Asianet Suvarna News Asianet Suvarna News

ಕೊರೋನಾ ವಾರಿಯರ್ಸ್ ಗೆ ಸೇನಾ ಗೌರವ, ವಿಧಾನಸೌಧಕ್ಕೆ ಪುಷ್ಪವೃಷ್ಟಿ

ಕೊರೋನಾ ವಾರಿಯರ್ಸ್ ಗೆ ಗೌರವ/ ವಿಧಾನಸೌಧಕ್ಕೆ ಪುಷ್ಪವೃಷ್ಟಿ/ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊರೋನಾ ವಾರಿಯರ್ಸ್ ಗೆ ಗೌರವ

First Published May 3, 2020, 8:11 PM IST | Last Updated May 3, 2020, 8:16 PM IST

ಬೆಂಗಳೂರು(ಮೇ 03)  ಕೊರೋನಾ ವಾರಿಯರ್ಸ್ ಗೆ ಸೇನೆ ಗೌರವ ಸಲ್ಲಿಸಿದೆ. ವಿಧಾನಸೌಧಕ್ಕೆ ಪುಷ್ಪವೃಷ್ಟಿ ಮಾಡಲಾಗಿದೆ.

ದಾವಣಗೆರೆ ಶಾಕಿಂಗ್; ಒಂದೇ ದಿನ 21 ಜನರಿಗೆ ಕೊರೋನಾ

ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟ ಮುಂದುವರಿದೆ ಇದೆ. ಸೇನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ  ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಕೆ ಮಾಡಿದೆ