Asianet Suvarna News Asianet Suvarna News
1458 results for "

Patient

"
Centre asks states to set up exclusive facilities for treating Coronavirus patientCentre asks states to set up exclusive facilities for treating Coronavirus patient

ಕೊರೋನಾ ಪೀಡಿತರಿಗೆಂದೇ 1200 ಹೊಸ ವೆಂಟಿಲೇಟರ್‌ಗಳಿಗೆ ಆರ್ಡರ್‌

ಕೊರೋನಾ ಪೀಡಿತರಿಗೆಂದೇ ಆಸ್ಪತ್ರೆಗಳು ಮೀಸಲು| ರಾಜ್ಯಗಳು ಈ ಕ್ರಮ ಜರುಗಿಸುತ್ತಿವೆ|  ಹರ್ಯಾಣದಲ್ಲಿ ಕೊರೋನಾಗೆಂದೇ 800 ಹಾಸಿಗೆಯ ಆಸ್ಪತ್ರೆ| ಪರೀಕ್ಷೆ ಮಾಡಲು 60 ಖಾಸಗಿ ಲ್ಯಾಬ್‌ಗಳ ನೋಂದಣಿ| ಪೀಡಿತರಿಗಾಗಿ 1200 ಹೊಸ ವೆಂಟಿಲೇಟರ್‌ಗಳಿಗೆ ಆರ್ಡರ್‌| ಕೇಂದ್ರ ಸರ್ಕಾರದ ಹೇಳಿಕೆ

Coronavirus India Mar 23, 2020, 5:30 PM IST

SAI centres to be opened for coronavirus patientsSAI centres to be opened for coronavirus patients

ಸೋಂಕಿತರನ್ನು ಪ್ರತ್ಯೇಕಿಸಲು ಸಾಯ್‌ ಕೇಂದ್ರಗಳ ಬಳಕೆ

ಸಾಯ್‌ ಕೇಂದ್ರಗಳನ್ನು ಬಂದ್‌ ಮಾಡಲಾಗಿದ್ದು, ಒಲಿಂಪಿಕ್ಸ್‌ ಸಿದ್ಧತೆ ಹೊರತುಪಡಿಸಿ ಉಳಿದೆಲ್ಲಾ ಶಿಬಿರಗಳನ್ನು ಅಮಾನತುಗೊಳಿಸಲಾಗಿದೆ.

OTHER SPORTS Mar 23, 2020, 12:51 PM IST

Dharwad People in Anxiety for Coronavirus Patient Travel in CityDharwad People in Anxiety for Coronavirus Patient Travel in City

ಕೊರೋನಾ ಸೋಂಕಿತನ ಬೇಜವಾಬ್ದಾರಿ: ಧಾರವಾಡಿಗರಿಗೆ ತಂದಿಟ್ಟ ಪಜೀತಿ!

‘ಎ ಸ್ಟಿಚ್‌ ಇನ್‌ ಟೈಮ್‌ ಸೇವ್ಸ್ ನೈನ್‌’ ಎಂಬ ಇಂಗ್ಲಿಷ್‌ ಗಾದೆ ಮಾತು ವಿಶ್ವದಾದ್ಯಂತ ಪ್ರಚಲಿತದಲ್ಲಿದ್ದು ಪ್ರಸ್ತುತ ಕೊರೋನಾ ವೈರಸ್‌ ವಿರುದ್ಧ ಸಾರಿದ ಯುದ್ಧಕ್ಕೆ ಸಾಕ್ಷಿ ಎಂಬಂತಿದೆ. ಆದರೆ, ಧಾರವಾಡದಲ್ಲಿ ವಿದೇಶದಿಂದ ಬಂದ ಓರ್ವ ವ್ಯಕ್ತಿಯ ಬೇಜವಾಬ್ದಾರಿ ನಡೆಯಿಂದಾಗಿ ಇದೀಗ ಅನೇಕ ಮುಗ್ಧ ಜೀವಿಗಳಿಗೆ ಕೊರೋನಾ ಭಯ ಶುರುವಾಗಿದೆ.
 

Karnataka Districts Mar 23, 2020, 7:10 AM IST

one Coronavirus positive patient male 69 yrs died in Surat On March 22one Coronavirus positive patient male 69 yrs died in Surat On March 22

ದೇಶದಲ್ಲಿ ಕೊರೋನಾಗೆ ಭಾನುವಾರ 3ನೇ ಸಾವು, ಒಟ್ಟು ಸಾವಿನ ಸಂಖ್ಯೆ 8ಕ್ಕೇರಿಕೆ

ಭಾರತದಲ್ಲಿ ಮತ್ತೊಂದು ಕೊರೋನಾ ವೈರಸ್‌ಗೆ ಬಲಿಯಾಗಿದ್ದು, ಇವತ್ತು ಅಂದ್ರೆ ಭಾನುವಾರ ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

News Mar 22, 2020, 5:24 PM IST

Lady in Madikeri calls health care admit herself as she travelled with coronaPositive patientLady in Madikeri calls health care admit herself as she travelled with coronaPositive patient

ಆರೋಗ್ಯ ಇಲಾಖೆಗೆ ಕರೆ ಮಾಡಿ ಸ್ವಯಂ ತಪಾಸಣೆಗೊಳಗಾದ ಯುವತಿ

ಕೊರೋನಾ ಪೀಡಿತ ವ್ಯಕ್ತಿ ಜೊತೆ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಯುವತಿಯೊಬ್ಬಳು ತಪಾಸಣೆಗೆ ದಾಖಲಾಗಿದ್ದಾರೆ. ಸ್ವಯಂಪ್ರೇರಿತವಾಗಿ ಯುವತಿ ಆರೋಗ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆಸ್ಪತ್ರೆಗೆ ದಾಖಲಾಗಿ ಜವಾಬ್ದಾರಿ ಮೆರೆದಿದ್ದಾರೆ.

Karnataka Districts Mar 22, 2020, 11:03 AM IST

Coronavirus patient raises community transmission fears in Tamil NaduCoronavirus patient raises community transmission fears in Tamil Nadu

ಹೊಸ ಆತಂಕ: ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲದವರಿಗೂ ಕೊರೋನಾ!

ಈಗ ಸಾಮುದಾಯಿಕ ಕೊರೋನಾ ಹರಡುವಿಕೆ ಭೀತಿ|  ಚೆನ್ನೈ, ಪುಣೆಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ| ವಿದೇಶಕ್ಕೆ ಹೋಗಿಲ್ಲ, ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ| ಹಾಗಿದ್ದರೂ ಇಬ್ಬರಿಗೆ ಕೊರೋನಾ ಹರಡಿದ್ದು ಹೇಗೆ?| ಸರ್ಕಾರದ ಚಿಂತೆಗೆ ಕಾರಣವಾದ ಈ ಪ್ರಕರಣ

India Mar 22, 2020, 9:53 AM IST

Pneumonia patients to be tested for coronavirus after govt advisoryPneumonia patients to be tested for coronavirus after govt advisory

ಕೊರೋನಾ ಎದುರಿಸಲು ಸರ್ಕಾರದ ಹೊಸ ಪ್ಲಾನ್!

ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದ ಹೊಸ ಪ್ಲಾನ್| ಆಸ್ಪತ್ರೆಗಳಿಗೆ ಸರ್ಕಾರದಿಂದ ಹೊಸ ಆದೇಶ|

India Mar 21, 2020, 1:26 PM IST

Another Two Corona virus Patients Cured In Rajeev Gandhi Hospital BengaluruAnother Two Corona virus Patients Cured In Rajeev Gandhi Hospital Bengaluru
Video Icon

ಭೀತಿಯ ನಡುವೆಯೂ ಸಮಾಧಾನ; ಇಬ್ಬರು ಸೋಂಕಿತರು ಗುಣಮುಖ

ಕೊರೋನಾ ಭೀತಿಯ ನಡುವೆಯೂ ಸಮಾಧಾನದ ಸುದ್ದಿ ಇದು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ. ಮಾರ್ಚ್ 01 ರಂದು ಅಮೆರಿಕಾದಿಂದ ಭಾರತಕ್ಕೆ ಬಂದಿದ್ದ ಟೆಕ್ಕಿ ದಂಪತಿ ಗುಣಮುಖರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
 

state Mar 20, 2020, 2:15 PM IST

Man acts like corona patient to get leave in ChamarajnagarMan acts like corona patient to get leave in Chamarajnagar

ರಜೆಗಾಗಿ ಬ್ಯಾಂಕ್‌ ನೌಕರನ ಕೊರೋನಾ ನಾಟಕ..!

ಬ್ಯಾಂಕ್‌ನಲ್ಲಿ ರಜೆ ಕೊಡದ ಕಾರಣ ಬೇಸತ್ತ ನೌಕರನೊಬ್ಬ ಕೊರೋನಾ ವೈರಸ್‌ ಇದೆ ಎಂದು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಂದು ತಪಾಸಣೆಗೊಳಗಾದ ವಿಚಿತ್ರ ಪ್ರಸಂಗ ನಡೆದಿದೆ.

Karnataka Districts Mar 19, 2020, 11:41 AM IST

Coronavirus Patient Visit Victoria Hospital in BengaluruCoronavirus Patient Visit Victoria Hospital in Bengaluru

ಕೊರೋನಾ ಸೋಂಕಿತೆಯನ್ನ ಆಸ್ಪತ್ರೆಯಲ್ಲಿ ಓಡಾಡಿಸಿದ ಡಾಕ್ಟರ್‌!

ಲಂಡನ್‌ನಿಂದ ಮಾ.14ರಂದು ನಗರಕ್ಕೆ ಆಗಮಿಸಿದ್ದ 20 ವರ್ಷದ ಯುವತಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಈ ಸೋಂಕಿತ ವ್ಯಕ್ತಿಯು ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೋಯುರಾಲಜಿ ಸಂಸ್ಥೆಗೆ ಭೇಟಿ ನೀಡಿರುವ ಮಾಹಿತಿ ಬಹಿರಂಗಗೊಂಡಿರುವುದು ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
 

Karnataka Districts Mar 19, 2020, 11:31 AM IST

Zero Traffic Hubballi to Bengaluru for PatientZero Traffic Hubballi to Bengaluru for Patient

ಪುಟ್ಟ ಕಂದಮ್ಮನ ಹೃದಯಲ್ಲಿ ರಂಧ್ರ: ಹುಬ್ಬಳ್ಳಿ To ಬೆಂಗಳೂರಿಗೆ ಝಿರೋ ಟ್ರಾಫಿಕ್‌

ಹೃದಯದಲ್ಲಿ ಉಂಟಾಗಿರುವ ರಂಧ್ರದಿಂದ ಗಂಭೀರ ಸ್ಥಿತಿಯಲ್ಲಿರುವ ಒಂದು ತಿಂಗಳ ಮಗುವನ್ನು ಝಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಬುಧವಾರ ತಡರಾತ್ರಿ ಕರೆದೊಯ್ಯಲಾಗಿದೆ. 

Karnataka Districts Mar 19, 2020, 8:21 AM IST

Karnataka Out Of 14 Coronavirus Patients 11 Are Health Condition Is ImprovingKarnataka Out Of 14 Coronavirus Patients 11 Are Health Condition Is Improving

11 ಮಂದಿ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಲ್ಲಿ ಕೊಡುತ್ತಿರುವ ಆಹಾರವೇನು?

11 ಮಂದಿ ಆರೋಗ್ಯದಲ್ಲಿ ಚೇತರಿಕೆ| ನಾಲ್ಕು ಆಸ್ಪತ್ರೆಯಲ್ಲಿ ಚಿಕಿತ್ಸೆ| ಕಿಡ್ನಿ ಸಮಸ್ಯೆ ಬಳಲುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

state Mar 19, 2020, 8:00 AM IST

recovered Coronavirus patients Applause Treatment Of Bengaluru Doctorsrecovered Coronavirus patients Applause Treatment Of Bengaluru Doctors

ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್

ಡೆಡ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಟೆಕ್ಕಿ ಫ್ಯಾಮಿಲಿ ಸೇಫ್ ಆಗಿದೆ. ಇದು ಕರ್ನಾಟಕದ ವೈದ್ಯರಿಗೆ ಶಬ್ಬಾಸ್‌ಗಿರಿ. ಬೆಂಗಳೂರು ವೈದ್ಯರು ಕೊಟ್ಟ ಲಸಿಕೆ ಯಾವುದು ?

state Mar 17, 2020, 5:33 PM IST

Karwar DC instructs hospitals to treat paralysis patients who denied treatment due to coronavirusKarwar DC instructs hospitals to treat paralysis patients who denied treatment due to coronavirus

ಕೊರೋನಾ ಭೀತಿ, ಪಾರ್ಶ್ವವಾಯು ರೋಗಿಗಳ ಚಿಕಿತ್ಸೆಗೆ ನಿರಾಕರಿಸಿದ ಆಸ್ಪತ್ರೆಗೆ ಡಿಸಿ ಟ್ರೀಟ್ ಮೆಂಟ್

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವಂತೆ ಕೊರೋನಾ ವೈರಸ್‌ ಭೀತಿಯಿಂದ ಆಸ್ಪತ್ರೆಯೊಂದು ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನಿರಾಕರಿಸಿರುವ ಪ್ರಸಂಗ ನಡೆದಿದ್ದು, ಬಳಿಕ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಪಾರ್ಶ್ವವಾಯು ಪೀಡಿತರ ನೆರವಿಗೆ ನಿಂತಿದ್ದರಿಂದು ರೋಗಿಗಳು ನಿಟ್ಟುಸಿರುಬಿಡುವಂತಾಗಿದೆ

Karnataka Districts Mar 17, 2020, 4:25 PM IST

Coronavirus patient 64 year old man dies in Mumbai third death in IndiaCoronavirus patient 64 year old man dies in Mumbai third death in India

ಕೊರೋನಾಗೆ ದೇಶದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ ಮೂರಕ್ಕೇರಿಕೆ!

ಕೊರೋನಾ ಅಟ್ಟಹಾಸ, ಭಾರತದಲ್ಲಿ ಮೂರನೇ ಬಲಿ| ಮಹಾರಾಷ್ಟ್ರದಲ್ಲಿ ವೃದ್ಧ ಸಾವು| ಕೊರೋನಾ ತಡೆಯಲು ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

India Mar 17, 2020, 12:02 PM IST