Asianet Suvarna News Asianet Suvarna News
315 results for "

ಸಾಹಿತಿ

"
Karnataka 2nd PUC Result 2024 issue mother killed her daughter at banashankari bengaluru ravKarnataka 2nd PUC Result 2024 issue mother killed her daughter at banashankari bengaluru rav

ಪಿಯುಸಿ ಫಲಿತಾಂಶ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

ಪಿಯುಸಿ ಫಲಿತಾಂಶ ವಿಚಾರಕ್ಕೆ ತಾಯಿ-ಮಗಳ ನಡುವೆ ಜಗಳವಾಗಿ ಮಗಳ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

CRIME Apr 30, 2024, 12:27 AM IST

Lok sabha polls 2024  Devanur Mahadev campaigned against NDA at Chamarajanagar ravLok sabha polls 2024  Devanur Mahadev campaigned against NDA at Chamarajanagar rav

ಸುಳ್ಳು ಹೇಳಿ ರೈತರಿಗೆ ಮೋಸ ಮಾಡಿದ ಬಿಜೆಪಿ ತಿರಸ್ಕರಿಸಿ: ದೇವನೂರು ಮಹದೇವ

ಕಳೆದ 10 ವರ್ಷಗಳಿಂದ ರೈತರಿಗೆ ಭರವಸೆ ನೀಡಿ, ಸುಳ್ಳು ಹೇಳಿ ಮೋಸ ಮಾಡುತ್ತಿರುವ ಬಿಜೆಪಿ ಮಿತ್ರಕೂಟವನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಿ ಎಂದು ಸರ್ವೋದಯ ಪಕ್ಷದ ಸಾಹಿತಿ, ದೇವನೂರ ಮಹದೇವ ಹೇಳಿದರು. 

Election Apr 25, 2024, 6:56 AM IST

Dont take the silence of Authoys lightly saysVaidehi VinDont take the silence of Authoys lightly saysVaidehi Vin

ಸಾಹಿತಿಗಳ ಮೌನವನ್ನು ಹಗುರವಾಗಿ ನೋಡಬೇಡಿ-ವೈದೇಹಿ

ಬರವಣಿಗೆ ಮಾತ್ರವಲ್ಲ ವೈದೇಹಿ ಅವರ ಮಾತು ಸಹ ಬಹಳ ಆರ್ದ್ರ. ಅದಕ್ಕೇ ಅವರು ಲಂಕೇಶರು ಅಂದಂತೆ ಇಂದಿಗೂ ಎಂದಿಗೂ ಆರ್ದ್ರ ಗರ್ವದ ಹುಡುಗಿ. ಈ ಕಾಲದ ಬರವಣಿಗೆ ಬಗ್ಗೆ ಮನೋಭಾವದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

Lifestyle Apr 21, 2024, 5:57 PM IST

In the last 10 years PM Modi has not heard farmers cries Says Devanuru Mahadeva gvdIn the last 10 years PM Modi has not heard farmers cries Says Devanuru Mahadeva gvd

ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಗೆ ರೈತರ ಆರ್ತನಾದ ಕೇಳಿಸಿಲ್ಲ: ದೇವನೂರ ಮಹಾದೇವ ಕಿಡಿ

ಕಳೆದ 10 ವರ್ಷಗಳಲ್ಲಿ ಪ್ರಧಾನಿಗೆ ರೈತರ ಆರ್ತನಾದ ಕೇಳಿಸಿಲ್ಲ. ನೀಡಿದ್ದ ಭರವಸೆಯಂತೆ ಸ್ವಾಮಿನಾಥನ್ ವರದಿ ಜಾರಿಗೊಳಿಸಿದ್ದರೇ ರೈತರು ಜಮೀನು ಮಾರಿ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಗುಳೇ ಬರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.

Politics Apr 19, 2024, 6:03 AM IST

Double Game by Leftist Writers Says Novelist SL Bhyrappa grg Double Game by Leftist Writers Says Novelist SL Bhyrappa grg

ಎಡಪಂಥೀಯ ಸಾಹಿತಿಗಳಿಂದ ಡಬಲ್ ಗೇಮ್: ಎಸ್.ಎಲ್. ಭೈರಪ್ಪ

ಲೆಫ್ಟಿಸ್ಟ್‌ ಸಾಹಿತಿಗಳಲ್ಲಿ ಡಬಲ್ ಗೇಮ್ ತುಂಬಾ ಇರುತ್ತೇ. ಪಶ್ಚಿಮಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಮಕ್ಕಳು ಕ್ಯಾಪಿಟಲಿಸ್ಟ್ ಆಗಿ ಏನಾದ್ರು ಮಾಡಬಹುದು. ಇವರು ಮಾತ್ರ ಲೆಫ್ಟಿಸ್ಟಿಸ್ ನಡೆಸುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ 

state Mar 30, 2024, 7:23 AM IST

Uniform Civil Code People are jealous of Muslims right of polygamy jokes Javed Akhtar gvdUniform Civil Code People are jealous of Muslims right of polygamy jokes Javed Akhtar gvd

ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್ ಅಖ್ತರ್

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಬೆಂಬಲ ಘೋಷಿಸಿದ್ದಾರೆ. ಆದರೆ ಇದೇ ವೇಳೆ ಮುಸ್ಲಿಮರಿಗಿರುವ ಬಹುಪತ್ನಿತ್ವ ಅವಕಾಶ ನೋಡಿ ಕೆಲವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಹಾಸ್ಯ ಧಾಟಿಯಲ್ಲಿ ಹೇಳಿದ್ದಾರೆ. 

India Mar 20, 2024, 9:44 AM IST

Director Nagathihalli Chandrashekhar Talks Over Government Kannada Schools gvdDirector Nagathihalli Chandrashekhar Talks Over Government Kannada Schools gvd

ನಮ್ಮ ಸರ್ಕಾರಿ ಕನ್ನಡ ಶಾಲೆಗಳು ಅಪರಂಜಿ ಇದ್ದಂತೆ: ಡಾ.ನಾಗತಿಹಳ್ಳಿ ಚಂದ್ರಶೇಖರ್

ಇನ್ವೆಂಟೆಕ್ ಇನ್ಫೋ ಸಲ್ಯೂಷನ್ ಸಂಸ್ಥೆಯ ಸಂಸ್ಥಾಪಕ ವೈ.ಎಸ್. ಕೆಂಪೇಗೌಡ, ಆಶ್ವಿನಿ ಕೆಂಪೇಗೌಡ ದಂಪತಿಯ ನಿಸ್ವಾರ್ಥ ಸೇವೆ ಶ್ಲಾಘನೀಯವಾದದ್ದು ಎಂದು ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. 

Karnataka Districts Feb 29, 2024, 11:01 PM IST

Senior Lyricist Doddarangegowda releases kannada movie Namo Bharat teaser srbSenior Lyricist Doddarangegowda releases kannada movie Namo Bharat teaser srb

ದೇಶಪ್ರೇಮಿ ಸೈನಿಕನ ನಮೋಭಾರತ್ ಟೀಸರ್ ರಿಲೀಸ್; ಹಿರಿಯ ಸಾಹಿತಿ ದೊಡ್ಡರಂಗೇಗೌಡ ಸಾಥ್

ಅಲ್ಲಿ 48 ದಿನ ಚಿತ್ರೀಕರಣ ನಡೆಸಿದ್ದೇವೆ. ಕೊರೆವ ಚಳಿಯ ನಡುವೆ ಶೂಟಿಂಗ್  ನಿಜಕ್ಕೂ ಕಷ್ಟವಾಗಿತ್ತು. ಅಲ್ಲದೆ ಕೊಪ್ಪಳ, ಅಂಜನಾದ್ರಿ ಬೆಟ್ಟದಲ್ಲೂ ಚಿತ್ರೀಕರಣ ಮಾಡಿದ್ದೇವೆ

Sandalwood Feb 26, 2024, 5:24 PM IST

Not only Veer Savarkar, Ambedkar also suffered from Nehru says Dr SL Bhyrappa ravNot only Veer Savarkar, Ambedkar also suffered from Nehru says Dr SL Bhyrappa rav

ವೀರ ಸಾರ್ವಕರ್‌ ಅಷ್ಟೇ ಅಲ್ಲ, ಅಂಬೇಡ್ಕರ್‌ಗೂ ಕಾಟ ಕೊಟ್ಟಿದ್ದ ನೆಹರು: ಸಾಹಿತಿ ಎಸ್.ಎಲ್.ಭೈರಪ್ಪ

ವೀರ ಸಾರ್ವಕರ್‌ ಮಾತ್ರವಲ್ಲ, ಸಂವಿಧಾನ ಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್ ಅವರನ್ನೂ ಆಗಿನ ಪ್ರಧಾನಿ ಜವಹರ್‌ ಲಾಲ್‌ ನೆಹರು ಬಿಟ್ಟಿರಲಿಲ್ಲ. ಸಾವರ್ಕರ್ ಹೆಸರಿಗೆ ಮಸಿ ಬಳಿಯುವ ಯತ್ನವನ್ನು ಕಾಂಗ್ರೆಸಿಗರು ನಿರಂತರವಾಗಿ ಮುಂದುವರಿಸಿದ್ದಾರೆ. ಸಾವರ್ಕರ್ ಅವರನ್ನು ತುಳಿಯುವುದು ರಾಷ್ಟ್ರೀಯತೆ ತುಳಿಯುವುದು ಎರಡೂ ಒಂದೇ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

state Feb 19, 2024, 5:54 AM IST

Jnanpith Award 2023 Jagadguru Rambhadrachary and Gulzar To Be Honored sanJnanpith Award 2023 Jagadguru Rambhadrachary and Gulzar To Be Honored san

Breaking: ಸಾಹಿತಿಗಳಾದ ಗುಲ್ಜಾರ್‌, ಜಗದ್ಗುರು ರಾಮಭದ್ರಾಚಾರ್ಯರಿಗೆ 2023ರ ಜ್ಞಾನಪೀಠ ಪ್ರಶಸ್ತಿ ಘೋಷಣೆ!

Jnanpith Award for 2023 ಸಂಸ್ಕೃತಿ ಸಾಹಿತಿ ಜಗದ್ಗುರು ರಾಮಭದ್ರಾಚಾರ್ಯ ಹಾಗೂ ಉರ್ದು ಸಾಹಿತಿ ಹಾಗೂ ಗೀತರಚನಕಾರ ಗುಲ್ಜಾರ್‌ ಅವರಿಗೆ 2023ರ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಸಮಿತಿ ಘೋಷಣೆ ಮಾಡಲಿದೆ. 

India Feb 17, 2024, 6:06 PM IST

Writer Devanur Mahadev Talks Over BJP JDS Alliance grgWriter Devanur Mahadev Talks Over BJP JDS Alliance grg

ಬಿಜೆಪಿ-ಜೆಡಿಎಸ್ ಕೈಜೋಡಿಸಿದ್ರಿಂದ್ದೇ ಹನುಮ ಧ್ವಜ ಪ್ರಕರಣ: ದೇವನೂರ ಮಹಾದೇವ

ಜೆಡಿಎಸ್ ಪಕ್ಷ, ಜಾತ್ಯಾತೀತವನ್ನು ತುಳಿದು ಚಾತುರ್ವಣ್ರ ಸಮಾಜವನ್ನೇ ತನ್ನ ದೇವರು ಅಂದುಕೊಂಡ ರಾಷ್ಟ್ರೀಯ ಸಂಘ ಪರಿವಾರದ ಬಿಜೆಪಿ ಪಕ್ಷವನ್ನು ಆಲಂಗಿಸಿಕೊಂಡ ಹಿನ್ನೆಲೆಯಲ್ಲಿ ಆ ಪಕ್ಷ ನೈತಿಕವಾಗಿ ಪತನವಾಗಿದೆ. ಅಷ್ಟೇ ಅಲ್ಲ, ಜೆಡಿಎಸ್‌ನ ಬೆನ್ನು ಮತ್ತು ತಲೆಯ ಮೇಲೆ ಸಂಘ ಪರಿ ವಾರ, ಬಿಜೆಪಿಯ ಛಿದ್ರಕಾರಿ ಶಕ್ತಿಗಳು ಸವಾರಿ ಮಾಡುತ್ತಿವೆ: ಹಿರಿಯ ಸಾಹಿತಿ ದೇವನೂರ ಮಹಾದೇವ 

Karnataka Districts Feb 16, 2024, 12:50 PM IST

Ayodhya Ram Mandir Political Gambling Centre Says Senior Literary Devanuru Mahadeva gvdAyodhya Ram Mandir Political Gambling Centre Says Senior Literary Devanuru Mahadeva gvd

ಅಯೋಧ್ಯೆ ರಾಮಮಂದಿರ ರಾಜಕೀಯ ಜೂಜಾಟ ಕೇಂದ್ರ: ಹಿರಿಯ ಸಾಹಿತಿ ದೇವನೂರ ಮಹಾದೇವ

ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರ ರಾಜಕೀಯ ಜೂಜಾಟದ ಕೇಂದ್ರ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. 

Karnataka Districts Jan 16, 2024, 2:00 AM IST

Success of films like Animal is dangerous says Javed Akhtar Animal makers slam him sucSuccess of films like Animal is dangerous says Javed Akhtar Animal makers slam him suc

'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ

ಹೆಣ್ಣಿನ ಮೇಲೆ ಮಿತಿ ಮೀರಿದ ದೌರ್ಜನ್ಯ ಇರುವ ಅನಿಮಲ್​ ಚಿತ್ರದ ಯಶಸ್ಸು ಡೇಂಜರಸ್​ ಎಂದು ಚಿತ್ರ ಸಾಹಿತಿ ಜಾವೇದ್​ ಅಖ್ತರ್​ ಅಭಿಪ್ರಾಯ ಪಟ್ಟಿದ್ದರೆ, ಹಾಗಿದ್ದರೆ ಇವರು ಕಲಾವಿದರೇ ಅಲ್ಲ ಎಂದ್ರು ಅನಿಮಲ್​ ನಿರ್ದೇಶಕ!

 

Cine World Jan 9, 2024, 4:04 PM IST

Renowned Kannada literature senior folklore scholar Prof. Amrutha Someshwara passed away gowRenowned Kannada literature senior folklore scholar Prof. Amrutha Someshwara passed away gow

ಕನ್ನಡದ ಖ್ಯಾತ ಸಾಹಿತಿ, ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ ಇನ್ನಿಲ್ಲ

ಖ್ಯಾತ ಸಾಹಿತಿ, ಹಿರಿಯ ಜಾನಪದ ವಿದ್ವಾಂಸ ಪ್ರೊ.ಅಮೃತ ಸೋಮೇಶ್ವರ(88) ಅವರು ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ "ಒಲುಮೆ"ಯಲ್ಲಿ ನಿಧನರಾಗಿದ್ದಾರೆ.

state Jan 6, 2024, 12:31 PM IST

 A solution to contemporary Kannada problems in  Kuvempu literature Dr. CPK snr A solution to contemporary Kannada problems in  Kuvempu literature Dr. CPK snr

ವರ್ತಮಾನದ ಕನ್ನಡದ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರ : ಸಾಹಿತಿ ಡಾ. ಸಿಪಿಕೆ

ವರ್ತಮಾನದ ಕನ್ನಡದ ಸಮಸ್ಯೆಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರಗಳಿವೆ ಎಂದು ಹಿರಿಯ ಸಾಹಿತಿ ಡಾ. ಸಿಪಿಕೆ ತಿಳಿಸಿದರು.

Karnataka Districts Dec 31, 2023, 11:26 AM IST