Asianet Suvarna News Asianet Suvarna News

ಲಾಕ್‌ಡೌನ್‌ ನಿಯಮ ಉಲ್ಲಂಘನೆ: ರಾಯಚೂರಲ್ಲಿ ಲೇಡಿ ಪಿಎಸ್‌ಐ ಲಾಠಿಚಾರ್ಜ್‌..!

ಲಾಕ್‌ಡೌನ್‌ ನಿಯಮಗಳನ್ನ ಉಲ್ಲಂಘಣೆ ಮಾಡುತ್ತಿರುವವರಿಗೆ ಲಾಠಿ ರುಚಿ ತೋರಿಸಿದ ಲೇಡಿ ಪಿಎಸ್‌ಐ| ನಗರದ ವ್ಯಾಪಾರಸ್ಥರಿಗೆ ಬಿಸಿ ಮುಟ್ಟಿಸಿದ ನೇತಾಜಿ ನಗರ ಠಾಣೆಯ ಪಿಎಸ್‌ಐ ಶಿಲ್ಪಾ|ಪಿಎಸ್‌ಐ ಶಿಲ್ಪಾ ಅವರೇ ಸ್ವತಃ ಫೀಲ್ಡ್‌ಗಿಳಿದು ವ್ಯಾಪಾರ ಮಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ್ದಾರೆ| 
 

ರಾಯಚೂರು(ಜು.20):ಲಾಕ್‌ಡೌನ್‌ ಸಂದರ್ಭದಲ್ಲಿ ಪದೇ ಪದೆ ನಿಯಮಗಳನ್ನ ಉಲ್ಲಂಘಣೆ ಮಾಡುತ್ತಿರುವವರಿಗೆ ಲೇಡಿ ಪಿಎಸ್‌ಐ ಲಾಠಿ ರುಚಿ ತೋರಿಸಿದ ಘಟನೆ ನಗರದಲ್ಲಿ ನಡೆದಿದೆ. ನಿಯಮಗಳನ್ನ  ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದವರ ಮೇಲೆ ನೇತಾಜಿ ನಗರ ಠಾಣೆಯ ಪಿಎಸ್‌ಐ ಶಿಲ್ಪಾ ಅವರು ಲಾಠಿ ಬೀಸಿದ್ದಾರೆ. 

ಬೆಂಗ್ಳೂರು ಕೊರೊನಾ ಹಾಟ್‌ಸ್ಪಾಟ್; 'ವೈರಲ್‌ ಲೋಡ್'‌ನಿಂದ ಸೋಂಕು ಹೆಚ್ಚುವ ಭೀತಿ

ಸರ್ಕಾರ ಎಷ್ಟೇ ಹೇಳಿದರು ಜನರು ಮಾತ್ರ ಕೇಳೋ ಹಾಗೆ ಕಾಣಿಸುತ್ತಿಲ್ಲ. ಹೀಗಾಗಿ ಪಿಎಸ್‌ಐ ಶಿಲ್ಪಾ ಅವರೇ ಸ್ವತಃ ಫೀಲ್ಡ್‌ಗಿಳಿದು ವ್ಯಾಪಾರ ಮಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದ್ದಾರೆ. 
 

Video Top Stories