5 ಸಾವಿರ ಕೋಟಿ ರೂ. ಒಡೆಯ ಶಾರುಖ್ ಖಾನ್ ಬಳಿ ಇವೆ ದುಬಾರಿ ಕಾರು!

First Published 19, Jul 2020, 5:50 PM

ಬಾಲಿವುಡ್ ನಟ ಶಾರುಖ್ ಖಾನ್ ಶ್ರೀಮಂತ ನಟ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ದೇಶ-ವಿದೇಶಗಳಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದಾರೆ. ಶಾರುಖ್ ಒಟ್ಟು ಆಸ್ತಿ 4,500 ಕೋಟಿ ರೂಪಾಯಿಗಿಂತಲೂ ಹೆಚ್ಚು. ಸದ್ಯ ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಶಾರುಖ್ ಮನೆಯಲ್ಲಿ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಇಷ್ಟಾದರೂ ಶಾರುಖ್ ಆಸ್ತಿ ಏರುತ್ತಲೇ ಇದೆ. ಸಾವಿರ ಸಾವಿರ ಕೋಟಿ ರೂಪಾಯಿ ಒಡೆಯ ಶಾರಖ್ ಖಾನ್ ಬಳಿ ಹಲವು ದುಬಾರಿ ಕಾರುಗಳಿವೆ. ಈ ಕುರಿತ ವಿವರ ಇಲ್ಲಿದೆ.

ಬುಗಾಟಿ, ಆಡಿ, BMW, ಮರ್ಸಡೀಸ್, ರೇಂಜ್ ರೋವರ್ ಸೇರಿದಂತೆ ಬಹುತೇಕ ಎಲ್ಲಾ ದುಬಾರಿ ಕಾರುಗಳು ಶಾರುಖ್ ಖಾನ್ ಬಳಿ ಇವೆ

ಶಾರುಖ್ ಬಳಿ ಇರುವ ದುಬಾರಿ ಕಾರಗಳ ಪೈಕಿ ಅತ್ಯಂತ ದುಬಾರಿ ಕಾರು ಬುಗಾಟಿ ವೆಯ್ರಾನ್

ಬುಗಾಟಿ ವೆಯ್ರಾನ್ ಕಾರಿನ ಬೆಲೆ 12 ಕೋಟಿ ರೂಪಾಯಿ, ಭಾರತದಲ್ಲಿ ಕೆಲವೇ ಕೆಲವು ಮಂದಿ ಬುಗಾಟಿ ವೆಯ್ರಾನ್ ಕಾರು ಹೊಂದಿದ್ದಾರೆ

2.29 ಕೋಟಿ ರೂಪಾಯಿ ಮೌಲ್ಯದ BMW i-8 ಸೀರಿಸ್ ಕಾರು ಶಾರುಖ್ ಖಾನ್ ಬಳಿ ಇದೆ

ಆಡಿ ಕಾರಿನಲ್ಲಿ ಹಲವು ಸೀರಿಸ್ ಕಾರುಗಳನ್ನು ಹೊಂದಿದ್ದಾರೆ. ಇದರಲ್ಲಿ 28 ಲಕ್ಷ ರೂಪಾಯಿಯ ಆಡಿA6 ಶಾರುಖ್ ಅಚ್ಚು ಮೆಚ್ಚಿನ ಕಾರು

44 ಲಕ್ಷ ರೂಪಾಯಿ ಬೆಲೆಯ ಟೊಯೋಟಾ ಲ್ಯಾಂಡ್‌ಕ್ರೂಸರ್ SUV ಕಾರು ಕೂಡ ಶಾರುಖ್ ಬಳಿ ಇದೆ

ಶಾರುಖ್ ಖಾನ್ 2.9 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಐಷಾರಾಮಿ ಕಾರು ಹೊಂದಿದ್ದಾರೆ

ಶಾರುಖ್ ಖಾನ್ ಬಳಿ ಇರುವ ಮರ್ಸಿಡಿಸ್ ಬೆಂಜ್ S 600 ಗಾರ್ಡ್ ಕಾರಿನ ಬೆಲೆ  2.8 ಕೋಟಿ ರೂಪಾಯಿ

90 ಲಕ್ಷ ರೂಪಾಯಿ ಮೌಲ್ಯದ BMW i ಕಾರನ್ನು ಬಾಲಿವುಡ್ ನಟ ಶಾರುಖ್ ಖಾನ್ ಹೊಂದಿದ್ದಾರೆ

ಇದರ ಜೊತೆಗೆ ವ್ಯಾನಿಟಿ ವ್ಯಾನ್, ರೇಂಜ್ ರೋವರ್ ಸೇರಿದಂತೆ  ಹಲವು ಸೆಡಾನ್ ಹಾಗೂ SUV ಕಾರುಗಳು ಶಾರುಖ್ ಬಳಿ ಇವೆ

loader