Asianet Suvarna News Asianet Suvarna News
13 results for "

ರೋಹಿಂಗ್ಯಾ

"
Centre Asks States To Track Down Rohingya Refugees Over Coronavirus ConcernsCentre Asks States To Track Down Rohingya Refugees Over Coronavirus Concerns

ರೋಹಿಂಗ್ಯಾಗಳಿಗೂ ಸೋಂಕು?: ತಪಾಸಣೆಗೆ ಕೇಂದ್ರ ಸಜ್ಜು

ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರಿಗೂ ಸೋಂಕು ತಗುಲಿರುವ ಶಂಕೆ| ರೋಹಿಂಗ್ಯಾಗಳಿಗೂ ಸೋಂಕು?: ತಪಾಸಣೆಗೆ ಕೇಂದ್ರ ಸಜ್ಜು

India Apr 18, 2020, 8:29 AM IST

Next Move On Rohingya They Do not Belong To 6 Minorities Union Minister Jitendra SinghNext Move On Rohingya They Do not Belong To 6 Minorities Union Minister Jitendra Singh

ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ!

ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರ ಗುರಿ| ಅವರೆಲ್ಲ ಮ್ಯಾನ್ಮಾರ್‌ನವರು, ವಾಪಸ್‌ ಹೋಗಬೇಕು| ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್‌

India Jan 5, 2020, 8:31 AM IST

Viral Check rohingya refugees are they really man eatersViral Check rohingya refugees are they really man eaters

ಮನುಷ್ಯರನ್ನು ಕೊಂದು ಮಾಂಸ ಭಕ್ಷಿಸುತ್ತಿದ್ದಾರೆ ರೋಹಿಂಗ್ಯಾಗಳು?

ಸಾಮಾಜಿಕ ಜಾಲತಾಣಗಳಲ್ಲಿ ರೋಹಿಂಗ್ಯಾಗಳು ಮನುಷ್ಯರನ್ನು ಕೊಂದು ತಿನ್ನುತ್ತಿದ್ದಾರೆಂಬ ಸಂದೆಶವೊಂದು ಹರಿದಾಡಲಾರಮಭಿಸಿದೆ. ಹಾಗಾದ್ರೆ ಇದು ನಿಜನಾ? ರೋಹಿಂಗ್ಯಾಗಳು ನಿಜಕ್ಕೂ ಮನುಷ್ಯರ ಮಾಂಸ ತಿನ್ನುತ್ತಾರಾ ಎಂದು ಹುಟುಕಾಡಿದಾಗ ಕಂಡು ಬಂದ ವಾಸ್ತವ ಇಲ್ಲಿದೆ.

INDIA Dec 20, 2018, 9:18 AM IST

UN Blasta India's Deportation Of Rohingya To MyanmarUN Blasta India's Deportation Of Rohingya To Myanmar

7 ರೋಹಿಂಗ್ಯಾ ಮುಸ್ಲಿಮರ ಮ್ಯಾನ್ಮಾರ್‌ಗೆ ಗಡೀಪಾರು: ವಿಶ್ವಸಂಸ್ಥೆ ತರಾಟೆ

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆಯಲ್ಲಿ ಅಲ್ಲಿನ ಸೇನೆಯೇ ಸಕ್ರಿಯವಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ತನ್ನ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ, ರೋಹಿಂಗ್ಯಾ ವಲಸಿಗರನ್ನು ಗಡೀಪಾರು ಮಾಡಲಾಗಿದೆ ಎಂದು ಭಾರತಕ್ಕೆ ವಿಶ್ವಸಂಸ್ಥೆ ತರಾಟೆಗೆ ತೆಗೆದುಕೊಂಡಿದೆ. 

INTERNATIONAL Oct 6, 2018, 11:21 AM IST

Seven suspected Rohingyas to be deported to MyanmarSeven suspected Rohingyas to be deported to Myanmar

ಇಂದಿನಿಂದ ರೋಹಿಂಗ್ಯಾ ವಲಸಿಗರ ಗಡೀಪಾರು

ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ರೋಹಿಂಗ್ಯಾ ವಲಸಿಗರನ್ನು ಗುರುವಾರ ಮ್ಯಾನ್ಮಾರ್‌ಗೆ ಗಡೀಪಾರು ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

NEWS Oct 4, 2018, 11:55 AM IST

Obtain particulars of Rohingya for deportation, Rajnath Sing tells statesObtain particulars of Rohingya for deportation, Rajnath Sing tells states

ರೋಹಿಂಗ್ಯಾ ಮುಸ್ಲಿಮರ ಮಾಹಿತಿ ಕಲೆ ಹಾಕಿ : ರಾಜ್ಯಗಳಿಗೆ ರಾಜನಾಥ್ ಸೂಚನೆ

ಕೇರಳವೂ ಒಳಗೊಂಡಂತೆ ದೇಶದ  ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ರೋಹಿಂಗ್ಯಾ ಮುಸ್ಲಿಮರ ಬಗ್ಗೆ ಮಾಹಿತಿ ಕಲೆ ಹಾಕಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. 

NEWS Sep 27, 2018, 6:16 PM IST

Rohingya Muslims who are staying illegally should be shot dead: BJP LawmakerRohingya Muslims who are staying illegally should be shot dead: BJP Lawmaker

ಹೋಗಲ್ಲಾ ಅಂದ್ರೆ ರೋಹಿಂಗ್ಯಾಗಳಿಗೆ ಗುಂಡಿಕ್ಕಿ: ಬಿಜೆಪಿ ಶಾಸಕ!

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯಲ್ಲಿ ಹೆಸರು ಕೈಬಿಡಲಾದ 40 ಲಕ್ಷ ಅಕ್ರಮ ವಲಸಿಗರು ತಾವಾಗಿಯೇ ದೇಶ ಬಿಟ್ಟರೆ ಸರಿ, ಇಲ್ಲದಿದ್ದರೆ ಗುಂಡು ಹೊಡೆದು ದೇಶ ಬಿಡುವಂತೆ ಮಾಡಲಾಗುವುದು ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಗುಡುಗಿದ್ದಾರೆ. ರೋಹಿಂಗ್ಯಾ ಮುಸ್ಲಿಮರು ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದು, ಇವರೆಲ್ಲಾ ದೇಶ ಬಿಡಲು ನಿರಾಕರಿಸಿದರೆ ಹಿಂಸಾ ಮಾರ್ಗ ಅನುಸರಿಸಲಾಗುವುದು ಎಂದು ರಾಜಾ ಸಿಂಗ್ ಹೇಳಿದ್ದಾರೆ.

NEWS Aug 1, 2018, 12:07 PM IST

Viral Check about Rohingya HindusViral Check about Rohingya Hindus

ರೊಹಿಂಗ್ಯಾಗಳು ಹಿಂದೂಗಳನ್ನು ಕೊಂದು ಮಾಂಸವನ್ನು ಮಾರಾಟಕ್ಕಿಟ್ಟಿದ್ದು ನಿಜವೇ?

ರೊಹಿಂಗ್ಯಾ ಮುಸ್ಲಿಮರಿಂದ ಹಿಂದುಗಳ ಮಾರಣ ಹೋಮ ಮತ್ತು ನರಭಕ್ಷಣೆ’ ಎನ್ನುವಂತಹ ಸಂದೇಶವಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Jun 1, 2018, 11:37 AM IST