Asianet Suvarna News Asianet Suvarna News
323 results for "

Onion

"
Onion Price Decline Due to  Untimely Rain in Vijayapura grgOnion Price Decline Due to  Untimely Rain in Vijayapura grg

ಅಕಾ​ಲಿಕ ಮಳೆ ಆಪ​ತ್ತು: ಈರುಳ್ಳಿ ಬೆಲೆಗೆ ವಿಪ​ತ್ತು, ಕಂಗಾಲಾದ ರೈತ..!

*   ದಿಢೀ​ರನೆ ಕುಸಿದ ಈರುಳ್ಳಿ ಬೆಲೆ
*  ಆವಕ ಹೆಚ್ಚ​ಳ​ವಾ​ಗಿದ್ದೆ ದರ ಕುಸಿ​ತಕ್ಕೆ ಕಾರ​ಣ
*  ಎಪಿ​ಎಂಸಿ​ಯಲ್ಲೂ ಸಿಗು​ತ್ತಿಲ್ಲ ಬೆಲೆ
 

Karnataka Districts May 20, 2022, 10:29 AM IST

Chitradurga farmers distress for onion prices decrease gowChitradurga farmers distress for onion prices decrease gow

Chitradurga ಈರುಳ್ಳಿ ಬೆಲೆ ಕುಸಿತಕ್ಕೆ ಕಂಗಾಲಾದ ರೈತರು

  • ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾದ  ರೈತರು.
  • 40 ಸಾವಿರ ಹೆಕ್ಟೇರ್ ನಲ್ಲಿ ಈರುಳ್ಳಿ ಬೆಳೆಯಲಿರುವ ರೈತರು.
  • ರಾಗಿ ಖರೀದಿ ಕೇಂದ್ರದ ರೀತಿ ಬೆಂಬಲ‌ ಬೆಲೆ ನೀಡಿ ಈರುಳ್ಳಿ ಕೇಂದ್ರ ತೆರೆಯಲು ರೈತರ ಆಗ್ರಹ.

Karnataka Districts May 18, 2022, 3:18 PM IST

Side Effects Of Raw Onion Side Effects Of Raw Onion

Healthy Food : ಅಸಿಡಿಟಿ, ಎದೆ ಉರಿಗೆ ಕಾರಣವಾಗುತ್ತೆ ಈ ಆಹಾರ

ಕೆ.ಜಿಗೆ ನೂರು ರೂಪಾಯಿ ಆಗಿರಲಿ ಇಲ್ಲ ನೂರು ರೂಪಾಯಿಗೆ ಐದು ಕೆ.ಜಿ ಈರುಳ್ಳಿ ಆಗಿರಲಿ, ಜನರು ಈರುಳ್ಳಿ ತಿನ್ನೋದು ಬಿಡಲ್ಲ. ಅದರಲ್ಲೂ ಅನೇಕರು ಹಸಿ ಈರುಳ್ಳಿಯನ್ನು ಚಪ್ಪರಿಸಿ ತಿಂತಾರೆ. ಹಸಿ ಈರುಳ್ಳಿ ಸೇವನೆ ಮಿತಿ ಮೀರಿದ್ರೆ ಅಪಾಯ ಗ್ಯಾರಂಟಿ.
 

Food May 12, 2022, 11:47 AM IST

Eat raw onion in summer season for these benefitsEat raw onion in summer season for these benefits

ಬೇಸಿಗೆಯಲ್ಲಿ ಈರುಳ್ಳಿ ತಿನ್ನಲೇಬೇಕು.. ಯಾಕೆ ಗೊತ್ತಾ?

ಈರುಳ್ಳಿ ಒಂದು ತರಕಾರಿಯಾಗಿದ್ದು, ಇದನ್ನು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ಅನೇಕ ದೇಶಗಳ ಅಡುಗೆಮನೆಗಳಲ್ಲಿ, ಈ ಈರುಳ್ಳಿ ಇಲ್ಲದೆ ಅಡುಗೆಯು ಪೂರ್ಣಗೊಳ್ಳುವುದಿಲ್ಲ. ಪ್ರತಿಯೊಂದು ಅಡುಗೆ ಮಾಡುವಾಗ ಸೀಸ್ನಿಂಗ್ ಮಾಡಲು, ಅಡುಗೆಯ ರುಚಿ ಹೆಚ್ಚಿಸಲು ಈರುಳ್ಳಿಯನ್ನು ಬಳಸಲಾಗುತ್ತದೆ. ಇದರಿಂದ ಸಾಕಷ್ಟು ಪ್ರಯೋಜನಗಳು ಇವೆ. 

Food May 1, 2022, 11:46 AM IST

Why Onion And Garlic Are Avoided During Navratri, Know The Science Behind It VinWhy Onion And Garlic Are Avoided During Navratri, Know The Science Behind It Vin

ನವರಾತ್ರಿ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ಬಾರ್ದು ಅಂತಾರಲ್ಲ ಯಾಕೆ ?

ನವರಾತ್ರಿಯ (Navratri) ಸಮಯದಲ್ಲಿ, ಜನರು ಒಂಬತ್ತು ದಿನಗಳವರೆಗೆ ಈರುಳ್ಳಿ (Onion) ಮತ್ತು ಬೆಳ್ಳುಳ್ಳಿ (Garlic) ತಿನ್ನುವುದನ್ನು ಬಿಟ್ಟುಬಿಡುತ್ತಾರೆ. ಆದರೆ ಯಾಕೆ ಗೊತ್ತಾ? ಇದರ ಹಿಂದೆ ಪೌರಾಣಿಕ ಮತ್ತು ವೈಜ್ಞಾನಿಕ (Scientific) ಕಾರಣಗಳಿವೆ. ಅದೇನೆಂದು ತಿಳಿಯೋಣ.

Festivals Apr 8, 2022, 1:14 PM IST

Foods that Cause Bad Breath and How To TreatFoods that Cause Bad Breath and How To Treat

Bad Breath ಮುಜುಗರ ತರುತ್ತಿದೆಯೇ? ಇಷ್ಟ್ ಮಾಡಿ ಸಾಕು..

ಉಸಿರಾಡಿಸುವಾಗ ವಾಸನೆ ಅಥವಾ ಬಾಯಿ ವಾಸನೆಯಾಗುತ್ತಿದ್ದರೆ ಕಿರಿಕಿರಿಯಾಗುತ್ತದೆ. ಇನ್ನೊಬ್ಬರಿಗೆ ನಮ್ಮ ಬಾಯಿಯ ವಾಸನೆಯ ಬಗ್ಗೆ ತಿಳಿದುಹೋದರೆ ಎನ್ನುವ ಆತಂಕವಾಗಿ ಕುಗ್ಗುವಂತಾಗುತ್ತದೆ. ಈ ಕಿರಿಕಿರಿ ಅನುಭವಿಸುವ ಬದಲು ಯಾವ ಬಾಯಿ ವಾಸನೆ ಉಂಟುಮಾಡುವ ಹಾಗೂ ನಿವಾರಣೆ ಮಾಡುವ ಆಹಾರಗಳನ್ನು ತಿಳಿದು ಎಚ್ಚರಿಕೆ ವಹಿಸಿ. 
 

Health Mar 22, 2022, 6:04 PM IST

Price Down Onion Bring Tears to Chamarajanagar Farmers rbjPrice Down Onion Bring Tears to Chamarajanagar Farmers rbj

ಚಾಮರಾನಗರ: ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ, ತಮಿಳುನಾಡು ಸರ್ಕಾರ ಕಾರಣ ಎಂದ ರೈತರು

* ರೈತನಿಗೆ ಕಣ್ಣೀರು ತರಿಸಿದ ‘ಈರುಳ್ಳಿ’
* ಈರಳ್ಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲು
* ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿಯಲು ತಮಿಳುನಾಡು ಸರ್ಕಾರ ಕಾರಣ ಎಂದ ರೈತರು
 

Karnataka Districts Mar 21, 2022, 7:56 PM IST

Ukraine claims Russia ussing banned Nazis Onion Flaming Bomb on civilian place ckmUkraine claims Russia ussing banned Nazis Onion Flaming Bomb on civilian place ckm
Video Icon

Ukraine Crisis ಉಕ್ರೇನ್ ಬೈರೆಕ್ಟರ್ ಡ್ರೋನ್‌ಗೆ ಪ್ರತಿಯಾಗಿ ನಿರ್ಬಂಧಿತ ಈರುಳ್ಳಿ ಬಾಂಬ್ ಹಾಕಿತಾ ರಷ್ಯಾ?

  • ರಷ್ಯಾ ಮೇಲೆ ತೀವ್ರ ಪ್ರತಿರೋಧ, ಉಕ್ರೇನ್‌ನಿಂದ ಬೈರೆಕ್ಟರ್ ಡ್ರೋನ್ ಬಳಕೆ
  • ಉಕ್ರೇನ್ ಸದ್ದಡಗಿಸಲು ರಷ್ಯಾದಿಂದ ಈರುಳ್ಳಿ ಬಾಂಬ್ ಬಳಕೆ
  • ಯಾವುದೇ ದೇಶದ ಮೇಲೆ ಪ್ರಯೋಗಿಸದಂತೆ ನಿರ್ಬಂಧಿವಿದ್ದರೂ ಬಳಕೆ?

International Mar 15, 2022, 3:13 PM IST

Onion Hacks That Will Make Your Life Easier In KitchenOnion Hacks That Will Make Your Life Easier In Kitchen

Onion Hacks: ಬರೀ ರುಚಿ ಮಾತ್ರವಲ್ಲ, ಅಡುಗೆ ಮನೆ ಕ್ಲೀನ್ ಮಾಡುತ್ತೆ ಈರುಳ್ಳಿ!

ಅಡುಗೆ ಕೋಣೆ (Kitchen) ಅಂದ್ಮೇಲೆ ಅಲ್ಲಿ ಈರುಳ್ಳಿ (Onion), ಬೆಳ್ಳುಳ್ಳಿ, ಶುಂಠಿ, ಲವಂಗ ಮೊದಲಾದ ಪದಾರ್ಥಗಳು ಇರುತ್ತವೆ. ಈರುಳ್ಳಿಯನ್ನು ಆಹಾರ (Food) ತಯಾರಿಸುವಾಗ ಬಳಸೋದು ನಿಮಗೆ ಗೊತ್ತು. ಆದರೆ, ಅದಲ್ಲದೆಯೂ ಅಡುಗೆ ಮನೆಯಲ್ಲಿ ಬೇರೆ ಹಲವು ರೀತಿಯಲ್ಲಿ ಈರುಳ್ಳಿಯನ್ನು ಬಳಸ್ಬೋದು ಅನ್ನೋದು ಗೊತ್ತಾ ?
 

Food Jan 18, 2022, 10:34 AM IST

Benefits of pain killers in the kitchenBenefits of pain killers in the kitchen

Pain Killers: ಅಡುಗೆಮನೆಯ 8 ಪೈನ್ ಕಿಲ್ಲರ್ಸ್, ನಿಮಿಷಗಳಲ್ಲಿ ನೋವು ಮಾಯ

ನಾವು ಒಂದು ವಾರ ಅಥವಾ ತಿಂಗಳಲ್ಲಿ ಸಣ್ಣ ನೋವಿನಿಂದ ಒಂದು ಅಥವಾ ಎರಡು ಸಲ ಭಾದಿಸಲ್ಪಡುತ್ತೇವೆ. ಇವುಗಳಲ್ಲಿ ಹೊಟ್ಟೆನೋವು, ತಲೆನೋವು, ಕಾಲು ನೋವು, ಕಿವಿನೋವು ಸೇರಿದಂತೆ ವಿವಿಧ ನೋವು ಸೇರಿವೆ. ಜನರು ಅಂತಹ ನೋವನ್ನು ಹೊಂದಲು ಪ್ರಾರಂಭಿಸಿದಾಗ, ಅವರು ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ, ಇವು ಜನರ ನೋವನ್ನು ತೊಡೆದುಹಾಕುತ್ತದೆ. ಆದರೆ ಯಕೃತ್ತು ಮತ್ತು ಮೂತ್ರಪಿಂಡದ ಹಾನಿಯ ಅಪಾಯವು ಹೆಚ್ಚಾಗುತ್ತದೆ.

Health Jan 15, 2022, 5:09 PM IST

Ways to get rid of Onion breathWays to get rid of Onion breath

ಈರುಳ್ಳಿ ತಿಂದ್ಮೇಲೆ ಬಾಯಿಂದ ಬರುವ ಗಬ್ಬು ವಾಸನೆಗೆ Home Remedies

ಯಪ್ಪಾ..! ಏನ್ ತಿಂದ್ಕೊಂಡು ಬಂದಿದಿಯಾ? ಈರುಳ್ಳಿ ವಾಸನೆ ಮೂಗಿಗೆ ಬಡಿತಿದೆ ಅಂತಾ ಯಾರಾದ್ರೂ ನಿಮಗೆ ಹೇಳಿದ್ರೆ ಇರಿಸುಮುರಿಸಾಗುತ್ತದೆ. ಬಾಯಿ ಮುಚ್ಚಿಕೊಂಡು ಎಷ್ಟು ಹೊತ್ತು ಇರೋಕಾಗುತ್ತೆ? ಈ ಈರುಳ್ಳಿ ಸಹವಾಸವೆ ಬೇಡ ಎನ್ನುವವರು ಈ ಟಿಪ್ಸ್ ಪಾಲಿಸಿ.
 

Food Jan 6, 2022, 3:39 PM IST

Maharashtra Sollapur Farmer Earns Just Rs 13 After Selling Over 1 Ton Onion mnjMaharashtra Sollapur Farmer Earns Just Rs 13 After Selling Over 1 Ton Onion mnj

Onions Bring Tears to Farmer :1 ಟನ್‌ ಈರುಳ್ಳಿ ಮಾರಿದ ರೈತಗೆ ಉಳಿದದ್ದು ಕೇವಲ 13 ರುಪಾಯಿ!

*ಡಿಢೀರ್‌ ಈರುಳ್ಳಿ ಬೆಲೆ ಕುಸಿದ ಪರಿಣಾಮ
*ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ
*ಆದಾಯ: 1665.5 ರು. ಖರ್ಚು: 1651.98 ರು.

India Dec 4, 2021, 8:30 AM IST

Onion Crop Damage Due to Rain at Ron in Gadag grgOnion Crop Damage Due to Rain at Ron in Gadag grg

Karnataka Rains: ನಿರಂತರ ಮಳೆಗೆ ಕೊಳೆತ ಈರುಳ್ಳಿ: ಕಂಗಾಲಾದ ಅನ್ನದಾತ..!

ಮಳೆ(Rain) ಹೆಚ್ಚಾಗಿ ಬಾಳ್‌ ತೊಂದ್ರಿ ಮಾಡೇತ್ರಿ. ಸಾಲಾ-ಸೋಲಾ ಮಾಡಿ ಬಿತ್ತಿದ್ವಿ, ಕೈಗ ಬಂದ್‌ ತುತ್ತು ಬಾಯಿಗೆ ಬರಲಿಲ್ರಿ. ಹೊಲದಾಗಿನ ಕೊಳೆತ ಬೆಳೆ ನೋಡಿದ್ರ ಹೊಟ್ಟ್ಯಾಗ ಸಂಕಟ ಆಗಿ, ಕಣ್ಣಾಗ ನೀರು ಬರ್ತಾವ...
 

Karnataka Districts Nov 26, 2021, 12:22 PM IST

Kitchen tips to peel ginger garlic onionKitchen tips to peel ginger garlic onion

Kitchen Tips : ಸಿಂಪಲ್ ಟ್ರಿಕ್ಸ್ ಮೂಲಕ ಈರುಳ್ಳಿ, ಬೆಳ್ಳುಳ್ಳಿ , ಶುಂಠಿ ಸಿಪ್ಪೆ ಸುಲಿಯಿರಿ

ಶುಂಠಿ (ginger), ಬೆಳ್ಳುಳ್ಳಿ (garlic) ಮತ್ತು ಈರುಳ್ಳಿ (onion) ಸಿಪ್ಪೆ ಸುಲಿಯುವುದು ಮತ್ತು ಕತ್ತರಿಸುವುದು ಎಲ್ಲರಿಗೂ ಸಮಯ ತೆಗೆದುಕೊಳ್ಳುವ ಕೆಲಸವಾಗಿದೆ, ಆದರೆ ಸ್ವಲ್ಪ ಕತ್ತರಿಸುವುದು (chopping) ಮತ್ತು ಸಿಪ್ಪೆ ಸುಲಿಯುವುದು (peeling) ತಂತ್ರಗಳನ್ನು ಬಳಸಿದರೆ ಅದು ಸುಲಭವಾಗಬಹುದು. ಇಲ್ಲಿದೆ ಸಿಂಪಲ್ ಸೂಪರ್ ಟ್ರಿಕ್ಸ್ , ಅವುಗಳನ್ನು ಪಾಲಿಸಿ ಸಮಸ್ಯೆ ದೂರ ಮಾಡಿ

Woman Nov 14, 2021, 3:37 PM IST

Onion Price Decline Due to Rain in Gadag  grgOnion Price Decline Due to Rain in Gadag  grg

Gadag| ಮೋಡ ಕವಿದ ವಾತಾವರಣ, ಈರುಳ್ಳಿ ದರದಲ್ಲಿ ತೀವ್ರ ಕುಸಿತ!

ಗದಗ(Gadag) ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಮತ್ತೊಮ್ಮೆ ಅಕಾಲಿಕ ಮಳೆಯ ಮೂಲಕ ಸಂಕಷ್ಟ ಸೃಷ್ಟಿಯಾಗಿದ್ದು, ಈರುಳ್ಳಿ ಸಗಟು ಬೆಲೆಯಲ್ಲಿ ಭಾರೀ ಕುಸಿತವಾಗಿದ್ದು, ಇದರಿಂದಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರುವ ಮೊದಲೇ ಮಳೆಯಲ್ಲಿ ಕೊಚ್ಚಿ ಹೋಗುತ್ತಿದೆ.
 

Karnataka Districts Nov 13, 2021, 11:42 AM IST