Asianet Suvarna News Asianet Suvarna News
87 results for "

ಕುಕ್ಕೆ ಸುಬ್ರಹ್ಮಣ್ಯ

"
Kannada Actor Kichcha Sudeep Visits Kukke Subramanya Temple with his Family gvdKannada Actor Kichcha Sudeep Visits Kukke Subramanya Temple with his Family gvd

Kichcha Sudeep: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ಸುದೀಪ್ ದಂಪತಿ

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.
 

Sandalwood Dec 11, 2021, 4:37 PM IST

Interesting Things to Know about Kukke Subramanya Temple skrInteresting Things to Know about Kukke Subramanya Temple skr

Kukke Subramanya: ಶೇಷ ಪರ್ವತದ ರಕ್ಷೆಯಲ್ಲಿ ನಿಂತ ಸುಬ್ರಹ್ಮಣ್ಯ ದೇವಾಲಯದ ವಿಶೇಷಗಳಿವು..

ಹಿಂದೂ ಧರ್ಮದಲ್ಲಿ ಹಾವನ್ನು ದೇವರೆಂದು ಪೂಜಿಸುತ್ತೇವೆ. ಹಾಗೆ ಸರ್ಪ, ನಾಗರಗಳೆಲ್ಲ ಅತಿ ಪವಿತ್ರ ಹಾವುಗಳೆಂಬ ಭಾವನೆ ನಮ್ಮಲ್ಲಿದೆ. ಹೀಗೆ ನಾಗನಿಗೆ ಸಂಬಂಧಿಸಿದ ಪ್ರಮುಖ ದೇವಾಲಯ ಸುಬ್ರಹ್ಮಣ್ಯ. 

Festivals Dec 3, 2021, 5:09 PM IST

IPS ravi D channannanavr Visits  Kukke temple snrIPS ravi D channannanavr Visits  Kukke temple snr

30 ವರ್ಷ ಹಿಂದೆ ತಾವು ಕೂಲಿ ಕೆಲಸ ಮಾಡಿದ್ದ ಊರಿಗೆ ರವಿ ಚನ್ನಣ್ಣನವರ್‌ ಭೇಟಿ

  • ರವಿ ಡಿ. ಚನ್ನಣ್ಣನವರ್‌  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ 
  • ಬಳಿಕ ಧರ್ಮಸ್ಥಳಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಕಡಬ ತಾಲೂಕಿನ ನೆಟ್ಟಣಕ್ಕೆ ಭೇಟಿ 

Karnataka Districts Sep 28, 2021, 4:05 PM IST

all sevas begins in Kukke subramanya temple snrall sevas begins in Kukke subramanya temple snr

ಕುಕ್ಕೆ : ಸರ್ಪಸಂಸ್ಕಾರ, ಆಶ್ಲೇಷ ಬಲಿ ಸಹಿತ ಎಲ್ಲ ಸೇವೆ ಆರಂಭ

  • ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ನಡೆಸಲು ಹಾಗೂ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಷರತ್ತುಬದ್ಧ ಅವಕಾಶ
  • ನಿಬಂಧನೆಗಳೊಂದಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಸೋಮವಾರ ದೇವಳದಿಂದ ಆದೇಶ

Karnataka Districts Sep 21, 2021, 10:28 AM IST

Weekend restriction cleared in Dharmasthala and Kukke Subrahmanya grgWeekend restriction cleared in Dharmasthala and Kukke Subrahmanya grg

ಕೊರೋನಾ ಇಳಿಮುಖ: ಧರ್ಮಸ್ಥಳ, ಕುಕ್ಕೆ ವಾರಾಂತ್ಯ ನಿರ್ಬಂಧ ತೆರವು

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ವಿಧಿಸಿದ್ದ ವಾರಾಂತ್ಯ ನಿರ್ಬಂಧಗಳನ್ನು ದ.ಕ. ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. 
 

Karnataka Districts Sep 19, 2021, 10:29 AM IST

no entry to  dharmastala and kukke subramanya  in weekend snrno entry to  dharmastala and kukke subramanya  in weekend snr

ಧರ್ಮಸ್ಥಳ, ಕುಕ್ಕೆಯಲ್ಲಿ ಭಕ್ತರಿಗೆ ವಾರಾಂತ್ಯ ನಿರ್ಬಂಧ

  •  ಕೋವಿಡ್‌ ಹಿನ್ನೆಲೆಯಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರಾಂತ್ಯ ಪ್ರವೇಶ ನಿರ್ಬಂಧ
  • ಸೋಮವಾರದಿಂದ ಶುಕ್ರವಾರವರೆಗೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆವರೆಗೆ ಮಾತ್ರ ದರ್ಶನಕ್ಕೆ ಅವಕಾಶ 

Karnataka Districts Sep 8, 2021, 1:46 PM IST

Andhra Woman Arrested For Snatching Gold From Dharmasthala and kukke subramanya tourists mahAndhra Woman Arrested For Snatching Gold From Dharmasthala and kukke subramanya tourists mah

ಧರ್ಮಸ್ಥಳ, ಸುಬ್ರಹ್ಮಣ್ಯ ಪ್ರವಾಸಿಗರ ಚಿನ್ನ ಕದ್ದು ಬೆಂಗಳೂರಲ್ಲಿ ಎಂಜಾಯ್ ಮಾಡ್ತಿದ್ಲು!

ಪ್ರವಾಸಿಗರ ಸೋಗಿನಲ್ಲಿ ತೆರಳುತ್ತಿದ್ದ ಮಹಿಳೆ ಕ್ಷಣಮಾತ್ರದಲ್ಲಿ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದಳು. ಕೊನೆಗೂ ಯಶವಂತಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

CRIME Aug 31, 2021, 4:10 PM IST

Devotees Allowed to Kukke Subrahmanya Swamy Darshan grgDevotees Allowed to Kukke Subrahmanya Swamy Darshan grg

ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದರ್ಶನಕ್ಕೆ ಅವಕಾಶ

ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕೋವಿಡ್‌ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆಗಳು ನಡೆಯುವುದಿಲ್ಲ. 
 

Karnataka Districts Aug 19, 2021, 9:15 AM IST

Dharmsthala Kukke subramanya temple to be closed in weekend snrDharmsthala Kukke subramanya temple to be closed in weekend snr

ಧರ್ಮಸ್ಥಳ, ಕಟೀಲು, ಕುಕ್ಕೆಯಲ್ಲಿ ದೇಗುಲ ಬಂದ್‌ : ಯಾವಾಗ..?

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಏರುಗತಿಯಲ್ಲಿರುವ ಹಿನ್ನೆಲೆ
  •  ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್
  • ಆ.5ರಿಂದ 15ರ ವರೆಗೆ ಭಕ್ತಾದಿಗಳಿಗೆ ಸೇವಾ ಕಾರ್ಯಕ್ಕೆ ನಿರ್ಬಂಧ 

Karnataka Districts Aug 5, 2021, 7:10 AM IST

many pooja Begins in Kukke subramanya snrmany pooja Begins in Kukke subramanya snr

ಕುಕ್ಕೆ ದೇವಳದಲ್ಲಿ ಇಂದಿನಿಂದ ಸೇವೆಗಳು ಆರಂಭ, 29ರಿಂದ ಸರ್ಪಸಂಸ್ಕಾರ ಆರಂಭ

  • ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು. 27ರಂದು ಸೇವೆಗಳು ಆರಂಭಗೊಳ್ಳಲಿದೆ. 
  • ಪ್ರಧಾನ ಸೇವೆಗಳಾದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29ರಿಂದ ಪ್ರಾರಂಭ

Karnataka Districts Jul 27, 2021, 7:21 AM IST

Kumaradhara River overflows due to heavy rains in Dakshina Kannada snrKumaradhara River overflows due to heavy rains in Dakshina Kannada snr

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ

  • ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. 
  • ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ
  • ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿರಂತರ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ

Karnataka Districts Jul 18, 2021, 3:25 PM IST

Dharmasthala And Kukke Subramanya Temples Reopen On july 05Dharmasthala And Kukke Subramanya Temples Reopen On july 05

ಧರ್ಮಸ್ಥಳ-ಕುಕ್ಕೆ ದೇಗುಲಗಳು ಓಪನ್ : ಯಾವಾಗಿನಿಂದ ಭಕ್ತರಿಗೆ ಪ್ರವೇಶ

  • ರಾಜ್ಯದಲ್ಲಿ ನಾಳೆಯಿಂದಲೇ ಧಾರ್ಮಿಕ ಕೇಂದ್ರಗಳು ಓಪನ್ 
  • ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಯೂ ನಾಳೆ (ಜು.05)ಯಿಂದ ಭಕ್ತರ ದರ್ಶನಕ್ಕೆ ಅವಕಾಶ 
  • ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ನಾಳೆಯಿಂದ ದರ್ಶನ

Karnataka Districts Jul 4, 2021, 10:57 AM IST

Devotees Throng Kukke Subramanya For Sarpa Samskara amid Covid guidelines hlsDevotees Throng Kukke Subramanya For Sarpa Samskara amid Covid guidelines hls
Video Icon

ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧದ ಆದೇಶವಿದ್ರೂ ಕುಕ್ಕೆಗೆ ಬಂದ ಭಕ್ತರು..!

ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ವಿಚಾರವಾಗಿ  ಸರ್ಪ ಸಂಸ್ಕಾರ ಸೇವೆಗೆ ಕುಕ್ಕೆಗೆ ಆಗಮಿಸಿದ ಭಕ್ತರಲ್ಲಿ ಗೊಂದಲ ಉಂಟಾಯಿತು. 

state Apr 21, 2021, 4:50 PM IST

kukke subramanya mahashivratri celebration controversy ends mahkukke subramanya mahashivratri celebration controversy ends mah

ಸಚಿವರ ಸೂಚನೆಯಂತೆ ಸಭೆ; ಕುಕ್ಕೆ ಶಿವರಾತ್ರಿ ಆಚರಣೆ ವಿವಾದಕ್ಕೆ ತೆರೆ!

ಶಿವರಾತ್ರಿ ಆಚರಣೆ ಸಂಬಂಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹುಟ್ಟಿಕೊಂಡಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ಸಚಿವರ ಆದೇಶದಂತೆ ಸಭೆ ನಡೆದಿದ್ದು ನೀತಿ ನಿಯಮಗಳ ಪಾಲನೆಯೊಂದಿಗೆ ಆಚರಣೆ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ. 

Karnataka Districts Mar 1, 2021, 10:19 PM IST

Mahashivaratri controversy in Kukke Subramanya snrMahashivaratri controversy in Kukke Subramanya snr
Video Icon

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹೊಸ ವಿವಾದ : ಶುರುವಾಗಿದೆ ಒಳಜಗಳ

ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೀಗ ವಿವಾದ ಒಂದು ಎದ್ದಿದೆ. ಶಿವರಾತ್ರಿ ಮಹೋತ್ಸವ ಆಚರಣೆ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ. ಶೈವ ಹಾಗು ಮಾಧ್ವರ ನಡುವೆ ಕಚ್ಚಾಟ ಆರಂಭವಾಗಿದೆ. 

ಮೊದಲು ಶೈವಾಗಮದ ಪ್ರಕಾರ ಪೂಜೆ ನಡೆಯುತಿತ್ತು. ನಂತರ ಮಾಧ್ವರ ಪ್ರಭಾವ ಹೆಚ್ಚಾದ ಬಳಿಕ ವೈಷ್ಣವ ಪದ್ಧತಿಯಲ್ಲಿ ಪೂಜೆ ಶುರುವಾಗಿತ್ತು. ಇದೀಗ ಮತ್ತೆ ಹಳೆಯ ಪದ್ಧತಿಯಂತೆ ಪೂಜೆ ನಡೆಸಲು ಒತ್ತಾಯ ಕೇಳಿಬಂದಿದ್ದು ವಿವಾದಕ್ಕೆ ಕಾರಣವಾಗಿದೆ. 

Karnataka Districts Feb 27, 2021, 12:21 PM IST