Asianet Suvarna News Asianet Suvarna News

ಬೆಂಗ್ಳೂರು ಸೇರಿ ಮತ್ತಷ್ಟು ಜಿಲ್ಲೆ ಲಾಕ್‌ಡೌನ್..!

ಧಾರವಾಡ, ರಾಯಚೂರು, ಕಲಬುರಗಿ ಕಂಪ್ಲೀಟ್ ಲಾಕ್‌ ಆಗಿವೆ. ಬೆಳಗಾವಿಯ 5 ತಾಲೂಕುಗಳು ಇಂದಿನಿಂದ ಲಾಕ್‌ಡೌನ್ ಜಾರಿಯಾಗಿದೆ. ಗೋಕಾಕ್, ಮೂಡಲಗಿ, ಅಥಣಿ, ಕಾಗವಾಡ, ನಿಪ್ಪಾಣಿ ತಾಲೂಕುಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು(ಜು.15): ರಾಜ್ಯರಾಜಧಾನಿ ಬೆಂಗಳೂರು ಕೊರೋನಾ ಸೋಂಕಿಗೆ ತತ್ತರಿಸಿ ಹೋಗಿದೆ. ಹೀಗಾಗಿ ಇಂದಿನಿಂದ ಮತ್ತೊಂದು ಬಾರಿ ಮಂಗಳವಾರ(ಜು.14) ಸಂಜೆಯಿಂದ ಲಾಕ್‌ಡೌನ್ ಜಾರಿಗೆ ಬಂದಿದೆ. ಇದೀಗ ಕೊರೋನಾ ಹಾಟ್‌ಸ್ಪಾಟ್‌ಗಳೆನಿಸಿರುವ ಜಿಲ್ಲೆಗಳು ಲಾಕ್‌ ಆಗಿವೆ.

ಧಾರವಾಡ, ರಾಯಚೂರು, ಕಲಬುರಗಿ ಕಂಪ್ಲೀಟ್ ಲಾಕ್‌ ಆಗಿವೆ. ಬೆಳಗಾವಿಯ 5 ತಾಲೂಕುಗಳು ಇಂದಿನಿಂದ ಲಾಕ್‌ಡೌನ್ ಜಾರಿಯಾಗಿದೆ. ಗೋಕಾಕ್, ಮೂಡಲಗಿ, ಅಥಣಿ, ಕಾಗವಾಡ, ನಿಪ್ಪಾಣಿ ತಾಲೂಕುಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ದಾವಣಗೆರೆಯಲ್ಲಿ ಕೊರೋನಾದಿಂದ 37 ಮಂದಿ ಗುಣಮುಖ

ಲಾಕ್‌ಡೌನ್ ವೇಳೆ ತುರ್ತು ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಆಗಿರಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories