Asianet Suvarna News Asianet Suvarna News

ಭಾರತದಿಂದ ಹೈಡ್ರಾಕ್ಸಿ ಮಾತ್ರೆ ಪಡೆದು, ಭಾರತಕ್ಕೆ ಮಸಿ ಬಳಿಯಲು ಯತ್ನಿಸಿತಾ ಅಮೆರಿಕಾ?

ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿವೆ. ಕೆಲವು ದೇಶಗಳು ಮತ್ತೆ ಮೇಲೇಳುವುದಿಲ್ಲವೇನೋ ಎನ್ನುವಷ್ಟು ಪೆಟ್ಟು ತಿಂದಿವೆ.  ಸೋ ಕಾಲ್ಡ್ ಡೆವಲಪ್ ದೇಶಗಳು ಕಂಗಾಲಾದವು. ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಪ್ರಯತ್ನಪಡುತ್ತಿದ್ದರೂ ಅದು ಇನ್ನೂ ಸಾಧ್ಯವಾಗಿಲ್ಲ. ಕೊರೊನಾ ಪೀಡಿತರ ಪಾಲಿಗೆ ಸಂಜೀವಿನಿಯಾಗಿದ್ದು ಭಾರತದ ಮದ್ದು ಹೈಡ್ರಾಕ್ಸಿ ಕ್ಲೋರೋಕ್ವೀನ್ ಟ್ಯಾಬ್ಲೆಟ್.  ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಈ ಮಾತ್ರೆಗಳನ್ನು ಕೊಟ್ಟು ನೆರವಾಗಿದ್ದು ಭಾರತ. ನಮ್ಮಿಂದ ನೆರವು ಪಡೆದ ಅಮೆರಿಕಾ, ಇನ್ನೊಂದು ಕಡೆ, 'ಹೈಡ್ರೋಕ್ಸಿ ಕ್ಲೋರಿನ್ ಕೊರೊನಾ ವಿರುದ್ಧ ಹೋರಾಡುವುದಿಲ್ಲ. ಸಾವು ತರುತ್ತದೆ' ಎಂದು ಅಪಪ್ರಚಾರ ಮಾಡ ತೊಡಗಿದವು. ಇದು ಭಾರತಕ್ಕೆ ಮಸಿ ಬಳಿಯುವ ಯತ್ನ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿವೆ. ಕೆಲವು ದೇಶಗಳು ಮತ್ತೆ ಮೇಲೇಳುವುದಿಲ್ಲವೇನೋ ಎನ್ನುವಷ್ಟು ಪೆಟ್ಟು ತಿಂದಿವೆ.  ಸೋ ಕಾಲ್ಡ್ ಡೆವಲಪ್ ದೇಶಗಳು ಕಂಗಾಲಾದವು. ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಬೇರೆ ಬೇರೆ ದೇಶಗಳು ಪ್ರಯತ್ನಪಡುತ್ತಿದ್ದರೂ ಅದು ಇನ್ನೂ ಸಾಧ್ಯವಾಗಿಲ್ಲ. ಕೊರೊನಾ ಪೀಡಿತರ ಪಾಲಿಗೆ ಸಂಜೀವಿನಿಯಾಗಿದ್ದು ಭಾರತದ ಮದ್ದು ಹೈಡ್ರಾಕ್ಸಿ ಕ್ಲೋರೋಕ್ವೀನ್ ಟ್ಯಾಬ್ಲೆಟ್.

ಟ್ರಂಪ್‌ಗೆ ಜೀವದಾನ; ನಮೋ ಸಹಾಯಕ್ಕೆ ಸಲಾಂ ಎಂದ ದೊಡ್ಡಣ್ಣ  

ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಕ್ಕೆ ಈ ಮಾತ್ರೆಗಳನ್ನು ಕೊಟ್ಟು ನೆರವಾಗಿದ್ದು ಭಾರತ. ನಮ್ಮಿಂದ ನೆರವು ಪಡೆದ ಅಮೆರಿಕಾ, ಇನ್ನೊಂದು ಕಡೆ, 'ಹೈಡ್ರೋಕ್ಸಿ ಕ್ಲೋರಿನ್ ಕೊರೊನಾ ವಿರುದ್ಧ ಹೋರಾಡುವುದಿಲ್ಲ. ಸಾವು ತರುತ್ತದೆ' ಎಂದು ಅಪಪ್ರಚಾರ ಮಾಡ ತೊಡಗಿದವು. ಇದು ಭಾರತಕ್ಕೆ ಮಸಿ ಬಳಿಯುವ ಯತ್ನ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

Video Top Stories