Asianet Suvarna News Asianet Suvarna News
1560 results for "

Eshwarappa

"
Minister KS Eshwarappa Talks about GP president vice president selection and training rbjMinister KS Eshwarappa Talks about GP president vice president selection and training rbj

ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷ ಆಯ್ಕೆ ಬಗ್ಗೆ ಸೇರಿದಂತೆ ನೂತನ ಸದಸ್ಯರಿಗೆ ಈಶ್ವರಪ್ಪ ಮಾಹಿತಿ

 ಜಿದ್ದಾಜಿದ್ದಿನ ಸ್ಪರ್ಧೆಗೆ ಹೆಸರಾಗಿರುವ ಹಳ್ಳಿ ಫೈಟ್‌ ಅತ್ಯವಾಗಿದ್ದು, ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ ಮೇಲೆ ಚಿತ್ತ ನೆಟ್ಟಿದೆ. ಇನ್ನು ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ನೂತನ ಸದಸ್ಯರುಗಳಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.

Politics Dec 31, 2020, 5:51 PM IST

Minister Eshwarappa hits out at Siddaramaiah Over Kuruba ST Horata rbjMinister Eshwarappa hits out at Siddaramaiah Over Kuruba ST Horata rbj

'ಸಮುದಾಯದ ಹೋರಾಟಕ್ಕೆ ಸಿದ್ದರಾಮಯ್ಯ ಮನವೊಲಿಸುವ ತೆವಲು ನನಗಿಲ್ಲ'

ಕುರುಬ ಸಮುದಾಯವನ್ನು  ಎಸ್‌ಟಿಗೆ ಸೇರ್ಪಡೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
 

Politics Dec 29, 2020, 2:49 PM IST

Minister K S Eshwarappa Talks Over Basanagouda Patil Yatnal grgMinister K S Eshwarappa Talks Over Basanagouda Patil Yatnal grg

ಯತ್ನಾಳ್‌ ಕಠೋರ ಹಿಂದುತ್ವವಾದಿ, ಒಳ್ಳೆಯ ಜನನಾಯಕ ಆದರೆ ಇಂಥಹ ಹೇಳಿಕೆ ನೀಡ್ತಾರೆ: ಈಶ್ವರಪ್ಪ

ಪಕ್ಷದ ವಿರುದ್ಧ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ನೀಡುತ್ತಿರುವ ಹೇಳಿಕೆಯಿಂದ ಸ್ವತಃ ಯತ್ನಾಳ್‌ ಹಾಗೂ ಬಿಜೆಪಿ ಪಕ್ಷ ಮುಜುಗರ ಅನುಭವಿಸುವಂತಾಗಿದ್ದು, ಅವರಿಗೆ ಬುದ್ಧಿ ಹೇಳುವ ಪ್ರಯತ್ನ ಈಗಾಗಲೇ ನಡೆಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. 
 

Karnataka Districts Dec 27, 2020, 1:24 PM IST

Tapal Ganesh Says Eshwarappa Relatives Partner in Illegal Mining Company grgTapal Ganesh Says Eshwarappa Relatives Partner in Illegal Mining Company grg

'ಅಕ್ರಮ ಗಣಿ ಕಂಪನಿಯಲ್ಲಿ ಸಚಿವ ಈಶ್ವರಪ್ಪ ಸಂಬಂಧಿಕರ ಪಾಲುದಾರಿಕೆ'

ಅಕ್ರಮ ಗಣಿಗಾರಿಕೆಯಿಂದಾಗಿ ಲೋಕಾಯುಕ್ತ ವರದಿಯಲ್ಲಿ ಗಣಿ ರದ್ದತಿಗೆ ಶಿಫಾರಸ್ಸುಗೊಂಡಿರುವ, ಸಂಡೂರು ತಾಲೂಕಿನ ವಿಠಲಾಪುರ ಬಳಿಯ ‘ಹಿಂದ್‌ ಟ್ರೇಡ​ರ್ಸ್‌’ ಗಣಿ ಗುತ್ತಿಗೆಯ ಪಾಲುದಾರರಾಗಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ಸಂಬಂಧಿಕರು ಮತ್ತು ಆಪ್ತರ ಮೂಲಕ ಮುಂದಾಗಿದ್ದಾರೆ ಎಂದು ಗಣಿ ಉದ್ಯಮಿ ಹಾಗೂ ಗಣಿ ಅಕ್ರಮ ವಿರೋಧಿ ಹೋರಾಟಗಾರ ಟಪಾಲ್‌ ಗಣೇಶ್‌ ದೂರಿದರು.
 

Karnataka Districts Dec 27, 2020, 10:12 AM IST

Minister K S Eshwarappa Slams Congress grgMinister K S Eshwarappa Slams Congress grg

ಕಾಂಗ್ರೆಸ್ಸಿಗರ ಕಾಲದಲ್ಲಿ ಡಿನೋಟಿಫಿಕೇಶನ್‌ ಇರಲಿಲ್ಲವೇ?: ಈಶ್ವರಪ್ಪ

ಡಿನೋಟಿಫಿಕೇಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ರಾಜೀನಾಮೆ ಕೇಳುತ್ತಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದಿರುವ ಸಚಿವ ಕೆ.ಎಸ್‌.ಈಶ್ವರಪ್ಪ, ಕಾಂಗ್ರೆಸ್ಸಿಗರು ವಿರೋಧ ಪಕ್ಷದಲ್ಲಿರಲು ಅಯೋಗ್ಯರು. ಇವರ ಕಾಲದಲ್ಲಿ ಡಿನೋಟಿಫಿಕೇಷನ್‌ ಆಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
 

Karnataka Districts Dec 25, 2020, 3:41 PM IST

Karnataka Minister KS Eshwarappa slams Siddaramaiah snrKarnataka Minister KS Eshwarappa slams Siddaramaiah snr

'ಕಾಂಗ್ರೆಸ್ ತೊರೆದು ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ ಸಿದ್ದರಾಮಯ್ಯ'

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಸಿದ್ಧರಾಮಯ್ಯ ಬಗ್ಗೆ ಇದೀಗ ಸ್ಫೋಟಕ ಹೇಳಿಕೆ ನೀಡಲಾಗಿದೆ. 

Karnataka Districts Dec 19, 2020, 12:15 PM IST

Kuruba Community Organisation ready for Another conference soon kvnKuruba Community Organisation ready for Another conference soon kvn

ಮತ್ತೊಂದು ಸಮಾವೇಶಕ್ಕೆ ಕುರುಬರ ಸಂಘಟನೆ ಸಜ್ಜು

ಎಸ್‌ಟಿ ಮೀಸಲಾತಿ ಪಡೆಯುವ ಸಂಬಂಧ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಮಾವೇಶದಲ್ಲಿ ಮಾಡಬೇಕಾದ ಹಕ್ಕೋತ್ತಾಯಗಳು, ಸಮುದಾಯದವರನ್ನು ಸೇರಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು.

state Dec 17, 2020, 2:07 PM IST

Minister KS Eshwarappa reacts of Legislative Council fight hlsMinister KS Eshwarappa reacts of Legislative Council fight hls
Video Icon

ಪರಿಷತ್‌ನಲ್ಲಿ 'ಕೈ' ಕಿತ್ತಾಟ; ಜನರ ಎದುರು ರಾಜ್ಯದ ಮಾರ್ಯದೆ ತೆಗಿದ್ರೆ ಎಂದು ಈಶ್ವರಪ್ಪ ರೇಗಾಟ

ವಿಧಾನ ಪರಿಷತ್‌ನಲ್ಲಿಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕಾಲರ್ ಹಿಡಿದು ಎಳೆದಾಡಿದ್ಧಾರೆ. ನೆಲಕ್ಕೆ ಬಿದ್ದು ಹೊರಳಾಡಿ, ಕಿತ್ತಾಡಿಕೊಂಡಿದ್ದಾರೆ.

Politics Dec 15, 2020, 3:56 PM IST

Siddaramaiah Hits out at KS Eshwarappa Over Kuruba ST reservation protest rbjSiddaramaiah Hits out at KS Eshwarappa Over Kuruba ST reservation protest rbj

'ಕುರುಬ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯರನ್ನ ವೀಕ್ ಮಾಡಲು RSS ಹುನ್ನಾರ'

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಬಗ್ಗೆ ನಡೆದಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.

Politics Dec 13, 2020, 4:20 PM IST

Minister K S eshwarappa Slam on Siddaramaiah grgMinister K S eshwarappa Slam on Siddaramaiah grg

'ಸುಳ್ಳಿಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ'

ಕುರುಬರಿಗೆ ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ‌ನಾಯಕರನ್ನು ಸೇರಿಸಿ ಒಂದು ಕಮಿಟಿಯನ್ನ ಮಾಡಿದ್ದೇವೆ. ಕೇಂದ್ರದಲ್ಲಿ ಎಲ್ಲಾ ಸಚಿವರನ್ನು ಹಾಗೂ ನಾಯಕರನ್ನು ಭೇಟಿ ಮಾಡಲಾಗಿದೆ. ಮೀಸಲಾತಿ ನೀಡುವಂತೆ ಕೋರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
 

Karnataka Districts Dec 12, 2020, 1:46 PM IST

BJP MLC Hits Back at Siddaramaiah and team Over Kuruba ST reservation Protest rbjBJP MLC Hits Back at Siddaramaiah and team Over Kuruba ST reservation Protest rbj

ಸಿದ್ದರಾಮಯ್ಯ And ಟೀಮ್‌ ವಿರುದ್ಧ ವಿಶ್ವನಾಥ್ ಕೆಂಡಾಮಂಡಲ...!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟೀಮ್‌ಗೆ ವಿಧಾನದ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಅವರು ಟಾಂಗ್ ಕೊಟ್ಟಿದ್ದಾರೆ.

Politics Dec 11, 2020, 8:35 PM IST

RSS involved In Kuruba ST Protest Says byrathi suresh rbjRSS involved In Kuruba ST Protest Says byrathi suresh rbj

'ಸಿದ್ದರಾಮಯ್ಯ ನಾಯಕತ್ವ ಒಡೆಯಲು ಆರ್‌ಎಸ್‌ಎಸ್ ಹುನ್ನಾರ'

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕೆಲ ಕುರುಬ ಸಮುದಾಯದ ಶಾಸಕರು ಹಾಗೂ ಮಾಜಿ ಶಾಸಕರು ಬ್ಯಾಟಿಂಗ್ ಮಾಡಿದ್ದು, ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.

Politics Dec 11, 2020, 6:06 PM IST

Bharath Bandh KS Eshwarappa calls KPCC chief insane hlsBharath Bandh KS Eshwarappa calls KPCC chief insane hls
Video Icon

'ನಾವು ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಬಂದ್‌ಗೆ ಬೆಂಬಲ ನೀಡಿದೆ'

'ಕೇಂದ್ರ ಸರ್ಕಾರ ರೈತರ ಪರ ಇದೆ. ರೈತರ ಪರ ಇರೋದಕ್ಕೆ ಹೈದರಾಬಾದ್‌ನಲ್ಲಿ ಗೆದ್ದಿದೆ. ಡಿಕೆ ಶಿವಕುಮಾರ್‌ಗೆ ತಲೆ ಕೆಟ್ಟಿದೆ' ಎಂದು ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 
 

Politics Dec 8, 2020, 5:11 PM IST

Satish Jarkiholi Hits back at Minister KS Eshwarappa Over Demand resign DKS rbjSatish Jarkiholi Hits back at Minister KS Eshwarappa Over Demand resign DKS rbj

ಡಿಕೆಶಿ ರಾಜೀನಾಮೆಗೆ ಕೇಳಿ ಬಂತು ಒತ್ತಾಯ: ಕೆಪಿಸಿಸಿ ಕಾರ್ಯಧ್ಯಕ್ಷರ ಪ್ರತಿಕ್ರಿಯೆ ಹೀಗಿದೆ

ಚುನಾವಣೆ ಸೋಲಿನ ಹೊಣೆ ಹೊತ್ತು ಡಿಕೆಶಿ ರಾಜೀನಾಮೆ ನೀಡಬೇಕೆಂಬ ಈಶ್ವರಪ್ಪ ಒತ್ತಾಯ ವಿಚಾರ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.

Politics Dec 8, 2020, 4:46 PM IST

Siddaramaiah Hits Back R AShok Over Khader Joining BJP rbjSiddaramaiah Hits Back R AShok Over Khader Joining BJP rbj

'ಚೀಫ್ ಮಿನಿಸ್ಟರ್ ಮಾಡ್ತೇವೆ ಅಂದ್ರೂ ಅವರು ಬಿಜೆಪಿಗೆ ಬರಲ್ಲ'

ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತಿನಿಂದಲೇ ಸಚಿವರ ಕಾಲೆಳೆದಿರುವ ಪ್ರಸಂಗ ನಡೆದಿದೆ.

Politics Dec 7, 2020, 4:17 PM IST