Asianet Suvarna News Asianet Suvarna News
29 results for "

ರಕ್ತಹೀನತೆ

"
avoid chai or coffee before and after meals medical panel ICMR Warns sanavoid chai or coffee before and after meals medical panel ICMR Warns san

ಚಹಾ-ಕಾಫಿ ಪ್ರಿಯರೇ ಎಚ್ಚರ! ಇಲ್ಲಿದೆ ನಿಮಗೊಂದು ಶಾಕಿಂಗ್‌ ಸುದ್ದಿ..!

ಚಹಾ ಮತ್ತು ಕಾಫಿಯಲ್ಲಿ ಕೆಫಿನ್‌ ಅಂಶವಿದ್ದು, ಇದು ಕೇಂದ್ರ ನರಮಂಡಲವನ್ನು ಉತ್ತೇಜನ ಮಾಡೋದು ಮಾತ್ರವಲ್ಲ, ಶಾರೀರಿಕ ಅವಲಂಬನೆಯನ್ನೂ ಪ್ರೇರೇಪಿಸುತ್ತದೆ ಎಂದು ಐಸಿಎಂಆರ್‌ ಹೇಳಿದೆ.

Food May 14, 2024, 4:13 PM IST

Strong Nation can be built if Anemia is Prevented Says Pediatrician Prof AR Somashekhar grg Strong Nation can be built if Anemia is Prevented Says Pediatrician Prof AR Somashekhar grg

ಇಂದು ವಿಶ್ವ ರಕ್ತಹೀನತೆ ಜಾಗೃತಿ ದಿನ: ರಕ್ತಹೀನತೆ ತಡೆಗಟ್ಟಿದರೆ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ, ಸೋಮಶೇಖರ್‌

ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿಯರು ನಮ್ಮ ದೇಶದಲ್ಲಿ ಅನೀಮಿಕ್‌ ಆಗಿರುವುದು ಹೆಚ್ಚು. ತಾಯಿ ರಕ್ತಹೀನತೆಯಿಂದ ಬಳಲುತ್ತಿದ್ದರೆ ಹಸುಗೂಸುಗಳು ಸಹ ರಕ್ತಹೀನತೆಗೆ ತುತ್ತಾಗುತ್ತವೆ. ಮುಂದೆ ಇದು ನಾನಾ ರೀತಿಯ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.

Health Feb 13, 2024, 1:11 PM IST

Awareness about anemia, malnutrition is necessary: Dr. Varsha snrAwareness about anemia, malnutrition is necessary: Dr. Varsha snr

ರಕ್ತಹೀನತೆ, ಅಪೌಷ್ಠಿಕತೆ ಬಗ್ಗೆ ಜಾಗೃತಿ ಅಗತ್ಯ: ಡಾ.ವರ್ಷ

ರಕ್ತಹೀನತೆ ಹಾಗೂ ಅಪೌಷ್ಠಿಕತೆಯ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಜಾಗೃತರಾಗುವ ಮೂಲಕ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಆರ್‌ಸಿಎಸ್‌ಕೆ ಕಾರ್ಯಕ್ರಮದ ವೈದ್ಯೆ ಡಾ.ವರ್ಷ ತಿಳಿಸಿದರು.

Karnataka Districts Dec 4, 2023, 11:04 AM IST

These green vegetables are best for anemia snrThese green vegetables are best for anemia snr

ರಕ್ತಹೀನತೆಗೆ ಈ ಸೊಪ್ಪು ತರಕಾರಿಗಳೇ ಬೆಸ್ಟ್

ಮಕ್ಕಳು ವಾರದಲ್ಲಿ 2 ರಿಂದ 3 ಬಾರಿ ಸೊಪ್ಪು, ತರಕಾರಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು. ಇದರಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುತ್ತದೆ. ಆದ್ದರಿಂದ ಎಲ್ಲರೂ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಕ್ಕಳಲ್ಲಿ ಅರಿವು ಮೂಡಿಸಿದರು.

Karnataka Districts Nov 25, 2023, 8:24 AM IST

Constant fatigue problem in women pav Constant fatigue problem in women pav

ಯಾವಾಗಲೂ ಸುಸ್ತಾದಂತೆ, ತಲೆ ತಿರುಗುವಂತಾಗುತ್ತಾ? ಮಹಿಳೆಯರೇ ನಿಮಗ್ಯಾಕೆ ಹೀಗಾಗುತ್ತೆ ಗೊತ್ತಾ?

ನೀವು ಯಾವಾಗಲೂ ದಣಿದಿದ್ದರೆ ಮತ್ತು ಯಾವುದೇ ಕೆಲಸವನ್ನು ಮಾಡಲು ಬಯಸದಿದ್ದರೆ, ಅದು ನಿಮ್ಮ ದೇಹದಲ್ಲಿ ಸಂಭವಿಸುವ ರೋಗಗಳಿಂದಾಗಿಯೂ ಇರಬಹುದು. ಇಂದು ನಾವು ಅವರ ಬಗ್ಗೆ ನಿಮಗೆ ಹೇಳಲಿದ್ದೇವೆ. 

Woman Nov 2, 2023, 5:37 PM IST

After 20 years every woman should eat foods like Folate iron  everyday sumAfter 20 years every woman should eat foods like Folate iron  everyday sum

Health Tips: ವಯಸ್ಸಾಯ್ತು 20, ಯುವತಿಯರು ಈ ಆಹಾರ ತಿನ್ನೋದ ಮರೀಬಾರದು!

ಯುವತಿಯರಲ್ಲಿ ಅನೀಮಿಯಾ, ಕಬ್ಬಿಣಾಂಶದ ಕೊರತೆ, ಹಾರ್ಮೋನ್ ಅಸಮತೋಲನ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿವೆ. 20ರ ವಯೋಮಾನದ ಬಳಿಕ ಮಹಿಳೆಯರು ಕೆಲವು ಆಹಾರ ಪದಾರ್ಥಗಳನ್ನು ತಮ್ಮ ದೈನಂದಿನ ಡಯೆಟ್ ನಲ್ಲಿ ಸೇರ್ಪಡೆ ಮಾಡಿಕೊಂಡರೆ ಈ ಸಮಸ್ಯೆಗಳಿಂದ ಬಚಾವಾಗಬಹುದು.
 

Health Jul 25, 2023, 12:17 PM IST

Nearly Fourty Of Girls Have Iron Deficiency Know Risk Factors rooNearly Fourty Of Girls Have Iron Deficiency Know Risk Factors roo

Iron Deficiency: ಅಮೆರಿಕಾ ಹುಡ್ಗೀರನ್ನೂ ಬಿಡದ ಈ ಕಾಯಿಲೆ ನಮ್ಮನ್ ಬಿಡುತ್ತಾ

ನಮ್ಮ ದೇಹಕ್ಕೆ ಎಲ್ಲ ಪೋಷಕಾಂಶಗಳು ಅಗತ್ಯವಾಗಿ ಬೇಕು. ಕೆಲವೊಂದು ಕಮ್ಮಿ ಇದ್ರೆ ಅನಾರೋಗ್ಯ ಕಾಡುತ್ತೆ. ಆಹಾರದ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಯಾವ್ ಯಾವುದೋ ಆಹಾರ ತಿನ್ನುವ ಹುಡುಗಿಯರು ಗೊತ್ತಿಲ್ಲದೆ ರೋಗಕ್ಕೆ ತುತ್ತಾಗ್ತಿದ್ದಾರೆ. 
 

Health Jul 2, 2023, 11:32 AM IST

Central Government Committed to Cure Sickle Cell Anemia Disease Says Mansukh Mandaviya grgCentral Government Committed to Cure Sickle Cell Anemia Disease Says Mansukh Mandaviya grg

ಸಿಕಲ್‌ ಸೆಲ್‌ ರೋಗ ತೊಡೆಯಲು ಕೇಂದ್ರ ಪಣ: ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯಾ

ಪ್ರತಿಯೊಬ್ಬ ಭಾರತೀಯನು ಗುಣಮಟ್ಟದ ಜೀವನದ ಬಗ್ಗೆ ಕಾಳಜಿ ವಹಿಸುವ ನವಭಾರತವನ್ನು ನಾವು ರೂಪಿಸುತ್ತಿದ್ದೇವೆ. ದೇಶದ ಸುಧಾರಿತ ಆರೋಗ್ಯ ಸೌಲಭ್ಯಗಳ ಪ್ರಯೋಜನಗಳು ಪ್ರತಿಯೊಬ್ಬ ವ್ಯಕ್ತಿಗೂ, ಸಾಮಾಜಿಕ ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್‌ ಮಾಂಡವಿಯಾ

Health Jul 1, 2023, 11:58 AM IST

Side effects of Caesarean delivery Side effects of Caesarean delivery

ನೋವು ತಿನ್ನೋದ್ಯಾರು ಅಂತ ಸೀಸೇರಿಯನ್ ಮಾಡ್ಸಿ ಕೊಂಡ್ರೆ, ಅಡ್ಡ ಪರಿಣಾವೇನಾಗುತ್ತೆ ಗೊತ್ತಾ?

ಸಿಸೇರಿಯನ್ ಹೆರಿಗೆಯ ಅಡ್ಡಪರಿಣಾಮಗಳ ಅನೇಕ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಿಸೇರಿಯನ್ ಹೆರಿಗೆಯ ನಂತರ ತಾಯಿ ಎದುರಿಸಬೇಕಾದ ಅಡ್ಡಪರಿಣಾಮಗಳು ಯಾವುವು ಎಂದು ತಿಳಿದುಕೊಳ್ಳೋಣ.

Woman May 17, 2023, 5:19 PM IST

What happens when you eat paratha with Tea What happens when you eat paratha with Tea

ಚಹಾ ಜೊತೆ ಪರೋಟ ತಿಂತೀರಾ? ಹೊಟ್ಟೆ ಸಮಸ್ಯೆ ಖಚಿತ

ಚಹಾದೊಂದಿಗೆ ಪರೋಟ ತಿನ್ನೋದು ಭಾರತೀಯರ ನೆಚ್ಚಿನ ತಿಂಡಿ. ಆದರೆ ಈ ಎರಡರ ಕಾಂಬಿನೇಶನ್ ಮಾತ್ರ ಬಹಳ ಅಪಾಯ ಎಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ, ಬೆಳಿಗ್ಗೆ ಉಪಾಹಾರದಲ್ಲಿ ಚಹಾ ಮತ್ತು ಪರೋಟ ಸೇವಿಸುವುದರಿಂದ ದೇಹದಲ್ಲಿ ಅನೇಕ ರೋಗಗಳಿಗೆ ಕಾರಣವಾಗಬಹುದು.

Food Apr 28, 2023, 6:11 PM IST

What happens when you drink RO water What happens when you drink RO water

RO ನೀರು ಕುಡಿತಿದೀರಾ? ರಕ್ತಹೀನತೆಗೆ ಕಾರಣವಾಗಬಹುದು ಎಚ್ಚರ

ನೀವು RO ನೀರು ಕುಡಿಯುತ್ತೀರಾ? ಅದರಲ್ಲೂ ನೀವು ಸಸ್ಯಾಹಾರಿಗಳಾಗಿದ್ರೆ, ನಿಮಗೆ ವಿಟಮಿನ್ ಬಿ 12 ನ ತೀವ್ರ ಕೊರತೆ ಉಂಟಾಗಬಹುದು. ಇದು ಒಂದು ಅಧ್ಯಯನದಲ್ಲಿ ಕಂಡುಬಂದಿದೆ. ಹಾಗಿದ್ರೆ ಅತ್ಯುತ್ತಮ ವಿಟಮಿನ್ ಬಿ 12 ಆಹಾರಗಳು ಯಾವುವು ಎಂದು ತಿಳಿಯೋಣ?
 

Health Apr 27, 2023, 4:36 PM IST

Surprising benefits of eating muttonSurprising benefits of eating mutton

ನಾನ್ ವೆಜ್ ಒಳಿತೋ, ವೆಜ್ ಒಳಿತೋ ಬದಿಗಿರಲಿ, ಮಟನ್ ತಿಂದ್ರೇನು ಲಾಭ ನೋಡಿ ಇಲ್ಲಿ!

ಇತ್ತೀಚಿನ ದಿನಗಳಲ್ಲಿ, ಆರೋಗ್ಯವಾಗಿರಲು, ಅನೇಕ ರೀತಿಯ ಆಹಾರ ಸೇವಿಸಬೇಕಾಗುತ್ತದೆ ಅನ್ನೋದನ್ನು ಓದಿರುತ್ತೀರಿ. ನೀವು ಮಾಂಸಾಹಾರದ ಬಗ್ಗೆ ಮಾತನಾಡಿದರೆ, ಅದು ಹೆಚ್ಚು ಪೌಷ್ಠಿಕಾಂಶವನ್ನು ಹೊಂದಿದೆ. ಮೇಕೆ ಮಾಂಸ, ಸಾಮಾನ್ಯವಾಗಿ ಮಟನ್ ಎಂದು ಕರೆಯಲಾಗುತ್ತದೆ. ಬಹಳಷ್ಟು ಜನರು ಇದನ್ನು ತಿನ್ನುತ್ತಾರೆ. ಇದರ ಮಾಂಸವು ಮಾನವ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇರಲು ಇದು ಕಾರಣವಾಗಿದೆ. 

Food Feb 23, 2023, 4:55 PM IST

Test childrens for malnutrition and anemia in schools says minister Dr K Sudhakar gvdTest childrens for malnutrition and anemia in schools says minister Dr K Sudhakar gvd

ಶಾಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಪರೀಕ್ಷೆ ಮಾಡಿ: ಸಚಿವ ಸುಧಾಕರ್‌ ಸೂಚನೆ

ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಸಮಸ್ಯೆಯ ನಿವಾರಣೆಗಾಗಿ ಗ್ರಾಮೀಣ ಭಾಗಗಳಲ್ಲಿ ಶಾಲೆ ಸೇರಿದಂತೆ ಮಕ್ಕಳಿರುವ ಜಾಗಗಳಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದರು. 

state Dec 8, 2022, 7:38 AM IST

Health Benefits of Pomegranate SeedsHealth Benefits of Pomegranate Seeds

Benefits of Pomegranate: ದಾಳಿಂಬೆ ಹಣ್ಣು ಟೇಸ್ಟಿ ಅಷ್ಟೆ ಅಲ್ಲ, ನೂರಾರು ಖಾಯಿಲೆಗೆ ರಾಮಬಾಣವೂ ಹೌದು

ದಾಳಿಂಬೆ ಹಣ್ಣು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸಿ, ಮನಸ್ಸನ್ನು ಚುರುಕುಗೊಳಿಸುತ್ತದೆ. ಹೃದಯ ಸಮಸ್ಯೆ, ಕ್ಯಾನ್ಸರ್ ಸೇರಿ ವಿವಿಧ ರೋಗಗಳಿಗೆ ಇದು ರಾಮಬಾಣ. ಹಾಗೂ ಹಲವಾರು ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು.

Food Sep 24, 2022, 11:35 AM IST

Swarna Bhasma health Benefits as Ayurveda medicine Swarna Bhasma health Benefits as Ayurveda medicine

ಚಿನ್ನದಂತೆ ಹೊಳೆಯುವ ಇದರಲ್ಲಿ ಅಡಗಿದೆ ಲೈಂಗಿಕ ಆರೋಗ್ಯ!

ಸ್ವರ್ಣ ಭಸ್ಮ. ಇದ್ರ ಹೆಸರನ್ನು ಅನೇಕರು ಕೇಳಿರ್ತಾರೆ. ಆದ್ರೆ ಪ್ರಯೋಜನದ ಬಗ್ಗೆ ಅಷ್ಟಾಗಿ ತಿಳಿದಿರೋದಿಲ್ಲ. ನಾವಿಂದು ಅದ್ರ ಪ್ರಯೋಜನದ ಜೊತೆ ಬೆಲೆ ಹಾಗೂ ಬಳಕೆಯನ್ನು ನಿಮಗೆ ತಿಳಿಸ್ತೇವೆ.
 

Health Sep 13, 2022, 1:12 PM IST