Asianet Suvarna News Asianet Suvarna News
4697 results for "

ಲಾಕ್‌ಡೌನ್

"
Minister Byrathi Basavaraj on Field to Check Bengaluru LockdownMinister Byrathi Basavaraj on Field to Check Bengaluru Lockdown
Video Icon

ಬೆಂಗ್ಳೂರು ಲಾಕ್‌ಡೌನ್: ಫೀಲ್ಡಿಗಿಳಿದ ಸಚಿವ ಭೈರತಿ ಬಸವರಾಜ್

ಜೂನ್ 14ರ ಸಂಜೆಯಿಂದಲೇ ಒಂದು ವಾರ ಬೆಂಗಳೂರಿನಲ್ಲಿ ಲಾಕ್‌ಡೌನ್ ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರದ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಹಬ್ಬುತ್ತಿರುವ ರೀತಿ ಸಾಕಷ್ಟು ತಲೆ ನೋವಾಗಿ ಪರಿಣಮಿಸಿದೆ. 

state Jul 15, 2020, 6:30 PM IST

Delay in Issuing Death CertificatesDelay in Issuing Death Certificates
Video Icon

ಏನ್ರಿ ಅವ್ಯವಸ್ಥೆ...! ಮೃತಪಟ್ಟು 5 ದಿನಗಳ ಬಳಿಕ ಮೃತದೇಹ ನೀಡಿದ ಆಸ್ಪತ್ರೆ..!

ಕೊರೊನಾ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ಮೃತಪಟ್ಟು 5 ದಿನಗಳ ಬಳಿಕ ಮೃತದೇಹ ನೀಡಿದೆ ಆಸ್ಪತ್ರೆ. ವಿಕ್ಟೋರಿಯಾ ಶವಾಗಾರದ ಸಿಬ್ಬಂದಿ ಮಾಡಿದ ಅವಾಂತರವಿದು. ಮೃತಳ ಕುಟುಂಬಸ್ಥರು ಕಾಡಿಬೇಡಿ ಮೃತದೇಹ ಪಡೆದಿದ್ದಾರೆ. 5 ದಿನಗಳ ನಂತರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. 

state Jul 15, 2020, 6:09 PM IST

Shivamogga to go under partial lockdown from July 16 for Covid19Shivamogga to go under partial lockdown from July 16 for Covid19

ಕೊರೋನಾ ನಿಯಂತ್ರಣಕ್ಕೆ ಸಿಎಂ ತವರು ಜಿಲ್ಲೆಯಲ್ಲಿ ಮಹತ್ವದ ತೀರ್ಮಾನ..!

ಕೊರೋನಾ ವೈರಸ್ ನಿಯಂತ್ರಿಸಲು  ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಜಿಲ್ಲೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್‌ ಈಶ್ವರಪ್ಪ ಪ್ರಕಟಿಸಿದ್ದಾರೆ.

Karnataka Districts Jul 15, 2020, 5:03 PM IST

sp ravi channannavar warns bikers for violating lockdown rules at Hoskotesp ravi channannavar warns bikers for violating lockdown rules at Hoskote
Video Icon

ಫೀಲ್ಡಿಗಿಳಿದ ಸಿಂಗಂ ರವಿ ಚನ್ನಣ್ಣನವರ್: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ವಿನೂತನ ಶಿಕ್ಷೆ

ತಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎನ್ನುವಂತೆ ಜನ ತಮ್ಮ ಪಾಡಿಗೆ ತಾವು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್ ನಡುವೆ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಬ್ರೇಕ್ ಹಾಕಲು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಲಾಠಿ ಹಿಡಿದು ಫೀಲ್ಡಿಗಿಳಿದಿದ್ದಾರೆ.

Karnataka Districts Jul 15, 2020, 4:39 PM IST

Bengaluru Lockdown Heavy Crowd At KIALBengaluru Lockdown Heavy Crowd At KIAL
Video Icon

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಜನವೋ ಜನ..!

ಕೆಂಪೇಗೌಡ ವಿಮಾನದ ಬಳಿಯೂ ಜನವೋ ಜನ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಅನ್ಯರಾಜ್ಯಗಳ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ತಮ್ಮ ತವರಿಗೆ ಮರಳಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

state Jul 15, 2020, 4:32 PM IST

Bengaluru is big city So movement of people is normal Says Commissioner Bhaskar RaoBengaluru is big city So movement of people is normal Says Commissioner Bhaskar Rao

'ಬೆಂಗಳೂರನ್ನು ನಿದ್ರೆ ಮಾಡಿಸ್ಬಹುದು, ಆದ್ರೆ, ಸ್ಮಶಾನ ಮಾಡಲು ಆಗೋದಿಲ್ಲ'

ಸೋಂಕು ವ್ಯಾಪಿಸಬಾರದು ಎಂದು ಎಲ್ಲವನ್ನೂ ನಿರ್ಬಂಧಗೊಳಿಸಿ ಜನ ಮನೆಯಲ್ಲಿರಬೇಕೆಂದು ಹೇಳಿದ್ದರೂ ಕೂಡ ಅದಕ್ಕೆ ಕ್ಯಾರೆ ಎನ್ನದೇ ಜನ ತಮ್ಮ ವಾಹನಗಳಲ್ಲಿ ಓಡಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದಿಷ್ಟು....

Karnataka Districts Jul 15, 2020, 3:46 PM IST

Bengaluru commissioner Bhaskar Rao on lockdownBengaluru commissioner Bhaskar Rao on lockdown
Video Icon

ಲಾಕ್‌ಡೌನ್ ನಿಯಮ ಯಾರಾದರೂ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ: ಭಾಸ್ಕರ್‌ ರಾವ್

ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಅನ್ನು ಮಂಗಳವಾರ ರಾತ್ರಿಯಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ಕಾರ್ಯಾಚರಣೆ ಆರಂಭಿಸಿರುವ ರಾಜಧಾನಿ ಪೊಲೀಸರು ನಗರ ವ್ಯಾಪ್ತಿಯಲ್ಲಿ ದಿನಸಿ ಹಾಗೂ ತರಕಾರಿ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಧ್ಯಾಹ್ನ 12 ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. 

state Jul 15, 2020, 3:36 PM IST

Public should co operate for lockdown success says Home MinisterPublic should co operate for lockdown success says Home Minister
Video Icon

ರಸ್ತೆಗಿಳಿಯಬೇಡಿ, 12 ಗಂಟೆ ನಂತರ ಹೊರ ಬಂದ್ರೆ ಲಾಠಿ ಏಟು ಪಕ್ಕಾ; ಗೃಹ ಸಚಿವ

ಇಂದಿನಿಂದ 1 ವಾರಗಳ ಕಾಲ ಬೆಂಗಳೂರು ಲಾಕ್‌ಡೌನ್ ಘೋಷಿಸಲಾಗಿದೆ. 12 ಗಂಟೆ ಮೇಲೆ ಅನಗತ್ಯವಾಗಿ ರಸ್ತೆಗಳಿದರೆ ಲಾಠಿ ಏಟು ಗ್ಯಾರಂಟಿ. ಲಾಕ್‌ಡೌನ್ ಯಶಸ್ಸಿಗೆ ಜನರ ಸಹಕಾರ ಬೇಕು. ಪೊಲೀಸ್ ಫೋರ್ಸ್‌ ಬಳಸದಂತೆ ಎಲ್ಲರೂ ಸಹಕರಿಸಿ. ಮನೆಯಲ್ಲಿಯೇ ಸೇಫ್ ಆಗಿರಿ ಎಂದು ಗೃಹ ಸಚಿವ ಬೊಮ್ಮಾಯಿಯವರು ಹೇಳಿದ್ದಾರೆ. 
 

state Jul 15, 2020, 2:58 PM IST

Belagavi Police Caught Taking Bribe in the Name of LockdownBelagavi Police Caught Taking Bribe in the Name of Lockdown
Video Icon

ಲಾಕ್‌ಡೌನ್ ಹೆಸರಲ್ಲಿ ವಸೂಲಿಗಿಳಿದ್ರಾ ಪೊಲೀಸರು..?

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ಯಾ ನಾಚಿಕೆ ಆಗಲ್ವಾ ನಿಂಗೆ? ಮಾಸ್ಕ್ ಹಾಕದಿದ್ರೆ 500 ರುಪಾಯಿ ದಂಡ ಐತಿ, ಕೋರ್ಟ್‌ಗೆ ಹೋಗಿ ದಂಡಕಟ್ಟು ಎಂದು ಪೇದೆ ಆವಾಜ್ ಹಾಕಿದ್ದಾನೆ. ಆ ಬಳಿಕ ವ್ಯಕ್ತಿ ನೀಡಿದ ಹಣವನ್ನು ಜೇಬಿಗಿಳಿಸಿದ್ದಾನೆ.
 

Karnataka Districts Jul 15, 2020, 1:58 PM IST

Bengaluru Lockdown Food Available At Indira CanteensBengaluru Lockdown Food Available At Indira Canteens
Video Icon

ಇಂದಿರಾ ಕ್ಯಾಂಟೀನ್‌ನಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ; ಜನ ಮಾತ್ರ ಬರ್ತಿಲ್ಲ..!

ಬೆಂಗಳೂರಿನಲ್ಲಿ ಇಂದಿನಿಂದ ಲಾಕ್‌ಡೌನ್ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಅಲ್ಲಿಯೇ ಯಾರೂ ತಿನ್ನುವಂತಿಲ್ಲ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ಲಭ್ಯವಿದ್ದು, ಪಾರ್ಸೆಲ್ ವ್ಯವಸ್ಥೆ ಮಾಡಲಾಗಿದೆ. ಆದರೆ ಗ್ರಾಹಕರು ಮಾತ್ರ ಮನೆ ಬಿಟ್ಟು ಬರುತ್ತಿಲ್ಲ. ಎಂದಿನಂತೆ ಜನ ಬರುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. 

state Jul 15, 2020, 12:45 PM IST

Mass Exodus Crowd At KSR Railway Station in BengaluruMass Exodus Crowd At KSR Railway Station in Bengaluru
Video Icon

ಬೆಂಗ್ಳೂರು ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕರದ್ದೇ ದಂಡು..!

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪಾಟ್ನ, ದಾನಪುರ್, ಬಿಹಾರ್‌ಗೆ ತೆರಳಲಿರುವ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಜಮಾವಣೆಯಾಗಿದ್ದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

state Jul 15, 2020, 12:11 PM IST

Bengaluru Lockdown Markets Open But No CustomersBengaluru Lockdown Markets Open But No Customers
Video Icon

ಬೆಂಗಳೂರು ಲಾಕ್‌ಡೌನ್: ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ ಮಾರ್ಕೆಟ್‌ಗಳು..!

ಲಾಕ್‌ಡೌನ್ ರೂಲ್ಸ್‌ ಬ್ರೇಕ್ ಮಾಡಿದ್ರೆ ಲಾಠಿ ಏಟಿನ ಜೊತೆ ಕೇಸ್‌ ಕೂಡಾ ಬೀಳುತ್ತೆ. ಮಲ್ಲೇಶ್ವರಂ, ಚಾಮರಾಜಪೇಟೆ ಮಾರ್ಕೆಟ್‌ಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನೆನೋ ತೆರೆದಿದ್ದಾರೆ. ಆದರೆ ಗ್ರಾಹಕರು ಮಾತ್ರ ಬರುತ್ತಿಲ್ಲ.  ಆ ಬಗ್ಗೆ ಒಂದು ಚಿತ್ರಣ ಇಲ್ಲಿದೆ ನೋಡಿ..! 

state Jul 15, 2020, 11:27 AM IST

Lockdown Status in Other Districts of KarnatakaLockdown Status in Other Districts of Karnataka
Video Icon

ಬೆಂಗ್ಳೂರು ಸೇರಿ ಮತ್ತಷ್ಟು ಜಿಲ್ಲೆ ಲಾಕ್‌ಡೌನ್..!

ಕೊರೋನಾ ಹಾಟ್‌ಸ್ಪಾಟ್‌ಗಳೆನಿಸಿರುವ ಜಿಲ್ಲೆಗಳು ಲಾಕ್‌ ಆಗಿವೆ. ಲಾಕ್‌ಡೌನ್ ವೇಳೆ ತುರ್ತು ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಿರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jul 15, 2020, 10:58 AM IST

Bengaluru Lockdown People on Streets For Daily NeedsBengaluru Lockdown People on Streets For Daily Needs
Video Icon

ಸರ್ಕಾರಕ್ಕೆ ಲಾಕ್‌ಡೌನ್ ಚಿಂತೆಯಾದ್ರೆ ಜನರಿಗೆ ಮೀನೂಟದ ಚಿಂತೆ..!

ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ನಿನ್ನೆ ರಾತ್ರಿಯಿಂದಲೇ ಲಾಕ್‌ಡೌನ್ ಜಾರಿಯಾಗಿರುವುದರಿಂದ ಶಿವಾಜಿನಗರದಲ್ಲಿ ಮೀನು ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬೆಳ್ಳಂಬೆಳಿಗ್ಗೆ ಫಿಶ್ ಮಾರ್ಕೆಟ್‌ನಲ್ಲಿ ಜನವೋ ಜನ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 12 ಗಂಟೆಯವರೆಗೆ ಅನುಮತಿ ನೀಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನ ಬೀದಿಗೆ ಬಂದಿದ್ದಾರೆ. 

state Jul 15, 2020, 10:53 AM IST

Bengaluru Embraces Another Round of LockdwonBengaluru Embraces Another Round of Lockdwon
Video Icon

ನಿನ್ನೆ ರಾತ್ರಿಯಿಂದಲೇ ಬೆಂಗಳೂರು ಲಾಕ್; ಅಪ್ಪಿ ತಪ್ಪಿ ಬೀದಿಗೆ ಇಳಿದ್ರೆ ಬೀಳುತ್ತೆ ಲಾಠಿ ಏಟು

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜು. 22ರ ಬೆಳಗ್ಗೆ ಐದು ಗಂಟೆವರೆಗೆ ಜಾರಿಗೆ ತಂದಿರುವ ಒಂದು ವಾರದ ಲಾಕ್‌ಡೌನ್‌ ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ.
 

state Jul 15, 2020, 10:19 AM IST