Asianet Suvarna News Asianet Suvarna News
25 results for "

ಕರ್ನಾಟಕ ಭವನ

"
CM Basavaraj Bommai Talks Over Kannheri Siddhasiri Matha grgCM Basavaraj Bommai Talks Over Kannheri Siddhasiri Matha grg

ಜನನಿ, ಜನ್ಮಭೂಮಿ ಗೌರವಿಸುವುದು ನಮ್ಮ ಧರ್ಮ: ಸಿಎಂ ಬೊಮ್ಮಾಯಿ

ತಮ್ಮದೇ ಆದ ಆದರ್ಶಗಳ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿ ನಡೆಸಿರುವ ಸಿದ್ಧಗಿರಿ ಕನ್ಹೇರಿ ಮಠದ ಪರಮಪೂಜ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಸಾಧನೆ ಶ್ಲಾಘನೀಯ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Karnataka Districts Oct 11, 2022, 6:19 AM IST

Build Karnataka Bhavan in Srisailam says Minister Shashikala Jolle mahBuild Karnataka Bhavan in Srisailam says Minister Shashikala Jolle mah

Karnataka Bhavan: ಶ್ರೀಶೈಲದಲ್ಲಿ ಕರ್ನಾಟಕ ಭವನ,  ಕುರಿ, ಮೇಕೆ ಸಾವಿಗೆ ಅಧಿಕ ಪರಿಹಾರ

ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ (JDS) ಸದಸ್ಯ ಬಂಡೆಪ್ಪ ಕಾಶೆಂಪೂರ ಪ್ರಶ್ನೆಗೆ ಉತ್ತರಿಸಿದ ಅವರು, ಕುರಿ, ಮೇಕೆಗಳು ಮೃತಪಟ್ಟಾಗ ಪ್ರಸ್ತುತ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರ ಮೊತ್ತವು ಸಾಕಾಗುವುದಿಲ್ಲ ಎಂಬುದು ಸದಸ್ಯರ ಒತ್ತಾಯವಾಗಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು  ಎಂದು ಪಶುಸಂಗೋಪನಾ ಸಚಿವರು ತಿಳಿಸಿದ್ದಾರೆ.

Karnataka Districts Feb 22, 2022, 3:08 AM IST

CM Basavaraj Bommai Visits Tirupathi Temple snrCM Basavaraj Bommai Visits Tirupathi Temple snr

ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ

ಇಂದು ಮುಂಜನಾಎ 5.30ರ ಸುಮಾರಿಗೆ  ತಿರುಪತಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಮ್ಮಪ್ಪನ‌ ದರ್ಶನ ಪಡೆದರು. 
ಈ ಸಂದರ್ಭದಲ್ಲಿ ಟಿಟಿಡಿ ವತಿಯಿಂದ  ಸನ್ಮಾನ ಮಾಡಲಾಯಿತು .  ಇನ್ನು ಇದಾದ ಬಳಿ ಸಿಎಂ ಬೊಮ್ಮಾಯಿ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನ ನಿರ್ಮಾಣದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. 

state Nov 15, 2021, 1:51 PM IST

Karnataka Bhavan at Srisailam Pandharpur and Guddapur Says Shashikala Jolle grgKarnataka Bhavan at Srisailam Pandharpur and Guddapur Says Shashikala Jolle grg

ಪಂಢರಪುರ, ಶ್ರೀಶೈಲದಲ್ಲಿ ಕರ್ನಾಟಕ ಭವನ: ಸಚಿವೆ ಜೊಲ್ಲೆ

ರಾಜ್ಯ ಮುಜರಾಯಿ ಇಲಾಖೆಯು ಪ್ರಸಿದ್ಧ ತೀರ್ಥಕ್ಷೇತ್ರಗಳಾದ ಪಂಢರಪುರ, ಗುಡ್ಡಾಪುರ ಹಾಗೂ ಶ್ರೀಶೈಲಗಳಲ್ಲಿ ಕರ್ನಾಟಕ ಭವನ ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 
 

Karnataka Districts Sep 10, 2021, 11:57 AM IST

kuruburu shantakumar  meets CM Basavaraj bommai in delhi snrkuruburu shantakumar  meets CM Basavaraj bommai in delhi snr

ಸಿಎಂ ಭೇಟಿ ಮಾಡಿದ ಕುರುಬೂರು : ರೈತ ಸಮಸ್ಯೆಗಳ ಮನವರಿಕೆ

  • ನೂತನ ಸಿಎಂ ಬೊಮ್ಮಾಯಿ  ಅವರಿಗೆ ಅಭಿನಂದನೆ
  • ದೆಹಲಿಯ ಕರ್ನಾಟಕ ಭವನದಲ್ಲಿ ಅಭಿನಂದನಾ ಸಮಾರಂಭ 
  • ಸಿಎಂ ಭೇಟಿಯಾಗಿ ರೈತ ಸಮಸ್ಯೆಗಳ ಮನವರಿಕೆ ಮಾಡಿದ ಕುರುಬೂರು ಶಾಂತಕುಮಾರ್

state Jul 31, 2021, 12:44 PM IST

Karnataka Union Ministers Meets CM BSY at New Delhi after rbjKarnataka Union Ministers Meets CM BSY at New Delhi after rbj

ಖುಷಿಯಿಂದಲೇ ಪ್ರಧಾನಿ ನಿವಾಸದಿಂದ ಹಿಂತಿರುಗಿದ ಬಿಎಸ್‌ವೈ, ಕರ್ನಾಟಕ ಭವನದಲ್ಲಿ ಮಹತ್ವದ ಚರ್ಚೆ

ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಶುಕ್ರವಾರ) ಪ್ರಧಾನಿ ಮೋದಿಯವರನ್ನ ಭೇಟಿಯಾಗಿ ಮೇಕೆದಾಟು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನ ಚರ್ಚಿಸಿದರು. ಬಳಿಕ  ಖುಷಿಯಿಂದಲೇ ಪ್ರಧಾನಿ ನಿವಾಸದಿಂದ ಹಿಂತಿರುಗಿದ ಬಿಎಸ್‌ವೈ ಕರ್ನಾಟಕ ಭವನದಲ್ಲಿ ಮಹತ್ವದ ಚರ್ಚೆ ನಡೆಸಿದರು.

Politics Jul 16, 2021, 10:46 PM IST

Ambedkar Jayanti Celebrate at Karnataka Bhavan in New Delhi grgAmbedkar Jayanti Celebrate at Karnataka Bhavan in New Delhi grg

ನವದೆಹಲಿ: ಕರ್ನಾಟಕ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಇಲ್ಲಿನ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ-1ರ 'ಕಾವೇರಿ'ಯಲ್ಲಿ ಇಂದು(ಬುಧವಾರ) ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ‌ದಿನಾಚರಣೆ  ಆಚರಿಸಲಾಗಿದೆ.
 

News Apr 14, 2021, 11:45 AM IST

Increased Anxiety for Leopard Rumor in Gadag grgIncreased Anxiety for Leopard Rumor in Gadag grg

ಗದಗದಲ್ಲಿ ಚಿರತೆ ಪ್ರತ್ಯಕ್ಷ ವದಂತಿ: ಹೆಚ್ಚಿದ ಆತಂಕ

ಗದಗ ನಗರದ ಕರ್ನಾಟಕ ಭವನದ ಬಳಿ ಚಿರತೆ ಪ್ರತ್ಯಕ್ಷವಾದ ಶಂಕೆ ವ್ಯಕ್ತವಾಗಿದ್ದು, ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
 

Karnataka Districts Mar 3, 2021, 11:20 AM IST

BS Yediyurappa Did Lay The foundation Stone of Karnataka Bhavan in TirumalaBS Yediyurappa Did Lay The foundation Stone of Karnataka Bhavan in Tirumala

ತಿರುಪತಿಯಲ್ಲಿ ಕರ್ನಾಟಕ ಭವನಕ್ಕೆ ಬಿಎಸ್‌ವೈ ಶಂಕು: 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ

ತಿರುಪತಿ(ಸೆ.25): ವಿಶ್ವಪ್ರಸಿದ್ಧ ತಿರಮಲದ ವೆಂಕಟೇಶ್ವರ ದೇವಸ್ಥಾನದ ಸನಿಹ 200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕರ್ನಾಟಕ ಭವನಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

India Sep 25, 2020, 10:17 AM IST

karnataka bhavan in delhi Maharashtra and Gujarat Model Says Dycm karjol rbjkarnataka bhavan in delhi Maharashtra and Gujarat Model Says Dycm karjol rbj

'ರಾಷ್ಟ್ರ ರಾಜಧಾನಿಯಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾಣ'

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಭವನ ನಿರ್ಮಾನವಾಗಲಿದೆ.

Politics Sep 18, 2020, 7:08 PM IST

Minister Kota Srinivas Poojary Writes CM BSY For Karnataka Bhavan near Ram mandir at ayodhyaMinister Kota Srinivas Poojary Writes CM BSY For Karnataka Bhavan near Ram mandir at ayodhya

ಅಯೋಧ್ಯೆಯಲ್ಲಿ ರಾಮ ಮಂದಿರ ಬಳಿ ಕರ್ನಾಟಕ ಭವನ ನಿರ್ಮಾಣಕ್ಕೆ ಪ್ಲಾನ್..!

ಅಯೋಧ್ಯೆಯಲ್ಲಿ ಆಗಸ್ಟ್ 5 ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ಮಧ್ಯೆ ಇತ್ತ ಕರ್ನಾಟಕ ಸರ್ಕಾರ ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ಲಾನ್ ಮಾಡುತ್ತಿದೆ.

state Aug 4, 2020, 8:49 PM IST

Disqualified MLA Shivarm Hebbar Angry Over Delhi Karnataka Bhavan EmployeesDisqualified MLA Shivarm Hebbar Angry Over Delhi Karnataka Bhavan Employees

ಯಾರ್ ಹೇಳಿದ್ದು ನಾನ್ ಶಾಸಕ ಅಲ್ಲ ಅಂತ : ಗರಂ ಆದ ಹೆಬ್ಬಾರ್

ಯಾರ್ರಿ ನಾನ್ ಶಾಸಕ ಅಲ್ಲ ಅಂತ ನಿಮಗೆ ಹೇಳಿದ್ದು, ನಾನೇನೂ ಎಕ್ಸ್ ಎಂಎಲ್ಲೇನಾ?’ ಎಂದು ಕರ್ನಾಟಕ ಭವನ 1 ರಲ್ಲಿ ರೂಮ್ ನಿರಾಕರಿಸಿದ ಸಿಬ್ಬಂದಿ ಮೇಲೆ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಗರಂ ಆದರು.

state Nov 13, 2019, 8:46 AM IST

State police security provide to Dehli Karnataka BhavanState police security provide to Dehli Karnataka Bhavan

ದೆಹಲಿ ಕರ್ನಾಟಕ ಭವನಕ್ಕೆ ಇನ್ನು ರಾಜ್ಯದ ಪೊಲೀಸರಿಂದ ಕಾವಲು

ದೆಹಲಿಯಲ್ಲಿರುವ ರಾಜ್ಯದ ಮೂರು ಕರ್ನಾಟಕ ಭವನಗಳಿಗೆ ಶಸ್ತ್ರಾಸ್ತ್ರ ಭದ್ರತೆಯನ್ನು ಒದಗಿಸಲು ರಾಜ್ಯಸರ್ಕಾರ ಮುಂದಾಗಿದ್ದು ರಾಜ್ಯ ಮೀಸಲು ಪೊಲೀಸ್‌ ಪಡೆಯ ಒಂದು ಪ್ಲಟೂನ್‌ ಈಗಾಗಲೇ ದೆಹಲಿಯಲ್ಲಿ ತನ್ನ ಕರ್ತವ್ಯ ಪ್ರಾರಂಭಿಸಿದೆ.

NEWS Apr 2, 2019, 9:19 AM IST

No Politics in Karnataka Bhavan New DelhiNo Politics in Karnataka Bhavan New Delhi

ಕರ್ನಾಟಕ ಭವನದಲ್ಲಿ ನೋ ಪಾಲಿಟಿಕ್ಸ್!

ಸಾಹಿತಿಗಳಿಗೆ ಕರ್ನಾಟಕ ಭವನದಲ್ಲಿ ರಾತ್ರಿವರೆಗೆ ಪಾರ್ಟಿ ಮಾಡಲು ಬಿಟ್ಟು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಬೈಸಿಕೊಂಡಿದ್ದ ದಿಲ್ಲಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತ ನಿಲಯ್ ಮಿತಾಶ್, ಮೊನ್ನೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕರ್ನಾಟಕ ಭವನವನ್ನು ರಾಜಕಾರಣಿಗಳಿಗೆ ಬಂದ್ ಮಾಡಿಸಿದ್ದಾರೆ. 

NEWS Mar 12, 2019, 3:14 PM IST

Intellectuals Party Side effects in Delhi Karnataka BhavanaIntellectuals Party Side effects in Delhi Karnataka Bhavana

ಸಾಹಿತಿಗಳ ಚೆಲ್ಲಾಟ, ರಾಜಕಾರಣಿಗಳಿಗೆ ಪರದಾಟ!

ದಿಲ್ಲಿ ಕರ್ನಾಟಕ ಭವನದಲ್ಲಿ ಪಾನಗೋಷ್ಠಿ ನಡೆಸಿ ಉದ್ಧಾಮ ಸಾಹಿತಿಗಳು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಂದ ಉಗಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಇದಾದ ಮರುದಿನ ಬೆಳಿಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅಷ್ಟೂ ಸಂಸದರು ಪತ್ರಿಕಾಗೋಷ್ಠಿ ಮಾಡುತ್ತೇವೆ ಜಾಗ ಕೊಡಿ ಎಂದರೂ ಹಿಂದಿನ ರಾತ್ರಿಯ ಘಟನೆಯ ಹೆದರಿಕೆಯಲ್ಲಿದ್ದ ಅಧಿಕಾರಿಗಳು ಏನೇ ಮಾಡಿದರೂ ಸಂಸದರಿಗೆ ಒಂದು ಕೋಣೆ ಕೊಡಲು ತಯಾರಿರಲಿಲ್ಲ.

POLITICS Feb 12, 2019, 8:06 PM IST