Asianet Suvarna News Asianet Suvarna News
34 results for "

ಗವಿಸಿದ್ಧೇಶ್ವರ

"
CM Bommai Grants Rs 10 Crore for Koppala Gavisiddeshwara Mutt Students Hostel hls  CM Bommai Grants Rs 10 Crore for Koppala Gavisiddeshwara Mutt Students Hostel hls
Video Icon

ಗವಿಮಠಕ್ಕೆ ಹರಿದುಬರುತ್ತಿದೆ ನೆರವಿನ ಮಹಾಪೂರ, ತಲೆ ಎತ್ತುತ್ತಿದೆ 5 ಸಾವಿರ ವಿದ್ಯಾರ್ಥಿಗಳ ಕನಸಿನ ದೇಗುಲ

5 ಸಾವಿರ ವಿದ್ಯಾರ್ಥಿಗಳ ಪ್ರಸಾದ ಮತ್ತು ವಸತಿನಿಲಯ ನಿರ್ಮಾಣಕ್ಕೆ ಮುಂದಾಗಿರುವ ಗವಿಸಿದ್ಧೇಶ್ವರ ಸ್ವಾಮಿಗಳ ಕಣ್ಣೀರಿಗೆ ಕರಗಿರುವವರಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಗವಿಸಿದ್ದೇಶ್ವರ ಸ್ವಾಮೀಜಿ ಕನಸಿನ ದೇವಾಲಯಕ್ಕಾಗಿ ಸಿಎಂ ಬೊಮ್ಮಾಯಿ 10 ಕೋಟಿ ರೂಪಾಯಿಯನ್ನು ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ. 

Education Jul 13, 2022, 4:47 PM IST

People Help to Gavimatha After Gavisiddeshwara Swamiji Tears in Koppal grgPeople Help to Gavimatha After Gavisiddeshwara Swamiji Tears in Koppal grg

ಕೊಪ್ಪಳ: ಗವಿಶ್ರೀ ಕಣ್ಣೀರಿಟ್ಟ ಬೆನ್ನಲ್ಲೇ ನೆರವಿನ ಮಹಾಪೂರ..!

*  5 ಸಾವಿರ ವಿದ್ಯಾರ್ಥಿಗಳ ಪ್ರಸಾದ ನಿಲಯ ಶೀಘ್ರ
*  ಗವಿಸಿದ್ಧೇಶ್ವರ ಶ್ರೀ ಕಣ್ಣೀರಿಟ್ಟ ಮೂರು ಪ್ರಸಂಗಗಳು
*  ಬಂಗಾರ ಖರೀದಿ ಹಣ ಮಠಕ್ಕೆ
 

Karnataka Districts Jun 26, 2022, 9:19 AM IST

Gavisiddeshwara Fair Cancel Due to Coronavirus in Koppal grgGavisiddeshwara Fair Cancel Due to Coronavirus in Koppal grg

Corona Crisis: 200 ವರ್ಷಗಳ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಬ್ರೇಕ್‌ ಹಾಕಿದ ವೈರಸ್‌

*  ಧಾರ್ಮಿಕ ವಿಧಿ​​-ವಿಧಾನಗಳಿಗೆ ಸೀಮಿತವಾದ ಜಾತ್ರೆ
*  ಸಾರ್ವಜನಿಕವಾಗಿ ನಡೆಯುತ್ತಿದ್ದ ಆಚರಣೆಗಳೆಲ್ಲಕ್ಕೂ ಬ್ರೇಕ್‌
*  200 ವರ್ಷದಲ್ಲೇ ಮೊದಲ ಸಲ ಗವಿಸಿದ್ದೇಶ್ವರ ಜಾತ್ರೆ ರದ್ದು
 

Karnataka Districts Jan 14, 2022, 12:46 PM IST

Days Countdown to Gavisiddeshwara Fair in Koppal grgDays Countdown to Gavisiddeshwara Fair in Koppal grg

Kumbh Mela of South India: ಕೊಪ್ಪಳದ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ದಿನಗಣನೆ

*  ಜ. 19ರಂದು ನಡೆಯಲಿರುವ ರಥೋತ್ಸವ
*  ಜಾತ್ರಾ ಸಿದ್ಧತೆಗಳು ಅಷ್ಟಾಗಿ ಕಾಣುತ್ತಿಲ್ಲ
*  ಗವಿಮಠ ಜಾತ್ರೆಯಲ್ಲಿಯೂ ಸರ್ಕಾರದ ನಿಯಮಾವಳಿ ಪಾಲನೆ 
 

Karnataka Districts Jan 6, 2022, 8:02 AM IST

Omicron Threat to Gavisiddeshwara Fair in Koppal grgOmicron Threat to Gavisiddeshwara Fair in Koppal grg

Omicron Variant: ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆಗೆ ಒಮಿಕ್ರೋನ್‌ ಕರಿನೆರಳು

*  ಜ. 19ರಂದು ನಡೆಯಬೇಕಿರುವ ರಥೋತ್ಸವ
*  ನಾಡಿನ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಗವಿಸಿದ್ಧೇಶ್ವರ ಜಾತ್ರೆ
*  ತಿಂಗಳ ಮೊದಲೇ ನಡೆಯುತ್ತಿದ್ದ ಸಿದ್ಧತೆ
 

Karnataka Districts Dec 22, 2021, 9:50 AM IST

Gangavati BJP MLA Paranna Munavalli's Wife Name in the Fraud Case grgGangavati BJP MLA Paranna Munavalli's Wife Name in the Fraud Case grg

ಗಂಗಾವತಿ: ಅಮಾಯಕ ಜನರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ರಾ ಶಾಸಕರ ಪತ್ನಿ?

ಜಿಲ್ಲೆಯ ಗಂಗಾವತಿಯ ಶ್ರೀ ಗವಿಸಿದ್ಧೇಶ್ವರ ಚಿಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ಗೋಲ್‌ಮಾಲ್‌ ನಡೆದಿದ್ದು, ಸದಸ್ಯರಿಗೆ ಶಾಸಕ ಪರಣ್ಣ ಮುನವಳ್ಳಿ ಅವರ ಪತ್ನಿ ಸೇರಿದಂತೆ ನಿರ್ದೇಶಕ ಮಂಡಳಿಯವರು 3.5 ಕೋಟಿ ಪಂಗನಾಮ ಹಾಕಿದ್ದಾರೆ ಎಂದು ಹೈದ್ರಾಬಾದ್‌ ಕರ್ನಾಟಕ ಭ್ರಷ್ಟಾಚಾರ ಅವ್ಯವಹಾರ ತಡೆ ಹೋರಾಟ ಸಮಿತಿ ಅಧ್ಯಕ್ಷ ಸೈಯದ್‌ ಅಲಿ ಆರೋಪಿಸಿದ್ದಾರೆ. 
 

CRIME Sep 29, 2021, 3:15 PM IST

Vinay Guruji holds Gavi Mutt seers foot wear  on the head in koppal snrVinay Guruji holds Gavi Mutt seers foot wear  on the head in koppal snr

ಗವಿಮಠ ಶ್ರೀಗಳ ಪಾದುಕೆ ತಲೆ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ ವಿನಯ ಗುರೂಜಿ

  • ಅವಧೂತ ವಿನಯ ಗುರೂಜಿ ಅವರು ಸೋಮವಾರ ಗವಿಮಠಕ್ಕೆ ಭೇಟಿ 
  •  ಭೇಟಿ ನೀಡಿದ ವೇಳೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಪಾದುಕೆಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಅಚ್ಚರಿ ಮೂಡಿಸಿದ ಗುರೂಜಿ

Karnataka Districts Aug 31, 2021, 4:01 PM IST

Young Man Covid Hospital Volunteering After Recoverd From Corona in Koppal grgYoung Man Covid Hospital Volunteering After Recoverd From Corona in Koppal grg

ಕೊಪ್ಪಳ: ಕೊರೋನಾ ಗೆದ್ದುಬಂದವ ಈಗ ಕೋವಿಡ್‌ ಆಸ್ಪತ್ರೆ ಸ್ವಯಂ ಸೇವಕ

ಇಲ್ಲೊಬ್ಬರು ಕೊರೋನಾ ಗೆದ್ದ ವೀರ ಈಗ ಕೊಪ್ಪಳ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಸ್ವಯಂಸೇವಕರಾಗಿ ಸೇವೆ ಮಾಡುತ್ತಿದ್ದಾರೆ. ಕೋವಿಡ್‌ ರೋಗಿಗಳಿಗೆ ಧೈರ್ಯ ತುಂಬುತ್ತಿದ್ದಾರೆ.
 

Karnataka Districts Jun 14, 2021, 2:13 PM IST

Gavisiddeshwara Swamji Did Food to Corona Patients at Covid Care Center in Koppal grgGavisiddeshwara Swamji Did Food to Corona Patients at Covid Care Center in Koppal grg

ಕೊಪ್ಪಳ: ಕೊರೋನಾ ಸೋಂಕಿತರಿಗಾಗಿ ಚಪಾತಿ ಲಟ್ಟಿಸಿದ ಗವಿಶ್ರೀ

ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಮತ್ತು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇರುವ ಸೋಂಕಿತರಿಗೆ ನಿತ್ಯವೂ ಶುಚಿ, ರುಚಿಯಾದ, ಪೌಷ್ಟಿಕ ಭೋಜನ ನೀಡಲಾಗುತ್ತಿದ್ದು, ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸ್ವತಃ ಚಪಾತಿ ಲಟ್ಟಿಸಿ ಅಡುಗೆ ಮಾಡುವವರಲ್ಲಿ ಉತ್ಸಾಹ ಮೂಡಿಸಿದ್ದಾರೆ.
 

Karnataka Districts May 23, 2021, 7:41 AM IST

Variety of Food Provided to Covid Patients in Gavisiddeshwara Covid Care Center at Koppal grgVariety of Food Provided to Covid Patients in Gavisiddeshwara Covid Care Center at Koppal grg

ಕೊಪ್ಪಳ: ಗವಿಮಠದ ಕೋವಿಡ್‌ ಆಸ್ಪತ್ರೆಯಲ್ಲಿ ತರಹೇವಾರಿ ಭೋಜನ

ನಗರದ ಶ್ರೀ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆ ಮತ್ತು ಕೇರ್‌ ಸೆಂಟರ್‌ನಲ್ಲಿ ತರಹೇವಾರಿ ಭೋಜನ ಮತ್ತು ಪಾನೀಯಗಳನ್ನು ನೀಡಿ ಆರೈಕೆ ಮಾಡಲಾಗುತ್ತಿದೆ.
 

Karnataka Districts May 20, 2021, 11:25 AM IST

JDS Leader Kariyanna Sangati Talks Over Gavisiddeshwara Shri grgJDS Leader Kariyanna Sangati Talks Over Gavisiddeshwara Shri grg

ಕೊಪ್ಪಳ: 'ಗವಿಮಠ ಶ್ರೀಗಳ ಕಾರ್ಯ ರಾಜ್ಯಕ್ಕೆ ಮಾದರಿ'

ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಕೋವಿಡ್‌ ಆಕ್ಸಿಜನ್‌ ಆಸ್ಪತ್ರೆಯನ್ನು ಪ್ರಾರಂಭಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್‌.ಆರ್‌. ಶ್ರೀನಾಥ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹೇಳಿದ್ದಾರೆ.
 

Karnataka Districts May 15, 2021, 7:29 AM IST

Gavisiddeshwara Swamiji Sweeping at Covid Care Center in Koppal grgGavisiddeshwara Swamiji Sweeping at Covid Care Center in Koppal grg

ಕೊಪ್ಪಳ: ಕೋವಿಡ್‌ ಆಸ್ಪತ್ರೆ ಕಸಗೂಡಿಸಿದ ಗವಿಸಿದ್ಧೇಶ್ವರ ಶ್ರೀ

ಕೋವಿಡ್‌ ಸಂಕಷ್ಟದಲ್ಲಿ ನೆರವಾಗಲು ಗವಿಮಠದ ಆವರದಲ್ಲಿನ ವೃದ್ಧಾಶ್ರಮ ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವ ಗವಿಸಿದ್ಧೇಶ್ವರ ಶ್ರೀಗಳು ಗುರುವಾರ ಅಲ್ಲಿ ಸ್ವತಃ ಕಸಗೂಡಿಸುವ ಮೂಲಕ ಉಳಿದವರಿಗೆ ಪ್ರೇರಣೆಯಾದರು.
 

Karnataka Districts May 14, 2021, 1:50 PM IST

CM BS Yediyurappa Thanks To Gavisiddeshwara Swamiji grgCM BS Yediyurappa Thanks To Gavisiddeshwara Swamiji grg

ಕೋವಿಡ್‌ ಆಸ್ಪತ್ರೆ ಪ್ರಾರಂಭ: ಗವಿಶ್ರೀಗಳಿಗೆ ಕರೆ ಮಾಡಿ, ಧನ್ಯವಾದ ಹೇಳಿದ ಸಿಎಂ

ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೋವಿಡ್‌ ಆಸ್ಪತ್ರೆಯನ್ನು ಪ್ರಾರಂಭಿಸಿರುವುದಕ್ಕೆ ಟ್ವೀಟ್‌ ಮೂಲಕ ಧನ್ಯವಾದ ಹೇಳಿದ್ದ ಸಿಎಂ ಯಡಿಯೂರಪ್ಪ ಬುಧವಾರ ಖುದ್ದು ಕರೆ ಮಾಡಿ, ಮಾತನಾಡಿ, ಧನ್ಯವಾದ ಹೇಳಿದ್ದಾರೆ.
 

Karnataka Districts May 13, 2021, 10:20 AM IST

100 Beds Covid Hospital Started By Koppal Gavimath snr100 Beds Covid Hospital Started By Koppal Gavimath snr

ಕೊಪ್ಪಳ ಗವಿಮಠದಿಂದ ಸುಸಜ್ಜಿತ ಕೋವಿಡ್‌ ಆಸ್ಪತ್ರೆ ಶುರು

  • ಕೊಪ್ಪಳದ ಗವಿಮಠದಿಂದ 100 ಬೆಡ್‌ ವ್ಯವಸ್ಥೆಯ ಕೋವಿಡ್ ಆಸ್ಪತ್ರೆ
  • ಬೆಡ್‌ ಸಮಸ್ಯೆಗೆ ಸ್ಪಂದಿಸಿರುವ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ
  • ಜಿಲ್ಲಾಡಳಿತದ ಸಹಯೋಗ ಇರುವ ಈ ಆಸ್ಪತ್ರೆಗೆ ಗವಿಮಠಶ್ರೀಗಳ ಸಾರಥ್ಯ  

Karnataka Districts May 12, 2021, 7:56 AM IST

Gavisiddeshwara Swamiji Decided to Open Covid Care Center at Koppal grgGavisiddeshwara Swamiji Decided to Open Covid Care Center at Koppal grg

ಕೊಪ್ಪಳದಲ್ಲಿ ವೈರಸ್‌ ಅಟ್ಟಹಾಸ: ಕೊರೋನಾ ಸಂಕಷ್ಟಕ್ಕೆ ಮಿಡಿದ ಗವಿಸಿದ್ಧೇಶ್ವರ ಶ್ರೀ

ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಪ್ರಕರಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಕೊರೋನಾ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನಗರದ ಗವಿ ಮಠ ಮುಂದಾಗಿದೆ. 100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆಯಲು ಗವಿ ಮಠದ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಒಪ್ಪಿಗೆಯನ್ನ ಸೂಚಿಸಿದ್ದಾರೆ.
 

Karnataka Districts May 7, 2021, 12:25 PM IST