Asianet Suvarna News Asianet Suvarna News
1880 results for "

Bike

"
Royal Enfield launches all new easy cruiser meteor 350 in India ckmRoyal Enfield launches all new easy cruiser meteor 350 in India ckm

ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್ ಬೈಕ್ ಬಿಡುಗಡೆ!

ರಾಯಲ್ ಎನ್‌‌ಫೀಲ್ಡ್  ಹೊಸ ಮೀಟಿಯೋರ್ 350 ಬೈಕ್ ಬಿಡುಗಡೆ ಮಾಡಿದೆ. 3 ವಿಭಿನ್ನ ಎಡಿಶನ್‌, ರಿಯಲ್ ಟೈಮ್ ಡೈರೆಕ್ಷನ್‌ ಗಾಗಿ ಗೂಗಲ್ ಮ್ಯಾಪ್ಸ್ ಪ್ಲಾಟ್‌ಫಾರಂ, ರಾಯಲ್ ಎನ್‌‌ಫಿಲ್ಡ್ ಟ್ರಿಪ್ಪರ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿವೆ.
 

Automobile Nov 6, 2020, 9:40 PM IST

TVS launches new Apache RTR 200 4V with theree modesTVS launches new Apache RTR 200 4V with theree modes

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಜಗತ್ತಿನ ಹೆಸರಾಂತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಗೆ ಹೆಸರಾಗಿರುವ ಟಿವಿಎಸ್ ಮೋಟಾರ್ ಕಂಪನಿ, ತನ್ನ ಹೊಸ ನಮೂನೆಯ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ ಮಾಡಿದೆ. ಬೈಕ್ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.
 

Bikes Nov 5, 2020, 4:11 PM IST

Biggest ever festival of savings offer on Honda Hness CB350Biggest ever festival of savings offer on Honda Hness CB350

ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!

ಹಬ್ಬದ ಹಿನ್ನೆಲೆಯಲ್ಲಿ ಹೋಂಡಾ ಕಂಪನಿ ತನ್ನ ಹೈನೆಸ್ ಬೈಕ್ ಖರೀದಿಯ ಮೇಲೆ ಬೃಹತ್ ಆಫರ್‌ಗಳನ್ನು ನೀಡುತ್ತಿದೆ. ಆಸಕ್ತ ಬೈಕ್ ಗ್ರಾಹಕರು ಈ ಬಗ್ಗೆ ಆಫರ್‌ಗಳ ಲಾಭವನ್ನು ಪಡೆದುಕೊಳ್ಳಬಹುದು.
 

Bikes Nov 5, 2020, 4:02 PM IST

Three People Dies for Bike Accident in Vijayapura District grgThree People Dies for Bike Accident in Vijayapura District grg

ವಿಜಯಪುರ: ಬೈಕ್‌ ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು

ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ಬುಧವಾರ ನಡೆದಿದೆ.
 

Karnataka Districts Nov 5, 2020, 1:17 PM IST

Four People Dies for Bike Accident in Kalaburagi grgFour People Dies for Bike Accident in Kalaburagi grg

ಕಲಬುರಗಿ: ಬೈಕ್‌ಗಳ ಮುಖಾಮುಖಿ ಡಿಕ್ಕಿ, ನಾಲ್ಕು ಜನರ ದುರ್ಮರಣ

ನಾಲವಾರ ಸಮೀಪದ ಲಾಡ್ಲಾಪುರ ಗ್ರಾಮದ ಬಳಿಯ ರಾಷ್ಟೀಯ ಹೆದ್ದಾರಿ ಸಂಖ್ಯೆ 150 ರಲ್ಲಿ ಎರಡು ಬೈಕುಗಳು ಸಂಜೆ 7 ಗಂಟೆಗೆ ಸುಮಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಮೂರು ಜನ ಮೃತ ಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. 
 

Karnataka Districts Nov 4, 2020, 2:19 PM IST

Ducati launches its first BS6 Multistrada 950 S in India ckmDucati launches its first BS6 Multistrada 950 S in India ckm

ಭಾರತದಲ್ಲಿ ಡುಕಾಟಿ BS6 ಮಲ್ಟಿಸ್ಟ್ರಾಡಾ 950S ಬೈಕ್ ಬಿಡುಗಡೆ

ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ರೂ.15.49 ಲಕ್ಷಗಳಿಗೆ ಬಿಡುಗಡೆ(ಭಾರತದಾದ್ಯಂತ ಎಕ್ಸ್-ಶೋರೂಂ) ಎಲ್ಲ ಡುಕಾಟಿ ಡೀಲರ್‍ಶಿಪ್‍ಗಳಲ್ಲಿ ಬುಕಿಂಗ್‍ಗಳು ಈಗ ತೆರೆದಿವೆ ಮತ್ತು ಡೆಲಿವರಿಗಳು ನವೆಂಬರ್ 2ನೇ ವಾರದಿಂದ ಪ್ರಾರಂಭವಾಗುತ್ತವೆ. 
 

Automobile Nov 3, 2020, 5:49 PM IST

Bajaj Ct 100 to Bmw list of new bikes price and specification in India ckmBajaj Ct 100 to Bmw list of new bikes price and specification in India ckm

ಬಜಾಜ್ CT100 to BMW: ಭಾರತದಲ್ಲೀಗ ಹೊಸ ಬೈಕುಗಳ್ದದೇ ಜಮಾನ!

ಕೊರೋನಾ ವೈರಸ್ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಇತ್ತ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊಸ ಹೊಸ ವಾಹನ ಬಿಡುಗಡೆ ಮಾಡುತ್ತಿದೆ. 100 ಸಿಸಿ ಎಂಜಿನ್ ಬೈಕ್‌ನಿಂದ ಹಿಡಿದು 500 ಸಿಸಿ ಎಂಜಿನ್ ವರೆಗಿ ಬೈಕ್ ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಕುರಿತ ವಿವರ ಇಲ್ಲಿವೆ.

Automobile Oct 31, 2020, 6:08 PM IST

Wear Wear a mask even if you are alone in car on bike says BBMP in new rules podWear Wear a mask even if you are alone in car on bike says BBMP in new rules pod

ವಾಹನ ಚಲಾಯಿಸುವವರಿಗೆ ಮಾಸ್ಕ್, ನಿಯಮ ಮತ್ತಷ್ಟು ಕಠಿಣ!

 ಕಾರಲ್ಲಿ ಗ್ಲಾಸ್‌ ಏರಿಸಿದ್ರೂ ಮಾಸ್ಕ್‌ ಕಡ್ಡಾಯ!| ಒಬ್ಬರೇ ಕಾರಲ್ಲಿದ್ದರೂ ಮಾಸ್ಕ್‌ ಧರಿಸಲೇಬೇಕು| 5 ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಲ್ಲ|‘ಮಾಸ್ಕ್‌ ಧಾರಣೆ’ ಗೊಂದಲಗಳ ಬಗ್ಗೆ ಬಿಬಿಎಂಪಿ ಸ್ಪಷ್ಟನೆ

India Oct 28, 2020, 7:33 AM IST

BMW G 310 R and BMW G 310 GS launched in a new avatar india ckmBMW G 310 R and BMW G 310 GS launched in a new avatar india ckm

ಹೊಚ್ಚ ಹೊಸ BMW G310 R ಮತ್ತು BMW 310 GS ಬೈಕ್ ಬಿಡುಗಡೆ!

ಸ್ಟೈಲೀಷ್ ಡಿಸೈನ್, ದಕ್ಷ ಎಂಜಿನ್ ಹೊಂದಿರುವ BMW G310 R ಮತ್ತು BMW 310 GS ಬೈಕ್ ಬಿಡುಗಡೆಯಾಗಿದೆ.  ಕೇವಲ 4500 ರೂಪಾಯಿ ಮಾಸಿಕ ಕಂತಿನಲ್ಲಿ ಹೊಚ್ಚ ಹೊಸ ಬೈಕ್ ನಿಮ್ಮದಾಗಿಸುವ ಅವಕಾಶವೂ ಇದೆ. ನೂತನ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿವೆ.
 

Automobile Oct 24, 2020, 3:18 PM IST

Honda 2Wheelers achieves a new high in exports business Expands to European market with SP125 CKD kits ckmHonda 2Wheelers achieves a new high in exports business Expands to European market with SP125 CKD kits ckm

ಭಾರತದಿಂದ ಯುರೋಪ್ ಮಾರುಕಟ್ಟೆಗೆ ರಫ್ತು, ಹೊಸ ದಾಖಲೆ ನಿರ್ಮಿಸಿದ ಹೋಂಡಾ!

  • ರಫ್ತು ವಹಿವಾಟಿನಲ್ಲಿ ಹೊಸ ದಾಖಲೆ ಸಾಧಿಸಿದ ಹೋಂಡಾ 2ವೀಲರ್ಸ್ 
  • ಎಸ್‍ಪಿ125 ಬಿಡಿಭಾಗಗಳ ರಫ್ತು (ಸಿಕೆಡಿ ಕಿಟ್ಸ್) ಮೂಲಕ ಯುರೋಪ್ ಮಾರುಕಟ್ಟೆಗೆ  ವಹಿವಾಟು ವಿಸ್ತರಣೆ

Automobile Oct 23, 2020, 5:50 PM IST

Honda commences customer deliveries of H ness CB350 bike in India ckmHonda commences customer deliveries of H ness CB350 bike in India ckm

ಭಾರತದ ರಸ್ತೆಗಿಳಿದ H Ness-CB350, ವಿತರಣೆ ಆರಂಭಿಸಿದ ಹೊಂಡಾ!

  • ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುತ್ತಮ ದರ್ಜೆಯ H Ness-CB350 ಘರ್ಜನೆ ಆರಂಭ
  • ಮಧ್ಯಮ ಗಾತ್ರದ 350 ರಿಂದ 500 ಸಿಸಿ ಸಾಮಥ್ರ್ಯದ ಮೋಟರ್ ಸೈಕಲ್ ವಿಭಾಗದಲ್ಲಿನ ಭಾರತದ ಮೊದಲ ವಾಹನ

Automobile Oct 22, 2020, 8:02 PM IST

Honda 2Wheelers India kick starts festival celebrations with rs 11k savings offers ckmHonda 2Wheelers India kick starts festival celebrations with rs 11k savings offers ckm

ಹಬ್ಬದ ಪ್ರಯುಕ್ತ ಸೂಪರ್ 6 ಕೊಡುಗೆ ಘೋಷಿಸಿದ ಹೊಂಡಾ, ಗರಿಷ್ಠ ಉಳಿತಾಯ!

  • ರಿಟೇಲ್ ಹಣಕಾಸು ನೆರವಿನಲ್ಲಿ ರೂ. 11,000ವರೆಗೆ ಉಳಿತಾಯ: 
  • ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳಿಗೆ ರೂ. 5,000ವರೆಗೆ ಆಕರ್ಷಕ ಕ್ಯಾಷ್‍ಬ್ಯಾಕ್

Automobile Oct 22, 2020, 3:17 PM IST

Hero Motocorp launched new edition of Splendor puls Black and Accent bike ckmHero Motocorp launched new edition of Splendor puls Black and Accent bike ckm

ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!

ಹಬ್ಬದ ಪ್ರಯುಕ್ತ ಹೀರೋ ಮೋಟೊಕಾರ್ಪ್ ತನ್ನ ಬೈಕ್ ಸ್ಕೂಟರ್ ಮೇಲೆ ಆಕರ್ಷಕ ಆಫರ್ ನೀಡಿದೆ. ಇದೀಗ ಹಲವು ಹೊಸ ಫೀಚರ್ಸ್ ಸೇರಿಸಿ ಹೊಚ್ಚ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ. ಈಗಾಗಲೇ ಮ್ಯಾಸ್ಟ್ರೋ ಸೇರಿದಂತೆ ಹಲವು ಸ್ಕೂಟರ್ ಬಿಡುಗಡೆ ಮಾಡಿರುವ ಹೀರೋ ಇದೀಗ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು  ಸ್ಪ್ಲೆಂಡರ್+ ಬ್ಲಾಕ್  ಮತ್ತು ಆಕ್ಸೆಂಟ್ ಲಾಂಚ್ ಮಾಡಿದೆ.

Auto Photo Oct 20, 2020, 8:23 PM IST

Man steals youth mobile phone Bengaluru mahMan steals youth mobile phone Bengaluru mah

ಯುವತಿಯರೇ ಹುಷಾರ್.. ಬೆಂಗ್ಳೂರಲ್ಲಿ ಮೈಮರೆತು ಮಾತಾಡ್ತಾ ಇದ್ರೆ ಅಷ್ಟೆ ಕತೆ!

ಮೊಬೈಲ್ ನಲ್ಲಿ ಮಾತನಾಡುತ್ತ ಎಲ್ಲೆಂದರಲ್ಲಿ ಅಡ್ಡಾಡುತ್ತಿದ್ದರೆ ಅಪಾಯ ಮೈಮೇಲೆ ಎಳೆದುಕೊಂಡಂತೆ. ಅದಕ್ಕೊಂದು ನಿದರ್ಶನ ಇಲ್ಲಿದೆ. ಸಿಲಿಕಾನ್ ಸಿಟಿಯಲ್ಲಿ  ಹಾಡಹಗಲೇ ಮೊಬೈಲ್ ಕಸಿದುಕೊಂಡು ಬೈಕ್ ಸವಾರ ನೋಡುನೋಡುತ್ತಿದ್ದಂತೆ ಪರಾರಿಯಾಗಿದ್ದಾನೆ.

CRIME Oct 20, 2020, 12:37 AM IST

Hero motocorp launch splendor plus black and accent in this festival season ckmHero motocorp launch splendor plus black and accent in this festival season ckm

ಆಕರ್ಷಕ ಬೆಲೆಯಲಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್ ಎಡಿಶನ್ ಬಿಡುಗಡೆ!

ನವರಾತ್ರಿ ಹಬ್ಬದ ಪ್ರಯುಕ್ತ ಹೀರೋ ಮೋಟೊಕಾರ್ಪ್ ಇದೀಗ ಅತ್ಯಧಿಕ ಮಾರಾಟವಾಗಿರುವ ಹೀರೋ ಸ್ಪ್ಲೆಂಡರ್ ಬೈಕ್ ಬ್ಲಾಕ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆ, ಅತ್ಯಾಕರ್ಷಕ ಬ್ಲಾಕ್ ಎಡಿಶನ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Automobile Oct 19, 2020, 6:04 PM IST