Asianet Suvarna News Asianet Suvarna News
4697 results for "

ಲಾಕ್‌ಡೌನ್

"
Gundlupet to lockdown for 13 days from June 28Gundlupet to lockdown for 13 days from June 28

ಇಂದಿನಿಂದ 13 ದಿನ ಗುಂಡ್ಲುಪೇಟೆ ಸಂಪೂರ್ಣ ಲಾಕ್‌

ಕೊರೋನಾ ವೈರಸ್‌ ಹೆಚ್ಚಾಗುತ್ತಿರುವ ಹಿನ್ನೆಲೆ ಜೂ.28 ರ ಮಧ್ಯಾಹ್ನದ ಬಳಿಕ ಸ್ವಯಂ ಘೋಷಿತ ಲಾಕ್‌ಡೌನ್‌ ನಡೆಸಲು ನಿರ್ಧರಿಸಲಾಗಿದ್ದು, ಜು.10 ರ ತನಕ ಇರಲಿದೆ ಎಂದು ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಪ್ರಕಟಿಸಿದರು.

Karnataka Districts Jun 28, 2020, 9:41 AM IST

Gold Price Hit 50000 for 10 gramGold Price Hit 50000 for 10 gram

50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!

50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!| ಅಬ್ಬ​ಬ್ಬಾ-24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 50,100 ರು.

BUSINESS Jun 28, 2020, 7:44 AM IST

Students came through boat to write sslx examStudents came through boat to write sslx exam

ಮಂಗಳೂರು: ಬೋಟ್‌ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ

ಮಂಗಳೂರಿನ ತೋಟಬೆಂಗ್ರೆ ಮತ್ತು ಸುಲ್ತಾನ್‌ ಬತ್ತೇರಿಗಳಲ್ಲಿ ಬೋಟ್‌ ಮೂಲಕ ನಗರಕ್ಕೆ ಆಗಮಿಸಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

Karnataka Districts Jun 28, 2020, 7:23 AM IST

liquor sale Ban Every Sunday In Karnataka From July 5th Over LockDownliquor sale Ban Every Sunday In Karnataka From July 5th Over LockDown

ಬಿಗ್ ನ್ಯೂಸ್: ವಾರದಲ್ಲಿ 1 ದಿನ ಮದ್ಯ ಸಿಗಲ್ಲ, ಆ ಒನ್ ಡೇ ಕುಡುಕರು ಶಾಂತತೆಯಿಂದ ಇರ್ಬೇಕು..!

ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದರಿಂದ ವಾರದಲ್ಲಿ ಒಂದು ದಿನ ಮದ್ಯ ಸಿಗುವುದಿಲ್ಲ. ಆದ್ದರಿಂದ ಆ ಒಂದು ದಿನ ಕುಡುಕರು ಒನ್ ಡೇ ಶಾಂತತೆಯಿಂದ ಇರ್ಬೇಕು..!

state Jun 27, 2020, 8:09 PM IST

Tamil Actress Vidyulekha reduces 30 kgs during India lockdownTamil Actress Vidyulekha reduces 30 kgs during India lockdown

ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್‌ ಅಂಡ್‌ ಸ್ಲಿಮ್‌ ಆಗಿ ಬದಲಾದ ತಮಿಳು ನಟಿ

ತಮಿಳು ಚಿತ್ರರಂಗದ ಹಾಸ್ಯ ನಟಿ ವಿದ್ಯುಲೇಖಾ  ರಾಮನ್ ಸುಮಾರು 30 ಕೆ.ಜಿ.ಇಳಿಸಿ ಸ್ಲಿಮ್ ಅಂಡ್‌ ಫಿಟ್‌ ಆಗುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ವರ್ಕೌಟ್‌  ಮಾಡುತ್ತಿರುವ ವಿದ್ಯುಲೇಖಾ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಇವರ ಸ್ಲಿಮ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು. ನಟಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

Cine World Jun 27, 2020, 7:57 PM IST

Karnataka govt decides total Lockdown on Sundays From July 5th Over Covid19Karnataka govt decides total Lockdown on Sundays From July 5th Over Covid19

Breaking: ಪ್ರತಿ ಭಾನುವಾರ ಕರ್ನಾಟಕ ಕಂಪ್ಲೀಟ್ ಬಂದ್, ಸರ್ಕಾರಿ ನೌಕರರಿಗೆ 5 ದಿನ ಕೆಲಸ.!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಕೊನೆಗೆ ರಾಜ್ಯ ಸರ್ಕಾರ ವೀಕೆಂಡ್ ಕಂಪ್ಲೀಟ್ ಲಾಕ್ ಡೌನ್ ಮೊರೆ ಹೋಗಿದೆ. ಯಾವಾಗಿನಿಂದ..?

state Jun 27, 2020, 7:39 PM IST

Olympic Tennis Ball Industry start Functioning in KarwarOlympic Tennis Ball Industry start Functioning in Karwar

ಕೊರೋನಾ ಸಂಕಷ್ಟದಲ್ಲೂ ಪುಟಿದೆದ್ದ 'ಒಲಿಂಪಿಕ್'‌ ಟೆನಿಸ್ ಬಾಲ್!

ಮಳೆಗಾಲದಲ್ಲಿ ಕ್ರಿಕೆಟ್‌ ಆಡುವವರ, ಪಂದ್ಯಾವಳಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಸಹಜವಾಗಿ ಟೆನಿಸ್‌ ಬಾಲ್‌ಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಆದರೆ ಮಳೆಗಾಲ ಕಳೆದ ಮೇಲೆ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಬಾಲ್‌ಗಳನ್ನು ತಯಾರಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ.

Cricket Jun 27, 2020, 5:49 PM IST

task force committee submits Report To BSY Over Corona Control In Bengalurutask force committee submits Report To BSY Over Corona Control In Bengaluru
Video Icon

BSYಗೆ ವರದಿ ನೀಡಿದ ಟಾಸ್ಕ್ ಫೋರ್ಸ್ : ಅಂತರ್ ಜಿಲ್ಲಾ ಓಡಾಟಕ್ಕೆ ಬೀಳುತ್ತಾ ಬ್ರೇಕ್?

ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯಲು ಟಾಸ್ಕ್ ಫೋರ್ಸ್‌ ಸರ್ಕಾರಕ್ಕೆ ವರದಿ ನೀಡಿದೆ.

state Jun 27, 2020, 4:20 PM IST

salman khan shares post workout shirtless photo fans react wowsalman khan shares post workout shirtless photo fans react wow

ಬೆಳ್ಳಂಬೆಳಗ್ಗೆ ಸಲ್ಮಾನ್‌ ಖಾನ್ ಪೋಸ್ಟ್‌: ವಾವ್ ಎಂದ ಫ್ಯಾನ್ಸ್‌..!

ನಟ ಸಲ್ಮಾನ್ ಖಾನ್ ಶನಿವಾರ ಬೆಳಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಇದನ್ನು ನೋಡಿದ ಫ್ಯಾನ್ಸ್ ವಾವ್ ಎಂದಿದ್ದಾರೆ. ಏನಿದು ಪೋಸ್ಟ್ ಇಲ್ಲಿ ಓದಿ.

Entertainment Jun 27, 2020, 3:50 PM IST

here is the reasons for why bengaluru need lockdownhere is the reasons for why bengaluru need lockdown
Video Icon

ಲಾಕ್‌ಡೌನ್ ಇಲ್ಲದೇ ಕೊರೊನಾ ಯುದ್ಧ ಗೆಲ್ಲುತ್ತಾ ಬೆಂಗಳೂರು?

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಇದು ಗಾಬರಿ ಹುಟ್ಟಿಸುವ ಬೆಳವಣಿಗೆಯಾಗಿದ್ದು, ರಾಜಧಾನಿಯನ್ನು ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕಾ, ಬೇಡವಾ ಎಂಬ ಗೊಂದಲಗಳು ಸರ್ಕಾರದ ಮುಂದಿತ್ತು. ಲಾಕ್‌ಡೌನ್ ಮಾಡಲೇಬೇಕು ಎಂದು ವಿರೋಧ ಪಕ್ಷಗಳು ಒತ್ತಡ ಹಾಕಿದರೂ ಸರ್ಕಾರ ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ಲಾಕ್‌ಡೌನ್ ಪ್ರಶ್ನೆಯೇ ಇಲ್ಲ ಎಂದಿದೆ. ಸಾರ್ವಜನಿಕ ಗೊಂದಲಗಳಿಗೆ ತೆರೆ ಎಳೆದಿದೆ. ಹಾಗಾದರೆ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಿಸುವುದು ಹೇಗೆ? ಲಾಕ್‌ಡೌನ್‌ವೊಂದೇ ಉತ್ತರಾನಾ? ಲಾಕ್‌ಡೌನ್ ಮಾಡದಿದ್ದರೆ ಏನಾಗುತ್ತದೆ? ಇಲ್ಲಿದೆ ನೋಡಿ..!

state Jun 27, 2020, 3:40 PM IST

Corona Fear people are hesitate to visit Hotels special report from ShivamoggaCorona Fear people are hesitate to visit Hotels special report from Shivamogga

ಕೊರೋನಾ ಭೀತಿಯಲ್ಲಿ ಹೋಟೆಲ್‌ ರುಚಿ ಮರೆತ ಜನ!

ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೇ ಕೆಲವು ಹೋಟೆಲ್‌ಗಳು ಶೇ. 40-50 ರಷ್ಟು ವ್ಯಾಪಾರಕ್ಕೆ ಮರಳಿದ್ದರೆ, ಉಳಿದೆಲ್ಲ ಹೊಟೇಲ್‌ಗಳು ಶೇ. 25-30 ರಷ್ಟು ವ್ಯಾಪಾರ ಕೂಡ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಇಷ್ಟೊಂದು ಕಾರ್ಮಿಕರನ್ನು ಇಟ್ಟುಕೊಂಡು ಹೋಟೆಲ್‌ ಉದ್ಯಮ ನಡೆಸುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ಉದ್ಯಮಿಗಳು.

Karnataka Districts Jun 27, 2020, 3:13 PM IST

More Details on India Unlock 2.OMore Details on India Unlock 2.O
Video Icon

ಅನ್‌ಲಾಕ್‌- 2.O: ದೇಶದಲ್ಲಿ ಏನಿರತ್ತೆ? ಏನಿರಲ್ಲ?

ಈಗಾಗಲೇ ಜಿಮ್, ಸ್ವಿಮ್ಮಿಂಗ್ ಫೂಲ್ ಹಾಗೂ ಚಿತ್ರಮಂದಿಗಳನ್ನು ಹೊರತುಪಡಸಿದ್ರೆ ಉಳಿದೆಲ್ಲಾ ಚಟುವಟಿಕೆಗಳು ಅನ್‌ಲಾಕ್ ಮಾಡಲಾಗಿದೆ. ಮೆಟ್ರೋ ಸೇವೆ ಆರಂಭ ಆಗುವುದು ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ. ಮತ್ತೇನೆಲ್ಲಾ ಇರಬಹುದು ಹಾಗೂ ಮತ್ತೇನು ಇರಲ್ಲ ಎನ್ನುವುದರ ಒಂದು ವಿಶ್ಲೇಷಣೆ ಇಲ್ಲಿದೆ ನೋಡಿ.

India Jun 27, 2020, 1:56 PM IST

HD Devegowda words are blessing says kc narayan gowdaHD Devegowda words are blessing says kc narayan gowda

ದೇವೇಗೌಡರ ಮಾತು ನನಗೆ ಆಶೀರ್ವಾದ: ನಾರಾಯಣ ಗೌಡ

ದೇವೇಗೌಡರು ನನಗೆ ತಂದೆ ಸಮಾನ. ಅವರ ಗರಡಿಯಲ್ಲೇ ನಾನು ರಾಜಕೀಯವಾಗಿ ಬೆಳೆದವನು. ಅವರ ಯಾವುದೇ ಮಾತನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

Karnataka Districts Jun 27, 2020, 11:01 AM IST

Man found dead in bike in sitting positionMan found dead in bike in sitting position

ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟಸಮೀಪದಲ್ಲಿ ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.

Karnataka Districts Jun 27, 2020, 10:21 AM IST

13 crore loss to Udupi RTO due to lockdown13 crore loss to Udupi RTO due to lockdown

ಲಾಕ್‌ಡೌನ್‌ನಿಂದ ಉಡುಪಿ ಆರ್‌ಟಿಒಗೆ 13 ಕೋಟಿ ರು. ನಷ್ಟ!

ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ (ರಾಜಸ್ವ)ವನ್ನು ಸಂಗ್ರಹಿಸಿ ನೀಡುತಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.)ಗೆ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದ ಸುಮಾರು 13 ಕೋಟಿ ರು. ನಷ್ಟವಾಗಿದೆ.

Karnataka Districts Jun 27, 2020, 8:39 AM IST