Asianet Suvarna News Asianet Suvarna News

ನಿನ್ನೆ ರಾತ್ರಿಯಿಂದಲೇ ಬೆಂಗಳೂರು ಲಾಕ್; ಅಪ್ಪಿ ತಪ್ಪಿ ಬೀದಿಗೆ ಇಳಿದ್ರೆ ಬೀಳುತ್ತೆ ಲಾಠಿ ಏಟು

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜು. 22ರ ಬೆಳಗ್ಗೆ ಐದು ಗಂಟೆವರೆಗೆ ಜಾರಿಗೆ ತಂದಿರುವ ಒಂದು ವಾರದ ಲಾಕ್‌ಡೌನ್‌ ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ.
 

First Published Jul 15, 2020, 10:19 AM IST | Last Updated Jul 15, 2020, 10:19 AM IST

ಬೆಂಗಳೂರು (ಜು. 15): ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜು. 22ರ ಬೆಳಗ್ಗೆ ಐದು ಗಂಟೆವರೆಗೆ ಜಾರಿಗೆ ತಂದಿರುವ ಒಂದು ವಾರದ ಲಾಕ್‌ಡೌನ್‌ ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ.

ಮೊದಲ ಬಾರಿಗಿಂತಲೂ ಈ ಬಾರಿ ಇನ್ನೂ ಕಠಿಣವಾಗಿರಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ರಸ್ತೆಗಿಳಿಯಲ್ಲ. ಟ್ಯಾಕ್ಸಿ, ಆಟೋ ಸಂಚಾರ ಇಲ್ಲವೇ ಇಲ್ಲ. ಅಪ್ಪಿ ತಪ್ಪಿ ಬೀದಿಗೆ ಇಳಿದ್ರೆ ಬೀಳುತ್ತೆ ಲಾಠಿ ಏಟು. ಮೊದಲ ದಿನ ಹೇಗಿದೆ ಚಿತ್ರಣ ಇಲ್ಲಿದೆ ನೋಡಿ..!

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಮತ್ತು 21 ಜನರಿಗೆ ಜಾಮೀನು