ನಾಯಿಗಳು  

(Search results - 40)
 • Anepura villagers safeguards deer from street dogs hlsAnepura villagers safeguards deer from street dogs hls
  Video Icon

  Karnataka DistrictsOct 15, 2021, 12:12 PM IST

  ಕೋಲಾರ: ಬೀದಿ ನಾಯಿಗಳಿಂದ ಜಿಂಕೆ ರಕ್ಷಿಸಿದ ಗ್ರಾಮಸ್ಥರು

  ಆಹಾರ ಅರಸಿ ಗ್ರಾಮದತ್ತ ಬಂದಿದ್ದ ಜಿಂಕೆಯೊಂದನ್ನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿದ್ದವು. ನಾಯಿಗಳಿಂದ ಜಿಂಕೆಯನ್ನು  ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

 • Sweater Scam: Did Jaggesh Likens Dalit Groups To Dog snrSweater Scam: Did Jaggesh Likens Dalit Groups To Dog snr
  Video Icon

  stateAug 25, 2021, 2:25 PM IST

  ಕೋಮಲ್ ಸ್ವೆಟರ್ ಹಗರಣ: ದಲಿತ ಸಂಘರ್ಷ ಸಮಿತಿಯನ್ನು ನಾಯಿಗೆ ಹೋಲಿಸಿದ ಜಗ್ಗೇಶ್?

  ನಟ ಕೋಮಲ್ ವಿರುದ್ಧ ಸ್ವೆಟರ್ ಸ್ಕ್ಯಾಮ್ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.  ಇದಕ್ಕೆ ಬಿಗ್ ಟ್ವಿಸ್ಟ್ ದೊರಕಿದ್ದು 1 ಕೋಟಿ 72 ಲಕ್ಷ ನುಂಗಿದರಾ ಕೋಮಲ್ ಎನ್ನುವ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಧಾನಕ್ಕೆ ಜಗ್ಗೇಶ್ ಯತ್ನಿಸಿದ್ದಾರೆ. ಅಧಿಕಾರಿ ಮೂಲಕ ದೂರುದಾರರ ಮೇಲೆ ನಟ ಜಗ್ಗೇಶ್ ರಾಜಕೀಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. 

  ಹಗರಣ ಬಯಲಾಗಿದ್ದಕ್ಕೆ ನಟ ಜಗ್ಗೇಶ್ ಸಿಟ್ಟಾಗಿ ಪರೋಕ್ಷವಾಗಿ ಕಿಡಿ ಕಾರಿದ್ದು, ಆನೆ ರಾಜಮಾರ್ಗದಲ್ಲಿ ನಡೆಯುವಾಗ ನಾಯಿಗಳು ಬೊಗಳೋದು ಸಹಜ. ಆಕಸ್ಮಿಕ ಸಿಟ್ಟಿಗೆ ಇಳಿದಾಗ ನಮ್ಮದು ನಾಯಿ ಸ್ಥಾನ ಆಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.

 • stray dogs Attack in teacher in hassan snrstray dogs Attack in teacher in hassan snr

  Karnataka DistrictsAug 21, 2021, 3:28 PM IST

  ಬೀದಿನಾಯಿಗಳ ದಾಳಿ: ಶಿಕ್ಷಕಿಗೆ ಗಂಭೀರ ಗಾಯ

  • ಶಿಕ್ಷಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರ  ಗಾಯ
  • ಹಾಸನ ತಾಲೂಕಿನ ಸೀಗೆ ಗ್ರಾಮದ ಬಳಿ ಘಟನೆ 
 • Youths Rescued of Deer Cub at Hangal in Haveri grgYouths Rescued of Deer Cub at Hangal in Haveri grg

  Karnataka DistrictsAug 4, 2021, 3:02 PM IST

  ಹಾನಗಲ್ಲ: ನಾಯಿಗಳ ದಾಳಿಯಿಂದ ಜಿಂಕೆ ಮರಿ ರಕ್ಷಿಸಿದ ಯುವಕರು

  ಕಾಡಿನಿಂದ ನಾಡಿಗೆ ಬಂದ ಪುಟ್ಟ ಜಿಂಕೆ ಮರಿಯನ್ನು ನಾಯಿಗಳು ಬೆನ್ನಟ್ಟಿದ್ದನ್ನು ಕಂಡ ಕೊಪ್ಪರಸಿಕೊಪ್ಪದ ಯುವಕರು ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿ ಮಾನವೀಯತೆ ಮರೆದ ಘಟನೆ ಮಂಗಳವಾರ ಸಂಭವಿಸಿದೆ.
   

 • Stray Dog attack on 10 year child in Davanagere mahStray Dog attack on 10 year child in Davanagere mah

  CRIMEJun 6, 2021, 10:07 PM IST

  ದಾವಣಗೆರೆ; ಅಂಗಳದಲ್ಲಿದ್ದ ಬಾಲಕಿ ಎಳೆದೊಯ್ದ ಬೀದಿ ನಾಯಿಗಳು

  ಮನೆಯಂಗಳದಲ್ಲಿದ್ದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ.  ಬಾಲಕಿ ಸ್ಥಿತಿ ಗಂಭೀರವಾಗಿದ್ದು ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

 • Coronavirus Found in Water Viral Stories Of Covid Crisis podCoronavirus Found in Water Viral Stories Of Covid Crisis pod
  Video Icon

  IndiaMay 27, 2021, 4:43 PM IST

  ಕೊರೋನಾ ಅಬ್ಬರದ ಮಧ್ಯೆ ಶಾಕಿಂಗ್ ನ್ಯೂಸ್: ನೀರಿನಲ್ಲಿ ಪತ್ತೆಯಾಯ್ತು ವೈರಸ್!

  ಇಲ್ಲೊಂದು ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಮಧ್ಯೆ ನಾಯಿಗಳು ಓಡಾಡಿದ್ದು, ನಾಯಿಗಳದ್ದೇ ಕಾರುಬಾರಾಗಿದೆ. ಮತ್ತೊಂದು ಆಸ್ಪತ್ರೆಯಲ್ಲಿ ಕೊರೋನಾ ಒದ್ದೋಡಿಸಲು ಸೋಂಕಿತರ ಜೊತೆ ವೈದ್ಯರು ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಕೊರೋನಾ ಗೆದ್ದರೆ ವಿಜಯದ ನಗು ಬೀರುವವರಿಗೆ ಶಾಕಿಂಗ್ ಸುದ್ದಿಯೊಂದಿದೆ. ಹೌದು ಹತ್ತರಲ್ಲಿ ಒಬ್ಬರಿಗೆ ಹಲವಾರು ರೋಗಗಳು ವಕ್ಕರಿಸುತ್ತಿವೆ.

 • Congres Leader P H Neeralakeri Controversial Statement About Modi Shah grgCongres Leader P H Neeralakeri Controversial Statement About Modi Shah grg

  Karnataka DistrictsDec 9, 2020, 9:38 AM IST

  ಮೋದಿ, ಅಮಿತ್‌ ಶಾ ಅಂಬಾನಿ ಸಾಕಿದ ನಾಯಿಗಳು: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ

  ಭಾರತ್‌ ಬಂದ್‌ ಅಂಗ​ವಾಗಿ ಆಲೂರು ವೆಂಕ​ಟ​ರಾವ್‌ ವೃತ್ತ​ದಲ್ಲಿ ನಡೆದ ಪ್ರತಿ​ಭ​ಟ​ನೆ​ಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ನಾಲಿಗೆ ಹರಿಬಿಟ್ಟ ಸಂಗ ನಡೆಯಿ​ತು.
   

 • Sorry State of Mandya Govt Hospital hlsSorry State of Mandya Govt Hospital hls
  Video Icon

  Karnataka DistrictsOct 23, 2020, 1:05 PM IST

  ರೋಗಿಗಳಿಗೆ ಬೆಡ್‌ ಮೇಲೆ ಬೀದಿ ನಾಯಿಗಳ ನಿದ್ದೆ; ಮಂಡ್ಯದ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಇದು!

  ಜಿಲ್ಲಾಸ್ಪತ್ರೆಗಳಲ್ಲಿ ಬೆಡ್ ಕೊರತೆ ಇದೆ ಅನ್ನೋದು ಹಳೆಯ ಸುದ್ದಿ. ಮಂಡ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿಗಳಿಗೂ ಬೆಡ್ ವ್ಯವಸ್ಥೆ ಸಿಗುತ್ತಿದೆ. ರೋಗಿಗಳಿಗೆಂದು ಮೀಸಲಿಟ್ಟಿರುವ ಬೆಡ್‌ ಮೇಲೆ ನಾಯಿಗಳು ಆರಾಮಾಗಿ ಮಲಗಿದ್ದಾವೆ. 

 • dogs found dead in mysoredogs found dead in mysore

  Karnataka DistrictsJun 13, 2020, 11:09 AM IST

  ಬೀದಿ ನಾಯಿಗಳ ಅನುಮಾನಾಸ್ಪದ ಸಾವು: ಮೃತದೇಹ ಪರೀಕ್ಷೆಗೆ

  ಪೈನಾಪಲ್‌ಗೆ ಸಿಡಿಮದ್ದು ತುಂಬಿ ಆನೆಗೆ ನೀಡಿದ್ದು, ಮಂಗನ ಬಾಯಿ ಸೀಳಿದ ಘಟನೆ ಹಸಿಯಾಗಿರುವಾಗಲೇ ನಗರದ ಟಿ.ಕೆ. ಲೇಔಟ್‌ ಮತ್ತು ರಾಮಕೃಷ್ಣನಗರದ ಕೆಲವೆಡೆ ನಾಯಿಗಳು ಅನುಮಾನಾಸ್ಪದವಾಗಿ ಮೃತಪಡುತ್ತಿದ್ದು, ನಾಯಿಗಳಿಗೆ ವಿಷ ಹಾಕಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

 • Street Dogs Attack on Newborn Infant in Hosapete in Ballari DistrictStreet Dogs Attack on Newborn Infant in Hosapete in Ballari District

  Karnataka DistrictsMay 30, 2020, 10:31 AM IST

  ಹೊಸಪೇಟೆ: ಬೀದಿ ನಾಯಿಗಳಿಗೆ ಆಹಾರವಾದ ನವಜಾತ ಶಿಶು..!

  ಇಲ್ಲಿನ ಹಂಪಿ ರಸ್ತೆಯಲ್ಲಿ ಬರುವ ಅನಂತಶನಯಗುಡಿ ರೈಲ್ವೆ ವಸತಿ ಗೃಹಗಳಿಗೆ ತೆರಳುವ ಮಾರ್ಗ ಮಧ್ಯದ ಚರಂಡಿ ಸಮೀಪ ಬಿಸಾಡಿದ ನವಜಾತ ಹೆಣ್ಣು ಶಿಶು ಮೇಲೆ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿರುವ ಹೃದಯ ವಿದ್ರಾವಕ ಘಟನೆ ಗುರುವಾರ ನಗರದಲ್ಲಿ ಬೆಳಕಿಗೆ ಬಂದಿದೆ.
   

 • Pet dogs disappears in madikeri people fear cheetahPet dogs disappears in madikeri people fear cheetah

  Karnataka DistrictsMay 26, 2020, 10:06 AM IST

  ಸಾಕು ನಾಯಿಗಳು ದಿಢೀರ್‌ ಕಾಣೆ: ಚಿರತೆ ಹೊತ್ತಯ್ದ ಆತಂಕ!

  ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರ ಸಾಕು ಶ್ವಾನಗಳು ದಿಢೀರ್‌ ನಾಪತ್ತೆಯಾಗುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು, ಕಾಟಕೇರಿ, ಜೋಡುಪಾಲ, 2ನೇ ಮೊಣ್ಣಂಗೇರಿ ಮತ್ತಿತರ ವ್ಯಾಪ್ತಿಯಲ್ಲಿ ಸಾಕು ನಾಯಿಗಳನ್ನು ಚಿರತೆ ಹೊತ್ತೊಯ್ದಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದ್ದು, ನಾಯಿಗಳನ್ನು ಕಳೆದುಕೊಂಡ ಗ್ರಾಮಸ್ಥರು ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.

 • Kannada actress rashmika mandanna cuddles her pet advice fansKannada actress rashmika mandanna cuddles her pet advice fans
  Video Icon

  SandalwoodMay 19, 2020, 4:34 PM IST

  ಶ್ವಾನ ಪ್ರೇಮಿಗಳಿಗೆ ರಶ್ಮಿಕಾ ಕೊಟ್ಟ ಟಿಪ್ಸ್; ಮನೆಯಲ್ಲಿದೆ 8 ಸಾಕು ನಾಯಿಗಳು!

  'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
   

 • water dogs in bhadra river chikkamagalurwater dogs in bhadra river chikkamagalur

  Karnataka DistrictsApr 24, 2020, 1:35 PM IST

  ಭದ್ರಾನದಿಯಲ್ಲಿ ನೀರು ನಾಯಿ ಪ್ರತ್ಯಕ್ಷ

  ಬಾಳೆಹೊನ್ನೂರು ಪಟ್ಟಣದ ಭದ್ರಾನದಿಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಐದು ನೀರು ನಾಯಿಗಳು ಒಂದೇ ಸಮಯದಲ್ಲಿ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

 • Young Man Nikhilesh Kundagol Distribution of food to Street Dogs in Hubballi during India LockDownYoung Man Nikhilesh Kundagol Distribution of food to Street Dogs in Hubballi during India LockDown

  Karnataka DistrictsApr 23, 2020, 9:59 AM IST

  ಕೊರೋನಾ ಅಟ್ಟಹಾಸಕ್ಕೆ ನಲುಗಿದ ಮೂಕಪ್ರಾಣಿಗಳು: ಬೀದಿನಾಯಿಗಳಿಗೆ ಯುವಕನ ಅನ್ನದಾಸರೆ

  ಕೊರೋನಾ ಕಾರಣದಿಂದ ಕೂಳಿಲ್ಲದೆ ಕನಲಿರುವ ಬೀದಿ ನಾಯಿಗಳಿಗೆ, ಬಿಡಾಡಿ ದನಗಳಿಗೆ ಇಲ್ಲೊಬ್ಬ ಯುವಕ ಆಸರೆಯಾಗಿದ್ದಾನೆ. ಸ್ನೇಹಿತರ ನೆರವಲ್ಲಿ ಕಳೆದ 20 ದಿನಗಳಿಂದ ನೂರಾರು ನಾಯಿಗಳಿಗೆ ಊಟ ನೀಡುತ್ತ, ರಾಸುಗಳಿಗೆ ಮೇವು ನೀಡುತ್ತ ಹಸಿವು ನೀಗಿಸುತ್ತಿದ್ದಾನೆ.
   

 • Covid-19 lock down Mysuru NGO Feeds Biriyani to Stray DogsCovid-19 lock down Mysuru NGO Feeds Biriyani to Stray Dogs
  Video Icon

  Coronavirus KarnatakaApr 5, 2020, 6:51 PM IST

  ಲಾಕ್‌ಡೌನ್‌ನಿಂದ ಕಂಗಾಲಾಗಿದ್ದ ಬೀದಿ ನಾಯಿಗಳಿಗೆ ಬಿರಿಯಾನಿ ಊಟ!

  ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಬೀದಿ ನಾಯಿಗಳು, ಪ್ರಾಣಿ ಪಕ್ಷಿಗಳು ಕಂಗಾಲಾಗಿದೆ. ಆಹಾರ, ನೀರು ಸಿಗದೆ ಪರದಾಡುತ್ತಿದೆ. ಇದೀಗ ನಮ್ಮ ಮೈಸೂರಿನ ಫೌಂಡೇಶನ್‌ನಿಂದ ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ಊಟ ನೀಡಿದೆ. ಮೈಸೂರಿನಲ್ಲಿ ಬೀದಿ ಬದಿಯಲ್ಲಿ ಎಲ್ಲಾ ನಾಯಿ ಹಾಗೂ ಇತರ ಪ್ರಾಣಿ ಪಕ್ಷಿಗಳಿಗೆ ನಮ್ಮ ಮೈಸೂರಿನ ಫೌಂಡೇಶನ್‌ ಆಹಾರ ನೀರು ಒದಗಿಸಿದೆ.