Asianet Suvarna News Asianet Suvarna News
32 results for "

ಚರ್ಮಗಂಟು

"
Lokayukta arrests Chitradurga veterinary doctor for asking bribe for postmortem of cow satLokayukta arrests Chitradurga veterinary doctor for asking bribe for postmortem of cow sat

ಹಸುವಿನ ಪೋಸ್ಟ್‌ ಮಾರ್ಟಂಗೆ ಲಂಚ ಕೇಳಿ ಲೋಕಾಯುಕ್ತ ಬಲೆಗೆ ಬಿದ್ದ ಪಶುವೈದ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯಲ್ಲಿ ಅಂದರೆ ಸಾವನ್ನಪ್ಪಿದ ಹಸಿವಿನ ಮರಣೋತ್ತರ ಪರೀಕ್ಷೆಗೆ (Post mortem) ಲಂಚವನ್ನು ಕೇಳಿದ ಪಶು ವೈದ್ಯಾಧಿಕಾರಿ ಈಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

CRIME May 23, 2023, 3:32 PM IST

Severe drought for Nandini brand butter ghee in summer in mangaluru at dakshinakannada ravSevere drought for Nandini brand butter ghee in summer in mangaluru at dakshinakannada rav

ಮಂಗಳೂರು: ಬೇಸಗೆಯಲ್ಲಿ ನಂದಿನಿ ಬ್ರ್ಯಾಂಡ್‌ ಬೆಣ್ಣೆ, ತುಪ್ಪಕ್ಕೆ ತೀವ್ರ ಬರ!

ಕರಾವಳಿ ಕರ್ನಾಟಕ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗ ನಂದಿನಿ ಬ್‌ಂ್ರ$್ಡ ಬೆಣ್ಣೆ ಮತ್ತು ತುಪ್ಪಕ್ಕೆ ತೀವ್ರ ಬರ ಕಾಡಿದೆ. ಎರಡು ತಿಂಗಳುಗಳಿಂದ ಸಮಸ್ಯೆ ಉಲ್ಬಣ .ಜಾನುವಾರು ಚರ್ಮ ಗಂಟು ರೋಗದಿಂದ ಹೈನುಗಾರರು ಹೈರಾಣು

 

Karnataka Districts May 22, 2023, 10:55 AM IST

30397 Cattle Died in Karnataka Due to Lumpy Skin Disease Says Prabhu Chauhan grg30397 Cattle Died in Karnataka Due to Lumpy Skin Disease Says Prabhu Chauhan grg

ಚರ್ಮಗಂಟು ರೋಗ: ಕರ್ನಾಟಕದಲ್ಲಿ 30,397 ಜಾನುವಾರು ಸಾವು

ಉತ್ತರಿಸಿ ಫೆ. 7ರವರೆಗೆ 10.11 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಬಹುತೇಕ ಎಲ್ಲ ಅರ್ಹ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದರು. ರೋಗದಿಂದ ಸಾವನ್ನಪ್ಪಿದ ಜಾನುವಾರುಗಳ ಮಾಲಿಕರಿಗೆ ಪ್ರತಿ ಕರುವಿಗೆ 5000 ರು., ಪ್ರತಿ ಹಸುವಿಗೆ 20 ಸಾವಿರ ರು. ಪ್ರತಿ ಎಮ್ಮೆಗೆ 30 ಸಾವಿರ ರು. ಪರಿಹಾರ ಘೋಷಿಸಲಾಗಿದೆ. ಈ ಸಂಬಂಧ ಈಗಾಗಲೇ 37 ಕೋಟಿ ರು. ಪರಿಹಾರ ಧನ ಬಿಡುಗಡೆ ಮಾಡಲಾಗಿದೆ; ಸಚಿವ ಪ್ರಭು ಚವ್ಹಾಣ್‌ 

state Feb 23, 2023, 3:00 AM IST

Chakkadi Yatra Held in Despite the Restriction in Belagavi grgChakkadi Yatra Held in Despite the Restriction in Belagavi grg

ಬೆಳಗಾವಿ: ನಿರ್ಬಂಧದ ನಡುವೆಯೂ ಉಳವಿ, ಯಲ್ಲಮ್ಮನಗುಡ್ಡಕ್ಕೆ ಚಕ್ಕಡಿ ಯಾತ್ರೆ..!

ಚರ್ಮಗಂಟು ರೋಗ ಹಿನ್ನೆಲೆ ಈ ಎರಡು ಜಾತ್ರೆಗಳಿಗೆ ಚಕ್ಕಡಿ ಮೂಲಕ ಪ್ರಯಾಣಕ್ಕೆ ನಿರ್ಬಂಧಿಸಿ ಜಿಲ್ಲಾಡಳಿತಗಳು ನಿರ್ಬಂಧ ಹೇರಿರುವುದು ಇದೀಗ ಕಗ್ಗಂಟಾಗಿಸಿದೆ.

Festivals Feb 4, 2023, 7:09 PM IST

Abolition of Cattle fair of Historic Tumakuru Siddaganga Mutt Announcement of Siddalinga swamiji satAbolition of Cattle fair of Historic Tumakuru Siddaganga Mutt Announcement of Siddalinga swamiji sat

Tumakuru: ಐತಿಹಾಸಿಕ ಸಿದ್ದಗಂಗಾ ಮಠದ ದನಗಳ ಪರಿಷೆ ರದ್ದು: ಸಿದ್ದಲಿಂಗಶ್ರೀಗಳ ಪ್ರಕಟಣೆ

ಐತಿಹಾಸಿಕ ಸಿದ್ಧಗಂಗಾ ಮಠದ ದನಗಳ ಪರಿಷೆ ರದ್ದು
ದನಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ನಿರ್ಧಾರ
ಪಶು ಸಂಗೋಪನೆ ಇಲಾಖೆಯಿಂದ ದನಗಳ ಪರಿಷೆ ನಡೆಸಲು ಅನುಮತಿ ನಿರಾಕರಣೆ

Karnataka Districts Feb 4, 2023, 5:51 PM IST

Cattle fair in Bettapur Although there is an order ban ravCattle fair in Bettapur Although there is an order ban rav

Lumpy skin disease: ನಿಷೇಧದ ನಡುವೆಯೂ ಬೆಟ್ಟದಪುರದಲ್ಲಿ ಜಾನುವಾರ ಜಾತ್ರೆ!

ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆಗೆ ನಿಷೇಧವಿದ್ದರೂ ರೈತರು ಜಾನವಾರು ತಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಟ್ಟದಪುರದಲ್ಲಿ ಗುರುವಾರ ನಡೆಯಿತು.

Karnataka Districts Feb 3, 2023, 10:33 AM IST

1057 cattle died skin disease in the district of shimoga rav1057 cattle died skin disease in the district of shimoga rav

Shivamogga: ಜಿಲ್ಲೆ​ಯಲ್ಲಿ ಚರ್ಮಗಂಟು ರೋಗಕ್ಕೆ 1057 ಜಾನು​ವಾರು ಬಲಿ!

 ರೈತ ಈ ದೇಶಕ್ಕೆ ಬೆನ್ನೆಲುಬಾದರೆ, ರೈತನಿಗೆ ಜಾನುವಾರುಗಳೇ ಬೆನ್ನೆಲುಬು. ಆದರೆ, ಜಾನುವಾರುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ಕೇವಲ ಜಾನುವಾರುಗಳನ್ನಷ್ಟೇ ಅಲ್ಲ, ರೈತರ ಬದುಕಿನ ಮೇಲೂ ಗದಾಪ್ರಹಾರ ಮಾಡಿದೆ. ರೋಗಕ್ಕೆ ತುತ್ತಾಗಿ ಸಾವಿಗೀಡಾಗುತ್ತಿರುವ ಜಾನುವಾರುಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 1057 ಜಾನುವಾರುಗಳು ಬಲಿಯಾಗಿವೆ.

Karnataka Districts Jan 13, 2023, 6:19 AM IST

Cattle Lumpy skin disease Banning of historic Bukanabetta cattle fair satCattle Lumpy skin disease Banning of historic Bukanabetta cattle fair sat

Hassan: ಜಾನುವಾರು ಚರ್ಮಗಂಟು ರೋಗ: ಐತಿಹಾಸಿಕ ಬೂಕನಬೆಟ್ಟ ರಾಸುಗಳ ಜಾತ್ರೆ ನಿಷೇಧ

ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ರಾಜ್ಯದ ಐತಿಹಾಸಿಕ ರಾಸುಗಳ ಜಾತ್ರೆಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ  92ನೇ ಬೂಕನಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ಜಾನುವಾರುಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. 

Karnataka Districts Jan 8, 2023, 4:59 PM IST

lumpy-skin-disease-kills-many-cattle-in Chikkamagaluru gow lumpy-skin-disease-kills-many-cattle-in Chikkamagaluru gow

Chikkamagaluru: ಚರ್ಮಗಂಟು ರೋಗ ಉಲ್ಬಣ, 480 ಜಾನುವಾರುಗಳು ಬಲಿ

ಒಂದೂವರೆ ತಿಂಗಳ ಹಿಂದೆ ಜಿಲ್ಲೆಯಲ್ಲಿ ಕಾಣ ಸಿಕೊಂಡಿದ್ದ ಚರ್ಮಗಂಟು ರೋಗ ಈಗ ಉಲ್ಬಣಗೊಂಡಿದ್ದು, ಈ ರೋಗಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 480 ಜಾನುವಾರುಗಳು ಸಾವಪ್ಪಿವೆ.

Karnataka Districts Jan 1, 2023, 7:31 PM IST

176 Cattle Dies Due to Lumpy Skin Disease in Belagavi grg176 Cattle Dies Due to Lumpy Skin Disease in Belagavi grg

ಬೆಳಗಾವಿ: ಚರ್ಮಗಂಟಿನ ರೋಗಕ್ಕೆ 176 ಜಾನುವಾರು ಬಲಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಾನುವಾರಗಳಲ್ಲಿ ಸಾಂಕ್ರಾಮಿಕ ಚರ್ಮಗಂಟಿನ ರೋಗಕ್ಕೆ ತಾಲೂಕಿನ ಇದುವರೆಗೂ 176 ಜಾನುವಾರುಗಳು ಸಾವನ್ನಪ್ಪಿದ್ದು, ಇದು ರೈತಾಪಿ ವರ್ಗದ ಆತಂಕಕ್ಕೆ ಕಾರಣವಾಗಿದೆ.

Karnataka Districts Dec 24, 2022, 7:02 PM IST

10 Crore Compensation for Belagavi District Says Minister Prabhu Chauhan grg10 Crore Compensation for Belagavi District Says Minister Prabhu Chauhan grg

ಚರ್ಮಗಂಟು ರೋಗ: ಬೆಳಗಾವಿ ಜಿಲ್ಲೆಗೆ 10 ಕೋಟಿ ಪರಿಹಾರ, ಸಚಿವ ಚವ್ಹಾಣ್‌

ಬೆಳಗಾವಿ ಜಿಲ್ಲೆಯಲ್ಲಿ 43000ಕ್ಕೂ ಮೇಲ್ಪಟ್ಟ ಜಾನುವಾರುಗಳು ಚರ್ಮಗಂಟು ರೋಗ ಪೀಡಿತವಾಗಿದ್ದು, ಉತ್ತಮ ಚಿಕಿತ್ಸೆಯಿಂದ 25000ಕ್ಕೂ ಹೆಚ್ಚು ಜಾನುವಾರು ಗುಣಮುಖ ಹೊಂದಿವೆ. 5200 ಜಾನುವಾರುಗಳು ಮೃತಪಟ್ಟಿವೆ. ಮೃತಪಟ್ಟ ಜಾನುವಾರುಗಳ ಮಾಲೀಕರುಗಳಿಗೆ ಪರಿಹಾರವನ್ನು ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ: ಸಚಿವ ಚವ್ಹಾಣ್‌

Karnataka Districts Dec 20, 2022, 7:24 PM IST

lumpy skin disease kills many cattle in uttara kannada district gvdlumpy skin disease kills many cattle in uttara kannada district gvd

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಬಲಿಪಡೆಯುತ್ತಿದೆ ಚರ್ಮಗಂಟು ರೋಗ

ರೈತರ ಪಾಲಿಗೆ ವರದಾನವಾಗಿರುವ ಜಾನುವಾರುಗಳಲ್ಲಿ ಇದೀಗ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಮೈ ಮೇಲೆ ಗುಳ್ಳೆಗಳಂತೆ ಕಾಣಿಸಿಕೊಳ್ಳುವ ರೋಗ ಜಾನುವಾರುಗಳಲ್ಲಿ ಹರಡುತ್ತದಲ್ಲದೇ, ಅವುಗಳು ನರಳಿ ನರಳಿ ಸಾಯುವಂತೆ ಮಾಡುತ್ತದೆ. 

Karnataka Districts Dec 15, 2022, 9:12 AM IST

Lumpy Skin Disease Rise in Shivamogga District gvd Lumpy Skin Disease Rise in Shivamogga District gvd

Shivamogga: ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಚರ್ಮಗಂಟು ರೋಗ ಉಲ್ಬಣ

ಹೊಸನಗರ ತಾಲೂಕು ವ್ಯಾಪ್ತಿಯ ಹುಂಚ- ಕೆರೆಹಳ್ಳಿ- ಕಸಬ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿನ ಮಲೆನಾಡು ಗಿಡ್ಡ ತಳಿಯಲ್ಲಿ ಚರ್ಮಗಂಟು ರೋಗ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು ರೈತ ಸಮೂಹ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

Karnataka Districts Dec 14, 2022, 10:20 AM IST

30 Crore Compensation to Lumpy Skin Disease in Karnataka Says Prabhu Chauhan grg30 Crore Compensation to Lumpy Skin Disease in Karnataka Says Prabhu Chauhan grg

ಚರ್ಮಗಂಟು ಪರಿಹಾರಕ್ಕೆ 30 ಕೋಟಿ: ಸಚಿವ ಪ್ರಭು ಚವ್ಹಾಣ್‌

ರಾಜ್ಯದಲ್ಲಿ ಚರ್ಮಗಂಟು ರೋಗವನ್ನು ಹತೋಟಿಗೆ ತರಲಾಗುತ್ತಿದ್ದರೂ 17 ಸಾವಿರ ಜಾನುವಾರುಗಳು ಮೃತಪಟ್ಟಿವೆ. ಮೃತಪಟ್ಟ ಜಾನುವಾರುಗಳ ಮಾಲೀಕರ ಅರ್ಥಿಕ ಸ್ಥಿತಿಯನ್ನು ಅರಿತ ಸಿಎಂ ಬೊಮ್ಮಾಯಿ 30 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ: ಚವ್ಹಾಣ್‌

state Dec 13, 2022, 11:30 AM IST

26 Cattle Dies Due To Skin Disease In Chamarajanagar district gvd26 Cattle Dies Due To Skin Disease In Chamarajanagar district gvd

Chamarajanagar: ಚರ್ಮಗಂಟು ರೋಗಕ್ಕೆ 26 ಜಾನುವಾರು ಬಲಿ

ಚರ್ಮಗಂಟು ರೋಗಕ್ಕೆ ತಾಲೂಕಿನಾದ್ಯಂತ 26 ಜಾನುವಾರು ಬಲಿಯಾಗಿದ್ದು ಚರ್ಮಗಂಟು ರೋಗಕ್ಕೆ ಜಾನುವಾರುಗಳ ಮರಣ ಮೃದಂಗಕ್ಕೆ ರೈತರು ಆತಂಕಕ್ಕೀಡಾಗಿದ್ದಾರೆ. ಹೈನುಗಾರಿಗೆ ನಂಬಿ ಸಾವಿರಾರು ಮಂದಿ ಕುಟುಂಬ ಜೀವನ ಸಾಗುತ್ತಿದ್ದಾರೆ. 

Karnataka Districts Dec 4, 2022, 8:28 PM IST