Asianet Suvarna News Asianet Suvarna News
8 results for "

ವಿದೇಶಿ ಭಾಷೆ

"
See how important it is to know the regional local language Language confusion bomb Police dragged Man who orderd Pomegranate juice In Russian Language at Lisbon Portugal akbSee how important it is to know the regional local language Language confusion bomb Police dragged Man who orderd Pomegranate juice In Russian Language at Lisbon Portugal akb

ದಾಳಿಂಬೆ ಜ್ಯೂಸ್‌ನಲ್ಲಿ ಬಾಂಬ್: ಆರ್ಡರ್‌ ಮಾಡಿದವನ ಎಳೆದೊಯ್ದ ಪೊಲೀಸರು

ಗೂಗಲ್‌ ಮ್ಯಾಪ್‌ ಬಳಸಿ ಕಾರು ಚಲಾಯಿಸಿ ಇಬ್ಬರು ಕೆರೆಗೆ ಬಿದ್ದು ಪ್ರಾಣ ಬಿಟ್ಟ ಘಟನೆ ಇತ್ತೀಚೆಗೆಷ್ಟೇ ಹೊರದೇಶವೊಂದರಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಮೊದಲೇ ಈಗ ಟ್ರಾನ್ಸ್‌ಲೇಷನ್‌ ಆಪ್ ಬಳಸಿ ವಿದೇಶವೊಂದರಲ್ಲಿ ದಾಳಿಂಬೆ ಜ್ಯೂಸ್‌ ಆರ್ಡರ್ ಮಾಡಿದವರನೋರ್ವನನ್ನು ಪೊಲೀಸರು ಬಂಧಿಸಿ ಕರೆದೊಯ್ದ ಘಟನೆ ಲಿಸ್ಬನ್‌ನಲ್ಲಿ ನಡೆದಿದೆ. ಭಾಷೆಯ ಗೊಂದಲದಿಂದಲೇ ಈ ಅವಾಂತರ ನಡೆದಿದೆ.

International Nov 2, 2023, 1:28 PM IST

Degree in Foreign Language at Bangalore University Introduction to French German Spanish gvdDegree in Foreign Language at Bangalore University Introduction to French German Spanish gvd

ಬೆಂ.ನಗರ ವಿವಿಯಲ್ಲಿ ವಿದೇಶಿ ಭಾಷೆಯಲ್ಲಿ ಡಿಗ್ರಿ: ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಭಾಷೆ ಪರಿಚಯ

ಬೆಂಗಳೂರು ನಗರ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ತನ್ನ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸುಗಳ ವ್ಯಾಸಂಗದಲ್ಲಿ ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್‌ ಸೇರಿದಂತೆ ವಿವಿಧ ವಿದೇಶಿ ಭಾಷೆಗಳ ಅಧ್ಯಯನವನ್ನು ಪರಿಚಯಿಸಿದೆ. 

Education May 28, 2023, 7:43 AM IST

89 lakh fine in Italy for using English in official conversation akb89 lakh fine in Italy for using English in official conversation akb

ಅಧಿಕೃತ ಸಂಭಾಷಣೆಯಲ್ಲಿ ಇಂಗ್ಲೀಷ್‌ ಬಳಸಿದ್ರೆ ಇಟಲಿಯಲ್ಲಿ 89 ಲಕ್ಷ ದಂಡ

ದೇಶದಲ್ಲಿ ಅಧಿಕೃತ ಸಂವಹನಗಳಲ್ಲಿ ಇಟಾಲಿಯನ್‌ ಹೊರತಾಗಿ ಇಂಗ್ಲೀಷ್‌ ಅಥವಾ ಬೇರಾವುದೇ ವಿದೇಶಿ ಭಾಷೆ ಅಥವಾ ಪದಗಳನ್ನು ಬಳಸುವುದನ್ನು ನಿಷೇಧಿಸಲಾಗಿದ್ದು, ತಪ್ಪಿದ ಇಟಲಿಯನ್ನರಿಗೆ ಬರೋಬ್ಬರಿ 89 ಲಕ್ಷ ರು. ಗಳ ದಂಡ ವಿಧಿಸುವ ನೂತನ ಕಾನೂನನ್ನು ಇಟಲಿ ಸರ್ಕಾರ ಜಾರಿ ಮಾಡಿದೆ.

International Apr 4, 2023, 10:24 AM IST

Rishab Shetty's kantara will release in spanish and italian language sgkRishab Shetty's kantara will release in spanish and italian language sgk

Kantara; ಇಟಾಲಿಯನ್, ಸ್ಪ್ಯಾನಿಷ್ ಭಾಷೆಯಲ್ಲೂ ರಿಷಬ್ ಹವಾ; ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಹೊಂಬಾಳೆ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. 

Sandalwood Mar 19, 2023, 11:03 AM IST

No Kannada in the Central Government Workshop on Language Teaching grgNo Kannada in the Central Government Workshop on Language Teaching grg

ಭಾಷೆ ಕಲಿಸುವ ಕೇಂದ್ರ ಸರ್ಕಾರದ ಕಾರ್ಯಾಗಾರದಲ್ಲಿ ಕನ್ನಡವೇ ಇಲ್ಲ..!

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಜೂ.22ರಂದು ದೆಹಲಿಯಲ್ಲಿ ಹಮ್ಮಿಕೊಂಡಿರುವ ಕಲಿಕಾ ಕಾರ್ಯಾಗಾರದಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಸಂಸದರ ನೇತೃತ್ವದಲ್ಲಿ ಹೋರಾಟ ನಡೆಸುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

state Jun 20, 2021, 12:29 PM IST

Kannada included as foreign language learning USA school podKannada included as foreign language learning USA school pod

ಅಮೆರಿಕಾದ ಶಾಲೆಯಲ್ಲಿ ಕನ್ನಡದ ಕಲರವ: ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ!

ಕನ್ನಡಿಗರಿಗೊಂದು ಹೆಮ್ಮೆಯ ವಿಚಾರ| ಕರ್ನಾಟಕದಲ್ಲಿ ಕನ್ನಡ ಬಳಕೆ ಕಡಿಮೆಯಾಗಿ ಇತರ ಭಾಷೆಗಳ ಅಧಿಪತ್ಯ ಹೆಚ್ಚಾಗುತ್ತಿದೆ ಎಂಬ ಕೂಗಿನ ನಡುವೆಯೇ ಸಿಕ್ತು ಖುಷಿ ಸುದ್ದಿ| ಅಮೆರಿಕದ ಶಾಲೆಯಲ್ಲಿ ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ!

NRI Dec 12, 2020, 1:44 PM IST

Report says Alcohol helps you speak a foreign language betterReport says Alcohol helps you speak a foreign language better

ಫಾರಿನ್ ಭಾಷೆ ಸಲೀಸಾಗಿ ಮಾತಾಡ್ಬೇಕಾ? ಹಾಗಾದ್ರೆ ಕುಡಿಯಿರಿ!

ಸಾಮಾನ್ಯವಾಗಿ ಯಾವುದೇ ವಿದೇಶಿ ಭಾಷೆಯನ್ನು  ಉಚ್ಚರಿಸುವುದು ಸ್ವಲ್ಪ ಕಷ್ಟಕರ. ಆದರೆ ಮದ್ಯ/ ಆಲ್ಕೋಹಾಲ್ ಕುಡಿದು ಪ್ರಯತ್ನಿಸಿದರೆ ಸ್ಪಷ್ಟವಾಗಿ ಹಾಗೂ ನಿರರ್ಗಳವಾಗಿ ಮಾತನಾಡಬಹುದು ಎಂದು ಸಮೀಕ್ಷೆಯೊಂದು ಹೇಳಿದೆ.

LIFESTYLE Sep 9, 2018, 11:45 AM IST

Are you a language interpreter Union Government is searching for people like youAre you a language interpreter Union Government is searching for people like you

ಪ್ರಧಾನಿ ಮೋದಿಯೊಂದಿಗೆ ಕೆಲಸ ಮಾಡ್ಬೇಕಾ? ಅರ್ಜಿ ಹಾಕಿ

ನಿಮಗೆ ಹಲವು ಭಾಷೆಗಳ ಮೇಲೆ ಹಿಡಿತವಿದೆಯೇ? ವಿದೇಶಿ ಭಾಷೆಗಳನ್ನು ಬಲ್ಲವರು ನೀವಾಗಿದ್ದೀರಾ? . ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಮಾತನಾಡಿ, ತುರ್ಜಮೆ ಮಾಡುವ ಶಕ್ತಿ ನಿಮಗೆದೆಯಾ.. ಹಾಗಾದರೆ ಇಲ್ಲೊಂದು ಸುವರ್ಣ ಅವಕಾಶ ನಿಮಗಾಗಿ ಕಾದಿದೆ.. ಏನು ಅಂತೀರಾ.. ಈ ಸುದ್ದಿಯನ್ನು ಪೂರ್ಣ ಓದಿ...

NEWS Sep 3, 2018, 2:52 PM IST