Asianet Suvarna News Asianet Suvarna News
14 results for "

ಕೃಷಿಕಾಯ್ದೆ

"
Kodihalli Chandrashekhar Talks Over Agriculture Act grg Kodihalli Chandrashekhar Talks Over Agriculture Act grg

ರೈತ ವಿರೋಧಿ ಕೃಷಿ ಕಾಯ್ದೆ ವಾಪಾಸ್‌ ಪಡೆಯಲು ಮೀನಾಮೇಷ: ಕೋಡಿಹಳ್ಳಿ ಚಂದ್ರಶೇಖರ್‌

ಬಿಜೆಪಿ ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಭೂಮಿಯನ್ನು ಕಾರ್ಪೋರೆಟ್‌ ಕಂಪನಿಗೆ ಮಾರಾಟ ಮಾಡಲು ಹೊರಟ್ಟಿದ್ದಾರೆ. ಈ ರೈತ ವಿರೋಧಿ ಕಾಯ್ದೆಯನ್ನು ಕಾಂಗ್ರೆಸ್‌ನವರು ವಾಪಸ್ಸು ಪಡೆಯುವ ಭರವಸೆ ನೀಡಿದ್ದರು. ಆದರೆ, ಈಗ ಅಧಿಕಾರ ಸಿಗುತ್ತಿದ್ದಂತೆ ಕಾಯ್ದೆಗಳನ್ನು ಹಿಂಪಡೆಯಲು ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್‌ 

Karnataka Districts Dec 21, 2023, 2:00 AM IST

Kodihalli Chandrasekhar urges state govt to repeal the Agriculture Act at kalaburagi ravKodihalli Chandrasekhar urges state govt to repeal the Agriculture Act at kalaburagi rav

ಕೃಷಿ ಕಾಯ್ದೆ ವಾಪಸ್‌ ಪಡೆವಂತೆ ರಾಜ್ಯ ಸರ್ಕಾರಕ್ಕೆ ಕೋಡಿಹಳ್ಳಿ ಒತ್ತಾಯ

ಈ ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವ ಕೃಷಿಕಾಯ್ದೆ ಕೂಡಲೆ ವಾಪಸ್‌ ಪಡೆಯಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.

state Jun 13, 2023, 8:17 PM IST

Karnataka BJP Govt Try To  implement  Farm law snrKarnataka BJP Govt Try To  implement  Farm law snr

Farm Law : ಮರು ಜಾರಿಗೆ ಬಿಜೆಪಿ ಯತ್ನ

  • ಮರು ಜಾರಿಗೆ ಬಿಜೆಪಿ ಯತ್ನ  -  ರೈತ ಸಂಘ
  •  ರಾಜ್ಯ ಬಿಜೆಪಿ ಸರ್ಕಾರ ಕೃಷಿ ಕಾಯ್ದೆಯನ್ನು ಇನ್ನೂ ಹಿಂಪಡೆದಿಲ್ಲ: ಬಡಗಲಪುರ ನಾಗೇಂದ್ರ

Karnataka Districts Jan 7, 2022, 7:08 AM IST

Reason behind PM Modi Repealing farm laws hlsReason behind PM Modi Repealing farm laws hls
Video Icon

Farm Law Repeal: ಚುನಾವಣೆಗೆ ಹೆದರಿ ಕೃಷಿಕಾಯ್ದೆ ಹಿಂಪಡೆದರಾ ಮೋದಿ.?

ದೇಶದ ಹಲವು ಭಾಗಗಳ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ 3 ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

India Nov 22, 2021, 3:24 PM IST

Repealing 3 Farm Laws shows PM Modi Chose Politics over farmers Welfare hlsRepealing 3 Farm Laws shows PM Modi Chose Politics over farmers Welfare hls
Video Icon

Farm Laws: ಚುನಾವಣಾ ಎಫೆಕ್ಟ್, ಕೃಷಿಕಾಯ್ದೆ ವಾಪಸ್, ಅಚ್ಚರಿ ಮೂಡಿಸಿದ ಕೇಂದ್ರದ ನಿರ್ಧಾರ

ರೈತರ ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, 3 ವಿವಾದಿತ ಕೃಷಿಕಾಯ್ದೆಯನ್ನು ವಾಪಸ್ ಪಡೆದಿದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಮಸೂದೆ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.

state Nov 19, 2021, 12:17 PM IST

Bengaluru Rural MP DK Suresh meets farmers who protesting agri laws in Delhi hlsBengaluru Rural MP DK Suresh meets farmers who protesting agri laws in Delhi hls
Video Icon

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾದ ಡಿ ಕೆ ಸುರೇಶ್

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದ ಕೆಲವು ತಿಂಗಳಿಂದ ಹರ್ಯಾಣ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. 
 

state Aug 7, 2021, 10:02 AM IST

Farmers to Mark 6 months of Stir with Black Day Today hlsFarmers to Mark 6 months of Stir with Black Day Today hls
Video Icon

ಕೃಷಿಕಾಯ್ದೆ ವಿರೋಧಿ ಹೋರಾಟಕ್ಕೆ 6 ತಿಂಗಳು ಪೂರ್ಣ, ಇಂದು ಕರಾಳ ದಿನ ಆಚರಣೆ

ಕೇಂದ್ರ ಕೃಷಿಕಾಯ್ದೆ ವಿರೋಧಿಸಿ ನಡೆದ ರೈತರ ಪ್ರತಿಭಟನೆಗೆ 6 ತಿಂಗಳು ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ಇಂದು ರೈತರು ಕಪ್ಪು ದಿನವನ್ನು ಆಚರಿಸಲಿದ್ದಾರೆ.

India May 26, 2021, 10:06 AM IST

Hubballi Farmers To Hold Foot March Against Farm Laws hlsHubballi Farmers To Hold Foot March Against Farm Laws hls
Video Icon

ಕೃಷಿ ಕಾಯ್ದೆ ವಿರೋಧಿಸಿ ಬಳ್ಳಾರಿ ರೈತರ ವಿನೂತನ ಪ್ರತಿಭಟನೆ

ದೇಶಾದ್ಯಂತ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಳ್ಳಾರಿ ರೈತರು ವಿನೂತನ ರೀತಿಯಲ್ಲಿ ಪ್ರತಿಭಟಿಸಲು ಮುಂದಾಗಿದ್ದಾರೆ. 

Karnataka Districts Mar 2, 2021, 5:19 PM IST

PM Modi promises MSP will Remain appeals to farmers to end Protests hlsPM Modi promises MSP will Remain appeals to farmers to end Protests hls
Video Icon

ಪ್ರತಿಭಟನೆ ಬಿಡಿ, ಮಾತುಕತೆಗೆ ಬನ್ನಿ, ನಾವು ಸಿದ್ಧರಿದ್ದೇವೆ; ರೈತರ ಮನವೊಲಿಕೆಗೆ ಮುಂದಾದ 'ನಮೋ'

ರಾಜ್ಯಸಭೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಕೃಷಿಕಾಯ್ದೆ ಬಗ್ಗೆ ರೈತರ ಹೋರಾಟ, ಸಾಲಮನ್ನಾ ವಿಚಾರವಾಗಿ ಮಾತನಾಡಿದ್ದಾರೆ.  ಕೃಷಿಕಾಯ್ದೆಯನ್ನು ಸಮೃದ್ಧಗೊಳಿಸಲು ಇದು ಸೂಕ್ತವಾದ ಸಮಯ. ಈ ಕಾಲ ಹೋದರೆ ಮತ್ತೆ ಸಿಗುವುದಿಲ್ಲ ಎಂದಿದ್ಧಾರೆ. 

India Feb 8, 2021, 2:11 PM IST

Farmers Tractor Rally new weapon against PM Modi hlsFarmers Tractor Rally new weapon against PM Modi hls
Video Icon

ರೈತ ಕ್ರಾಂತಿಗೆ ನಲುಗಿದ ರಾಜ್ಯ, ರಾಷ್ಟ್ರ ರಾಜಧಾನಿ, ಏನಂತಾರೆ ಮೋದಿ?

ಕೇಂದ್ರ ಕೃಷಿಕಾಯ್ದೆ ವಿರೋಧಿಸಿ ರೈತರ ಹೋರಾಟ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಕಳೆದ 60 ದಿನಗಳಿಂದ ರೈತರ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ದೆಹಲಿ, ಇಂದು ಟ್ರಾಕ್ಟರ್ ರ್ಯಾಲಿಗೆ ಸಾಕ್ಷಿಯಾಗಿದೆ. 

India Jan 26, 2021, 3:25 PM IST

Farmers tractor Rally in Bengaluru 125 tractors to take part in protest hlsFarmers tractor Rally in Bengaluru 125 tractors to take part in protest hls
Video Icon

ರಾಜಧಾನಿಯಲ್ಲಿ ರೈತ ಕ್ರಾಂತಿ; 125 ಟ್ರಾಕ್ಟರ್‌ ಬಳಕೆಗೆ ಮಾತ್ರ ಅವಕಾಶ, ಷರತ್ತು ಅನ್ವಯ!

ಕೇಂದ್ರ ಕೃಷಿಕಾಯ್ದೆಯನ್ನು ವಿರೋಧಿಸಿ, ರಾಜಧಾನಿಯಲ್ಲಿ ರೈತರು ಟ್ರಾಕ್ಟರ್ ಪರೇಡ್ ನಡೆಸಲು ಮುಂದಾಗಿದ್ದಾರೆ. ಪರೇಡ್‌ಗೆ  ಟ್ರಾಲಿ ಇಲ್ಲದ 125 ಟ್ರಾಕ್ಟರ್‌ಗಳನ್ನು ಬಳಸಲು ಮಾತ್ರ ಅವಕಾಶ ಕೊಡಲಾಗಿದೆ. ಪೊಲೀಸ್‌ ಬಂದೋಬಸ್ತ್‌ನಲ್ಲಿ ರ್ಯಾಲಿ ಸಾಗಲಿದೆ. 

state Jan 26, 2021, 12:15 PM IST

Mood of the nation Pandemic Recession Protests could not Lock down PM Modi hlsMood of the nation Pandemic Recession Protests could not Lock down PM Modi hls
Video Icon

ಕೊರೊನಾ ಮಹಾಮಾರಿ, ಕೃಷಿಕಾಯ್ದೆ ಮೋದಿ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿತಾ.? ಸಮೀಕ್ಷೆ ಹೇಳೋದೇ ಬೇರೆ!

ಕೊರೊನಾ ಮಹಾಮಾರಿ, ದೆಹಲಿಯಲ್ಲಿ ರೈತರ ಪ್ರತಿಭಟನೆ, ಕೃಷಿ ಕಾಯ್ದೆ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಕುಸಿಯುವಂತೆ ಮಾಡಿದೆ. ಮೋದಿ ಹವಾ ಇನ್ಮುಂದೆ ನಡೆಯುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾದರೆ ಮೋದಿ ಯುಗ ಮುಕ್ತಾಯವಾಗುತ್ತಾ..? ಎಂಬ ಪ್ರಶ್ನೆಗೆ ಇಲ್ಲ ಎನ್ನುತ್ತಿದೆ ಸಮೀಕ್ಷೆ. 

India Jan 23, 2021, 1:51 PM IST

Raj Bhavan Chalo DK Shivakumar Chitchat hlsRaj Bhavan Chalo DK Shivakumar Chitchat hls
Video Icon

ಕೇಂದ್ರಕಾಯ್ದೆ ವಿರುದ್ಧ ಕಾಂಗ್ರೆಸ್ ಕಹಳೆ, ಕಿಸಾನ್ ಕಿಚ್ಚು, ರಾಜಧಾನಿ ಸ್ಥಬ್ಧ..!

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಮತ್ತೆ ಸಮರ ಶುರುವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ರಾಜ್ಯ ರಾಜಧಾನಿಯಲ್ಲಿ  ಇಂದಿನಿಂದ ಹೋರಾಟ ಶುರು ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

state Jan 20, 2021, 3:01 PM IST

Farm law must be stopped at present says Supreme Court hlsFarm law must be stopped at present says Supreme Court hls
Video Icon

ತಜ್ಞರ ಸಮಿತಿ ರಚಿಸದಿದ್ರೆ ಕೃಷಿ ಕಾಯ್ದೆಗೆ ತಡೆ; ಕೇಂದ್ರಕ್ಕೆ ಸುಪ್ರೀಂ ಎಚ್ಚರಿಕೆ

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರೆದಿದೆ. ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

India Jan 11, 2021, 3:40 PM IST