Asianet Suvarna News Asianet Suvarna News
1458 results for "

Patient

"
No benefit of hydroxychloroquine in COVID 19 cases Oxford University trialNo benefit of hydroxychloroquine in COVID 19 cases Oxford University trial
Video Icon

ಭಾರತದಿಂದ ಹೈಡ್ರಾಕ್ಸಿ ಮಾತ್ರೆ ಪಡೆದು, ಭಾರತಕ್ಕೆ ಮಸಿ ಬಳಿಯಲು ಯತ್ನಿಸಿತಾ ಅಮೆರಿಕಾ?

ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿವೆ. ಕೆಲವು ದೇಶಗಳು ಮತ್ತೆ ಮೇಲೇಳುವುದಿಲ್ಲವೇನೋ ಎನ್ನುವಷ್ಟು ಪೆಟ್ಟು ತಿಂದಿವೆ.  ಸೋ ಕಾಲ್ಡ್ ಡೆವಲಪ್ ದೇಶಗಳು ಕಂಗಾಲಾದವು. ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಪ್ರಯತ್ನಪಡುತ್ತಿದ್ದರೂ ಅದು ಇನ್ನೂ ಸಾಧ್ಯವಾಗಿಲ್ಲ. ಕೊರೊನಾ ಪೀಡಿತರ ಪಾಲಿಗೆ ಸಂಜೀವಿನಿಯಾಗಿದ್ದು ಭಾರತದ ಮದ್ದು ಹೈಡ್ರಾಕ್ಸಿ ಕ್ಲೋರೋಕ್ವೀನ್ ಟ್ಯಾಬ್ಲೆಟ್.  ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಈ ಮಾತ್ರೆಗಳನ್ನು ಕೊಟ್ಟು ನೆರವಾಗಿದ್ದು ಭಾರತ. ನಮ್ಮಿಂದ ನೆರವು ಪಡೆದ ಅಮೆರಿಕಾ, ಇನ್ನೊಂದು ಕಡೆ, 'ಹೈಡ್ರೋಕ್ಸಿ ಕ್ಲೋರಿನ್ ಕೊರೊನಾ ವಿರುದ್ಧ ಹೋರಾಡುವುದಿಲ್ಲ. ಸಾವು ತರುತ್ತದೆ' ಎಂದು ಅಪಪ್ರಚಾರ ಮಾಡ ತೊಡಗಿದವು. ಇದು ಭಾರತಕ್ಕೆ ಮಸಿ ಬಳಿಯುವ ಯತ್ನ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

International Jun 7, 2020, 5:39 PM IST

Ambulance charge rs 8k to coronavirus patient for 200 meter distance in MumbaiAmbulance charge rs 8k to coronavirus patient for 200 meter distance in Mumbai

200 ಮೀಟರ್ ದೂರಕ್ಕೆ ಸೋಂಕಿತೆಯನ್ನು ಕರೆದೊಯ್ಯಲು 8 ಸಾವಿರ ರೂ ಚಾರ್ಜ್ ಮಾಡಿದ ಆ್ಯಂಬುಲೆನ್ಸ್!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸೋಂಕಿತರಿಗೆ, ಕುಟುಂಬದವರಿಗೆ, ನಿರ್ಗತಿಕರಿಗೆ ಹಲವರು ನೆರವಾಗುತ್ತಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಹಲವು ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಇದೀಗ ಕೊರೋನಾ ಸೋಂಕಿತೆಯನ್ನು ಕೇವಲ 200 ಮೀಟರ್ ದೂರಕ್ಕೆ ಕರೆದೊಯ್ಯಲು ಬರೋಬ್ಬರಿ 800 ರೂಪಾಯಿ ಚಾರ್ಜ್ ಮಾಡಿದ ಘಟನೆ ನಡೆದಿದೆ.

India Jun 7, 2020, 4:04 PM IST

Delhi Senior  Allegedly Denied oronavirus Care Dies Before Court HearingDelhi Senior  Allegedly Denied oronavirus Care Dies Before Court Hearing

ಚಿಕಿತ್ಸೆಗಾಗಿ ಕೋರ್ಟ್‌ಗೆ ಹೋಗಿದ್ದ ವೃದ್ಧ ಅರ್ಜಿ ವಿಚಾರಣೆ ಮುನ್ನ ಸಾವು!

ಚಿಕಿತ್ಸೆಗಾಗಿ ಕೋರ್ಟ್‌ಗೆ ಹೋಗಿದ್ದ ವೃದ್ಧ ಅರ್ಜಿ ವಿಚಾರಣೆ ಮುನ್ನ ಸಾವು!| ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕುಟುಂಬ ವರ್ಗ ಪ್ರಯತ್ನ| 4 ಆಸ್ಪತ್ರೆಗಳಿಗೆ ಹೋದಾಗ ‘ಬೆಡ್‌ ಖಾಲಿ ಇಲ್ಲ’ ಎಂಬ ಕಾರಣ

India Jun 7, 2020, 2:15 PM IST

Patient Suffers On Road After Doddaballapur Govt. Hospital Refuses To TreatPatient Suffers On Road After Doddaballapur Govt. Hospital Refuses To Treat
Video Icon

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಉದ್ಧಟತನ: ರಾತ್ರಿಯಿಡಿ ಹೊಟ್ಟೆ ನೋವಿನಿಂದ ನರಳಾಡಿದ್ರೂ ಚಿಕಿತ್ಸೆಗೆ ಹಿಂದೇಟು

ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಗೆ ವೈದ್ಯರು ಚಿಕಿತ್ಸೆ ನೀಡದ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅಂತ ಸಿಬ್ಬಂದಿ ರೋಗಿಯನ್ನ ಒಳಗಡೆ ಬಿಟ್ಟಿಲ್ಲ, ಹೀಗಾಗಿ ಮಧ್ಯರಾತ್ರಿ ಬೀದಿಯಲ್ಲಿ ರೋಗಿ ಬಿದ್ದು ಹೊಟ್ಟೆನೋವಿನಿಂದ ನರಳಾಡಿದ್ದಾರೆ. 

Karnataka Districts Jun 6, 2020, 12:06 PM IST

8 Coronavirus Patients discharge from Covid Hospital in Ballari8 Coronavirus Patients discharge from Covid Hospital in Ballari

ಬಳ್ಳಾರಿ: ಕೊರೋನಾದಿಂದ ಗುಣಮುಖ, ಒಂದೇ ದಿನ 8 ಜನ ಡಿಸ್ಚಾರ್ಜ್‌

ಇಲ್ಲಿನ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂಟು ಜನರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾದರು.
 

Karnataka Districts Jun 6, 2020, 8:45 AM IST

Mandya 101 Covid-19 Patients Discharged in 4 DaysMandya 101 Covid-19 Patients Discharged in 4 Days
Video Icon

ಮಂಡ್ಯದಲ್ಲಿ ನಾಲ್ಕೇ ದಿನದಲ್ಲಿ 101 ಸೋಂಕಿತರು ಗುಣಮುಖ!

ಮುಂಬೈ ನಂಟಿನಿಂದ ಮತ್ತೆ ಸ್ಫೋಟಗೊಂಡ ಮಂಡ್ಯ ಕರೋನಾ ವೈರಸ್ ಇದೀಗ ಅಷ್ಟೇ ವೇಗದಲ್ಲಿ ಗುಣಮುಖರ ಸಂಖ್ಯೆ ಕೂಡ ಹೆಚ್ಚಾಗಿದೆ. ನಾಲ್ಕೇ ದಿನದಲ್ಲಿ 101 ಮಂದಿ ಗುಣಮುಖರಾಗಿರುವುದು ಮಂಡ್ಯದ ಜನತೆಯ ನೆಮ್ಮದಿಗೆ ಕಾರಣವಾಗಿದೆ. 

Mandya Jun 4, 2020, 11:09 PM IST

Another Coronavirus patient Dies at Covid Hospital in GadagAnother Coronavirus patient Dies at Covid Hospital in Gadag

ಗದಗ: ಕೊರೋನಾಗೆ ಮತ್ತೊಂದು ಬಲಿ, ಲಕ್ಕುಂಡಿ ಗ್ರಾಮ ಸಂಪೂರ್ಣ ಸ್ತಬ್ಧ

ಮಾರಕ ಕೊರೋನಾದಿಂದ 44 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಹಿನ್ನಲೆಯಲ್ಲಿ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಸಂಪೂರ್ಣ ಸ್ತಬ್ಧವಾಗಿದೆ. ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಗ್ರಾಮದಲ್ಲಿ ಹಲವರಿಗೆ ಮದುವೆ ಮಾಡಿಸಿದ್ದನು ಎಂದು ತಿಳಿದು ಬಂದಿದೆ. 
 

Karnataka Districts Jun 4, 2020, 3:37 PM IST

Five Coronavirus Patients Discharge from Covid Hospital in BallariFive Coronavirus Patients Discharge from Covid Hospital in Ballari

ಬಳ್ಳಾರಿ: ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿ ಗೆದ್ದ ಐವರು ಡಿಸ್ಚಾರ್ಜ್‌

ಇಲ್ಲಿನ ಜಿಲ್ಲಾ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಸೋಂಕಿತರು ಗುಣಮುಖರಾಗಿ ಬುಧವಾರ ಮಧ್ಯಾಹ್ನ ಬಿಡುಗಡೆಯಾದರು.
 

Karnataka Districts Jun 4, 2020, 10:25 AM IST

India Coronavirus tally nears 2 1 lakh recoveries tops 1 lakhIndia Coronavirus tally nears 2 1 lakh recoveries tops 1 lakh

ದೇಶದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!

ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!| 1 ಲಕ್ಷ ಜನ ಚೇತರಿಕೆ 99000 ಜನಕ್ಕೆ ಚಿಕಿತ್ಸೆ

India Jun 4, 2020, 8:56 AM IST

Coronavirus Patient Discharge from Covid hospital in BengaluruCoronavirus Patient Discharge from Covid hospital in Bengaluru

ಕೊಪ್ಪಳ: ಪಾಸಿಟಿವ್‌ ಕೇಸ್‌ ಈಗ ನೆಗೆಟಿವ್‌, ಐದೇ ದಿನದಲ್ಲಿ ಗುಣಮುಖನಾಗಿದ್ದು ಹೇಗೆ..?

ನಗರದ ಬಿ.ಟಿ. ಪಾಟೀಲ್‌ ನಗರದ ನಿವಾಸಿಗೆ ಕೊರೋನಾ ಪಾಸಿಟಿವ್‌ ವರದಿ ಬಂದು ಐದೇ ದಿನದಲ್ಲಿ ಮತ್ತೆ ನೆಗಟಿವ್‌ ಬಂದಿದ್ದು, ಪಿ. 3009 ವ್ಯಕ್ತಿಯನ್ನು ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.
 

Karnataka Districts Jun 4, 2020, 8:10 AM IST

monitoring covid19 patients trough technology says k sudhakarmonitoring covid19 patients trough technology says k sudhakar

ತಂತ್ರಜ್ಞಾನ ಬಳಸಿ ಸೋಂಕಿತರ ಮೇಲೆ ಕಣ್ಗಾವಲು: ಡಾ. ಸುಧಾಕರ್‌

ತಂತ್ರಜ್ಞಾನವನ್ನು ಬಳಸಿಕೊಂಡು ಕೊರೋನಾ ಸೋಂಕಿತರ ಮೇಲೆ ಕಣ್ಗಾವಲು ಇರಿಸಲಾಗುವುದು. ಕಳೆದ ನಾಲ್ಕು ತಿಂಗಳುಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ವೃದ್ಧಿಸಲಾಗಿದೆ. ಕೋವಿಡ್‌ಗೆ ಹೆದರದೆ, ಆತಂಕ ಪಡದೆ ಜನತೆ ಬದುಕು ನಿರ್ವಹಿಸುವಂತೆ ಮಾಡುವುದು ಸರ್ಕಾರದ ಗುರಿ. ಆ ದಿಸೆಯಲ್ಲಿ ಜನತೆ ಕೂಡಾ ಸರ್ಕಾರದೊಂದಿಗೆ ಸಹಕರಿಸ ಬೇಕು ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಹೇಳಿದ್ದಾರೆ.

Karnataka Districts Jun 4, 2020, 8:05 AM IST

One More Corona Death Confirmed in BengaluruOne More Corona Death Confirmed in Bengaluru
Video Icon

3 ದಿನದ ಹಿಂದೆ ಮೃತಪಟ್ಟ ವ್ಯಕ್ತಿಗೆ ಕೊರೋನಾ ಫಾಸಿಟಿವ್..!

ಈ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಉಂಟಾದಾಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ರಂ ಆಸ್ಫತ್ರೆಗೆ ದಾಖಲಿಸಲಾಗಿತ್ತು. ಆ ವ್ಯಕ್ತಿಯ ಮನೆಯವರಿಗೆ ಸೋಂಕು ತಗುಲಿದ್ದು, ಅವರಿಂದ ಮೃತಪಟ್ಟ ವ್ಯಕ್ತಿಗೆ ಸೋಂಕು ಬಂದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jun 3, 2020, 2:56 PM IST

India Approves Emergency Use Of Remdesivir To Treat Coronavirus PatientsIndia Approves Emergency Use Of Remdesivir To Treat Coronavirus Patients

ಭಾರತಕ್ಕೆ ಬರಲಿದೆ ಅಮೆರಿಕದ ಕೊರೋನಾ ಔಷಧ!

ಭಾರತಕ್ಕೆ ಬರಲಿದೆ ಅಮೆರಿಕದ ಕೊರೋನಾ ಔಷಧ ರೆಮ್‌ಡೆಸಿವಿರ್‌| ಭಾರತದಲ್ಲಿ ಮಾರಾಟಕ್ಕೆ ಸರ್ಕಾರದ ಅನುಮತಿ

India Jun 3, 2020, 9:18 AM IST

16 Coronavirus Patients Discharge from Covid Hospital at KIMS in Hubballi16 Coronavirus Patients Discharge from Covid Hospital at KIMS in Hubballi

ಧಾರವಾಡ: ಮಹಾಮಾರಿ ಕೊರೋನಾದಿಂದ 16 ಜನ ಗುಣಮುಖ, ಬಿಡುಗಡೆ

ಕೋವಿಡ್‌ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಜೂ. 1ರಂದು 5 ಜನ ಹಾಗೂ ಜೂ. 2ರಂದು 11 ಜನ ಸೇರಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 16 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್‌ನಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.
 

Karnataka Districts Jun 3, 2020, 7:12 AM IST

Plasma therapy success in Hubli Kims covid19 patient curedPlasma therapy success in Hubli Kims covid19 patient cured

ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ: ಕೊರೋನಾ ಸೋಂಕಿತ ಗುಣಮುಖ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕೊರೊನಾ ಸೊಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಿದ ವೈದ್ಯರು ಮೊದಲ ಪ್ರಯತ್ನದಲ್ಲೇ ಯಶಸ್ಸು ಪಡೆದಿದ್ದಾರೆ.

Karnataka Districts Jun 2, 2020, 12:58 PM IST