Asianet Suvarna News Asianet Suvarna News

ಇಂದಿರಾ ಕ್ಯಾಂಟೀನ್‌ನಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ; ಜನ ಮಾತ್ರ ಬರ್ತಿಲ್ಲ..!

Jul 15, 2020, 12:45 PM IST

ಬೆಂಗಳೂರು (ಜು. 15): ಇಂದಿನಿಂದ ಲಾಕ್‌ಡೌನ್ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಅಲ್ಲಿಯೇ ಯಾರೂ ತಿನ್ನುವಂತಿಲ್ಲ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಊಟ ಲಭ್ಯವಿದ್ದು, ಪಾರ್ಸೆಲ್ ವ್ಯವಸ್ಥೆ ಮಾಡಲಾಗಿದೆ. ಆದರೆ ಗ್ರಾಹಕರು ಮಾತ್ರ ಮನೆ ಬಿಟ್ಟು ಬರುತ್ತಿಲ್ಲ. ಎಂದಿನಂತೆ ಜನ ಬರುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. 

ಲಾಕ್‌ಡೌನ್‌ಗಿಂತ ಮೊದಲು ಅರ್ಧದಷ್ಟು ಆಹಾರ ಖಾಲಿಯಾಗಿರುತ್ತಿತ್ತು. ಆದರೆ ಈಗ ಅಷ್ಟೊಂದು ಜನ ಬರದೇ ಇದ್ದಿದ್ದರಿಂದ ಊಟವೆಲ್ಲಾ ಹಾಗೆಯೇ ಉಳಿದಿದೆ ಎಂದು ಸಿಬ್ಬಂದಿ ಹೇಳುತ್ತಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್‌ಚಾಟ್‌ ಇಲ್ಲಿದೆ ನೋಡಿ..!

ಬೆಂಗ್ಳೂರು ಸೇರಿ ಮತ್ತಷ್ಟು ಜಿಲ್ಲೆ ಲಾಕ್‌ಡೌನ್.!