Asianet Suvarna News Asianet Suvarna News
1458 results for "

Patient

"
No Symptoms Found In 75 percent coronavirus patients of KarnatakaNo Symptoms Found In 75 percent coronavirus patients of Karnataka

ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!

ರಾಜ್ಯದ 75% ಸೋಂಕಿತರಿಗೆ ಕೊರೋನಾ ಲಕ್ಷಣವೇ ಇಲ್ಲ!| ಆರೋಗ್ಯ ಇಲಾಖೆಯ ಪರಿಶೀಲನೆಯಿಂದ ಬೆಳಕಿಗೆ| ಸದ್ದಿಲ್ಲದೆ ಹಬ್ಬುತ್ತಿದೆಯೇ?| ರೋಗ ನಿರೋಧಕ ಶಕ್ತಿಯೇ?| ಕೊರೋನಾಗೆ ಸಾಮೂಹಿಕ ಇಮ್ಯುನಿಟಿ ಬೆಳೆಯುತ್ತಿರುವ ಸೂಚನೆಯೇ?| ಗೊತ್ತಿಲ್ಲದೆಯೇ ಬೇರೆಯವರಿಗೆ ಸೋಂಕು ಹರಡುವ ಅಪಾಯ ಹೆಚ್ಚಳ| ಮೇ 4ರವರೆಗೆ ರಾಜ್ಯದಲ್ಲಿ 651 ಕೊರೋನಾ ಕೇಸ್‌ ಪತ್ತೆ| ಈ ಪೈಕಿ 486 ಮಂದಿಗೆ ಸೋಂಕಿನ ಗುಣಲಕ್ಷಣಗಳೇ ಇಲ್ಲ| ಕೊರೋನಾ ಲಕ್ಷಣ ಕಾಣಿಸಿದ್ದು ಶೇ.25.49 ಜನಕ್ಕೆ ಮಾತ್ರ

state May 7, 2020, 7:26 AM IST

345 Covid-19 Patients Discharged From Hospitals in Karnataka345 Covid-19 Patients Discharged From Hospitals in Karnataka
Video Icon

ಕರ್ನಾಟಕಕ್ಕೆ ದೊಡ್ಡ ಸಿಹಿಸುದ್ದಿ: ಅರ್ಧಕ್ಕರ್ಧ ಸೋಂಕಿತರು ಡಿಸ್ಚಾರ್ಜ್

ರಾಜ್ಯದಲ್ಲಿ ಒಂದು ಕಡೆ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವ ವೇಳೆಯಲ್ಲಿಯೇ ಗುಣಮುಖರಾಗುವವರ ಸಂಖ್ಯೆಯಲ್ಲೂ ಹೆಚ್ಚಾಗಿರುವುದು ಒಳ್ಳೆಯ ಬೆಳವಣಿಗೆ.

state May 6, 2020, 2:13 PM IST

Mangamanna Palya Covid 19 Patient a Delivery BoyMangamanna Palya Covid 19 Patient a Delivery Boy
Video Icon

ಮಂಗಮ್ಮನ ಪಾಳ್ಯದ ರೋಗಿ ಪುತ್ರ ಡೆಲಿವರಿ ಬಾಯ್...!

ಸಿಲಿಕಾನ್ ಸಿಟಿಯನ್ನು ಆತಂಕದಲ್ಲಿ ದೂಡುವ ವಿಚಾರವೊಂದು ಬೆಳಕಿಗೆ ಬಂದಿದೆ. ಮಂಗಮ್ಮನ ಪಾಳ್ಯದ 654 ನೇ ರೋಗಿ ಪುತ್ರ ಡೆಲಿವರಿ ಬಾಯ್ ಆಗಿದ್ದಾನೆ.  ಈತ ಬೆಂಗಳೂರಿನ ವಿವಿಧೆಡೆ ಆಹಾರ ಡೆಲಿವರಿ ಮಾಡಿದ್ದ. ಪುಡ್ ಡೆಲಿವರಿ ಕಂಪನಿಗೂ ಬೀಗ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

state May 6, 2020, 1:58 PM IST

Four Coronavirus Patients Including Two Police Constables Discharge From Covid Hospital in BagalkotFour Coronavirus Patients Including Two Police Constables Discharge From Covid Hospital in Bagalkot

ರಾಜ್ಯದ ಮೊದಲ ಕೊರೋನಾ ಸೋಂಕಿತ ಪೇದೆ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಕೋವಿಡ್‌-19 ಆಸ್ಪತ್ರೆಯಿಂದ ಮಂಗಳವಾರವೂ ನಾಲ್ವರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಅದರಲ್ಲಿ ಇಬ್ಬರು ಪೊಲೀಸ್‌ ಪೇದೆಗಳು ಸಹ ಸೇರಿದ್ದಾರೆ.

Karnataka Districts May 6, 2020, 11:28 AM IST

Coronavirus In Karnataka The Number Of Recovered Cases Are More Than Active CasesCoronavirus In Karnataka The Number Of Recovered Cases Are More Than Active Cases

ಕೊರೋನಾತಂಕ ನಡುವೆ ಗುಡ್ ನ್ಯೂಸ್: ರಾಜ್ಯದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!

ರಾಜ್ಯದಲ್ಲಿ ಈಗ ಸೋಂಕಿತರಿಗಿಂತ ಚೇತರಿಕೆ ಹೆಚ್ಚು!| ಸಕ್ರಿಯ ಕೇಸ್‌: 302| ಗುಣಮುಖ: 321| ನಿನ್ನೆ 16 ಮಂದಿಗೆ ಸೋಂಕು, ಇಬ್ಬರು ಸಾವು| ಬೀದರ್‌ 7, ಮಂಡ್ಯ, ಕಲಬುರಗಿ ತಲಾ 2| ಹಾವೇರಿಯಲ್ಲಿ ಮೊದಲ ಕೊರೋನಾ ಕೇಸ್‌

state May 5, 2020, 7:27 AM IST

Doctor booked for allegedly sexually assaulting a male covid 19 patient in MumbaiDoctor booked for allegedly sexually assaulting a male covid 19 patient in Mumbai

ಆಸ್ಪತ್ರೆ ದಾಖಲಾದ ಕೊರೋನಾ ಸೋಂಕಿತನ ಮೇಲೆ ವೈದ್ಯನಿಂದಲೇ ಲೈಂಗಿಕ ದೌರ್ಜನ್ಯ!

ಕೊರೋನಾ ಸೋಂಕಿತರ ಕ್ವಾರಂಟೈನ್, ಆಸ್ಪತ್ರೆ ದಾಖಲು, ಚಿಕಿತ್ಸೆ ವೇಳೆ...ಹೀಗೆ ಹಲವು ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ, ನರ್ಸ್, ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆಗಳು ನಡೆದಿದೆ. ಇದೀಗ ಕೊರೋನಾ  ಸೋಂಕಿತನ ಮೇಲೆ ವೈದ್ಯನೊರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಇಲ್ಲಿದೆ ವಿವರ.

India May 4, 2020, 6:28 PM IST

Witt 2530 fresh cases in 24 hours coronavirus count raises to 41779 in indiaWitt 2530 fresh cases in 24 hours coronavirus count raises to 41779 in india

ಒಂದೇ ದಿನ 2530 ಜನರಿಗೆ ಸೋಂಕು: ದೇಶದಲ್ಲಿ 41000 ಗಡಿದಾಟಿದ ಸೋಂಕಿತರು!

41000 ಗಡಿದಾಟಿದ ಸೋಂಕಿತರು| ನಿನ್ನೆ 2530 ಜನರಿಗೆ ಸೋಂಕು, ಈವರೆಗಿನ ದೈನಂದಿನ ಗರಿಷ್ಠ| ಒಂದೇ ದಿನ 98 ಜನರ ಸಾವು, ಸಾವಿನ ಸಂಖ್ಯೆ 1391ಕ್ಕೇರಿಕೆ

India May 4, 2020, 8:54 AM IST

Floral Shower on corona warriors VidhanasoudhaFloral Shower on corona warriors Vidhanasoudha
Video Icon

ಕೊರೋನಾ ವಾರಿಯರ್ಸ್ ಗೆ ಸೇನಾ ಗೌರವ, ವಿಧಾನಸೌಧಕ್ಕೆ ಪುಷ್ಪವೃಷ್ಟಿ

ಕೊರೋನಾ ವಾರಿಯರ್ಸ್ ಗೆ ಸೇನೆ ಗೌರವ ಸಲ್ಲಿಸಿದೆ. ವಿಧಾನಸೌಧಕ್ಕೆ ಪುಷ್ಪವೃಷ್ಟಿ ಮಾಡಲಾಗಿದೆ.  ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟ ಮುಂದುವರಿದೆ ಇದೆ.

India May 3, 2020, 8:11 PM IST

Hubballi people in anxiety for Coronavirus Patient Travel HistoryHubballi people in anxiety for Coronavirus Patient Travel History

ಕೊರೋನಾ ಸೋಂಕಿತನ ಟ್ರಾವೆಲ್‌ ಹಿಸ್ಟರಿ ನೋಡಿ ಬೆಚ್ಚಿ ಬಿದ್ದ ಹುಬ್ಬಳ್ಳಿ..!

ಇಲ್ಲಿನ ಶಾಂತಿನಗರದ ಕೊರೋನಾ ದೃಢಪಟ್ಟ(ಪಿ- 589) ಟ್ರಾವೆಲ್‌ ಹಿಸ್ಟರಿ ಕೇಳಿಯೇ ಜಿಲ್ಲಾಡಳಿತ ದಂಗಾಗಿದೆ. ಹಾಗೆ ನೋಡಿದರೆ ಈತ ಬೇರೆ ಊರುಗಳಿಗೇನು ಹೋಗಿಲ್ಲ. ಆದರೆ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಸಂಚರಿಸಿದ್ದಾನೆ. ಜತೆಗೆ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರನ್ನು ಹುಡುಕಿ ತೆಗೆಯುವುದೇ ಜಿಲ್ಲಾಡಳಿತ ಕ್ಕೆ ದೊಡ್ಡ ಸವಾಲಾಗಿದೆ. ಈತನ ಸಂಪರ್ಕಕ್ಕೆ ಕೆಲ ರಾಜಕೀಯ ಮುಖಂಡರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೆಲ್ಲವೂ ಜಿಲ್ಲಾಡಳಿತವನ್ನು ಅಕ್ಷರಶಃ ಕಂಗೆಡಿಸಿದೆ.
 

Karnataka Districts May 3, 2020, 7:10 AM IST

Doctor faces Problems for Coronavirus Positive Patient in Covid Hospital in BallariDoctor faces Problems for Coronavirus Positive Patient in Covid Hospital in Ballari

ಕೊರೋನಾ ಸೋಂಕಿತ ಬಾಲಕನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ಸವಾಲಿನ ಕೆಲಸ..!

ಮಾರಕ ಕೊರೋನಾ ಭೀತಿ ಮಧ್ಯೆ ಆಸ್ಪತ್ರೆಯಲ್ಲಿ ಬಾಲಕನೊಬ್ಬನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ದೊಡ್ಡ ಸವಾಲಾದ ಘಟನೆ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ನಡೆದಿದೆ. ಪಿ.113 ಬಾಲಕ ಕೊರೋನಾ ಸೋಂಕಿನಿಂದ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ.
 

Karnataka Districts May 2, 2020, 11:51 AM IST

Two Coronavirus Patients Discharge From Covid Hospital in BallariTwo Coronavirus Patients Discharge From Covid Hospital in Ballari

ಬಳ್ಳಾರಿ ಜಿಲ್ಲೆಯಲ್ಲಿ 13 ರಿಂದ 6 ಕ್ಕಿಳಿದ ಕೊರೋನಾ ಸೋಂಕಿತರ ಸಂಖ್ಯೆ!

ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದು, ಶುಕ್ರವಾರ ಬಿಡುಗಡೆಗೊಂಡಿದ್ದಾರೆ.
 

Karnataka Districts May 2, 2020, 9:11 AM IST

Mandya District Administration seeks report from Maharashtra HospitalMandya District Administration seeks report from Maharashtra Hospital

ಮಂಡ್ಯ ಶವಸಂಸ್ಕಾರ ಪ್ರಕರಣಕ್ಕೆ ಟ್ವಿಸ್ಟ್, ಮುಂಬೈನಲ್ಲಿ ಸತ್ತ ವ್ಯಕ್ತಿಗೆ ಎಲ್ಲಿಯ ನಂಟು?

ಮಂಡ್ಯ ಶವಸಂಸ್ಕಾರ ಪ್ರಕರಣ ಮತ್ತು ಅದಕ್ಕೆ ಕೊರೋನಾ ವೈರಸ್ ನಂಟು ಬೆಳಗ್ಗೆಯಿಂದ ಸುದ್ದಿಯಾಗುತ್ತಿದೆ.  ಇದರ ನಡುವೆ ಮಂಡ್ಯ ಜಿಲ್ಲಾಡಳಿತ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. 

Karnataka Districts May 1, 2020, 6:22 PM IST

Corona fear Former CM HD Kumaraswamy anger against Mandya District administrationCorona fear Former CM HD Kumaraswamy anger against Mandya District administration
Video Icon

ಕೊರೋನಾ ಆತಂಕ: ಮಂಡ್ಯ ಜಿಲ್ಲಾಡಳಿತದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ

ಮುಂಬೈನಿಂದ ಮಂಡ್ಯಕ್ಕೆ ಮೃತದೇಹವನ್ನು ತರಲಾಗಿತ್ತು. ಇನ್ನು ಯಾವುದೇ ಪಿಪಿಇ ಕಿಟ್ ಹಾಕಿಕೊಳ್ಳದೇ ಶವ ಪರೀಕ್ಷೆ ನಡೆಸಿದ ವೈದ್ಯೆಗೂ ಕೊರೋನಾ ಭೀತಿ ಎದುರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

state May 1, 2020, 5:34 PM IST

Politics Over Last Rites of Covid 19 Victim in TumakuruPolitics Over Last Rites of Covid 19 Victim in Tumakuru
Video Icon

'ಕಲ್ಪತರುನಾಡಲ್ಲಿ' ಕೊರೋನಾ ಶವಸಂಸ್ಕಾರದ ರಾಜಕೀಯ..!

ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟ ಕೊರೋನಾ ರೋಗಿ ನಂ.535 ಅಂತ್ಯ ಸಂಸ್ಕಾರಕ್ಕೆ ರಾಜಕೀಯ ವಾಸನೆ ಬಡಿದಿದೆ. ಇದು ಮಾಜಿ ಶಾಸಕ ಸುರೇಶ್ ಗೌಡಾ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ನಡುವಿನ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

Tumakuru May 1, 2020, 3:50 PM IST

Corona infected patient hides the case from other indavanagereCorona infected patient hides the case from other indavanagere

ಮಾಹಿತಿ ನೀಡದ ಸೋಂಕಿತೆ, ಸೈಕಿಯಾಟ್ರಿಸ್ಟ್‌ ಮೊರೆ

ಗ್ರೀನ್‌ ಝೋನ್‌ ಆಗಿ ಜಿಲ್ಲೆ ಘೋಷಣೆಯಾದ ಬೆನ್ನಲ್ಲೇ ಬುಧವಾರ ಇಲ್ಲಿನ ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಗುರುವಾರ ಜಾಲಿ ನಗರದ 69 ವರ್ಷದ ವೃದ್ಧನಲ್ಲೂ ಸೋಂಕಿರುವುದು ಸ್ಪಷ್ಟವಾಗಿದೆ. ಇದು ಸ್ವತಃ ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ.

Karnataka Districts May 1, 2020, 1:42 PM IST