ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ಡೌನ್ ನಾಳೆ ಮುಕ್ತಾಯಗೊಳ್ಳಲಿದೆ. ನಾಳೆಯಿಂದ ಸಿಲಿಕಾನ ಸಿಟಿ ಜನರಿಗೆ ರಿಲೀಫ್ ಸಿಗಲಿದೆ. ಬಿಬಿಎಂಪಿ ಹೊಸ ಅನ್ಲಾಕ್ ರೂಲ್ಸ್ಗೆ ಸಿದ್ಧತೆ ನಡೆಸಿದೆ. ನಾಳೆಯಿಂದ ಚಿಕ್ಕಪೇಟೆ, ಕೆಆರ್ ಮಾರ್ಕೆಟ್, ಯಶವಂತಪುರ ಮಾರ್ಕೆಟ್, ಎಸ್ಪಿ ರೋಡ್ ಸಂಪೂರ್ಣ ಬಂದ್ ಆಗಲಿದೆ.
state Jul 21, 2020, 2:14 PM IST
ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಲಾಕ್ಡೌನ್ ವಿಸ್ತರಣೆ ಆಗುವ ಸಾಧ್ಯತೆ ಬಹುತೇಕ ಕ್ಷೀಣಿಸಿದೆ. ಹೀಗಾಗಿ ಬುಧವಾರದಿಂದ ಜನಜೀವನ, ಆರ್ಥಿಕ ಚಟುವಟಿಕೆಗಳು ಎಂದಿನಂತೆ ಆರಂಭವಾಗಲಿದೆ.
state Jul 21, 2020, 11:23 AM IST
ಲಾಕ್ಡೌನ್ ಸಂಕಷ್ಟ: ಯುವ ಮಹಿಳೆಯರ ಬಾಡಿಗೆ ತಾಯ್ತನ, ಅಂಡಾಣು ದಾನ!| ಹೈದರಾಬಾದ್ದಲ್ಲಿ ಕೆಲಸ ಇಲ್ಲದೆ ಕಂಗೆಟ್ಟವೃತ್ತಿಪರ ಯುವತಿಯರು| ಹಣಗಳಿಕೆ, ಕುಟುಂಬ ನಿರ್ವಹಣೆಗಾಗಿ ಬಾಡಿಗೆ ತಾಯ್ತನದ ಮೊರೆ
India Jul 21, 2020, 9:48 AM IST
ನಾಳೆಯಿಂದ ಬೆಂಗಳೂರು ಅನ್ಲಾಕ್| ಲಾಕ್ಡೌನ್ ವಿಸ್ತರಣೆ ಇಲ್ಲ| ನಗರ, ಗ್ರಾಮಾಂತರದಲ್ಲಿ ಎಂದಿನಂತೆ ಜನಜೀವನ| ಸಂಡೇ ಲಾಕ್ಡೌನ್, ರಾತ್ರಿ ಕರ್ಫ್ಯೂ ಬಗ್ಗೆ ಇಂದು ಹೊಸ ಮಾರ್ಗಸೂಚಿ ಪ್ರಕಟ
state Jul 21, 2020, 7:38 AM IST
ಲಾಕ್ಡೌನ್ ವೇಳೆ ಶೇ.55ರಷ್ಟು ಕುಟುಂಬಕ್ಕೆ ದಿನಕ್ಕೆ 2 ಹೊತ್ತು ಮಾತ್ರ ಊಟ: ಸಮೀಕ್ಷೆ| 24 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 5,568 ಕುಟುಂಬಗಳನ್ನು ಸಂದರ್ಶಿಸಿ ವರದಿ ತಯಾರಿ
India Jul 20, 2020, 4:48 PM IST
ಲಾಕ್ಡೌನ್ ವಿಸ್ತರಣೆ ಮಾಡಬೇಕಾ? ಬೇಡವಾ ಅನ್ನುವುದನ್ನು, ನಿಯಂತ್ರಣವನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸುತ್ತೇವೆ. ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಮಾಡುವುದಿಲ್ಲ ಎಂದು ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.
state Jul 20, 2020, 2:48 PM IST
ಲಾಕ್ಡೌನ್ ಸಂದರ್ಭದಲ್ಲಿ ಪದೇ ಪದೆ ನಿಯಮಗಳನ್ನ ಉಲ್ಲಂಘಣೆ ಮಾಡುತ್ತಿರುವವರಿಗೆ ಲೇಡಿ ಪಿಎಸ್ಐ ಲಾಠಿ ರುಚಿ ತೋರಿಸಿದ ಘಟನೆ ನಗರದಲ್ಲಿ ನಡೆದಿದೆ. ನಿಯಮಗಳನ್ನ ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ನೇತಾಜಿ ನಗರ ಠಾಣೆಯ ಪಿಎಸ್ಐ ಶಿಲ್ಪಾ ಅವರು ಲಾಠಿ ಬೀಸಿದ್ದಾರೆ.
Karnataka Districts Jul 20, 2020, 1:59 PM IST
ಲಾಕ್ಡೌನ್ ಇದ್ದರೂ ಕೂಡಾ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆ ಹಿನ್ನಲೆಯಲ್ಲಿ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
state Jul 20, 2020, 11:53 AM IST
ಮತ್ತೆ ಲಾಕ್ಡೌನ್ ವಿಸ್ತರಣೆ ಇಲ್ಲ ಎಂದು ಮುಖ್ಯಮಂತ್ರಿಗಳ ಸ್ಪಷ್ಟಪಡಿಸಿದ್ದಾರೆ. ಆದರೆ ತಜ್ಞರು ಸಲಹೆ ನೀಡಿದರೆ ಮತ್ತೆ ಬೆಂಗಳೂರಿನಲ್ಲಿ ಲಾಕ್ಡೌನ್ ಆದರೆ ಅಚ್ಚರಿಯಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
state Jul 20, 2020, 11:22 AM IST
ಲಾಕ್ಡೌನ್ ಇಲ್ಲದೆ ಕೊರೋನಾವನ್ನು ಮಣಿಸಿದ ಕತಾರ್!| ಕೊಲ್ಲಿ ರಾಷ್ಟ್ರದಲ್ಲಿ ತಮ್ಮ ಮೂರೂವರೆ ತಿಂಗಳ ಅನುಭವ ಬಿಚ್ಚಿಟ್ಟ ಮಂಗಳೂರಿನ ಪ್ರಖ್ಯಾತ್ ರಾಜ್| ಶಿಸ್ತುಬದ್ಧ ಕಾನೂನಿಂದಲೇ ಸೋಂಕಿಗೆ ಅಂಕುಶ
International Jul 20, 2020, 7:27 AM IST
ಕೊರೋನಾ ಪರಿಸ್ಥಿತಿ ಎಲ್ಲ ಜಿಲ್ಲೆಗಳಿಗೂ ಸವಾಲಾಗಿದ್ದು ಕಲಬುರಗಿಯಲ್ಲಿ ಮತ್ತೆ ಒಂದು ವಾರ ಕಾಲ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.
Karnataka Districts Jul 19, 2020, 11:09 PM IST
ಬೆಂಗಳೂರಿನಲ್ಲಿ ಮತ್ತೆ ಲಾಕ್ಡೌನ್ ಮುಂದುವರಿಯುವುದಿಲ್ಲ ಎಂದು ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
Karnataka Districts Jul 19, 2020, 9:58 PM IST
ಬಾಲಿವುಡ್ ನಟ ಶಾರುಖ್ ಖಾನ್ ಶ್ರೀಮಂತ ನಟ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ದೇಶ-ವಿದೇಶಗಳಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದಾರೆ. ಶಾರುಖ್ ಒಟ್ಟು ಆಸ್ತಿ 4,500 ಕೋಟಿ ರೂಪಾಯಿಗಿಂತಲೂ ಹೆಚ್ಚು. ಸದ್ಯ ಕೊರೋನಾ ವೈರಸ್, ಲಾಕ್ಡೌನ್ ಕಾರಣ ಶಾರುಖ್ ಮನೆಯಲ್ಲಿ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಇಷ್ಟಾದರೂ ಶಾರುಖ್ ಆಸ್ತಿ ಏರುತ್ತಲೇ ಇದೆ. ಸಾವಿರ ಸಾವಿರ ಕೋಟಿ ರೂಪಾಯಿ ಒಡೆಯ ಶಾರಖ್ ಖಾನ್ ಬಳಿ ಹಲವು ದುಬಾರಿ ಕಾರುಗಳಿವೆ. ಈ ಕುರಿತ ವಿವರ ಇಲ್ಲಿದೆ.
Automobile Jul 19, 2020, 5:50 PM IST
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು, ಇದೇ ಲಾಸ್ಟ್. ಇನ್ಮುಂದೆ ಯಾವುದೇ ಲಾಕ್ಡೌನ್ ಇರುವುದಿಲ್ಲ. ಬದಲಿಗೆ ಸೀಲ್ಡೌನ್ ಅಷ್ಟೇ.
state Jul 19, 2020, 2:19 PM IST
ನಮ್ಮ ಜನ ಏನೇ ಆಗಲಿ ಕೆಲವೊಂದನ್ನ ಮಾತ್ರ ಮಿಸ್ ಮಾಡ್ಕೋಳಲ್ಲ. ಮನೆಯಿಂದ ಹೊರಬರಬೇಡಿ. ಮನೆಯಲ್ಲಿಯೇ ಸೇಫ್ ಆಗಿರಿ ಎಂದು ಸರ್ಕಾರ ಎಷ್ಟೇ ಕೇಳಿಕೊಂಡರೂ ಜನ ಮಾತ್ರ ಮಾತು ಕೇಳುತ್ತಿಲ್ಲ. ಇಂದು ಭಾನುವಾರದ ಬಾಡೂಟಕ್ಕೆ ಅಂಗಡಿ ಮುಂದೆ ಜನ ಕ್ಯೂ ನಿಂತಿದ್ದಾರೆ.
state Jul 19, 2020, 2:06 PM IST