80 ಸಾವಿರಕ್ಕೂ ಹೆಚ್ಚು ಪ್ರಕರಣ ಬೇಧಿಸಿರುವ ಭಾರತದ ಮೊದಲ ಮಹಿಳಾ ಡಿಟೆಕ್ಟೀವ್ ರಜನಿ ಪಂಡಿತ್ 6 ತಿಂಗಳು ಕೊಲೆಗಾರರ ಮನೆಯಲ್ಲಿ ಇರಬೇಕಾಯ್ತು.
Woman May 20, 2024, 3:07 PM IST
ಇಬ್ರಾಹಿಂ ರೈಸಿ ಸಾವಿನ ಬಳಿಕ, ಇರಾನಿನ ಮೊದಲ ಉಪಾಧ್ಯಕ್ಷರಾದ ಮೊಹಮ್ಮದ್ ಮೊಖ್‌ಬೆರ್ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಇರಾನಿನ ಕಾನೂನುಗಳ ಪ್ರಕಾರ, ಓರ್ವ ಶಾಶ್ವತ ನಾಯಕನನ್ನು ಆರಿಸಲು ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಆದರೆ ತಜ್ಞರ ಪ್ರಕಾರ, ನಾಯಕತ್ವ ಬದಲಾವಣೆ ದೇಶದ ಮೇಲೆ ಕನಿಷ್ಠ ಪ್ರಭಾವ ಬೀರಲಿದೆ.
International May 20, 2024, 1:36 PM IST
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
BUSINESS May 20, 2024, 8:50 AM IST
ದೇಶದ ಕೃಷಿ ಚಟುವಟಿಕೆಯ ಆಧಾರವಾಗಿರುವ ನೈಋತ್ಯ ಮುಂಗಾರು ಮಾರುತಗಳು ಭಾನುವಾರ ನಿಕೋಬಾರ್ ದ್ವೀಪಸಮೂಹವನ್ನು ಪ್ರವೇಶಿಸಿವೆ. ಅದರಿಂದಾಗಿ ದೇಶದ ದಕ್ಷಿಣದ ತುತ್ತತುದಿಯ ಪ್ರದೇಶವಾಗಿರುವ ನಿಕೋಬಾರ್ ದ್ವೀಪಗಳ ಮೇಲೆ ಉತ್ತಮ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
India May 20, 2024, 5:52 AM IST
ದೇಶದ ಪ್ರಜಾಪ್ರಭುತ್ವದ ಹೃದಯ ಎನಿಸಿರುವ ಸಂಸತ್ ಭವನಕ್ಕೆ ಮೇ 20ರಿಂದ ಬರೋಬ್ಬರಿ 3300 ಸಿಐಎಸ್‌ಎಫ್ (ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲ) ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ.
India May 20, 2024, 5:41 AM IST
ಸಾನಿಯಾ ಮಿರ್ಜಾಗೆ ಮರು ಮದುವೆ ಕುರಿತಂತೆ ಅರಬ್ ದೇಶಗಳನ್ನು ಪ್ರಸ್ತಾಪಿಸುತ್ತಲೇ ಪಾಕ್ ನಟ ಹೇಳಿದ್ದೇನು?
Cine World May 19, 2024, 5:49 PM IST
ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್(Petrol rate), ಡೀಸೆಲ್ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
BUSINESS May 19, 2024, 8:32 AM IST
ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪತ್ತಿನ ಗುಟ್ಟು ಬಯಲಾಗಿದೆ. 17 ವರ್ಷಗಳಲ್ಲಿ ಪ್ರಧಾನಿ ಮೋದಿ ಆಸ್ತಿ 25 ಪಟ್ಟು ಹೆಚ್ಚಾಗಿದೆ ಅನ್ನೋದು ಚುನಾವಣೆಯ ಅಫಡವಿಟ್‌ನಲ್ಲಿ ಗೊತ್ತಾಗಿದೆ.
India May 18, 2024, 6:32 PM IST
ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣ್‌ಧೀರ್ ಜೈಸ್ವಾಲ್ ಅವರು, ಭಾರತದ ಸಂಪೂರ್ಣ ತೈಲ ಆಮದು ಪ್ರಕ್ರಿಯೆ ದೇಶದ ಇಂಧನ ಭದ್ರತೆ ಸಾಧಿಸುವ, ನಿರಂತರ ಪೂರೈಕೆ ಹೊಂದುವ ಅವಶ್ಯಕತೆಯ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ.
BUSINESS May 18, 2024, 5:45 PM IST
ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ದೇಶ-ವಿದೇಶಿ ಪಕ್ಷಿಗಳಿಗೆ ವಿಷಪ್ರಾಶನ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಪಕ್ಷಿಗಳು ಸತ್ತು ಬೀಳುತ್ತಿರುವುದರಿಂದ ಪಕ್ಷಿ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪಕ್ಷಿಗಳಿಗೆ ವಿಷಪ್ರಾಶನ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸಬೇಕು ಎಂಬ ಕೂಗು ಕೇಳಿ ಬಂದಿದೆ.
Karnataka Districts May 18, 2024, 1:55 PM IST
ಕಾಂಗ್ರೆಸ್ ಗ್ಯಾರಂಟಿ ಪ್ರಣಾಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿದ್ರೆ, ಬಿಜೆಪಿ ಮೋದಿಯೆ ಗ್ಯಾರಂಟಿ ಅಂದುಕೊಂಡು ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪ್ರಚಾರ ಮಾಡೋವಾಗ ತಾವು ಕೊಟ್ಟ ಭರವಸೆಗಳನ್ನ ಜನರಿಗೆ ಮುಟ್ಟಿಸುತ್ತಿದ್ದು ಒಂದು ವರ್ಷಕ್ಕೆ ಒಂದು ಲಕ್ಷ ರೂ. ಅಖಂಡ ಭಾರತದ ಮಹಿಳೆಯರಿಗೆ ಕೊಡೋ ಆಶ್ವಾಸನೆಯನ್ನ ರಾಹುಲ್ ಗಾಂಧಿ ಕೊಟ್ಟಿದ್ದರು.
Politics May 18, 2024, 12:13 PM IST
ಕಳೆದ ಚುನಾವಣೆಯಲ್ಲಿ ಅಮೇಠಿಯಿಂದ ಸೋಲಾಗಬಹುದು ಅನ್ನೋ ಸೂಚನೆ ರಾಹುಲ್ ಗಾಂಧಿಗೆ ಮೊದಲೇ ಸಿಕ್ಕಿತ್ತು. ಅದಕ್ಕೇ ವಯನಾಡನ್ನ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ರು. ಈ ಬಾರಿ ರಾಯ್ ಬರೇಲಿಯಿಂದ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ರಾಹುಲ್ ಗಾಂಧಿಯವರದ್ದು. ಅದಕ್ಕೇ ರಾಯ್ ಬರೇಲಿಯನ್ನ ಈ ಬಾರಿ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ರಾಹುಲ್ ಗಾಂಧಿ.
Politics May 18, 2024, 11:07 AM IST
ಸಿಂಗಾಪುರ, ಹಾಂಕಾಂಗ್ ಬಳಿಕ ನೇಪಾಳದಲ್ಲಿ ಎವರೆಸ್ಟ್, ಎಂಡಿಎಚ್ ಮಸಾಲ ಮಾರಾಟ ನಿಷೇಧ.
Food May 18, 2024, 10:23 AM IST
ಮಮತಾ ಬ್ಯಾನರ್ಜಿಯ ರೇಟು 10 ಲಕ್ಷ ರು.ನಾ ಎಂದ ಅಭಿಜಿತ್ ಗಂಗೋಪಾಧ್ಯಾಯ ವಿರುದ್ಧ ಚು. ಆಯೋಗಕ್ಕೆ ಟಿಎಂಸಿ ದೂರು
India May 18, 2024, 9:50 AM IST
ದೇಶದಲ್ಲಿ ಜುಲೈ 1ರಿಂದ ಮೂರು ಹೊಸ ಕಾನೂನುಗಳು ಅನುಷ್ಠಾನವಾಗುವುದರಿಂದ ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನೂತನ ಕಾನೂನುಗಳ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
state May 18, 2024, 8:51 AM IST