Asianet Suvarna News Asianet Suvarna News
1812 results for "

ಇತಿಹಾಸ

"
KrishnaRajaSagara Dam in Mandya Creates History for Record Filling in 53 days mnjKrishnaRajaSagara Dam in Mandya Creates History for Record Filling in 53 days mnj

KRS Makes History: ದಾಖಲೆ ಬರೆದ ಜೀವನಾಡಿ ಕೆಆರ್‌ಎಸ್: ರೈತರಲ್ಲಿ ಸಂತಸ!

*ಬೇಸಿಗೆಗಾಲದಲ್ಲೂ ಜೀವಧಾರೆ ಹರಿಸಲಿದ್ದಾಳೆ ಕಾವೇರಿ ತಾಯಿ.
*KRS ಜಲಾಶಯದ 90 ವರ್ಷದ  ಅಪರೂಪದ ದಾಖಲೆ.
*ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ KRS

state Dec 25, 2021, 9:29 AM IST

The first text message in history was sold by  Vodafone at an auction on Tuesday mnjThe first text message in history was sold by  Vodafone at an auction on Tuesday mnj

World’s First SMS: ವಿಶ್ವದ ಮೊದಲ ಎಸ್‌ಎಮ್‌ಎಸ್ 'Merry Christmas' ₹91 ಲಕ್ಷಕ್ಕೆ ಮಾರಾಟ!

ಡಿಸೆಂಬರ್ 3, 1992 ರಂದು ವೊಡಾಫೋನ್ ಮೂಲಕ ರವಾನಿಸಲಾದ 15 ಅಕ್ಷರಗಳನ್ನು ಒಳಗೊಂಡಿದ್ದ 'ಮೇರಿ ಕ್ರಿಸ್ಮಸ್ʼ  ಎಸ್‌ಎಮ್‌ಎಸ್ NFT ಹರಾಜಿನಲ್ಲಿ 91 ಲಕ್ಷಕ್ಕೆ ಮಾರಾಟವಾಗಿದೆ.

Technology Dec 24, 2021, 10:37 AM IST

Interesting Reason Behind V Neck  for Sweatshirt know historyInteresting Reason Behind V Neck  for Sweatshirt know history

V Neck : ಸ್ವೆಟ್ ಶರ್ಟ್ ಗೆ ವಿ ನೆಕ್ ಯಾಕಿರುತ್ತೆ ಗೊತ್ತಾ? ಇಲ್ಲಿದೆ ಅದ್ರ ಇತಿಹಾಸ

ಪ್ರತಿ ದಿನ ಫ್ಯಾಷನ್ ಬದಲಾಗುತ್ತಿರುತ್ತದೆ. ಜನರು ಹೊಸ ಹೊಸ ಸ್ಟೈಲ್ ಬಟ್ಟೆಗಳನ್ನು ಧರಿಸ್ತಾರೆ. ಓಲ್ಡ್  ಈಸ್ ಗೋಲ್ಡ್ ಎನ್ನುವಂತೆ ಕೆಲವು ಡ್ರೆಸ್ ಗಳು ಹಳೆ ವಿನ್ಯಾಸದಲ್ಲಿಯೇ ಮಾರುಕಟ್ಟೆಗೆ ಬರುತ್ತವೆ. ಪ್ರೀತಿಯಿಂದ ಧರಿಸುವ ಜನರಿಗೆ ಅದ್ರ ವಿನ್ಯಾಸದ ಹಿಂದಿರುವ ಕಾರಣ ತಿಳಿದಿರುವುದಿಲ್ಲ.
 

Fashion Dec 20, 2021, 7:55 PM IST

Ranveer Singh Promotes 83 with Kiccha Sudeep and Prithviraj sukumaran in Bengaluru hlsRanveer Singh Promotes 83 with Kiccha Sudeep and Prithviraj sukumaran in Bengaluru hls
Video Icon

83 Movie: ಒಂದೇ ವೇದಿಕೆಯಲ್ಲಿ ಸುದೀಪ್, ರಣ್ವೀರ್, ಕಪಿಲ್ ದೇವ್, '83' ಹವಾ ಜೋರು..!

ಭಾರತೀಯ ಕ್ರಿಕೆಟ್ ಇತಿಹಾಸ ಎಂದು ಮರೆಯಲಾದಂತ 1983ರ ವಲ್ಡ್ ಕಪ್ (1983 World Cup) ವಿಜೇತ ತಂಡದ ಕ್ರಿಕೆಟ್ ಸ್ಟೋರಿಯೇ 83 ಸಿನಿಮಾ. ಕಬೀರ್ ಖಾನ್ ನಿರ್ದೇಶನದಲ್ಲಿ ರಣ್ವೀರ್ ಸಿಂಗ್ (Ranveer Singh) ದೀಪಿಕಾ ಪಡುಕೋಣೆ (Deepika Padukone) ಮುಖ್ಯಭೂಮಿಕೆಯಲ್ಲಿ ಮೂಡಿಬಂದಿರುವ ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ.

Entertainment Dec 20, 2021, 1:27 PM IST

Chitradurga Vanivilas Reservoir Full After 60 Years Farmers are happy hlsChitradurga Vanivilas Reservoir Full After 60 Years Farmers are happy hls
Video Icon

Vanivilas Reservoir Chitradurga: 60 ವರ್ಷಗಳ ಬಳಿಕ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

ಕಳೆದ 10 ವರ್ಷಗಳಿಂದ ತೀವ್ರ ಬರಕ್ಕೆ (Drought) ತುತ್ತಾಗಿ ನೀರಿನ ಆಹಾಕಾರ ಅನುಭವಿಸಿರೋ ಚಿತ್ರದುರ್ಗದ (Chitradurga) ನೀರಿನ ಸೆಲೆ ಎನಿಸಿರುವ  ಇತಿಹಾಸ ಪ್ರಸಿದ್ಧ ವಾಣಿವಿಲಾಸಸಾಗರ (Vanivilas Sagar) ಜಲಾಶಯ ಈ ಬಾರಿ ತನ್ನ  ನೀರಿನ ಮಟ್ಟ 125 ಅಡಿ ದಾಟಿದ್ದೂ,126 ಅಡಿಯತ್ತ ದಾಪುಗಾಲು ಹಾಕ್ತಿದೆ‌. 

Karnataka Districts Dec 20, 2021, 11:36 AM IST

Kidambi Srikanth Lakshya Sen reaches BWF World Championships semis PV Sindhu fails to defend title kvnKidambi Srikanth Lakshya Sen reaches BWF World Championships semis PV Sindhu fails to defend title kvn

Badminton World Championship: ಸೆಮೀಸ್‌ಗೇರಿ ಪದಕ ಖಚಿತಪಡಿಸಿಕೊಂಡ ಶ್ರೀಕಾಂತ್, ಲಕ್ಷ್ಯ ಸೆನ್‌..!

ಟೂರ್ನಿಯಲ್ಲಿ 12ನೇ ಶ್ರೇಯಾಂಕಿತ ಕಿದಂಬಿ ಶ್ರೀಕಾಂತ್, ನೆದರ್‌ಲೆಂಡ್‌ನ ಮಾರ್ಕ್‌ ಕಾಲ್ಜೌ ವಿರುದ್ದ 21-9, 21-7 ನೇರ ಗೇಮ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 

OTHER SPORTS Dec 17, 2021, 6:43 PM IST

Revival of Kashi vishwanath Dham important for India and World sadguru hails PM Modi efforts ckmRevival of Kashi vishwanath Dham important for India and World sadguru hails PM Modi efforts ckm

kashi vishwanath dham ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ಕಾಶಿ ಮುಖ್ಯ, ಪುನರುತ್ಥಾನಗೊಳಿಸಿದ ಮೋದಿಗೆ ಸದ್ಗುರು ನಮನ!

  • ವಾರಾಣಸಿ ಇತಿಹಾಸ, ಮಹತ್ವ ಹೇಳಿದ ಸದ್ಗುರು ಜಗ್ಗಿವಾಸುದೇವ್
  • ಕಾಶಿ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ, ವಿಶ್ವನಾಥನ ಮಹಿಮೆ ತಿಳಿಸಿದ ಗುರು
  • ದಾಳಿಗೊಳಗಾದ, ಕಳೆಗುಂದಿದ, ಕಾಲಗರ್ಭದಲ್ಲಿ ಅಡಗಿದ ಕಾಶಿ ಪನರ್ ನಿರ್ಮಾಣ
  • ಪ್ರಧಾನಿ ಮೋದಿ ಕಾರ್ಯಕ್ಕೆ ಸದ್ಗುರು ನಮನ

India Dec 15, 2021, 12:51 AM IST

FIR filed against snake killers that protested against saving temple in Shivamogga hlsFIR filed against snake killers that protested against saving temple in Shivamogga hls
Video Icon

Shivamogga: ದೇವಸ್ಥಾನ ಉಳಿಸಲು ಹೋರಾಡಿದ ನಾಗರ ಹಾವು ಕೊಂದವರ ವಿರುದ್ಧ FIR

ಶಿವಮೊಗ್ಗ (Shivamogga) ಎಪಿಎಂಸಿ ರಸ್ತೆಯಲ್ಲಿ 40 ವರ್ಷ ಇತಿಹಾಸ (History) ಹೊಂದಿರುವ ಪುರಾತನ ಆಂಜನೇಯ ಸ್ವಾಮಿ  ದೇಗುಲವೊಂದಿತ್ತು. ಶಿವಮೊಗ್ಗ ಸ್ಮಾರ್ಟ್ ಸಿಟಿ (Smart City) ರಸ್ತೆ ಅಗಲೀಕರಣ ನೆಪದಲ್ಲಿ ಈ ದೇಗುಲ ತೆರವುಗೊಳಿಸಲು ಸ್ಥಳೀಯ ಆಡಳಿತ ಮುಂದಾಗಿದೆ. 

Karnataka Districts Dec 11, 2021, 1:40 PM IST

Pakistani rupee falls to a record low, depreciates 30 5pc against US dollar under Imran Khan govt podPakistani rupee falls to a record low, depreciates 30 5pc against US dollar under Imran Khan govt pod

Pakistan Economy: USD ವಿರುದ್ಧ 30.5% ರಷ್ಟು ಕುಸಿದ ಪಾಕಿಸ್ತಾನಿ ರೂಪಾಯಿ, ಐತಿಹಾಸಿಕ ಪತನ!

* ಪಾಕಿಸ್ತಾನ ಆರ್ಥಿಕತೆಯಲ್ಲಿ ಮಹಾ ಕುಸಿತ

* ಪಾಕಿಸ್ತಾನದ ರೂಪಾಯಿ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ

* ಇಮ್ರಾನ್ ಖಾನ್‌ ನಯಾ ಪಾಕಿಸ್ತಾನಕ್ಕೆ ಹಿನ್ನಡೆ

BUSINESS Dec 8, 2021, 9:53 AM IST

The F1 is ready for the closest championship race in the historyThe F1 is ready for the closest championship race in the history

Formula One: ಕಳೆದ 47 ವರ್ಷಗಳ ಇತಿಹಾಸದ ಅತ್ಯಂತ ನಿಕಟ ಚಾಂಪಿಯನ್ ಷಿಪ್ ರೇಸ್ ಗೆ ರೆಡಿಯಾಗಿದೆ ಎಫ್ 1

•    ಹ್ಯಾಮಿಲ್ಟನ್ ಅಥವಾ ವೆಸ್ಟಾರ್ಪೆನ್: ಯಾರಾಗ್ತಾರೆ ಚಾಂಪಿಯನ್
•    ಭಾನುವಾರ ಅಬುಧಾಬಿಯಲ್ಲಿ ನಡೆಯಲಿದೆ ವರ್ಷದ ಕೊನೆಯ ರೇಸ್
•    ವರ್ಷದ ಕೊನೆಯ ರೇಸ್ ಅಲ್ಲಿ ನಿರ್ಧಾರವಾಗಲಿದ್ದಾರೆ ವಿಶ್ವ ಚಾಂಪಿಯನ್ 

OTHER SPORTS Dec 7, 2021, 5:33 PM IST

Pride of karnataka India First Electic scooter launched by Mysuru based company 40 years ago ckmPride of karnataka India First Electic scooter launched by Mysuru based company 40 years ago ckm

First Electric scooter:40 ವರ್ಷ ಮೊದಲೇ ಭಾರತದಲ್ಲಿತ್ತು ಎಲೆಕ್ಟ್ರಿಕ್ ಸ್ಕೂಟರ್, ಇದು ಕನ್ನಡಿಗರ ಹೆಮ್ಮೆ!

  • ಜಗತ್ತು ಎಲೆಕ್ಟ್ರಿಕ್ ವಾಹನ ಕುರಿತು ಕಣ್ಣು ತೆರೆಯುವ ಮೊದಲೇ ಇತಿಹಾಸ ಬರೆದಿತ್ತು ಭಾರತ
  • ಈ ಸಾಧನೆಗೆ ಕಾರಣವಾಗಿದ್ದು ನಮ್ಮ ಮೈಸೂರು ಹಾಗೂ ಧಾರವಾಡ
  • 40 ವರ್ಷಗಳ ಹಿಂದೆ ಭಾರತದ ರಸ್ತೆಯಲ್ಲಿ ಓಡಿತ್ತು ಎಲೆಕ್ಟ್ರಿಕ್ ಸ್ಕೂಟರ್

Bikes Dec 5, 2021, 9:10 PM IST

Ind vs NZ Mumbai Test Ajaz Patel 3rd Bowler in History to Clinch 10 Wickets in an Test Innings kvnInd vs NZ Mumbai Test Ajaz Patel 3rd Bowler in History to Clinch 10 Wickets in an Test Innings kvn

Ajaz Patel Pics 10 Wickets: ಇತಿಹಾಸ ಬರೆದ ಭಾರತ ಮೂಲದ ಕಿವೀಸ್‌ ಸ್ಪಿನ್ನರ್

144 ವರ್ಷಗಳ ಸುದೀರ್ಘ ಕ್ರಿಕೆಟ್ ಇತಿಹಾಸ ಹೊಂದಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿದ ಮೂರನೇ ಸ್ಪಿನ್ನರ್ ಎನ್ನುವ ಐತಿಹಾಸಿಕ ದಾಖಲೆಗೆ ಅಜಾಜ್ ಪಟೇಲ್ ಬಾಜನರಾಗಿದ್ದಾರೆ. ಅಜಾಜ್ ಪಟೇಲ್ ಐತಿಹಾಸಿಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ 325 ರನ್‌ಗಳಿಗೆ ಸರ್ಪಪತನ ಕಂಡಿದೆ.

Cricket Dec 4, 2021, 1:22 PM IST

Council Election Fray Heats Up HD Kumaraswamy Flays At Siddaramaiah hlsCouncil Election Fray Heats Up HD Kumaraswamy Flays At Siddaramaiah hls
Video Icon

MLC Elections: 'JDS, ಬಿಜೆಪಿ ಬಿ ಟೀಂ ಅಂತಾರೆ, ಕತ್ತಿಗೆ ಸ್ಲೇಟ್ ಕಟ್ಕೊಂಡು ಓಡಾಡಲಿ'

ಕಾಂಗ್ರೆಸ್ ಮುಖಂಡರು ಜೆಡಿಎಸ್ (JDS) ಬಿಜೆಪಿಯ ಬಿ ಟೀಂ ಬರೆದು ಕತ್ತಿಗೆ ಸ್ಲೇಟ್ ಕಟ್ಟಿಕೊಂಡು ಓಡಾಡಲಿ. ಈ ರೀತಿ ಹೇಳುವವರ ಇತಿಹಾಸ, ನಡವಳಿಕೆ ನಮಗೆ ಗೊತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ (HD Kumaraswamy) ಹರಿಹಾಯ್ದರು. 

state Dec 4, 2021, 9:37 AM IST

Hyderabad Shivlal become India First Dwarf Man earn driving licence Holds Limca Book of records ckmHyderabad Shivlal become India First Dwarf Man earn driving licence Holds Limca Book of records ckm

Dwarf Driving licence:ಅವಮಾನ ಮೆಟ್ಟಿನಿಂತ ಶಿವಲಾಲ್, ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಕುಬ್ಜ ಹೆಗ್ಗಳಿಕೆ

  • ಭಾರತದಲ್ಲಿ ಹೊಸ ಇತಿಹಾಸ ರಚಿಸಿದ ಕುಬ್ಜ ಶಿವಲಾಲ್
  • ಡ್ರೈವಿಂಗ್ ಲೈಸೆನ್ಸ್ ಪಡೆದ ಮೊದಲ ಭಾರತೀಯ ಕುಬ್ಜ
  • ಹೈದರಾಬಾದ್ ಮೂಲದ ಶಿವಲಾಲ್ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ

Deal on Wheels Dec 2, 2021, 6:49 PM IST

The Parliamentary Standing Committee said NCERT books do not  cover some of the great Indian empires mnjThe Parliamentary Standing Committee said NCERT books do not  cover some of the great Indian empires mnj

NCERT Syllabus: ಶಾಲಾ ಪಠ್ಯದಲ್ಲಿ ವಿಜಯನಗರ, ಚಾಲುಕ್ಯರ ಕಡೆಗಣನೆ!

*ಸಂಸದೀಯ ಸ್ಥಾಯಿ ಸಮಿತಿ ವರದಿ
*ಪ್ರಮಾದ ಸರಿಪಡಿಸಿಲು ಶಿಫಾರಸು
*ವಿವಿಧ ವಿಷಯಗಳಿಗೆ ಸಾಮಾನ್ಯ ಪಠ್ಯಕ್ರಮ!
 

India Dec 1, 2021, 9:00 AM IST