ಬೆಂಗಳೂರು (ಜು.21): ಕಣ್ಣೀರು ಹೃದಯದಿಂದ ಬರುತ್ತದೆ.ಆದರೆ, ಸುಮ್ ಸುಮ್ಮನೆ ಬರೋಲ್ಲ. ನಾನು ಮೊದಲಿನಿಂದಲೂ ಭಾವನಾಜೀವಿ....

ಸದಾ ಸಮಸ್ಯೆಗಳನ್ನು ಆಲಿಸುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮಸ್ಯೆಗಳಿಗೆ ಕಿವಿಯಾಯಿತು ಸುವರ್ಣನ್ಯೂಸ್.ಕಾಮ್. ಅದೇ ಗೋಳು, ದುಮ್ಮಾನಗಳನ್ನು ಹೊರತುಪಡಿಸಿ, ಬೇರೆಯದೇ ರೀತಿಯಲ್ಲಿ ಸಿಎಂಗೆ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅವರು ಉತ್ತರಿಸಿದ್ದು ಹೀಗೆ....

ಇಲ್ಲಿ ಫನ್ ಇತ್ತು. ಸಿಎಂ ಮೇಲಿನ ಕಾಳಜಿ ಇತ್ತು. ಜತೆಗೆ ಸೀರಿಯಸ್‌ನೆಸ್ ಸಹ ಇತ್ತು.