Asianet Suvarna News Asianet Suvarna News
1812 results for "

ಇತಿಹಾಸ

"
Tokyo 2020 Indian Womens Team Take On Great Britain and eyes On Bronze Medal kvnTokyo 2020 Indian Womens Team Take On Great Britain and eyes On Bronze Medal kvn

ಟೋಕಿಯೋ 2020: ಇಂದು ಕಂಚು ಗೆದ್ದು ಇತಿಹಾಸ ರಚಿಸುತ್ತಾ ಮಹಿಳಾ ಹಾಕಿ ತಂಡ?

ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಗ್ರೇಟ್‌ ಬ್ರಿಟನ್‌ ವಿರುದ್ಧ ಗೆಲ್ಲುವುದು ಅಂದುಕೊಂಡಷ್ಟುಸುಲಭವಲ್ಲ. ಗುಂಪು ಹಂತದ ಪಂದ್ಯದಲ್ಲಿ ಭಾರತ 1-4 ಗೋಲುಗಳಲ್ಲಿ ಪರಭಾವಗೊಂಡಿತ್ತು. ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಬ್ರಿಟನ್‌ ಕೊನೆ ಪಕ್ಷ ಕಂಚನ್ನಾದರೂ ಗೆದ್ದು ತವರಿಗೆ ಹಿಂದಿರುಗಲು ಕಾಯುತ್ತಿದೆ.
 

Olympics Aug 6, 2021, 7:02 AM IST

August 5 will be remembered in indian history says PM Modi on PMGKAY Beneficiaries virtua event ckmAugust 5 will be remembered in indian history says PM Modi on PMGKAY Beneficiaries virtua event ckm

ಆರ್ಟಿಕಲ್ 370 ರದ್ದು, ರಾಮ ಮಂದಿರ ಅಡಿಗಲ್ಲು, ಹಾಕಿ ಪದಕ; ಆಗಸ್ಟ್ 5ರ ಇತಿಹಾಸ ಹೇಳಿದ ಮೋದಿ!

  • ಆಗಸ್ಟ್ 5 ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು
  • ಪ್ರಮುಖ ಘಟನೆ ನೆನೆಪಿಸಿದ ಪ್ರಧಾನಿ ನರೇಂದ್ರ ಮೋದಿ
  • ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳ ಜೊತೆ ಸಂವಾದ

India Aug 5, 2021, 9:27 PM IST

K Sudhakar creates History in chikkaballapura Politics snrK Sudhakar creates History in chikkaballapura Politics snr

ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಇತಿಹಾಸ ಬರೆದ ಸುಧಾಕರ್

  •  ಚಿಕ್ಕಬಳ್ಳಾಪುರ ವಿದಾನಸಾ ಕ್ಷೇತ್ರದಿಂದ ಎರಡನೇ ಬಾರಿಗೆ  ಮಂತ್ರಿಯಾದ ಕೀರ್ತಿಗೆ ಸಚಿವ ಸುಧಾಕರ್
  •  ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಇತಿಹಾಸವನ್ನು ಬರೆದ ಸುಧಾಕರ್

Karnataka Districts Aug 5, 2021, 12:43 PM IST

Rani Rampal Led Indian Womens Hockey Team eyes on Tokyo Olympics Final kvnRani Rampal Led Indian Womens Hockey Team eyes on Tokyo Olympics Final kvn

ಟೋಕಿಯೋ 2020: ಫೈನಲ್‌ಗೇರಿ ಇತಿಹಾಸ ಬರೆಯುತ್ತಾ ಮಹಿಳಾ ಹಾಕಿ ತಂಡ?

ಕ್ವಾರ್ಟರ್‌ ಫೈನಲ್‌ನಲ್ಲಿ 3 ಬಾರಿ ಒಲಿಂಪಿಕ್ಸ್‌ ಚಾಂಪಿಯನ್‌ ಆಸ್ಪ್ರೇಲಿಯಾವನ್ನು 1-0 ಗೋಲಿನಿಂದ ಸೋಲಿಸಿ ಹಾಕಿ ಜಗತ್ತನ್ನು ಬೆರಗಾಗಿಸಿದ್ದ ರಾಣಿ ರಾಂಪಾಲ್‌ ಪಡೆ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ.

Olympics Aug 4, 2021, 1:56 PM IST

Tokyo Olympics Indian Womens Hockey Team Create History Rani Team Beat Australia and Qualify for Semi Final kvnTokyo Olympics Indian Womens Hockey Team Create History Rani Team Beat Australia and Qualify for Semi Final kvn

ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ

ಮೊದಲ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿದವಾದರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್‌ನ 22ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು.

Olympics Aug 2, 2021, 10:18 AM IST

Tokyo Olympics Indian Womens Hockey Team take on Australia in Quarter Final Match kvnTokyo Olympics Indian Womens Hockey Team take on Australia in Quarter Final Match kvn

ಟೋಕಿಯೋ 2020: ಇತಿಹಾಸ ಬರೆಯುತ್ತಾ ಮಹಿಳಾ ಹಾಕಿ ತಂಡ?

ಸೋಮವಾರವಾದ ಇಂದು ನಡೆಯಲಿರುವ ನಾಕೌಟ್ ಹಂತದ ಪಂದ್ಯದಲ್ಲಿ ರಾಣಿ ರಾಂಪಾಲ್‌ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Olympics Aug 2, 2021, 8:39 AM IST

Tokyo Olympics Indian womens hockey team Qualifies quarter finals Faces Australia in Knock out Stage kvnTokyo Olympics Indian womens hockey team Qualifies quarter finals Faces Australia in Knock out Stage kvn

ಟೋಕಿಯೋ 2020: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಇತಿಹಾಸ ಬರೆದ ರಾಣಿ ರಾಂಪಾಲ್ ಪಡೆ

ಗ್ರೂಪ್‌ ಹಂತದ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದ್ದ ಭಾರತೀಯ ಮಹಿಳಾ ಹಾಕಿ ತಂಡದ ನಾಕೌಟ್‌ ಭವಿಷ್ಯ ಗ್ರೇಟ್‌ ಬ್ರಿಟನ್‌ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ಫಲಿತಾಂಶ ದ ಮೇಲೆ ನಿರ್ಧಾರವಾಗಿತ್ತು. ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು 2-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಐರ್ಲೆಂಡ್ ತಂಡವನ್ನು ಮಣಿಸಿತ್ತು. 

Olympics Aug 1, 2021, 12:50 PM IST

Basavaraj Bommai as new CM karnataka What is the SR Bommai case and why is it quoted often mahBasavaraj Bommai as new CM karnataka What is the SR Bommai case and why is it quoted often mah

ಇಂದು ಮಗ ಸಿಎಂ, ಅಂದು ಅಪ್ಪನ ಸರ್ಕಾರ ವಜಾ ಮಾಡಲಾಗಿತ್ತು!

ಎಸ್‌ ಆರ್‌ ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಮೂರು ದಶಕಗಳು ಕಳೆದಿವೆ. ಪಕ್ಷ ಬದಲಾಗಿದೆ. ಆಡಳಿತ ಬದಲಾಗಿದೆ. ಅದೆಷ್ಟೋ ರಾಜಕಾರಣದ ನೀರು ಹರಿದು ಹೋಗಿದೆ. 

Politics Jul 27, 2021, 11:24 PM IST

Indian Women Wrestler Priya Malik Wins Gold Medal At 2021 World Cadet Wrestling Championships in Hungary kvnIndian Women Wrestler Priya Malik Wins Gold Medal At 2021 World Cadet Wrestling Championships in Hungary kvn

ಕುಸ್ತಿಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಪ್ರಿಯಾ ಮಲಿಕ್‌..!

ಶನಿವಾರವಷ್ಟೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ ದಿನ ಬೆಳಗಾಗುವಷ್ಟರಲ್ಲಿ ಪ್ರಿಯಾ ಮಲಿಕ್‌ ಕುಸ್ತಿ ಅಖಾಡದಲ್ಲಿ ಭಾರತದ ಬಾವುಟ ಮಿನುಗುವಂತೆ ಮಾಡಿದ್ದಾರೆ.

OTHER SPORTS Jul 25, 2021, 2:54 PM IST

Tokyo Olympics 2020 Mirabai Chanu wins Silver in weightlifting Cheer4India kvnTokyo Olympics 2020 Mirabai Chanu wins Silver in weightlifting Cheer4India kvn

ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಚಾನುಗೆ ಜೈ ಹೋ ಎಂದ ಟೀಂ ಇಂಡಿಯಾ

ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್‌ ಮತ್ತು ಜೆರ್ಕ್‌ ವಿಭಾಗದಲ್ಲಿ 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದ ಮೀರಾಬಾಯಿ ಚಾನು ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಡಲಾಗಿತ್ತು. ಕೋಟ್ಯಾಂತರ ಭಾರತೀಯರ ಹಾರೈಕೆ, ಸತತ ಪರಿಶ್ರಮದ ಫಲವಾಗಿ ಮೀರಾಬಾಯಿ ಇಂದು ಇತಿಹಾಸ ನಿರ್ಮಿಸಿದ್ದಾರೆ. ಇದಷ್ಟೇ ಅಲ್ಲದೇ ಜಗತ್ತಿನ ದೊಡ್ಡ ಕ್ರೀಡಾಜಾತ್ರೆಯಲ್ಲಿ ಭಾರತದ ಬಾವುಟ ಎತ್ತರಕ್ಕೆ ಹಾರುವಂತೆ ಮಾಡಿದ್ದಾರೆ. 
 

Olympics Jul 24, 2021, 1:36 PM IST

Siddaramaiah Slams BJP Government grgSiddaramaiah Slams BJP Government grg

ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ: ಸಿದ್ದರಾಮಯ್ಯ

ನಾನು ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿದ್ದೇನೆ. ಇತಿಹಾಸದಲ್ಲಿಯೇ ಇಂತಹ ಭ್ರಷ್ಟ ಸರ್ಕಾರ ಕಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮಂತ್ರಿಗಳು ಹಾಗೂ ಅವರ ಮಗ ದುಡ್ಡು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 
 

Karnataka Districts Jul 14, 2021, 12:35 PM IST

Yorkshire Premier League Team all out for just 7 runs the target was chased by within 2 Overs kvnYorkshire Premier League Team all out for just 7 runs the target was chased by within 2 Overs kvn

ಕ್ರಿಕೆಟ್ ಇತಿಹಾಸದ ಅತಿಚಿಕ್ಕ ಪಂದ್ಯ: ಕೇವಲ 7 ರನ್‌ಗಳಿಗೆ ಅಲೌಟ್‌..!

ಪಂದ್ಯಾವಳಿಯಲ್ಲಿ ಈಸ್ವರಿಂಗ್ಟನ್‌ ಕ್ಲಬ್‌ ಮತ್ತು ಹಿಲಮ್‌ ಮಾಂಕ್‌ ಫ್ರಿಸ್ಟನ್‌ ಕ್ರಿಕೆಟ್‌ ಕ್ಲಬ್‌ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್‌ ಮಾಡಿದ ಹಿಲಮ್‌ ತಂಡ 7 ರನ್‌ ಗಳಿಗೆ ಸರ್ವಪತನ ಕಂಡಿತು. 8 ಬ್ಯಾಟ್ಸ್‌ಮನ್‌ಗಳು ಡಕೌಟ್‌ ಆದರೆ, ಇಬ್ಬರು ದಾಂಡಿಗರು ತಲಾ 2 ರನ್‌ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ಇನ್ನುಳಿದ 3 ರನ್‌ಗಳು ಹೆಚ್ಚುವರಿಯಾಗಿ ತಂಡಕ್ಕೆ ಲಭಿಸಿತು.

Cricket Jul 14, 2021, 11:02 AM IST

Suvarna Focus Taliban Claims It Now Controls 85pc Of Afghanistan TerritorySuvarna Focus Taliban Claims It Now Controls 85pc Of Afghanistan Territory
Video Icon

ತಾಲಿಬಾನ್‌ ವಶದಲ್ಲಿ ಶಕುನಿಯ ರಾಷ್ಟ್ರ: ಭಾರತಕ್ಕೆ ಆಪತ್ತು? ಇತಿಹಾಸ ತೆರೆದಿಟ್ಟ ಆ ರಹಸ್ಯ!

ಅಫ್ಘಾನಿಸ್ತಾನದಲ್ಲಿ ಈಗ ಭಯೋತ್ಪಾದಕರ ಅಟ್ಟಹಾಸ. ಭಾರತಕ್ಕೆ ಶುರುವಾಗಿದ್ದೇಕೆ ಹೈಟೆನ್ಶನ್? ತಾಲಿಬಾನ್‌ ವಶದಲ್ಲಿದೆ ಶಕುನಿಯ ರಾಷ್ಟ್ರ. ಲಷ್ಕರ್, ಜೈಷ್‌ ಮುಂದಿನ ಟಾರ್ಗೆಟ್‌ ಭಾರತನಾ? ಅಪ್ಘಾನ್‌ ಬಿಕ್ಕಟ್ಟು ಎದುರಾದಾಗೆಲ್ಲಾ ಭಾರತಕ್ಕೆ ಆಪತ್ತು ಕಾಡೋದು ಏಕೆ? ಇತಿಹಾಸ ತೆರೆದಿಟ್ಟ ಆ ರಹಸ್ಯ ಏನು?

International Jul 13, 2021, 5:31 PM IST

Astrology Daily Panchanga of 12 July 2021 in Kannada hlsAstrology Daily Panchanga of 12 July 2021 in Kannada hls
Video Icon

ಪಂಚಾಂಗ: ಇಂದು ಪುರಿ ಜಗನ್ನಾಥ ಉತ್ಸವ, ಇದರ ಇತಿಹಾಸವೇ ವಿಶಿಷ್ಟವಾದದ್ದು..!

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಆಶ್ಲೇಷ ನಕ್ಷತ್ರ, ಇಂದು ಸೋಮವಾರ.

Panchanga Jul 12, 2021, 8:28 AM IST

Nalin Kumar Kateel Slams Congress Leaders snrNalin Kumar Kateel Slams Congress Leaders snr

ದೇಶದಲ್ಲಿ ಎಲ್ಲ ಕೆಟ್ಟಕೆಲಸಗಳಿಗೆ ಪ್ರೇರಣೆಯೇ ಕಾಂಗ್ರೆಸ್‌: ನಳಿನ್‌ ಕುಮಾರ್‌

  •  ಕಾಂಗ್ರೆಸ್‌ ರೌಡಿಗಳ ಪಕ್ಷ ಅಲ್ಲ ಎಂದು ಯಾರೂ ಹೇಳಿಲ್ಲ
  • ದೇಶದಲ್ಲಿ ಎಲ್ಲ ಕೆಟ್ಟಚಾಳಿಗಳಿಗೆ ಪ್ರೇರಣೆ ನೀಡಿರುವುದೇ ಕಾಂಗ್ರೆಸ್‌ 
  •  ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ 

Karnataka Districts Jul 12, 2021, 7:18 AM IST