ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳು ಬಂದಾಗಿನಿಂದ ಅದೆಷ್ಟೋ ಮಂದಿಗೆ ಅನುಕೂಲವಾಗಿದೆ. ಹಸಿವಾದಾಗ, ಅಡುಗೆ ಮಾಡಲು ಸಮಯವಿಲ್ಲದಿದ್ದಾಗ ಥಟ್ಟಂತ ಆರ್ಡರ್ ಮಾಡಿದರೆ ಫುಡ್ ಮನೆ ಬಾಗಿಲಿಗೆ ಬಂದು ಬಿಡುತ್ತದೆ. ಆದರೆ ಈ ಆಪ್‌ಗಳಿಂದ ಕೆಲವೊಮ್ಮೆ ಎಡವಟ್ಟು ಸಹ ಆಗೋದಿದೆ. ಅಂಥದ್ದೇ ಘಟನೆಯೊಂದು ಇತ್ತೀಚಿಗೆ ನಡೆದಿದೆ.
Food May 19, 2024, 3:17 PM IST
ವಿಶ್ವದ ಟೆಕ್ ದಿಗ್ಗಜ ಗೂಗಲ್ ಮುನ್ನಡೆಸುತ್ತಿರುವ ಭಾರತೀಯ ಸಿಇಒ ಸುಂದರ್ ಪಿಚೈ ಮೂಲತಃ ಭಾರತೀಯ. ಹೀಗಾಗಿ ಇವರಿಗೆ ಇಂಡಿಯನ್ ಫುಡ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇತ್ತೀಚಿಗೆ ಪಿಚೈ ಭಾರತದಲ್ಲಿ ತಮ್ಮ ನೆಚ್ಚಿನ ಆಹಾರ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.
Food May 19, 2024, 10:03 AM IST
ಬೆಂಗಳೂರಿನ ದೋಸೆ ,ದೆಹಲಿಯ ಚೋಲೆ ಬಟೂರ ಮತ್ತು ಮುಂಬೈನ ಪಾವ್ ಭಾಜಿ ತಮಗೆ ಇಷ್ಟವೆಂದಿದ್ದಾರೆ. ಈ ಮೂರು ಸ್ಥಳಗಳಿಗೆ ಹೋದಾಗ ಈ ಆಹಾರಗಳನ್ನು ತಪ್ಪದೇ ತಿನ್ನುತ್ತೇನೆ ಎಂದ ಗೂಗಲ್ ಸಿಇಓ ಸುಂದರ್ ಪಿಚ್ಚೈ
India May 19, 2024, 8:37 AM IST
ಕಳೆದ 86 ವರ್ಷಗಳಿಂದ ಆರೋಗ್ಯ, ಆಹಾರ, ಜೀವನಶೈಲಿ, ಪ್ರವಾಸ, ಸಂಸ್ಕೃತಿ ಮತ್ತು ವಾಣಿಜ್ಯೋದ್ಯಮದ ಬಗೆಗಿನ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಯುನೈಟೆಡ್ ಕಿಂಗ್‌ಡಮ್‌ನ ರೀಡರ್ಸ್ ಡೈಜೆಸ್ಟ್ ತನ್ನ ಆವೃತ್ತಿ ಪ್ರಸಾರವನ್ನು ನಿಲ್ಲಿಸಿದೆ.
International May 18, 2024, 6:38 PM IST
ಈಗ ಪ್ರತಿ ಭಾರತೀಯ ಮನೆಗಳಲ್ಲೂ ನಾನ್ ಸ್ಟಿಕ್ ಪಾತ್ರೆಗಳು ಸಾಮಾನ್ಯ. ಆದರೆ, ICMR ಹೊಸದಾಗಿ ಬಿಡುಗಡೆ ಮಾಡಿರುವ 'ಆಹಾರ ಮಾರ್ಗಸೂಚಿ'ಯಲ್ಲಿ ಈ ಚೆಂದದ ಪಾತ್ರೆಗಳಿಂದ ದೂರವಿರುವಂತೆ ಹೇಳಿದೆ. ಕಾರಣವೇನು?
Woman May 18, 2024, 5:25 PM IST
ಬಡಪಾಯಿ ಬೆಕ್ಕು, ನಾಯಿಗಳು ನೀರನ್ನು ಕುಡಿಯಲೋ, ಆಹಾರ ತಿನ್ನಲು ಚಿಕ್ಕದಾದ ಡಬ್ಬಿಯೊಳಗೆ ತಲೆ ತೂರಿಸಿ ಹೊರತೆಗೆಯಲಾಗದೆ ಫಜೀತಿ ಅನುಭವಿಸಿದ ದೃಶ್ಯಗಳನ್ನೂ ಸೊಷಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಗೃಹಲಕ್ಷ್ಮಿ ಉಚಿತ ಬಸ್ ಪ್ರಯಾಣದ ವೇಳೆ ಕಿಟಕಿಯೊಳಗೆ ಉಗುಳಲು ಯತ್ನಿಸಿ ತಲೆ ಲಾಕ್ ಮಾಡಿಕೊಂಡು ಪರದಾಡಿದ್ದಾಳೆ.
state May 17, 2024, 1:38 PM IST
ನಾವು ತಿನ್ನೋ ಆಹಾರ ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ತುಂಬಾ ಹೆಚ್ಚಿದೆ. ಹಾಗಾಗಿ ನಾವು ಏನೇ ತಿಂದರೂ ಅದು ಹೃದಯಕ್ಕೆ ಉತ್ತಮವೇ? ಇಲ್ಲವೇ? ಎನ್ನುವ ಬಗ್ಗೆ ತಿಳಿದಿರೋದು ಮುಖ್ಯ.
Health May 17, 2024, 1:24 PM IST
ಹಿಂದೂ ಧರ್ಮದ ಪ್ರಕಾರ ಎಡಗೈಯಿಂದ ಊಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಬಲಗೈಯಿಂದ ತಿನ್ನುವುದು ಏಕೆ ಪ್ರಯೋಜನಕಾರಿ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಬಲಗೈಯಿಂದ ಊಟ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
Food May 17, 2024, 10:15 AM IST
ಬೆಂಗಳೂರು ಮೈಸೂರು ಹೆದ್ದಾರಿಯ ಬಳಿ ಕೇವಲ 10 ರೂಪಾಯಿಗೆ ಹೊಟ್ಟೆ ತುಂಬಾ ತಿಂಡಿ ಸಿಗುತ್ತದೆ. ತಟ್ಟೆ ತುಂಬಾ ಇಡ್ಲಿ (8 ಇಡ್ಲಿ) ಹಾಗೂ ಒಂದು ಬೋಂಡಾ ಕೊಡ್ತಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..
Food May 16, 2024, 4:34 PM IST
ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಸಿಗೋ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯಲ್ಲಿ ಮಾಡೋ ಆಹಾರ ತುಂಬಾ ಹೆಲ್ದೀ ಎಂದು ನಾವೆಲ್ಲರೂ ಅಂದುಕೊಂಡಿರುತ್ತೇವೆ. ಆದರೆ ICMR ಸಂಶೋಧನೆ ಅಚ್ಚರಿಯ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಮನೆಯಲ್ಲಿ ತಯಾರಿಸಿದ ಆಹಾರ ಕೂಡಾ ಅನ್‌ಹೆಲ್ದೀ ಎಂಬುದಾಗಿ ಹೇಳಿದೆ.
Food May 16, 2024, 12:21 PM IST
ಇತ್ತೀಚೆಗೆ ಕಾಶಿ ಎಕ್ಸ್‌ಪ್ರೆಸ್‌ನಲ್ಲಿ ಒಬ್ಬ ಪ್ರಯಾಣಿಕನು ತನ್ನ ಆಹಾರದಲ್ಲಿ ಕೀಟವೊಂದು ಸಿಕ್ಕಿರುವ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Food May 16, 2024, 10:11 AM IST
ಆಯುರ್ವೇದದ ಕೆಲವು ಸಲಹೆಗಳು ತೂಕ ನಿರ್ವಹಣೆಗೆ ಸಹಾಯ ಮಾಡಬಹುದು, ಅವುಗಳಲ್ಲಿ ಒಂದು ನಿಮ್ಮ ಆಹಾರದಲ್ಲಿ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಸೇರಿಸುವುದು.
Health May 15, 2024, 5:04 PM IST
ಬಿಸಿಲಿನ ತಾಪ ದೇಹವನ್ನು ಮಾತ್ರವಲ್ಲ, ಜೇಬನ್ನು ಕೂಡ ಸುಡುತ್ತಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿರೋದಕ್ಕೆ ಬಿಸಿ ಗಾಳಿಯೇ ಕಾರಣನಾ? ತಜ್ಞರು ಏನ್ ಹೇಳ್ತಾರೆ?
BUSINESS May 15, 2024, 4:12 PM IST
ಬಿಸಿ ಬಿಸಿ ಮಸಾಲೆ ದೋಸೆಯಿಂದ ಸಿಹಿ ಮತ್ತು ಶುದ್ಧ ತುಪ್ಪದ ಹೋಳಿಗೆಯವರೆಗೆ, ಬೆಂಗಳೂರಿನ ಈ ಫುಡ್ ಸ್ಟ್ರೀಟ್ ನಲ್ಲಿ ರುಚಿ ರುಚಿಯಾದ ತಿಂಡಿಗಳು ಸಿಗುತ್ತೆ.ಇಲ್ಲಿ ಸಿಗುವ ಆಹಾರ ರುಚಿಕರ ಮಾತ್ರವಲ್ಲ ಕೈಗೆಟಕುವ ದರದಲ್ಲಿಯೂ ಸಿಗುತ್ತದೆ.
Food May 15, 2024, 2:27 PM IST
ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ 10 ಕೆ.ಜಿ. ಉಚಿತ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಮುಂದಾದಾಗ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತು. ನಾವು 34 ರು.ನಂತೆ ಪ್ರತಿ ಕೆ.ಜಿ. ಅಕ್ಕಿ ಖರೀದಿಸುತ್ತೇವೆ ಎಂದರೂ ಅಕ್ಕಿ ನೀಡಲಿಲ್ಲ. ಕನ್ನಡಿಗರಿಗೆ ಅಕ್ಕಿ ನಿರಾಕರಿಸಿದ ಕೇಂದ್ರ ಸರ್ಕಾರ ಈಗ ಹೆಚ್ಚುವರಿ ದಾಸ್ತಾನನ್ನು ಮಾರಾಟ ಮಾಡಲು ಹೊರಟಿದೆ: ಸಿಎಂ ಸಿದ್ದರಾಮಯ್ಯ
state May 15, 2024, 6:27 AM IST