Asianet Suvarna News Asianet Suvarna News
1460 results for "

Patient

"
Bindu and kanakadurga went to sabarimala as patientsBindu and kanakadurga went to sabarimala as patients

ರೋಗಿಗಳಂತೆ ಕರೆತಂದು ಬಿಂದು, ಕನಕೆಗೆ ಅಯ್ಯಪ್ಪ ದರ್ಶನ!

ರೋಗಿಗಳಂತೆ ಕರೆತಂದು ದೇವರ ದರ್ಶನ!| ಕೈಗೆ ಡ್ರಿಪ್‌ ಅಳವಡಿಸಿ, ಆ್ಯಂಬುಲೆನ್ಸ್‌ನಲ್ಲಿ ಕರೆತಂದು ಅಯ್ಯಪ್ಪ ದರ್ಶನ

INDIA Jan 4, 2019, 10:47 AM IST

Christmas Holiday No Doctors in kidwai hospital BengaluruChristmas Holiday No Doctors in kidwai hospital Bengaluru

ಕಿದ್ವಾಯಿ ಆಸ್ಪತ್ರೆ.. ಹಬ್ಬ ಬಂತು... ರೋಗಿಗಳಿಗೆ ಗೋಳೋ ಗೋಳು!

ಪ್ರತಿ ಸಾರಿ ಹಬ್ಬಗಳು ಎದುರಾದಾಗಲೂ ರೋಗಿಗಳ ಪರದಾಟ ಮಾತ್ರ ಮುಗಿಲು ಮುಟ್ಟುತ್ತದೆ. ಇದೀಗ ಕ್ರಿಸ್ ಮಸ್ ಹಬ್ಬ ಬಂದಿದೆ..ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ ಕೇಳುವವರು ಇಲ್ಲದಂತಾಗಿದೆ.

Bengaluru-Urban Dec 24, 2018, 9:10 PM IST

Gujarat Doctor Successfully Performs Telerobotic Coronary InterventionGujarat Doctor Successfully Performs Telerobotic Coronary Intervention

ಭಾರತದ ವೈದ್ಯನಿಂದ ವಿಶ್ವದ ಮೊದಲ ಟೆಲಿರೋಬೋಟಿಕ್ ಹೃದಯ ಚಿಕಿತ್ಸೆ!

ಹಾರ್ಟ್ ಸ್ಪೆಶಲಿಸ್ಟ್ ಆಗಿರುವ ಡಾ। ತೇಜಸ್ ಪಟೇಲ್, ಇತ್ತೀಚಿಗೆ ಹೊಸ ತಂತ್ರಜ್ಞಾನದ ಮೂಲಕ ವ್ಯಕ್ತಿಯೋರ್ವನ  ಯಶಸ್ವಿ ಹೃದಯ ಚಿಕಿತ್ಸೆ ಮಾಡಿ ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸಿದ್ದಾರೆ. ಹೌದು, ತೇಜಸ್ ಪಟೇಲ್ ಅವರು ಆಪರೇಶನ್ ಥಿಯೇಟರ್ ಗೆ ಹೋಗದೇ, ಆಸ್ಪತ್ರೆಯಿಂದ 32 ಕಿ.ಮೀ. ದೂರ ಕುಳಿತು ರೋಬೋಟ್ಸ್ ಗಳಿಗೆ ಸಲಹೆ ನೀಡುವ ಮೂಲಕ ಯಶಸ್ವಿ ಹೃದಯ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

NEWS Dec 6, 2018, 1:03 PM IST

Sandalwood kiccha sudeep helps cancer patientSandalwood kiccha sudeep helps cancer patient

ಕ್ಯಾನ್ಸರ್ ಅಭಿಮಾನಿ ಸಹಾಯಕ್ಕೆ ಮುಂದಾದ ಕಿಚ್ಚ!

 

ಅಭಿಮಾನಿಗಳ ಸಂತೋಷ, ನೋವಿಗೆ ಸದಾ ಸ್ಪಂದಿಸುವ ಕಿಚ್ಚ ಸುದೀಪ್, ಇದೀಗ ಮತ್ತೆ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಹೇಗೆ? ಮಾಡಿದ್ದೇನು?

Sandalwood Nov 23, 2018, 4:06 PM IST

Video Belagavi Protest Act Patiently With Farmers Siddaramaiah To PoliceVideo Belagavi Protest Act Patiently With Farmers Siddaramaiah To Police
Video Icon

ರೈತರ ಜೊತೆ ಸಂಯಮದೊಂದಿಗೆ ವರ್ತಿಸಿ: ಪೊಲೀಸರಿಗೆ ಸಿದ್ದರಾಮಯ್ಯ ಸೂಚನೆ

ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ರೈತರೊಂದಿಗೆ ಸಂಯಮದೊಂದಿಗೆ ವರ್ತಿಸಿ ಎಂದು ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇನೆ. ಈ ಬಗ್ಗೆ  ಸಿಎಂ ಜೊತೆ ಕೂಡಾ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

NEWS Nov 18, 2018, 7:14 PM IST

Mangalore model Vasudha Rao donates hair for cancer patientsMangalore model Vasudha Rao donates hair for cancer patients

ಸಂದರ್ಶನ : ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಮಾಡೆಲ್

ಮಾಡೆಲ್‌ಗಳಿಗೆ ಕೂದಲು ಆಸ್ತಿ. ಕೂದಲನ್ನು ನೋಡಿಕೊಳ್ಳುವುದಕ್ಕೇ ತುಂಬಾ ತಲೆಕೆಡಿಸಿಕೊಡಿಸಿಕೊಳ್ಳುವವರಿದ್ದಾರೆ. ಅಂಥದ್ದರಲ್ಲಿ ಮಂಗಳೂರಿನ ಮಾಡೆಲ್ ವಸುಧಾ ರಾವ್ ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೂದಲನ್ನೇ ದಾನ ಮಾಡಿದ್ದಾರೆ. ಪ್ರೀತಿಯಿಂದ ತಲೆ ಬೋಳಿಸಿಕೊಂಡಿದ್ದಾರೆ. ಅವರ ಸ್ಫೂರ್ತಿ ಕತೆ ಇಲ್ಲಿದೆ

LIFESTYLE Oct 27, 2018, 11:51 AM IST

Video of Virtual treatment for Cancer patientVideo of Virtual treatment for Cancer patient
Video Icon

ಖಿನ್ನತೆಗೆ ವರ್ಚ್ಯೂಯಲ್ ರಿಯಾಲಟಿ ಮದ್ದು!

ಬಹುತೇಕ ರೋಗಗಳಿಗೆ ಮನಸ್ಸೇ ಕಾರಣ. ಬಂದ ರೋಗ ವಾಸಿಯಾಗಲು ದೃಢ ಮನಸ್ಸು ಅಗತ್ಯ. ಇದಕ್ಕಾಗಿಯೇ ರೋಗಿಗಳನ್ನು ಖುಷಿಯಾಗಿಡಲು ವಿನೂತನ ಪ್ರಯೋಗಕ್ಕೆ ಮುಂದಾಗಿದೆ ವೈದ್ಯಲೋಕ. ಏನಿದು? ನೋಡಿ ವೀಡಿಯೋ...

Health Oct 8, 2018, 9:40 AM IST

Healthcare HIT Platelet Helpline 7878782020 to Save Lives of Dengue PatientsHealthcare HIT Platelet Helpline 7878782020 to Save Lives of Dengue Patients

ಡೆಂಗ್ಯೂ ಪೀಡಿತರ ಪಾಲಿಗೆ ಆಪದ್ಭಾಂದವ- ಹಿಟ್ ಪ್ಲೇಟ್‌ಲೆಟ್ ಹೆಲ್ಪ್‌ಲೈನ್

ಡೆಂಗ್ಯೂ ವೈರಸ್, ರಕ್ತದಲ್ಲಿರುವ ರಕ್ತಕಣಗಳನ್ನು ನಾಶಮಾಡುವ ಮೂಲಕ ಆಂತರಿಕ ರಕ್ತಸ್ರಾವ ಹಾಗೂ ಇನ್ನಿತರ ಜಟಿಲ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ರಕ್ತಕಣ ದಾನಿಗಳ ಅವಶ್ಯಕತೆ ಹಾಗೂ ಲಭ್ಯತೆ ಬಹಳ ಅನಿವಾರ್ಯವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಹಿಟ್ ರಕ್ತಕಣ ಸಹಾಯವಾಣಿ- 78 78 78 20 20- ಆಪದ್ಭಾಂದವನಂತಿದೆ.  ಡೆಂಗ್ಯೂ ರೋಗಿಗಳಿಗೆ ರಕ್ತಕಣಗಳ ಅವಶ್ಯಕತೆಯಿದ್ದಾಗ ಈ ಸಹಾಯವಾಣಿಗೆ ಕರೆ ಮಾಡಬಹುದು.

Health Oct 5, 2018, 6:31 PM IST

Steel Glass Found in Stomach of a male patient xray FaridabadSteel Glass Found in Stomach of a male patient xray Faridabad

ಲೋಟ ಗುದದ್ವಾರದ ಮೂಲಕ ಗಂಡಸಿನ ಹೊಟ್ಟೆ ಸೇರಿದ್ದೇಗೆ?

ಇದೊಂದು ಸುದ್ದಿಯನ್ನು ನಂಬಲೇಬೇಕಾಗಿದೆ. ಚಮಚ ನುಂಗಿದವರನ್ನು, ನಾಣ್ಯ ನುಂಗಿದವರ ಸುದ್ದಿ ಕೇಳಿದ್ದೇವೆ. ಹೊಟ್ಟೆಯಿಂದ ಕೆಜಿಗಟ್ಟಲೆ ದುರ್ಮಾಂಸ ಹೊರಕ್ಕೆ ತೆಗೆದಿದ್ದು ಇದೆ. ಆದರೆ ಈ ಸುದ್ದಿ ಅದೆಲ್ಲಕ್ಕಿಂತ ಭಿನ್ನ.

NEWS Oct 3, 2018, 7:32 PM IST

Tamil Nadu hospital treated patient for 3 days after his deathTamil Nadu hospital treated patient for 3 days after his death

ಸತ್ತ ವ್ಯಕ್ತಿಗೂ ಟ್ರೀಟ್‌ಮೆಂಟ್: ತಮಿಳುನಾಡಿನಲ್ಲೊಂದು ‘ವಿಷ್ಣುಸೇನಾ’ ಕತೆ

ಸಾಹಸಸಿಂಹ ವಿಷ್ಣುವರ್ಧನ್ ಅವರ ವಿಷ್ಣು ಸೇನಾ ಚಿತ್ರದಲ್ಲಿ ದೃಶ್ಯವೊಂದು ಬರುತ್ತದೆ. ಸರಕಾರಿ ಆಸ್ಪತ್ರೆ ವೈದ್ಯರು ಸತ್ತಿದ್ದಾನೆ ಎಂದು ಸರ್ಟಿಫಿಕೇಟ್ ನೀಡದ ವ್ಯಕ್ತಿಗೆ ಖಾಸಗಿ ಆಸ್ಪತ್ರೆಯಲ್ಲಿ ಭರಪೂರ ಚಿಕಿತ್ಸೆ ನೀಡಲಾಗುತ್ತದೆ. ನಂತರ ಅದೆ ವಿಷಯ ಇಟ್ಟುಕೊಂಡು ಚಿಕಿತ್ಸೆ ನೀಡಿದ ಆಸ್ಪತ್ರೆಯಿಂದ ಪರಿಹಾರ ಪಡೆದುಕೊಳ್ಳಲಾಗುತ್ತದೆ. ಈಗ ಅಂಥದ್ದೇ ಒಂದು ಪ್ರಕರಣ ನಡೆದಿದೆ.

NEWS Sep 30, 2018, 5:30 PM IST

Man with rare pp blood group undergoes bloodless surgery at ManipalMan with rare pp blood group undergoes bloodless surgery at Manipal

ವೈದ್ಯ ಲೋಕದ ಚಮತ್ಕಾರ: ‘ಪಿಪಿ’ಬ್ಲಡ್ ಆವಿಷ್ಕಾರ!

ಮಣಿಪಾಲ್ ಆಸ್ಪತ್ರೆ ವೈದ್ಯರು ವೈದ್ಯಲೋಕವನ್ನೇ ಅಚ್ಚರಿಗೊಳಿಸುವ ಸಂಶೋಧನೆ ಮಾಡಿದ್ದಾರೆ. ವಿರಳಾತಿ ವಿರಳ ಎನ್ನಲಾಗುವ ‘ಪಿಪಿ’ ರಕ್ತದ ಗುಂಪಿನ ಮಾದರಿಯನ್ನು ಮಣಿಪಾಲ್ ಆಸ್ಪತ್ರೆ ವೈದ್ಯರು ಪತ್ತೆ ಹಚ್ಚಿದ್ದಾರೆ. ಸುಮಾರು 5.8 ಮಿಲಿಯನ್ ಜನರಲ್ಲಿ ಒಬ್ಬರಲ್ಲಿ ಇರುವ ಈ ಪಿಪಿ ರಕ್ತದ ಮಾದರಿ ಕಂಡು ಬಂದಿರುವುದು ದೇಶದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. 

NEWS Aug 1, 2018, 11:41 AM IST

Bengaluru police fulfills 12 year old Boy DreamBengaluru police fulfills 12 year old Boy Dream
Video Icon

ಇನ್ಸ್ ಪೆಕ್ಟರ್ ಆದ ಬಾಲಕ : ಹುಡುಗನ ಆಸೆ ಈಡೇರಿಸಿದ ಬೆಂಗಳೂರು ಪೊಲೀಸರು

  • ಚಿಂತಾಮಣಿ ಮೂಲದ 12 ವರ್ಷದ ಶಶಾಂಕ್ ಕ್ಯಾನ್ಸ್'ರ್ಗೆ ತುತ್ತಾಗಿದ್ದ ಬಾಲಕ
  • ಒಂದು ದಿನದ ಮಟ್ಟಿಗೆ ಪೊಲೀಸನನ್ನಾಗಿ ಮಾಡಿದ ಬೆಂಗಳೂರಿನ ವಿವಿ ಪುರಂ ಪೊಲೀಸರು

NEWS Jul 24, 2018, 11:31 AM IST

Fenugreek seeds good for periods pain and diabetesFenugreek seeds good for periods pain and diabetes

ಪಿರಿಯಡ್ಸ್‌ ಹೊಟ್ಟೆ ನೋವು, ಮಧುಮೇಹಕ್ಕೂ ಮೆಂತೆ ಮದ್ದು!

ಮೆಂತೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ಇರುವ ಕಾಳು. ಕಡಿಮೆ ಬೆಲೆಯಲ್ಲಿ ಸಿಗುವ ಈ ಕಾಳಿನಲ್ಲಿ ಹಲವಾರು ಆರೋಗ್ಯಕಾರಿ ಅಂಶಗಳಿವೆ. ದಿನಕ್ಕೊಂದು ಸ್ಪೂನ್, ಖಾಲಿ ಹೊಟ್ಟೆಯಲ್ಲಿ ಮೆಂತೆ ಸೇವಿಸಿದರೆ ಆರೋಗ್ಯ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ. ಪಿರಿಯಡ್ಸ್‌ಗೂ ಮದ್ದು, ಇತ್ತ ಶುಗರ್‌ಗೂ ಇದು ರಾಮಬಾಣ.

Health Jul 23, 2018, 7:14 PM IST

CM interview with suvarnanews digital teamCM interview with suvarnanews digital team

ಸಿಎಂ ಸಮಸ್ಯೆ ಬಂದಾಗ ಯಾರಿಗೆ ಹೇಳ್ತಾರೆ?

ಅದೇ ರೈತರ ಸಾಲ ಮನ್ನಾ, ರಸ್ತೆ ಇಲ್ಲ, ವಿದ್ಯುತ್ ಇಲ್ಲ...ನೂರಾರು ಸಮಸ್ಯೆಗಳನ್ನು ಸಿಎಂ ಅವರಲ್ಲಿ ಹೇಳಿ, ಬಗೆಹರಿಸುವುದು ಕಾಮನ್. ಆದರೆ, ಸಿಎಂಗೂ ಇರುತ್ತೆ ನೂರಾರು ಸಮಸ್ಯೆಗಳು. ಅದನ್ನು ಕೇಳುವ ವಿಭಿನ್ನ ಪ್ರಯತ್ನವನ್ನು ಸುವರ್ಣ ನ್ಯೂಸ್ ಡಾಟ್ ಕಾಮ್ ಮಾಡಿದೆ. ಇಲ್ಲಿದೆ ಸ್ವಲ್ಪ ಫನ್, ಮತ್ತೊಂದಿಷ್ಟು ಸೀರಿಯಸ್‌ನೆಸ್.

NEWS Jul 21, 2018, 9:51 PM IST

There is dentist on road side at KR Market in Bengaluru who is really a god for poorThere is dentist on road side at KR Market in Bengaluru who is really a god for poor
Video Icon

ಬೀದಿ ಬದಿಯಲ್ಲೊಬ್ಬ ಬಡವರ ದಂತ ವೈದ್ಯ

ಡೆಂಟಿಸ್ಟ್ ಬಳಿ ಹೋಗುವುದು ಎಂದರೆ ಜೇಬು ಖಾಲಿ ಎಂದೇ ಅರ್ಥ. ಅದರಲ್ಲಿಯೂ ಆಧುನಿಕ ಸ್ಪರ್ಶ ಇರೋ ಆಸ್ಪತ್ರೆಗಳಿಗೆ ಬಡವರು ಹೋಗಲು ಸಾಧ್ಯವೇ ಇಲ್ಲ. ಆದರೆ, ಬೆಂಗಳೂರಿನ ಕೆಆರ್‌ ಮಾರ್ಕೆಟ್‌ನಲ್ಲಿರೋ ಬೀದಿ ಬದಿಯ ನಾಟಿ ದಂತ ವೈದ್ಯರೊಬ್ಬರು ಬಡವರಿಗೆ ನಿಜವಾದ ವೈದ್ಯೋ ನಾರಾಯಣ ಹರಿ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನೋಡಿ ವೀಡಿಯೋ.

LIFESTYLE Jul 18, 2018, 7:40 PM IST