ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್‌ ಅಂಡ್‌ ಸ್ಲಿಮ್‌ ಆಗಿ ಬದಲಾದ ತಮಿಳು ನಟಿ

First Published Jun 27, 2020, 7:57 PM IST

ತಮಿಳು ಚಿತ್ರರಂಗದ ಹಾಸ್ಯ ನಟಿ ವಿದ್ಯುಲೇಖಾ  ರಾಮನ್ ಸುಮಾರು 30 ಕೆ.ಜಿ.ಇಳಿಸಿ ಸ್ಲಿಮ್ ಅಂಡ್‌ ಫಿಟ್‌ ಆಗುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ವರ್ಕೌಟ್‌  ಮಾಡುತ್ತಿರುವ ವಿದ್ಯುಲೇಖಾ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಇವರ ಸ್ಲಿಮ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು. ನಟಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.