Asianet Suvarna News Asianet Suvarna News
1122 results for "

Rich

"
Actress Richa Chadha Face Mood Swings In Pregnancy How To Deal With during pregnancy rooActress Richa Chadha Face Mood Swings In Pregnancy How To Deal With during pregnancy roo

ಗರ್ಭಿಣಿ ರಿಚಾ ಚಡ್ಡಾಗೆ ಕಾಡ್ತಿದೆ ಈ ಸಮಸ್ಯೆ, ಟ್ರೀಟ್ ಮಾಡದೇ ಕೈ ಎತ್ತಿದ್ರಾ ಡಾಕ್ಟರ್?

ಬಾಲಿವುಡ್ ನಟಿ ರಿಚಾ ಚಡ್ಡಾ ಗರ್ಭಿಣಿಯಾಗಿದ್ದು, ಅನೇಕ ಫೋಟೋ, ವಿಡಿಯೋಗಳನ್ನು ಅಭಿಮಾನಿಗಳ ಮುಂದೆ ಹಂಚಿಕೊಳ್ತಾರೆ. ಈ ಬಾರಿ ತಮ್ಮ ಸಮಸ್ಯೆಯೊಂದನ್ನು ಅವರು ಎಲ್ಲರ ಮುಂದಿಟ್ಟಿದ್ದಾರೆ. ಗರ್ಭಾವಸ್ಥೆಯಲ್ಲಿ ಇದು ಕಾಮನ್ ಆದ್ರೂ ಅದರಿಂದ ಹೊರಗೆ ಬರೋದು ಹೇಗೆ ಗೊತ್ತಾ?
 

Woman Jul 10, 2024, 4:02 PM IST

Auspicious Yoga In August Zodiac Sign With Wealth And Happiness Dhan Yog And Laxmi Narayan Yog suhAuspicious Yoga In August Zodiac Sign With Wealth And Happiness Dhan Yog And Laxmi Narayan Yog suh

ಈ 5 ರಾಶಿಗೆ ಮುಂದಿನ ತಿಂಗಳು ಶಿವನ ಅನುಗ್ರಹದಿಂದ ಶ್ರೀಮಂತಿಕೆ ಭಾಗ್ಯ ಕೋಟ್ಯಾಧಿಪತಿ ಯೋಗ

ಮುಂದಿನ ತಿಂಗಳು ಗುರು ಮತ್ತು ಮಂಗಳನ ಶುಭ ಸಂಯೋಗವು ಜಾರಿಯಲ್ಲಿರುತ್ತದೆ. ಅಲ್ಲದೆ, ಕರ್ಕಾಟಕದಲ್ಲಿ ಶುಕ್ರಾದಿತ್ಯ ಯೋಗವು ಜಾರಿಯಲ್ಲಿರುತ್ತದೆ.
 

Festivals Jul 9, 2024, 4:05 PM IST

Anant Ambani Radhika Merchant Sangeet Varun Dhawan met Rohit Sharma calls him Mumbai Raja kvnAnant Ambani Radhika Merchant Sangeet Varun Dhawan met Rohit Sharma calls him Mumbai Raja kvn

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ: ರೋಹಿತ್ ಶರ್ಮಾ ಭೇಟಿ ಮಾಡಿ ಹೊಸ ಹೆಸರಿಟ್ಟ ವರುಣ್ ಧವನ್..!

ದಶಕದ ಬಳಿಕ ಭಾರತ ತಂಡಕ್ಕೆ ಐಸಿಸಿ ಟಿ20 ವಿಶ್ವಕಪ್ ಒಲಿದು ಬಂದಿದೆ. ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದೀಗ ಬಾಲಿವುಡ್ ನಟ ವರುಣ್ ಧವನ್, ರೋಹಿತ್‌ಗೆ ಹೊಸ ಹೆಸರಿಟ್ಟಿದ್ದಾರೆ.

News Jul 6, 2024, 4:28 PM IST

shukra rashi parivartan positive effect on zodiac signs rashifal venus transit july astrology news suhshukra rashi parivartan positive effect on zodiac signs rashifal venus transit july astrology news suh

ಆಗಸ್ಟ್ 25 ರೊಳಗೆ ಈ 5 ರಾಶಿಗೆ ಶ್ರೀಮಂತಿಕೆ ಭಾಗ್ಯ ಅದೃಷ್ಟವೋ ಅದೃಷ್ಟ

ಜುಲೈ ತಿಂಗಳಲ್ಲಿ, ಸಂಪತ್ತು ನೀಡುವ ಶುಕ್ರನು ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸುತ್ತಾನೆ, ಇದು ಐದು ರಾಶಿಚಕ್ರ ಚಿಹ್ನೆಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
 

Festivals Jul 5, 2024, 3:33 PM IST

How Mukesh Ambani and his Familys breakfast look like rich family lifetyle bniHow Mukesh Ambani and his Familys breakfast look like rich family lifetyle bni

ಮುಕೇಶ್ ಅಂಬಾನಿ ಹೊಟ್ಟೆಗೇನ್ ತಿಂತಾರೆ? ಪಾಂಕಿ ಎಂಬ ಡಿಶ್ ಹೀಗಿರುತ್ತೆ ನೋಡಿ

ಕೋಟಿ ಕುಬೇರ ಮುಕೇಶ್ ಅಂಬಾನಿ ನಿತ್ಯ ಬೆಳಿಗ್ಗೆ ಸೇವಿಸುವ ಬ್ರೇಕ್‌ಫಾಸ್ಟ್ ಚಿನ್ನದ ತಟ್ಟೆಯಲ್ಲೇ ಮಾಡಬಹುದು. ಆದರೆ ಅವರು ಸೇವಿಸುವುದು ಒಂದು ಸರಳ ಗುಜರಾತಿ ಖಾದ್ಯವನ್ನು ಮಾತ್ರ!

Food Jul 5, 2024, 12:21 PM IST

Indian born American billionaire Ram Sriram He was the first Indian who invested in Google akbIndian born American billionaire Ram Sriram He was the first Indian who invested in Google akb

ಭಾರತ ಮೂಲದ ಅಮೆರಿಕನ್ ಕೋಟ್ಯಾಧಿಪತಿ: ಇವರು ಗೂಗಲ್‌ನಲ್ಲಿ ಹೂಡಿಕೆ ಮಾಡಿದ್ದ ಮೊದಲ ಭಾರತೀಯ

ಇಂದು ಗೂಗಲ್ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನರ ಜೀವನವನ್ನು ಗೂಗಲ್ ಆವರಿಸಿದೆ. ಹಾಗಿದ್ದರೆ ಇಂದು ಇಷ್ಟೊಂದು ಯಶಸ್ವಿಯಾಗಿರುವ ಗೂಗಲ್‌ಗೆ ಮೊದಲ ಬಾರಿಗೆ ಬಂಡವಾಳ ಹೂಡಿಕೆ ಮಾಡಿದ್ದು ಯಾರು ಎಂಬ ವಿಚಾರ ನಿಮಗೆ ಗೊತ್ತಾ?

India Jul 4, 2024, 3:23 PM IST

This is the richest Muslim country in world it is not Saudi Arabia or UAE skrThis is the richest Muslim country in world it is not Saudi Arabia or UAE skr

ಜಗತ್ತಿನ ಅತಿ ಶ್ರೀಮಂತ ಮುಸ್ಲಿಂ ದೇಶವಿದು.. ಇಲ್ಲ, ಸೌದಿ ಅಥವಾ ಯುಎಇ ಅಲ್ಲ..

ಇಸ್ಲಾಂ ಧರ್ಮವು ವಿಶ್ವದ ಎರಡನೇ ಅತಿದೊಡ್ಡ ಧರ್ಮವಾಗಿದೆ. ಹಲವು ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಆದರೆ, ಆರ್ಥಿಕ ಸ್ಥಿತಿಯಲ್ಲಿ ಎಲ್ಲ ಮುಸ್ಲಿಂ ದೇಶಗಳಲ್ಲೇ ಶ್ರೀಮಂತ ದೇಶ ಯಾವುದು ಗೊತ್ತಾ?

Travel Jul 3, 2024, 3:58 PM IST

Rakshit Shetty offered pooja at Koragajja nbnRakshit Shetty offered pooja at Koragajja nbn
Video Icon

ಕೊರಗಜ್ಜನ ದರ್ಶನ ಪಡೆದ ಸಿಂಪಲ್ ಸ್ಟಾರ್..! ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ಬ್ಯುಸಿ ಇರೋ ರಕ್ಷಿತ್!

ಉಡುಪಿಯಲ್ಲಿ ಕೊರಗಜ್ಜನಿಗೆ ರಕ್ಷಿತ್ ಪೂಜೆ..!
ತನ್ನ ಹುಟ್ಟುರ ದೇವಾಲಯಕ್ಕೆ ಭೇಟಿ ನೀಡಿದ ನಟ
ರಿಚರ್ಡ್ ಆ್ಯಂಟನಿ ಸಿನಿಮಾದಲ್ಲಿ ರಕ್ಷಿತ್ ಬ್ಯೂಸಿ

Sandalwood Jul 2, 2024, 10:51 AM IST

There are 7 people alike in the world Bollywood actress Karisma Kapoors son who looks like Sanjay Dutt akbThere are 7 people alike in the world Bollywood actress Karisma Kapoors son who looks like Sanjay Dutt akb

ಸಂಜಯ್ ದತ್ ಹೋಲುವ ಕರೀಷ್ಮಾ ಕಪೂರ್ ಪುತ್ರ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರಂತೆ..!

ಈಗ ಸಂಜಯ್ ದತ್ ತಮ್ಮ ತಾರುಣ್ಯದಲ್ಲಿ ಹೇಗಿದ್ದರೋ ಹಾಗೆಯೇ ಬಾಲಿವುಡ್‌ ಮತ್ತೊಬ್ಬ ನಟಿ ಕರೀಷ್ಮಾ ಕಪೂರ್ ಪುತ್ರ ಕಾಣಿಸುತ್ತಿದ್ದಾರೆ.  ಅವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗ್ತಿದೆ.

relationship Jul 1, 2024, 12:50 PM IST

worlds richest businessmen Warren Buffett Donate 44000 crore to charities he has a wealth of 12 lakh crores akbworlds richest businessmen Warren Buffett Donate 44000 crore to charities he has a wealth of 12 lakh crores akb

ದತ್ತಿಸಂಸ್ಥೆಗಳಿಗೆ ₹44000 ಕೋಟಿ ದಾನ: ದಾಖಲೆಯ ದೇಣಿಗೆ ನೀಡಿದ ವಾರನ್‌ ಬಫೆಟ್‌

ತಮ್ಮ ಆಸ್ತಿಯ ಶೇ.99ರಷ್ಟು ಭಾಗವನ್ನು ದಾನ ಮಾಡುವುದಾಗಿ ಈಗಾಗಲೇ ಘೋಷಿಸಿರುವ ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾದ ವಾರನ್‌ ಬಫೆಟ್‌, ಮತ್ತೆ 44000 ಕೋಟಿ ರು. ಮೊತ್ತದ ದೇಣಿಗೆ ಘೋಷಿಸಿದ್ದಾರೆ. ಇದು ವಿಶ್ವದಲ್ಲಿ ಇದುವರೆಗೆ ಯಾವುದೇ ವ್ಯಕ್ತಿ ಒಂದೇ ಸಮಯದಲ್ಲಿ ಘೋಷಿಸಿದ ದಾಖಲೆ ಪ್ರಮಾಣದ ದೇಣಿಗೆಯಾಗಿದೆ.

BUSINESS Jun 30, 2024, 9:30 AM IST

adopt-these-financial-habits-of-rich-women mrqadopt-these-financial-habits-of-rich-women mrq

ಈ ಟ್ರಿಕ್‌ ಬಳಸಿದ್ರೆ ಮಹಿಳೆಯರು ಶ್ರೀಮಂತರಾಗಬಹುದು

ಮಹಿಳೆಯರು ತಮ್ಮ ಬಳಿಯಲ್ಲಿರೋ ಹಣವನ್ನು ಶಾಪಿಂಗ್‌ಗೆ ಖರ್ಚು ಮಾಡ್ತಾರೆ ಎಂದು ಹೇಳುತ್ತಾರೆ. ತಾವು ಸಂಪಾದಿಸಿದ ಹಣದ ಜೊತೆಯಲ್ಲಿ ಗಂಡ ಅಥವಾ ಪೋಷಕರಿಂದ ಸಿಕ್ಕ ಹಣವನ್ನು ಸಹ ಶಾಪಿಂಗ್‌ಗೆ ಖರ್ಚು ಮಾಡೋದುಂಟು.

BUSINESS Jun 27, 2024, 5:45 PM IST

budh shukra nakshatra parivartan 2024 auspicious effect on rashifal lucky zodiac signs astro news suhbudh shukra nakshatra parivartan 2024 auspicious effect on rashifal lucky zodiac signs astro news suh

ಇನ್ನು 15 ದಿನಗಳಲ್ಲಿ ಈ 5 ರಾಶಿಯವರು ಶ್ರೀಮಂತರಾಗುತ್ತಾರೆ, ಗ್ರಹಗಳು ತಮ್ಮ ಚಲನೆಯನ್ನು ಬದಲಿಸುವ ಮೊದಲು ಅದೃಷ್ಟ

ಇಂದಿನಿಂದ ಸುಮಾರು 15 ದಿನಗಳು, ಜುಲೈ 9 ರಂದು ಬುಧ ಮತ್ತು ಶುಕ್ರ ತಮ್ಮ ಚಲನೆಯನ್ನು ಬದಲಾಯಿಸುತ್ತಾರೆ. 
 

Festivals Jun 27, 2024, 10:54 AM IST

At this crazy rich wedding guests got 66000 for attending skrAt this crazy rich wedding guests got 66000 for attending skr

ಅರೆರೆ, ಬಂದೋರಿಗೆಲ್ಲ 66000 ರೂ., ಇನ್ನೂ ಬೇಕಿದ್ರೆ ತಗೊಳ್ಳಿ ಎಂಬ ಉದಾರತೆ; ಇದು ಚೀನಾದ ಅಂಬಾನಿ ಮನೆಯ ವಿವಾಹ!

‘ಕ್ರೇಜಿ ರಿಚ್ ಏಷ್ಯನ್’ ಮದುವೆಯ ವಿಡಿಯೋ ವೈರಲ್ ಆಗಿದೆ. ಚೀನಾದಲ್ಲಿ ನಡೆದ ಈ ಮದುವೆಯ ಅದ್ಧೂರಿತನ ಕೇಳಿದವರು ಇದು ಚೀನಾದ ಅಂಬಾನಿ ಮನೆಯ ವಿವಾಹ ಎನ್ನುತ್ತಿದ್ದಾರೆ. 
 

relationship Jun 26, 2024, 5:06 PM IST

Richa Chadha Slams Netizen For Criticising Deepika Padukone For Wearing High Heels During Pregnancy rooRicha Chadha Slams Netizen For Criticising Deepika Padukone For Wearing High Heels During Pregnancy roo

ದೀಪಿಕಾ ಸುಳ್ಳು ಗರ್ಭಿಣಿ ಎಂದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ರಿಚಾ ಚಡ್ಡಾ!

ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್… ಸದ್ಯ ದೀಪಿಕಾ ಪಡುಕೋಣೆ ವಿಷ್ಯದಲ್ಲಿ ಇದು ಚರ್ಚೆಯಾಗ್ತಿರುವ ವಿಷ್ಯ. ನೆಟ್ಟಿಗರು ದೀಪಿಕಾ ಗರ್ಭಾವಸ್ಥೆ ಬಗ್ಗೆಯೇ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದೀಪಿಕಾ ಉತ್ತರ ನೀಡಿಲ್ಲವಾದ್ರೂ ಇನ್ನೊಬ್ಬ ನಟಿ ಸುಮ್ಮನಿಲ್ಲ. ನೆಟ್ಟಿಗರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದ್ದಾರೆ.
 

Cine World Jun 26, 2024, 11:45 AM IST

Meet India richest cricketer Samarjit singh Ranjitsinh Gaekwad much richer than Dhoni Kohli sanMeet India richest cricketer Samarjit singh Ranjitsinh Gaekwad much richer than Dhoni Kohli san

ಧೋನಿ, ಕೊಹ್ಲಿ, ಸಚಿನ್‌, ರೋಹಿತ್‌ ಇವರೆಲ್ಲರ ಸಂಪತ್ತು ಕೂಡಿಸಿದ್ರೂ, ಭಾರತದ ಈ ಮಾಜಿ ಕ್ರಿಕೆಟರ್‌ ಶ್ರೀಮಂತಿಕೆಗೆ ಸಮವಲ್ಲ!


Indias Richest Cricketer ಸಮರ್ಜಿತ್ ಸಿಂಗ್ ರಂಜಿತ್ ಸಿಂಗ್ ಗಾಯಕ್ವಾಡ್ ಅವರು ಏಪ್ರಿಲ್ 1967 ರಲ್ಲಿ ಜನಿಸಿದರು ಮತ್ತು ಅವರು ರಂಜಿತ್ ಸಿಂಹ ಪ್ರತಾಪ್ ಸಿಂಹ ಗಾಯಕ್ವಾಡ್ ಮತ್ತು ಶುಭಾಂಗಿನಿರಾಜೆ ಅವರ ಏಕೈಕ ಪುತ್ರ.

Cricket Jun 25, 2024, 7:50 PM IST