ಪರಿಷತ್‌ನಲ್ಲಿ 'ಕೈ' ಕಿತ್ತಾಟ; ಜನರ ಎದುರು ರಾಜ್ಯದ ಮಾರ್ಯದೆ ತೆಗಿದ್ರೆ ಎಂದು ಈಶ್ವರಪ್ಪ ರೇಗಾಟ

ವಿಧಾನ ಪರಿಷತ್‌ನಲ್ಲಿಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕಾಲರ್ ಹಿಡಿದು ಎಳೆದಾಡಿದ್ಧಾರೆ. ನೆಲಕ್ಕೆ ಬಿದ್ದು ಹೊರಳಾಡಿ, ಕಿತ್ತಾಡಿಕೊಂಡಿದ್ದಾರೆ.

First Published Dec 15, 2020, 3:56 PM IST | Last Updated Dec 15, 2020, 3:58 PM IST

ಬೆಂಗಳೂರು (ಡಿ. 15): ವಿಧಾನ ಪರಿಷತ್‌ನಲ್ಲಿಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕಾಲರ್ ಹಿಡಿದು ಎಳೆದಾಡಿದ್ಧಾರೆ. ನೆಲಕ್ಕೆ ಬಿದ್ದು ಹೊರಳಾಡಿ, ಕಿತ್ತಾಡಿಕೊಂಡಿದ್ದಾರೆ. 

ಪರಿಷತ್‌ನಲ್ಲಿ ಕೈ ಕೈ ಮಿಲಾಯಿಸಿದ ಸದಸ್ಯರು : ರಾಜ್ಯದ ಮಾನ -ಮರ್ಯಾದೆ ಹರಾಜು

ಕರ್ನಾಟಕ ರಾಜ್ಯದ ವಿಧಾನ ಪರಿಷತ್‌ಗೆ 120 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಿಂತಕರ ಚಾವಡಿ ಎನಿಸಿಕೊಂಡಿದೆ. ಕಾಂಗ್ರೆಸ್‌ನವರ ನಡವಳಿಕೆಯಿಂದ ಕರ್ನಾಟಕ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಈ ಗೂಂಡಾಗಿರಿ ವರ್ತನೆಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಸಭಾಪತಿಗಳ, ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. 

Read More...