Asianet Suvarna News Asianet Suvarna News
211 results for "

ಕ್ರೀಡಾ

"
ICC Champions Trophy 2025 Decision On Participation In Pakistan Will Be Taken When The Time Comes Says Sports Minister Anurag Thakur kvnICC Champions Trophy 2025 Decision On Participation In Pakistan Will Be Taken When The Time Comes Says Sports Minister Anurag Thakur kvn

India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್‌

ಭಾರತದ ಮಾಜಿ ನಾಯಕ ಅನಿಲ್‌ ಕುಂಬ್ಳೆ ಮೂರು ಬಾರಿ ತಲಾ 3 ವರ್ಷಗಳ ಕಾಲ ಅಂದರೆ ಒಟ್ಟು 9 ವರ್ಷ ಕಾರ್ಯಾವಧಿಯನ್ನು ಪೂರೈಸಿದ ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನವನ್ನು ಗಂಗೂಲಿ ತುಂಬಲಿದ್ದಾರೆ. ಕ್ರಿಕೆಟ್‌ ಅಭಿವೃದ್ದಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಈ ಸಮಿತಿಗೆ ಕುಂಬ್ಳೆ ಅವರು 2012ರಿಂದ ಮುಖ್ಯಸ್ಥರಾಗಿದ್ದರು.

Cricket Nov 18, 2021, 1:05 PM IST

Fans Demand for Puneeth Rajkumar Name to District Stadium and Circle in Hosapete grgFans Demand for Puneeth Rajkumar Name to District Stadium and Circle in Hosapete grg

Hosapete| ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್‌ ಹೆಸರಿಡಲು ಆಗ್ರಹ

ಪವರ್‌ ಸ್ಟಾರ್‌(Powerstar) ಪುನೀತ್‌ ರಾಜ್‌ಕುಮಾರ(Puneeth Rajkumar) ಅವರ ಹೆಸರನ್ನು ವಿಜಯನಗರ(Vijayanagara) ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯ(Hosapete) ಪ್ರಮುಖ ವೃತ್ತಕ್ಕೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಇಡಬೇಕು ಎಂದು ಒತ್ತಾಯಿಸಿ ಪುನೀತ್‌ ರಾಜಕುಮಾರ ಅವರ ಅಭಿಮಾನಿಗಳು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ್ದಾರೆ. 

Karnataka Districts Nov 14, 2021, 10:25 AM IST

Central Government Praise for the Karnataka Rural Projects grgCentral Government Praise for the Karnataka Rural Projects grg

Karnataka| ರಾಜ್ಯದ ಗ್ರಾಮೀಣ ಯೋಜನೆಗೆ ಕೇಂದ್ರ ಪ್ರಶಂಸೆ

ರಾಜ್ಯ ಸರ್ಕಾರ(Government of Karnataka) ಗ್ರಾಮೀಣ ಪ್ರದೇಶದಲ್ಲಿ ಜಾರಿಗೆ ತಂದಿರುವ ಡಿಜಿಟಲ್‌ ಗ್ರಂಥಾಲಯ, ಸೌರಶಕ್ತಿ ಬೀದಿ ದೀಪ ವ್ಯವಸ್ಥೆ, ಶುದ್ಧ ಕುಡಿಯವ ನೀರಿನ ಸೌಲಭ್ಯ ಮುಂತಾದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಪಂಚಾಯತ್‌ ರಾಜ್‌ ಖಾತೆ ರಾಜ್ಯ ಸಚಿವ ಕಪಿಲ್‌ ಮೋರೇಶ್ವರ್‌ ಪಾಟೀಲ್‌(Kapil Moreshwar Patil), ಈ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರಲು ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
 

state Nov 10, 2021, 6:56 AM IST

Fans Demand for Puneeth Rajkumar Name to District Stadium in Hosapete grgFans Demand for Puneeth Rajkumar Name to District Stadium in Hosapete grg

'ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಹೆಸರಿಡಿ'

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸ್ಮರಣಾರ್ಥ ಹೊಸಪೇಟೆಯ ಪ್ರಮುಖ ವೃತ್ತಯೊಂದಕ್ಕೆ ಅವರ ಹೆಸರನ್ನಿಡಬೇಕು. ಇಲ್ಲವಾದರೆ ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಪುನೀತ್‌ ರಾಜ್‌ಕುಮಾರ್‌ ಜಿಲ್ಲಾ ಕ್ರೀಡಾಂಗಣ ಅಂತ ಹೆಸರನ್ನಿಡಬೇಕು ಎಂದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಒತ್ತಾಯಿಸಿದ್ದಾರೆ.
 

Karnataka Districts Nov 6, 2021, 2:33 PM IST

Kerala mulls compulsory first aid kits at gyms and indoor courtsKerala mulls compulsory first aid kits at gyms and indoor courts

ಪುನೀತ್‌ ನಿಧನದ ಬೆನ್ನಲ್ಲೇ ಕೇರಳ ಸರ್ಕಾರದ ಮಹತ್ವದ ನಿರ್ಧಾರ!

*‌ಯುವರತ್ನ ಪುನೀತ್ ರಾಜ್‌ಕುಮಾರ್ ಹಠಾತ್‌ ನಿಧನ
*ಕೇರಳದ ಜಿಮ್‌ಗಳಲ್ಲಿ ಎಇಡಿ ಕಡ್ಡಾಯಕ್ಕೆ ಒಲವು
*ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್‌ ಚರ್ಚಿಸಿ ತೀರ್ಮಾನ

India Oct 31, 2021, 8:32 AM IST

More Than 10 Lakh Fans Pays Last Respects To Kannada actor Puneeth Rajkumar podMore Than 10 Lakh Fans Pays Last Respects To Kannada actor Puneeth Rajkumar pod

10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ!

* ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಜನಸಾಗರ

* 10 ಲಕ್ಷ ಅಭಿಮಾನಿಗಳಿಂದ ಅಪ್ಪು ಅಂತಿಮ ದರ್ಶನ

* ನಮ್ಮ ಜೀವ ತೆಗೆದುಕೋ.. ಪುನೀತ್‌ ಉಳಿಸು ಎಂದು ಆಕ್ರಂದನ

* ಶನಿವಾರ ರಾತ್ರಿಯಾದರೂ ಕರಗದ ಜನಸ್ತೋಮ

* ತೆಲುಗು, ತಮಿಳು ಚಿತ್ರನಟರು ಸೇರಿ ಸಾವಿರಾರು ಗಣ್ಯರಿಂದ ಕೊನೆಯ ಬಾರಿಗೆ ಅಪ್ಪು ಮುಖದರ್ಶನ

Sandalwood Oct 31, 2021, 6:38 AM IST

Neeraj Chopra Ravi Dahiya Lovlina Borgohain among 11 recommended for Khel Ratna podNeeraj Chopra Ravi Dahiya Lovlina Borgohain among 11 recommended for Khel Ratna pod

ನೀರಜ್‌ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ!

* ನೀರಜ್‌ ಚೋಪ್ರಾ ಸೇರಿ ದಾಖಲೆ 11 ಕ್ರೀಡಾಪಟುಗಳಿಗೆ ಖೇಲ್‌ರತ್ನ

* ದೇಶದ ಸರ್ವೋಚ್ಚ ಕ್ರೀಡಾ ಪ್ರಶಸ್ತಿಗೆ ಸಾಧಕರ ಹೆಸರು ಅಂತಿಮ'

* ಅರ್ಜುನ ಪ್ರಶಸ್ತಿಗೆ 35 ಕ್ರೀಡಾಳುಗಳನ್ನು ಆರಿಸಿದ ಆಯ್ಕೆ ಸಮಿತಿ

OTHER SPORTS Oct 28, 2021, 7:51 AM IST

ICC T20 World Cup Spectators Witness Aus vs SA Match At Adu Dhabi Stadium From Socially Distanced Family Pods kvnICC T20 World Cup Spectators Witness Aus vs SA Match At Adu Dhabi Stadium From Socially Distanced Family Pods kvn

T20 World Cup: ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ವಿಶೇಷ ಆಸನ ವ್ಯವಸ್ಥೆ: ಫೋಟೋ ವೈರಲ್‌!

ಟಿ20 ವಿಶ್ವಕಪ್‌ ವೀಕ್ಷಿಸಲು ಕ್ರೀಡಾಂಗಣಗಳಿಗೆ ಆಗಮಿಸುವ ಪ್ರೇಕ್ಷಕರಿಗೆ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣ ಹಾಗೂ ದುಬೈ ಕ್ರೀಡಾಂಗಣದಲ್ಲಿರುವ ಹುಲ್ಲಿನ ದಿಬ್ಬಗಳ ಮೇಲೆ ಚೌಕಾಕಾರದ ಪೆಟ್ಟಿಗೆಗಳನ್ನು ಇರಿಸಲಾಗಿದೆ. 
 

Cricket Oct 24, 2021, 8:54 AM IST

Some sports federations are not allowing athletes to grow Says Former Sports minister Kiren Rijiju kvnSome sports federations are not allowing athletes to grow Says Former Sports minister Kiren Rijiju kvn

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

‘ಹಲವು ಕ್ರೀಡಾ ಒಕ್ಕೂಟಗಳಲ್ಲಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ಕ್ರೀಡಾಪಟುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಕೆಲ ಒಕ್ಕೂಟಗಳಲ್ಲಿ ಕ್ರೀಡಾಪಟುಗಳನ್ನು ಬೆಳೆಯಲು ಬಿಡುತ್ತಿಲ್ಲ. ಅಂತಹ ಒಕ್ಕೂಟಗಳು ಸಾಗುತ್ತಿರುವ ಶೈಲಿ ಯಾವುದೇ ಅಥ್ಲೀಟ್‌ ಹಾಗೂ ಕ್ರೀಡೆಗೆ ಸಹಕಾರಿಯಲ್ಲ’ ಎಂದಿದ್ದಾರೆ.

OTHER SPORTS Oct 11, 2021, 9:23 AM IST

IPL 2021 Delhi Capitals Cricketer R Ashwin on field altercation with Morgan brings back Spirit of Game debate kvnIPL 2021 Delhi Capitals Cricketer R Ashwin on field altercation with Morgan brings back Spirit of Game debate kvn

IPL 2021 ಅಶ್ವಿನ್‌ vs ಮಾರ್ಗನ್‌ ‘ಕ್ರೀಡಾ ಸ್ಫೂರ್ತಿ’ ಕಿತ್ತಾಟ!

ಕೆಕೆಆರ್‌ ಹಾಗೂ ಡೆಲ್ಲಿ ನಡುವಿನ ಪಂದ್ಯದ ವೇಳೆ, ಕೆಕೆಆರ್‌ನ ತ್ರಿಪಾಠಿ ಫೀಲ್ಡ್‌ ಮಾಡಿ ಎಸೆದ ಚೆಂಡು ರಿಷಭ್‌ ಪಂತ್‌ಗೆ ಬಡಿದು ಕ್ಷೇತ್ರರಕ್ಷಕನಿಂದ ದೂರ ಹೋಯಿತು. ಈ ವೇಳೆ ಅಶ್ವಿನ್‌ ಒಂದು ಹೆಚ್ಚುವರಿ ರನ್‌ ಕಸಿದರು. ಈ ಪ್ರಸಂಗ ಕೆಕೆಆರ್‌ ನಾಯಕ ಇಯಾನ್‌ ಮೊರ್ಗನ್‌ಗೆ ಸಿಟ್ಟು ತರಿಸಿತು. ಅಶ್ವಿನ್‌ ಹಾಗೂ ಮೊರ್ಗನ್‌ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಮೊರ್ಗನ್‌ರನ್ನು ಸೊನ್ನೆಗೆ ಔಟ್‌ ಮಾಡಿದ ಅಶ್ವಿನ್‌, ಜೋರಾಗಿ ಕಿರುಚಾಡುತ್ತ ಸಂಭ್ರಮಿಸಿದರು.

Cricket Sep 30, 2021, 9:05 AM IST

Karnataka govt Think About release 10 lakh worth silk saree snrKarnataka govt Think About release 10 lakh worth silk saree snr

10 ಲಕ್ಷ ರು. ಮೌಲ್ಯದ ರೇಷ್ಮೆ ಸೀರೆ ಬಿಡುಗಡೆಗೆ ರಾಜ್ಯ ಸರ್ಕಾರ ಚಿಂತನೆ

  • ರೇಷ್ಮೆ ಇಲಾಖೆಯಿಂದ 10 ಲಕ್ಷ ರು. ಮೌಲ್ಯದ ರೇಷ್ಮೆ ಸೀರೆ ಬಿಡುಗಡೆಗೆ ಚಿಂತನೆ
  • ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿಕೆ

state Sep 28, 2021, 8:01 AM IST

More Then 600 athletes Coaches Apply for National Sports Awards kvnMore Then 600 athletes Coaches Apply for National Sports Awards kvn

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ದಾಖಲೆಯ 600 ಮಂದಿ ಅರ್ಜಿ ಸಲ್ಲಿಕೆ..!

ಅರ್ಜುನ, ದ್ರೋಣಾಚಾರ್ಯ ಹಾಗೂ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿಗಾಗಿ ಈ ವರ್ಷ 600ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ಕೋಚ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರವಾಹದ ರೂಪದಲ್ಲಿ ಅರ್ಜಿಗಳು ಸಲ್ಲಿಕೆ ಆಗಿದ್ದು, ಕಳೆದ ವರ್ಷ 400 ಮಂದಿ ಅರ್ಜಿ ಸಲ್ಲಿಸಿದ್ದರು.

OTHER SPORTS Sep 16, 2021, 9:39 AM IST

Sports department prepares siddi youth for Olympics snrSports department prepares siddi youth for Olympics snr

ಸಿದ್ದಿ ಯುವಕರನ್ನು ಒಲಿಂಪಿಕ್ಸ್‌ಗೆ ಕಳುಹಿಸಲು ಕ್ರೀಡಾ ಇಲಾಖೆ ಸಿದ್ಧತೆ

  • ರಾಜ್ಯದ ಸಿದ್ದಿ ಜನಾಂಗದ 24 ಯುವ ಕ್ರೀಡಾ ಪ್ರತಿಭೆಗಳನ್ನು ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕಳುಹಿಸಿಕೊಡಲು
  •  24 ಮಂದಿ ಕ್ರೀಡಾಪಟುಗಳೊಂದಿಗೆ ಬುಧವಾರ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಸಂವಾದ

Olympics Sep 9, 2021, 9:42 AM IST

cm Basavaraja bommai Scheme For Sent kannadigas to Olympic snrcm Basavaraja bommai Scheme For Sent kannadigas to Olympic snr

ಒಲಿಂಪಿಕ್ಸ್‌ಗೆ ಕನ್ನಡಿಗರ ಕಳಿಸಲು ಬೊಮ್ಮಾಯಿ ಸ್ಕೀಂ

  • ಮುಂದಿನ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರಾಜ್ಯದಿಂದ ಕನ್ನಡ ಕ್ರೀಡಾಪಟುಗಳು ಸಜ್ಜುಗೊಳಿಸಲು ಸ್ಕೀಂ
  • ‘ಒಲಿಂಪಿಕ್ಸ್‌ಗೆ ಕನ್ನಡಿಗರು ಯಾಕಾಗಬಾರದು?’ ಘೋಷವಾಕ್ಯದಲ್ಲಿ ಕಾರ್ಯಕ್ರಮ
  • ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Sports Aug 30, 2021, 7:48 AM IST

Tokyo Paralympics 54 Members Indian Team Accorded Warm Send Off kvnTokyo Paralympics 54 Members Indian Team Accorded Warm Send Off kvn

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಭಾರತದ ಕ್ರೀಡಾಳುಗಳಿಗೆ ಬೀಳ್ಕೊಡುಗೆ

ಪ್ಯಾರಾಲಿಂಪಿಕ್ಸ್‌ಗೆ ತೆರಳಲಿರುವ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಬೀಳ್ಕೊಡುಗೆ ನೀಡಲಾಯಿತು. ವರ್ಚುವಲ್‌ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಸೇರಿ ಪ್ರಮುಖರು ಭಾರತದ ಅಥ್ಲೀಟ್‌ಗಳಿಗೆ ಶುಭಕೋರಿದರು. 

Olympics Aug 13, 2021, 9:25 AM IST