Asianet Suvarna News Asianet Suvarna News
4530 results for "

Lockdown

"
Coronavirus cases are increasing day by day Kejriwal may again announce complete lockdown in  delhiCoronavirus cases are increasing day by day Kejriwal may again announce complete lockdown in  delhi

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರ, ರಾಷ್ಟ್ರ ರಾಜಧಾನಿ ಮತ್ತೆ ಲಾಕ್‌ಡೌನ್?

ದೆಹಲಿಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗುತ್ತಾ?| ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆಯಂತೆ ಕೇಜ್ರಿವಾಲ್ ಸರ್ಕಾರ?| ದಿನಕ್ಕೆ ಒಂದು ಸಾವಿರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದ ಹಿನ್ನಲೆ

India Jun 11, 2020, 11:33 AM IST

Night Party Near KRS in Mandya Police Inaction Draws IreNight Party Near KRS in Mandya Police Inaction Draws Ire
Video Icon

ಕಾವೇರಿ‌ ಒಡಲಲ್ಲಿ ಭರ್ಜರಿ ರೇವ್ ಪಾರ್ಟಿ! ಮಂಡ್ಯ ಪೊಲೀಸರು ಎಲ್ಲಿ?

  • ದೇಶಕ್ಕೆ ಕೊರೋನಾ ಚಿಂತೆ, ಕೆಲವರಿಗೆ ಪಾರ್ಟಿ ಚಿಂತೆ!
  • ಕಾವೇರಿ ಒಡಲಲ್ಲೇ ನಡೆಯಿತು ಗುಂಡು-ತುಂಡು ಪಾರ್ಟಿ
  • ಠಾಣೆ ಪಕ್ಕದಲ್ಲೂ ನಡೆದ್ರೂ ಪೊಲೀಸರು ಮಾತ್ರ ನಾಪತ್ತೆ

CRIME Jun 11, 2020, 10:26 AM IST

no positive cases in udupi for two daysno positive cases in udupi for two days

ಉಡುಪಿಗೆ ಕೊಂಚ ನಿರಾಳ: ಎರಡನೇ ದಿನವೂ ಪಾಸಿಟಿವ್ ಇಲ್ಲ

ಜಿಲ್ಲೆಯಲ್ಲಿ ಎರಡನೇ ದಿನ ಬುಧವಾರವೂ ನಿರಾಳ, ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಬುಧವಾರ ಒಟ್ಟು 34 ಕೋವಿಡ್‌ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿವೆ.

Karnataka Districts Jun 11, 2020, 8:59 AM IST

Congress veteran leader admitted to hospital in MangaloreCongress veteran leader admitted to hospital in Mangalore

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಆಸ್ಪತ್ರೆಗೆ ದಾಖಲು

ಹಿರಿಯ ಕಾಂಗ್ರೆಸ್‌ ಮುಖಂಡ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Karnataka Districts Jun 11, 2020, 8:46 AM IST

Pilikula Nisarga Dhama reopened after lockdownPilikula Nisarga Dhama reopened after lockdown

ಎರಡೂವರೆ ತಿಂಗಳ ಬಳಿಕ ಪಿಲಿಕುಳ ನಿಸರ್ಗಧಾಮ ಓಪನ್‌

ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮ ಬುಧವಾರದಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ. ಸರ್ಕಾರದ ನಿರ್ದೇಶನದಂತೆ ಪಿಲಿಕುಳ ಜೈವಿಕ ಉದ್ಯಾನ, ಲೇಕ್‌ ಗಾರ್ಡನ್‌, ಕುಶಲಕರ್ಮಿಗಳ ಗ್ರಾಮ, ಗುತ್ತುಮನೆ ಇತ್ಯಾದಿ ವಿಭಾಗಗಳಿಗೆ ಸಂದರ್ಶಕರಿಗೆ ಅವಕಾಶ ಒದಗಿಸಲಾಗಿದೆ.

Karnataka Districts Jun 11, 2020, 7:43 AM IST

kateel temple to reopne on June 14th E Tickets to be issued for darshanamkateel temple to reopne on June 14th E Tickets to be issued for darshanam

ಕಟೀಲು ದುರ್ಗಾಪರಮೇಶ್ವರಿ ದರ್ಶನಕ್ಕೆ ಇ-ಟಿಕೆಟ್: ದೇವಳ ತೆರೆಯುವ ದಿನಾಂಕ ಫಿಕ್ಸ್

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶೀಘ್ರ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ದೇವರ ದರ್ಶನಕ್ಕೆ ಇ-ಟಿಕೆಟ್ ಆರಂಭಿಸಿದ್ದು, ದೇವಸ್ಥಾನ ತೆರೆಯುವ ದಿನಾಂಕವೂ ನಿಗದಿಯಾಗಿದೆ.

Karnataka Districts Jun 11, 2020, 7:22 AM IST

coranavirus Lockdown Haveri MP Shivakumar udasi interviewcoranavirus Lockdown Haveri MP Shivakumar udasi interview

ಹಳ್ಳಿಗರಿಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಯಾಕೆ? ಗುಟ್ಟು ಬಿಚ್ಚಿಟ್ಟ ಉದಾಸಿ

ಲಾಕ್ ಡೌನ್ ಸಂದರ್ಭ ದಿನ ಕಳೆದ ಬಗೆ ಹೇಗೆ? ನಾವು ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭ ದಿನ ಹೇಗೆ ಕಳೆದರು, ಯಾವ ಹವ್ಯಾಸ ಬೆಳಸಿಕೊಂಡರು ಎಂಬುದನ್ನು ಅವರೇ ಹೇಳಿದ್ದಾರೆ.

Karnataka Districts Jun 10, 2020, 6:29 PM IST

Parle G Biscuits sale reached top in time of lockdownParle G Biscuits sale reached top in time of lockdown

ಲಾಕ್‌ಡೌನ್‌ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಬಿಸ್ಕತ್ ಇದು..

ಕಳೆದ 80 ವರ್ಷಗಳಲ್ಲೇ ಇಷ್ಟೊಂದು ಪಾರ್ಲೆ ಜಿ ಬಿಸ್ಕತ್‌ ಮಾರಾಟವಾಗಿಲ್ಲ ಅಂತ ಕಂಪನಿಯೇ ಹೇಳಿಕೊಂಡಿದೆ! ಅಂದ ಮೇಲೆ ಅದು ಎಷ್ಟು ಸೇಲ್‌ ಮಾಡಿರಬಹುದು ಎಂದು ನೀವು ಊಹಿಸಬಹುದು. ಅದು ಸರಿ, ಪಾರ್ಲೆ ಜಿಯೇ ಇಷ್ಟೊಂದು ಮಾರಾಟವಾಗಲು ಕಾರಣವೇನು?

Food Jun 10, 2020, 5:45 PM IST

No Devotees At Temples in BallariNo Devotees At Temples in Ballari
Video Icon

ದೇವಸ್ಥಾನ ಓಪನ್ ಆದ್ರೂ‌ ಬಾರದ ಜನರು; ಬಳ್ಳಾರಿಯ ಬಹುತೇಕ ದೇವಾಲಯಗಳು ಖಾಲಿ ಖಾಲಿ!

ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜೂನ್ 8 ರಿಂದ ದೇವಸ್ಥಾನಗಳು ಪುನಾರಂಭಗೊಂಡಿದೆ. ಆದರೆ ಭಕ್ತರು ನಿರೀಕ್ಷಿತ ಮಟ್ಟದಲ್ಲಿ ಆಗಮಿಸುತ್ತಿಲ್ಲ. ಕಳೆದೆರಡು ದಿನಕ್ಕೆ ಹೊಲಿಸಿದರೆ ಇವತ್ತು ದೇವಸ್ಥಾನಕ್ಕೆ ಬರೋ ಜನರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 

Karnataka Districts Jun 10, 2020, 5:19 PM IST

Vijayapura School Girl PlightVijayapura School Girl Plight
Video Icon

'ಈ ಸಮಯದಲ್ಲಿ ಫೀಸ್ ಕಟ್ಟಲು ಅಪ್ಪನ ಬಳಿ ಹಣವಿಲ್ಲ' : ಕಣ್ಣೀರಿಟ್ಟ ಬಾಲಕಿ

ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಈಗ ಶಾಲಾ- ಕಾಲೇಜುಗಳು ಶುರುವಾಗುವ ಸಮಯವಾಗಿದ್ದು, ಮಕ್ಕಳ ಫೀಸ್ ಕಟ್ಟುವ ಸಮಯ ಬಂದಿದೆ. ಕೆಲವು ಶಾಲೆಗಳು ಅಧಿಕ ಫೀಸ್ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. 
 

state Jun 10, 2020, 4:28 PM IST

CM Yogi Adityanath Kept UP covid 19 spread under control despite being most populous stateCM Yogi Adityanath Kept UP covid 19 spread under control despite being most populous state

ಉ. ಪ್ರ.ದಲ್ಲಿ ಕೋವಿಡ್ 19 ಸಮರ್ಥವಾಗಿ ನಿಭಾಯಿಸಿ ಯೋಗಿ ಭೇಷ್ ಎನಿಸಿಕೊಂಡಿದ್ಹೇಗೆ?

ಕೊರೋನಾ ಶುರುವಾದಾಗ ಅತಿ ಹೆಚ್ಚು ಸೋಂಕು ಹರಡುವ ಭಯ ಇದ್ದಿದ್ದು ಜನಸಾಂದ್ರತೆ ಜಾಸ್ತಿ ಇರುವ ಉತ್ತರ ಪ್ರದೇಶದಲ್ಲಿ. ಆದರೆ ಸೋಂಕು ಹರಡುವುದನ್ನು ತಡೆದು ಸಮರ್ಥವಾಗಿ ನಿಭಾಯಿಸಿದ್ದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಯೋಗಿ ಬಗ್ಗೆ ವಿರೋಧಿಗಳಿಂದ ಕೂಡ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಯೋಗಿ ಆದಿತ್ಯನಾಥ್‌ ಜೊತೆಗೆ ‘ಕನ್ನಡಪ್ರಭ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

India Jun 10, 2020, 3:44 PM IST

US tennis association cut 110 jobs due to coronavirus pandemicUS tennis association cut 110 jobs due to coronavirus pandemic

ಕೊರೋನಾ ವೈರಸ್ ಹೊಡೆತ; US ಟೆನಿಸ್ ಸಂಸ್ಥೆಯಲ್ಲಿ ಉದ್ಯೋಗ ಕಡಿತ!

ಕೊರೋನಾ ವೈರಸ್ ಹೊಡತಕ್ಕೆ ನಲುಗಿದ ಹಲವು ಕಂಪನಿಗಳು ಉದ್ಯೋಗ ಕಡಿತ, ವೇತನ ಕಡಿತ ಮಾಡುತ್ತಿದೆ. ವ್ಯಾಪಾರ-ವಹಿವಾಟು ಚೇತರಿಕೆ ಕಾಣದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕ್ರೀಡಾ ವಲಯಕ್ಕೂ ಕೋಟಿ ಕೋಟಿ ರೂಪಾಯಿ ನಷ್ಟವಾಗಿದೆ. ಇದೀಗ ಕ್ರೀಡಾ ವಲಯಕ್ಕೂ ಉದ್ಯೋಗ ಕಡಿತ ವಕ್ಕರಿಸಿದೆ. ಅಮೆರಿಕ ಟೆನಿಸ್ ಅಸೋಸಿಯೇಶ್ ಉದ್ಯೋಗ ಕಡಿತ ಮಾಡಿದೆ.

OTHER SPORTS Jun 10, 2020, 3:14 PM IST

Kalaburagi Kattalu Dattatreya Patil RevoorKalaburagi Kattalu Dattatreya Patil Revoor
Video Icon

ಅಭಿವೃದ್ಧಿಯ ಹರಿಕಾರ, ಕಷ್ಟಕ್ಕಾಗುವ ಧೀರ, ಕಲಬುರಗಿ ಕಟ್ಟಾಳು ದತ್ತಾತ್ರೇಯ ಪಾಟೀಲ್

ಇವರು ಚಿಕ್ಕ ವಯಸ್ಸಿನಲ್ಲಿಯೇ ಜನ ಸೇವೆಗೆ ಪಣತೊಟ್ಟ ಜನನಾಯಕ. ಇವರೆಂದರೆ ಇಡೀ ಊರಿಗೆ ಅಚ್ಚುಮೆಚ್ಚು. ಪ್ರೀತಿಯಿಂದ 'ಅಪ್ಪು' ಎನ್ನುತ್ತಾರೆ. ಇವರೇ ಕಲಬುರಗಿ ದಕ್ಷಿಣ ವಿಧಾನಸಭಾ ಮತ ಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್.

state Jun 10, 2020, 1:20 PM IST

Congress Allegation that Honnali MLA Renukacharya Spread wrong message during Lockdown timeCongress Allegation that Honnali MLA Renukacharya Spread wrong message during Lockdown time

ಲಾಕ್‌ಡೌನ್ ವೇಳೆ ಹೊನ್ನಾಳಿ ಶಾಸಕರಿಂದ ಜನರಿಗೆ ತಪ್ಪು ಸಂದೇಶ; ಕಾಂಗ್ರೆಸ್ ಆರೋಪ

ಹೊನ್ನಾಳಿ ಕ್ಷೇತ್ರದ ಗ್ರಾಮಗಳಲ್ಲಿ ಶಾಸಕರು ಬಂದಿದ್ದಾರೆ. ಎಲ್ಲರೂ ಗ್ರಾಮದ ದೇವಸ್ಥಾನ ಬಳಿ ಬನ್ನಿ ಎಂಬುದಾಗಿ ಹೇಳಿ, ಜನರ ಗುಂಪು ಸೇರಿಸಿ, ಸಾಮಾನ್ಯ ಜ್ಞಾನವೇ ಇಲ್ಲದವರಂತೆ ವರ್ತಿಸುತ್ತಿರುವುದು ಬಿಜೆಪಿಯವರು. ಕೊರೋನಾ ಜಾಗೃತಿ ಮೂಡಿಸುವ ಬದಲಿಗೆ ಸಂಕಷ್ಟದ ಪರಿಸ್ಥಿತಿಯಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು.

Karnataka Districts Jun 10, 2020, 11:33 AM IST

DMK powerful leader and MLA in Chennai J Anbazhagan dies of CoronavirusDMK powerful leader and MLA in Chennai J Anbazhagan dies of Coronavirus

ಕೊರೋನಾಗೆ ಡಿಎಂಕೆ ಶಾಸಕ ಬಲಿ; ಹುಟ್ಟುಹಬ್ಬದಂದೇ ಕೊನೆಯುಸಿರೆಳೆದ ಅನ್ಬಳಗನ್!

ಮಹಾಮಾರಿ ಕೊರೋನಾಗೆ ತಮಿಳುನಾಡಿನ ಪ್ರಭಾವಿ ಶಾಸಕ ಬಲಿ| ಹುಟ್ಟುಹಬ್ಬದಂದೇ ಕೊನೆಯಸಿರೆಳೆದ ಡಿಎಂಕೆ ಶಾಸಕ| 

India Jun 10, 2020, 9:32 AM IST