Asianet Suvarna News Asianet Suvarna News
2773 results for "

Fat

"
Know The Skin To Skin Contact Benefits For Newborn Mother And Father VinKnow The Skin To Skin Contact Benefits For Newborn Mother And Father Vin

ಮಗು ಜನಿಸಿದ ತಕ್ಷಣ ತಾಯಿ ಈ ಕೆಲಸ ಮಾಡಿದ್ರೆ ತುಂಬಾ ಪ್ರಯೋಜನವಿದೆ

ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ಈ.  ಬಗ್ಗೆ ನೀವು ಕೇಳಿರಬಹುದು ಅಲ್ವಾ? ಸಾಮಾನ್ಯವಾಗಿ ನವಜಾತ ಶಿಶು ಹುಟ್ಟಿದ ಕೂಡಲೇ ಮಗುವನ್ನು ತಾಯಿಯ ಎದೆಯ ಮೇಲೆ ನೇರವಾಗಿ ಇರಿಸಲಾಗುತ್ತೆ, ಇದನ್ನು ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಅಥವಾ ತಾಯಿ ಜೊತೆ ನೇರ ಸಂಪರ್ಕ ಎನ್ನಲಾಗುತ್ತೆ.. ತಾಯಿ ಮತ್ತು ಮಗು ಇಬ್ಬರನ್ನೂ ಬೆಚ್ಚಗಿನ ಕಂಬಳಿಯಿಂದ ಮುಚ್ಚಲಾಗುತ್ತೆ ಮತ್ತು ಕನಿಷ್ಠ ಒಂದು ಗಂಟೆ ಅಥವಾ ಅವರು ಮೊದಲ ಬಾರಿಗೆ ಹಾಲು ಕುಡಿಯುವವರೆಗೆ ಹೀಗೆ ಮಾಡಲಾಗುತ್ತೆ.
 

Woman Oct 29, 2022, 4:48 PM IST

Amitabh Bachchan reveals his father made him learn tables KBC 14 vcs Amitabh Bachchan reveals his father made him learn tables KBC 14 vcs

Amitabh Bachchan ಬೆಳ್ಳಂಬೆಳಗ್ಗೆ ಅಪ್ಪ ಟೇಬಲ್ಸ್‌ ಹೇಳ್ಕೊಡ್ತಿದ್ರು, ತಪ್ಪು ಮಾಡಿದ್ರೆ ಕಪಾಳಮೋಕ್ಷ ಗ್ಯಾರಂಟಿ!

ಕೌನ್ ಬನೇಗಾ ಕರೋಡ್ಪತಿ 14ರಲ್ಲಿ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡ ಬಿಗ್ ಬಿ. ಇಷ್ಟೊಂದು ಸ್ಟ್ರಿಟ್‌ ಇದ್ರಾ ಅಪ್ಪ ?

Cine World Oct 29, 2022, 11:06 AM IST

Father killed 18 year old son by slitting his throat showed cruelty on the night of Bhai Dooj sanFather killed 18 year old son by slitting his throat showed cruelty on the night of Bhai Dooj san

ಬೆಕ್ಕನ್ನು ಓಡಿಸಲಿಲ್ಲ ಅನ್ನೋ ಕಾರಣಕ್ಕೆ ಮಗನ ಕತ್ತು ಸೀಳಿ ಕೊಂದ ತಂದೆ!

ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಗೋಟೆಗಾಂವ್‌ನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ಅಪ್ರಾಪ್ತ ಹದಿಹರೆಯದ ವ್ಯಕ್ತಿಯ ಸಾವಿಗೆ ಬೆಕ್ಕು ಕಾರಣವಾಗಿದೆ. ಇದು ಅಚ್ಚರಿಯಾದರೂ ಸತ್ಯ, ಹಾಗಂತ ಅಪ್ರಾಪ್ತ ಬಾಲಕನನ್ನು ಕೊಂದಿದ್ದು ಅಪರಿಚಿತರಲ್ಲ. ಸ್ವಂತ ತಂದೆಯಿಂದಲೇ ಮಗ ಕತ್ತು ಸೀಳಿ ಕೊಲೆಯಾಗಿದ್ದಾನೆ.

CRIME Oct 28, 2022, 9:23 PM IST

Chair Workout For Belly FatChair Workout For Belly Fat

Fitness Tips : ಕುರ್ಚಿಯಲ್ಲಿ ಕುಳಿತೇ ಹೊಟ್ಟೆ ಬೊಜ್ಜು ಕಡಿಮೆ ಮಾಡ್ಕೊಳ್ಳಿ

ವರ್ಕ್ ಔಟ್ ಮಾಡ್ಬೇಕು ಎನ್ನುವ ಮನಸ್ಸಿರುತ್ತೆ. ಆದ್ರೆ ಸಮಯ ಸಿಗೋದಿಲ್ಲ ಎನ್ನುವವರನ್ನು ನೀವು ಕೇಳಿರ್ತೀರಾ. ನಿಮಗೂ ಇದೇ ಸಮಸ್ಯೆ ಆಗಿರಬಹುದು. ವರ್ಕ್ ಔಟ್ ಗೆ ಜಿಮ್ ಗೆ ಹೋಗ್ಬೇಕಾಗಿಲ್ಲ. ಕಚೇರಿಯಲ್ಲೇ ನೀವು ನಿಮ್ಮ ತೂಕ ಇಳಿಸಿಕೊಳ್ಳಬಹುದು.
 

Health Oct 27, 2022, 5:41 PM IST

man kills daughter in telangana hate crime ashman kills daughter in telangana hate crime ash

Telangana Crime: ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಅಂತ 15 ವರ್ಷದ ಮಗಳನ್ನೇ ಕೊಂದ ತಂದೆ

ಕಳೆದ ಕೆಲವು ದಿನಗಳಿಂದ, ಆರೋಪಿ 10 ನೇ ತರಗತಿ ಓದುತ್ತಿರುವ ತನ್ನ ಕಿರಿಯ ಮಗಳು, ಅದೇ ಗ್ರಾಮದ ಬೇರೆ ಜಾತಿಯ ಯುವಕನೊಂದಿಗೆ ಕ್ಲೋಸ್‌ ಆಗಿರುವುದನ್ನು ಗಮನಿಸಿದ ತಂದೆ, ತನ್ನ ಮಗಳು ಅವನನ್ನು ಪ್ರೀತಿಸುತ್ತಿರಬಹುದೆಂದು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ.

CRIME Oct 27, 2022, 12:29 PM IST

Try These 5 Basic Rule For Reduce Extra FatTry These 5 Basic Rule For Reduce Extra Fat

Weight Loss : ಬೇಗ ಸಣ್ಣಗಾಗ್ಬೇಕೆಂದ್ರೆ ಈ ಸಿಂಪಲ್ ರೂಲ್ಸ್ ಫಾಲೋ ಮಾಡಿ

ತೂಕ ಇಳಿಬೇಕು, ಸ್ಲಿಮ್ ಆಗ್ಬೇಕು ಅಂತಾ ಏನೇನೋ ತಿಂದು ಯಡವಟ್ಟು ಮಾಡಿಕೊಳ್ಳೋರೇ ಹೆಚ್ಚು. ಬೊಜ್ಜು ಕರಗಬೇಕೆಂದ್ರೆ ಪ್ರತಿದಿನ ಕೆಲ ನಿಯಮ ಪಾಲನೆ ಮಾಡ್ಬೇಕು. ಜೀವನಶೈಲಿಯಲ್ಲಿ ಬದಲಾವಣೆ ಮಾಡ್ತಿದ್ದಂತೆ ನಿಮ್ಮ ತೂಕ ಕಡಿಮೆಯಾಗಲು ಶುರುವಾಗುತ್ತದೆ. ಬೇಕಾದ್ರೆ ಇದನ್ನು ಟ್ರೈ ಮಾಡಿ.
 

Health Oct 21, 2022, 3:35 PM IST

Dad gets job at Swiggy See daughter's celebration, Video goes viral akbDad gets job at Swiggy See daughter's celebration, Video goes viral akb

ಸ್ವಿಗ್ಗಿಯಲ್ಲಿ ಸಿಕ್ತು ಅಪ್ಪನಿಗೆ ಕೆಲಸ: ಮಗಳ ಸಂಭ್ರಮ ನೋಡಿ... ವಿಡಿಯೋ ವೈರಲ್

ಪುಟಾಣಿ ಬಾಲಕಿ ಅಪ್ಪನಿಗೆ ಕೆಲಸ ಸಿಕ್ಕಿತ್ತು ಎಂದು ಖುಷಿಯಿಂದ ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

India Oct 20, 2022, 1:15 PM IST

Did Nora Fatehi suffer depression post break up with Neha Dhupia  husband Angad BediDid Nora Fatehi suffer depression post break up with Neha Dhupia  husband Angad Bedi

ಬ್ರೇಕ್ ಅಪ್ ನಂತರ ನೋರಾ ಫತೇಹಿ ಖಿನ್ನತೆಗೆ ಒಳಗಾಗಿದ್ದಾರಾ?

ನಟಿ-ನರ್ತಕಿ, ನೋರಾ ಫತೇಹಿ (Nora Fatehi) ಬಾಲಿವುಡ್‌ನಲ್ಲಿ ಯಶಸ್ವಿಯಾಗಿ ತಮ್ಮ  ಸ್ಥಾನವನ್ನು ರೂಪಿಸಿಕೊಂಡಿದ್ದಾರೆ ಮತ್ತು ನಿಧಾನವಾಗಿ  ಅವರು ತನ್ನ ಕೆಲಸದಲ್ಲಿ ಗಮನಾರ್ಹವಾಗಿ ಮುಂದುವರೆದಿದ್ದಾರೆ ಮತ್ತು ಚಲನಚಿತ್ರ ನಿರ್ಮಾಪಕರು ಈಗ ಐಟಂ ನಂಬರ್‌ ಗಾಗಿ ನೋರಾರ ಕಡೆಗೆ ತಿರುಗುತ್ತಾರೆ. ಇತ್ತೀಚಿಗೆ ಅವರು ನಟ ಅಂಗದ್ ಬೇಡಿ  ಜೊತೆಗಿನ  ಬ್ರೇಕಪ್‌ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

Cine World Oct 20, 2022, 1:01 PM IST

Bangladesh government bans dance of Nora Fatehi show canceled to save dollarsBangladesh government bans dance of Nora Fatehi show canceled to save dollars

ಈ ಕಾರಣಕ್ಕೆ ನೋರಾ ಫತೇಹಿ ಡ್ಯಾನ್ಸ್‌ ಕ್ಯಾನ್ಸಲ್‌ ಮಾಡಿದ ಬಾಂಗ್ಲಾದೇಶ ಸರ್ಕಾರ

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ತನ್ನ ಅದ್ಬುತ ನೃತ್ಯಕ್ಕಾಗಿ ಫೇಮಸ್‌. ಆದರೆ ಈಗ ನೋರಾ ಫತೇಹಿ  ಡ್ಯಾನ್ಸ್‌ ಫ್ಯಾನ್ಸ್‌ಗೆ  ಒಂದು  ಬೇಸರ ಸಂಗತಿ ಹೊರಬಿದ್ದಿದೆ.ಬಾಂಗ್ಲಾದೇಶ ಸರ್ಕಾರ ಆಕೆಯ ನೃತ್ಯ ಪ್ರದರ್ಶನವನ್ನು ನಿಷೇಧಿಸಿದೆ ಮತ್ತು ಪ್ರದರ್ಶನವನ್ನು ರದ್ದುಗೊಳಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಷಕ್ಕೂ ಕಾರಣವೇನು ಗೊತ್ತಾ?

Cine World Oct 18, 2022, 4:55 PM IST

Urfi Javed Birthday education qualification career and college life Urfi Javed Birthday education qualification career and college life

Urfi Javed ತಂದೆಯ ಹಿಂಸೆ ತಾಳಲಾರದೆ ಮನೆಬಿಟ್ಟು ಓಡಿ ಬಂದ ಉರ್ಫಿ ಜಾವೇದ್

ಸಾಮಾಜಿಕ ಜಾಲತಾಣದ ಸೆನ್ಸೇಷನ್ ಉರ್ಫಿ ಜಾವೇದ್ (Urfi Javed) ಹುಟ್ಟುಹಬ್ಬ. ತನ್ನ ಉಡುಗೆ, ಫ್ಯಾಷನ್ ಶೈಲಿ ಮತ್ತು ಸ್ಟೈಲ್‌ಗಾಗಿ ಮುಖ್ಯಾಂಶಗಳಲ್ಲಿ ಇರುವ ಉರ್ಫಿ, ತಮ್ಮ  ವಿಚಿತ್ರ ಡ್ರೆಸ್ಸಿಂಗ್‌ಗಾಗಿ   ಹೆಸರುವಾಸಿಯಾದ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವರ ಫ್ಯಾಷನ್‌ನಿಂದಾಗಿ   ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್ ಆಗುತ್ತಿರುತ್ತಾರೆ. ಉರ್ಫಿಯ ಪರ್ಸನಲ್‌ ಲೈಫ್‌ ಬಗ್ಗೆ ಮಾಹಿತಿ ಇಲ್ಲಿದೆ.

Small Screen Oct 16, 2022, 11:30 AM IST

Leela didnt want sapthami but i wanted Kantara says Sapthami gowda vcsLeela didnt want sapthami but i wanted Kantara says Sapthami gowda vcs

ರಿಷಬ್ ಶೆಟ್ಟಿ ಬಿಟ್ಟು ಕಾಂತಾರದಲ್ಲಿ ಯಾರಿಗೂ ನಾನು ಬೇಡವಾಗಿತ್ತು, ಮೂಗು ಚುಚ್ಚಿಸಲು ಅವರೇ ಕಾರಣ: ಸಪ್ತಮಿ ಗೌಡ

ಲೀಲಾ ಪಾತ್ರಕ್ಕೆ ಆಯ್ಕೆ ಆಗಿದ್ದು ಹೇಗೆ? ಕುಂದಾಪುರದಲ್ಲಿ ರಿಷಬ್ ಶೆಟ್ಟಿ ಎಷ್ಟು ತಯಾರಿ ಕೊಟ್ಟಿದ್ದಾರೆ?

Sandalwood Oct 13, 2022, 4:40 PM IST

What is the right age for fatherhoodWhat is the right age for fatherhood

ತಂದೆಯಾಗಲು ಸರಿಯಾದ ವಯಸ್ಸು ಎಷ್ಟು ಗೊತ್ತಾ ..?

ಪೇರೆಂಟ್ಸ್ ಆಗೋದು ಯಾವುದೇ ದಂಪತಿಗಳ ಪರಸ್ಪರ ಒಪ್ಪಿತ ನಿರ್ಧಾರ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದಂಪತಿಗಳು ಕೆಲಸ ಮಾಡುತ್ತಿದ್ದಾರೆ, ಆದ್ದರಿಂದ ಅವರು ಸ್ವಲ್ಪ ತಡವಾಗಿ ಪೋಷಕರಾಗಲು ನಿರ್ಧರಿಸುತ್ತಾರೆ. ಆದರೂ, ವೈದ್ಯಕೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಮಹಿಳೆಯರು 30-32 ನೇ ವಯಸ್ಸಿನಲ್ಲಿ ಮಗುವಿನ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತಾರೆ. ಆದರೆ, ಮಹಿಳೆಯರು 30 ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದರೆ, ಎರಡನೇ ಮಗುವನ್ನು ಸ್ವಲ್ಪ ತಡವಾಗಿ ಯೋಜಿಸೋದು ಕಷ್ಟವಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ 32-34 ರ ನಂತರ ಮೊದಲ ಗರ್ಭಧಾರಣೆಯನ್ನು ಯೋಜಿಸಿದರೆ, ದಂಪತಿಗಳು ಅನೇಕ ಸಮಸ್ಯೆ ಎದುರಿಸಬೇಕಾಗುತ್ತೆ ಮತ್ತು ಮಗುವಿನಲ್ಲಿ ಅನೇಕ ರೋಗಗಳ ಅಪಾಯವೂ ಹೆಚ್ಚಾಗುತ್ತೆ.

Health Oct 12, 2022, 5:05 PM IST

Man Calls Woman Fatty, Texts Her Gym Membership Links VinMan Calls Woman Fatty, Texts Her Gym Membership Links Vin

Body Shaming: ಟಿಂಡರ್‌ನಲ್ಲಿ Fatty ಇದ್ದೀಯಾ, ಜಿಮ್‌ಗೆ ಸೇರ್ಕೊಳ್ಳಮ್ಮಾ ಅಂತನ್ನೋದಾ !

ತಂತ್ರಜ್ಞಾನ ಆಧುನೀಕರಣಗೊಳ್ಳುತ್ತಿದ್ದಂತೆಯೇ ಮನುಷ್ಯರ ದೃಷ್ಟಿಕೋನ ಬದಲಾಗಿದೆ. ಯುವಜನರು ಡೇಟಿಂಗ್ ಆಪ್ ಮೂಲಕ ಜೀವನ ಸಂಗಾತಿಯನ್ನು ಹುಡುಕಲಾರಂಭಿಸಿದ್ದಾರೆ. ಆದರೆ ಈ ಡೇಟಿಂಗ್‌ ಆಪ್‌ನಲ್ಲಿ ಕೆಲವೊಮ್ಮೆ ಅವಾಂತರಗಳೂ ಆಗುತ್ತವೆ. ಅಂಥಹದ್ದೇ ಘಟನೆ ಇಲ್ಲೊಂದೆಡೆ ಆಗಿದ್ದು, ಯುವತಿ ಹುಡುಗಿಯನ್ನು ಸಿಕ್ಕಾಪಟ್ಟೆ ದಪ್ಪ ಇದ್ದೀಯಾ ಎಂದು ಟೀಕಿಸಿದ್ದಾನೆ. 

relationship Oct 12, 2022, 4:18 PM IST

Pakistani Man With 11 Children Marries For The 5th Time VinPakistani Man With 11 Children Marries For The 5th Time Vin

ಅಬ್ಬಬ್ಬಾ..11 ಮಕ್ಕಳು, 40 ಮೊಮ್ಮಕ್ಕಳಿದ್ದರೂ ಮರು ಮದ್ವೆಯಾದ ಭೂಪ !

ಮದ್ವೆ ಅನ್ನೋದು ಒಂದು ಪವಿತ್ರವಾದ ಬಂಧ. ಆದರೆ ಈಗೆಲ್ಲಾ ಹಾಗಿಲ್ಲ. ಬೇಕಾಬಿಟ್ಟಿ ಮದ್ವೆಯಾಗಿ ಬಿಡುತ್ತಾರೆ. ವಯಸ್ಸು, ವಿವಾಹಿತ ಯಾವ ವಿಚಾರವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ಇಲ್ಲೊಬ್ಬ ಭೂಪ ನಾಲ್ಕು ಬಾರಿ ಮದ್ವೆಯಾಗಿದ್ದರೂ,  11 ಮಂದಿ ಮಕ್ಕಳಿದ್ದರೂ ಮಗಳ ಮದ್ವೆಯಲ್ಲೇ ಮತ್ತೆ ವಿವಾಹವಾಗಿದ್ದಾನೆ. ಆ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ.

relationship Oct 12, 2022, 12:04 PM IST

Dhanush father Kasthuri Raja reacts for his son and Aishwarya to call off divorce sgkDhanush father Kasthuri Raja reacts for his son and Aishwarya to call off divorce sgk

ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ; ವಿಚ್ಛೇದನ ನಿರ್ಧಾರ ಕೈ ಬಿಟ್ಟ ವದಂತಿಗೆ ಧನುಷ್ ತಂದೆ ಪ್ರತಿಕ್ರಿಯೆ

ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ನಿರ್ಧಾರ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿಗೆ ಧನುಷ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.  

Cine World Oct 11, 2022, 5:44 PM IST