Asianet Suvarna News Asianet Suvarna News

ಬೆಂಗಳೂರು ಲಾಕ್‌ಡೌನ್: ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ ಮಾರ್ಕೆಟ್‌ಗಳು..!

ಲಾಕ್‌ಡೌನ್ ರೂಲ್ಸ್‌ ಬ್ರೇಕ್ ಮಾಡಿದ್ರೆ ಲಾಠಿ ಏಟಿನ ಜೊತೆ ಕೇಸ್‌ ಕೂಡಾ ಬೀಳುತ್ತೆ. ಮಲ್ಲೇಶ್ವರಂ, ಚಾಮರಾಜಪೇಟೆ ಮಾರ್ಕೆಟ್‌ಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನೆನೋ ತೆರೆದಿದ್ದಾರೆ. ಆದರೆ ಗ್ರಾಹಕರು ಮಾತ್ರ ಬರುತ್ತಿಲ್ಲ.  ಆ ಬಗ್ಗೆ ಒಂದು ಚಿತ್ರಣ ಇಲ್ಲಿದೆ ನೋಡಿ..! 

ಬೆಂಗಳೂರು (ಜು. 15): ಸಿಲಿಕಾನ್ ಸಿಟಿ ಸಂಪೂರ್ಣ ಲಾಕ್‌ಡೌನ್ ಆಗಿದೆ. ಹಿಂದಿಗಿಂತಲೂ ಈ ಬಾರಿ ಬಹಳ ಕಟ್ಟುನಿಟ್ಟಾಗಿದ್ದು, ಬೇಕಾಬಿಟ್ಟಿ ಬೀದಿಗಿಳಿದರೆ ಲಾಠಿ ಏಟು ಬೀಳುತ್ತೆ. ಹಾಲು, ತರಕಾರಿ, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. 

ಲಾಕ್‌ಡೌನ್ ರೂಲ್ಸ್‌ ಬ್ರೇಕ್ ಮಾಡಿದ್ರೆ ಲಾಠಿ ಏಟಿನ ಜೊತೆ ಕೇಸ್‌ ಕೂಡಾ ಬೀಳುತ್ತೆ. ಮಲ್ಲೇಶ್ವರಂ, ಚಾಮರಾಜಪೇಟೆ ಮಾರ್ಕೆಟ್‌ಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನೆನೋ ತೆರೆದಿದ್ದಾರೆ. ಆದರೆ ಗ್ರಾಹಕರು ಮಾತ್ರ ಬರುತ್ತಿಲ್ಲ.  ಆ ಬಗ್ಗೆ ಒಂದು ಚಿತ್ರಣ ಇಲ್ಲಿದೆ ನೋಡಿ..! 

ಸರ್ಕಾರಕ್ಕೆ ಲಾಕ್‌ಡೌನ್ ಚಿಂತೆಯಾದ್ರೆ ಜನರಿಗೆ ಮೀನೂಟದ ಚಿಂತೆ..!

Video Top Stories