Asianet Suvarna News Asianet Suvarna News
1810 results for "

ವಿದ್ಯಾರ್ಥಿಗಳು

"
Suvarna Shikshana Mega Education Expo Chakravarti Sulibele Addresses Students hlsSuvarna Shikshana Mega Education Expo Chakravarti Sulibele Addresses Students hls
Video Icon

ಎಜುಕೇಶನ್ ಎಕ್ಸ್‌ಪೋ: ಸೂಲಿಬೆಲೆ ಮಾತು ಕೇಳಲು ಮುಗಿಬಿದ್ದ ವಿದ್ಯಾರ್ಥಿಗಳು

ಸುವರ್ಣ ಎಜುಕೇಶನ್  ಎಕ್ಸ್‌ಪೋದಲ್ಲಿ  ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಶಿಕ್ಷಣ ಅಂದು-ಇಂದು-ಮುಂದು ವಿಚಾರದ ಬಗ್ಗೆ ಮಾತನಾಡಿದರು. ಸೂಲಿಬೆಲೆ ಅವರ ಮಾತುಗಳನ್ನು ಕೇಳಲು ವಿದ್ಯಾರ್ಥಿಗಳು ಮುಗಿ ಬಿದ್ದರು. 

Education Sep 26, 2021, 4:54 PM IST

Asianet Suvarna News - Kannada Prabha Mega Education Expo Inaugurated At Bengaluru rbjAsianet Suvarna News - Kannada Prabha Mega Education Expo Inaugurated At Bengaluru rbj
Video Icon

ಸುವರ್ಣ ನ್ಯೂಸ್-ಕನ್ನಡಪ್ರಭ ಎಜುಕೇಷನ್ ಎಕ್ಸ್‌ಪೋಗೆ ಗಣೇಶ್ ಚಾಲನೆ

ಎರಡು ದಿನಗಳ ಕಾಲ ನಡೆಯಲಿರುವ ಸುವರ್ಣ ನ್ಯೂಸ್-ಕನ್ನಡಪ್ರಭ ಎಜುಕೇಷನ್ ಎಕ್ಸ್‌ಪೋಗೆ ಚಾಲನೆ ಸಿಕ್ಕಿದೆ

Education Sep 25, 2021, 5:57 PM IST

Protest demanding to build Vivekananda Memorial in Mysore Ramakrishna Ashrama hlsProtest demanding to build Vivekananda Memorial in Mysore Ramakrishna Ashrama hls
Video Icon

ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಆಗ್ರಹ, ವಿದ್ಯಾರ್ಥಿಗಳ ಪ್ರತಿಭಟನೆ

ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡುವಂತೆ ಎಬಿವಿಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಇಲ್ಲಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. 

state Sep 25, 2021, 10:27 AM IST

Dharwad students shocked after they receive scholarship mahDharwad students shocked after they receive scholarship mah
Video Icon

ಧಾರವಾಡ;  ವೇತನವೋ..ಯಾತನೆಯೋ.. 80 ರೂ. ಸ್ಕಾಲರ್‌ಶಿಪ್ ಬಂತು!

ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರೋ ಕಡಿಮೆ ಹಣ, ಕಡಿಮೆ ಹಣ ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರೋ ವಿದ್ಯಾರ್ಥಿಗಳು; ಹಣ ಸಂದಾವನೆ ಆಗಿರೋ ಬಗ್ಗೆ ಮಾಹಿತಿಯೇ ಇಲ್ಲ ಎನ್ನುತ್ತಿರೋ ಪ್ರಾಂಶುಪಾಲರು...ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲಿ. 

Education Sep 23, 2021, 8:16 PM IST

Hampi University Female Students Who Were in the Police Station Late at Night grgHampi University Female Students Who Were in the Police Station Late at Night grg

ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

ಮಹಿಳಾ ಅಧ್ಯಯನ ವಿಭಾಗಕ್ಕೆ ಮಹಿಳೆಯರನ್ನೇ ನೇಮಕ ಮಾಡಿಕೊಳ್ಳಬೇಕೆನ್ನುವ ವಿಷಯವಾಗಿ ನಡೆದ ವಿವಾದದ ಹಿನ್ನಲೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ(Hampi University) ಸಂಶೋಧನಾ ವಿದ್ಯಾರ್ಥಿನಿಯರನ್ನು ತಡರಾತ್ರಿಯವರೆಗೆ ಪೊಲೀಸ್‌ ಠಾಣೆಯಲ್ಲಿ ಇರಿಸಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
 

Education Sep 23, 2021, 1:23 PM IST

Students Not Get Graduation Certificate Since Two Year From Karnatak University Dharwad grgStudents Not Get Graduation Certificate Since Two Year From Karnatak University Dharwad grg

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ಪದವಿ ಮುಗಿಸಿ ಎರಡು ವರ್ಷಗಳಾದರೂ ಕರ್ನಾಟಕ ವಿಶ್ವವಿದ್ಯಾಲಯವು(Karnatak University) ಕೋವಿಡ್‌ ನೆಪವೊಡ್ಡಿ ಘಟಿಕೋತ್ಸವ ನಡೆಸದೇ ಸಾವಿರಾರು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಕಲಿತ ಪದವಿಗಳ ಪ್ರಮಾಣ ಪತ್ರ ಕೇಳಿದ ವಿದ್ಯಾರ್ಥಿಗಳಿಗೆ ಕಳೆದ ಒಂದು ವರ್ಷದಿಂದ ಕವಿವಿ ಘಟಿಕೋತ್ಸವದ ನೆಪ ಹೇಳುತ್ತಿದೆಯೇ ಹೊರತು ಪ್ರಮಾಣ ಪತ್ರ ಒದಗಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ.
 

Education Sep 23, 2021, 11:03 AM IST

3 Students Rescued in Malpe beach snr3 Students Rescued in Malpe beach snr

ಮಲ್ಪೆ ಬೀಚಲ್ಲಿ ಮುಳುಗುತ್ತಿದ್ದ 3 ವಿದ್ಯಾರ್ಥಿಗಳ ರಕ್ಷಣೆ

  • ಮಲ್ಪೆ ಸಮುದ್ರ ತೀರದಲ್ಲಿ ಮುಳುಗುತ್ತಿದ್ದ 3 ಮಂದಿ ಪ್ರವಾಸಿಗರ ರಕ್ಷಣೆ
  • ಶಿವಮೊಗ್ಗದ ಸುಮಾರು 35 ಮಂದಿ ವಿದ್ಯಾರ್ಥಿಗಳು ಬಸ್ಸಿನಲ್ಲಿ ಮಲ್ಪೆ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದರು.
  • ಭಾರಿ ಅಲೆಯೊಂದು ಅಪ್ಪಳಿಸಿ  ದುರಂತ

Karnataka Districts Sep 23, 2021, 9:16 AM IST

Yadgir Rural Students Turn Archers Sets Eye On Olympics  mahYadgir Rural Students Turn Archers Sets Eye On Olympics  mah
Video Icon

ಯಾದಗಿರಿ ಆಧುನಿಕ ಏಕಲ್ಯವರ ಒಲಿಂಪಿಕ್ ಗುರಿಗೆ ಬೇಕಿದೆ ನೆರವು

 ಈ  ಯಾದಗಿರಿ ಜಿಲ್ಲೆಯ ಆಧುನಿಕ ಏಕಲವ್ಯರ ಬಗ್ಗೆ ಹೇಳಲೇಬೇಕು. 10 ಜನ ವಿದ್ಯಾರ್ಥಿಗಳ ತಂಡದಿಂದ ದಿನನಿತ್ಯ ಅರ್ಚರಿ ಅಭ್ಯಾಸ ಮಾಡುತ್ತಿದೆ. ಬಡತನದ ನಡುವೆಯೂ ಅರಳಿದ ಪ್ರತಿಭೆಗಳು ಬಿಲ್ಲುಗಾರಿಕೆಯಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ರಕ್ತಗತವಾಗಿ ಬಂದ ಬಿಲ್ವಿದ್ಯೆಯಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ.

sports Sep 22, 2021, 9:01 PM IST

TN government conducts survey on collage dropoutsTN government conducts survey on collage dropouts

ಕೋವಿಡ್ ಎಫೆಕ್ಟ್: ಕಾಲೇಜು ಬಿಟ್ಟವರು ಎಷ್ಟು?

ಕೋವಿಡ್ ಸಾಂಕ್ರಾಮಿಕವು ಬಹಳಷ್ಟು ಸಮೀಕರಣಗಳನ್ನು ಅದಲು ಬದಲು ಮಾಡಿದೆ. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಕಾಲೇಜ್‌ ತೊರೆಯುತ್ತಿರುವ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಕೈಗೊಳ್ಳಲು ಮುಂದಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳನ್ನು ತೊರೆದಿರುವ ವಿದ್ಯಾರ್ಥಿಗಳ ಸಂಖ್ಯೆ ಕುರಿತು ಸಮಗ್ರವಾದ ಸಮೀಕ್ಷೆಯನ್ನು ನಡೆಸಲಿದೆ.
 

Education Sep 21, 2021, 1:02 PM IST

Russia university shooting 8 killed 6 injured podRussia university shooting 8 killed 6 injured pod

ರಷ್ಯಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 8 ಜನರ ಸಾವು

* ರಷ್ಯಾದ ಪೆಮ್‌ರ್‍ ನಗರದ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 8 ಜನರ ಸಾವು

* 18ರ ಹರೆ​ಯದ ಬಂದೂ​ಕು​ಧಾರಿ ಬಂಧ​ನ

* ಜೀವ ಉಳಿಸಿಕೊಳ್ಳಲು ಕಿಟಕಿಗಳಿಂದ ಹಾರಿದ ವಿದ್ಯಾರ್ಥಿಗಳು

India Sep 21, 2021, 8:00 AM IST

Kolar Lack of Bus Service Compels Students To Travel on Roof hlsKolar Lack of Bus Service Compels Students To Travel on Roof hls
Video Icon

ಬಸ್‌ನಲ್ಲಿ ನಿತ್ಯ ನೇತಾಡಿಕೊಂಡು ಹೋಗ್ತಾರೆ ವಿದ್ಯಾರ್ಥಿಗಳು, ಅಧಿಕಾರಿಗಳಿಗೆ ಜಾಣ ಕುರುಡು!

ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು  ಫುಟ್ ಬೋರ್ಡ್ ಹಾಗೂ ಹಿಂಬದಿಯ ಕಂಬಿಗಳ ಮೇಲೆ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. 

Karnataka Districts Sep 19, 2021, 2:56 PM IST

Government Colleges Have No Lecturers in Karnataka grgGovernment Colleges Have No Lecturers in Karnataka grg

ಸರ್ಕಾರಿ ಕಾಲೇಜುಗಳಿಗೆ ಉಪನ್ಯಾಸಕರೇ ಇಲ್ಲ..!

ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸಾಗಿರುವ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳ ಪ್ರವೇಶಾತಿ ಅಧಿಕವಾಗಿದೆ. ಎಲ್ಲೆಡೆ ಕಾಲೇಜು ಹೌಸಫುಲ್‌. ಆದರೆ ಇಲ್ಲಿ ಪಾಠ ಮಾಡಲು ಉಪನ್ಯಾಸಕರೇ ಇಲ್ಲ. ಇದ್ದ ಅತಿಥಿ ಉಪನ್ಯಾಸಕರ ಗುತ್ತಿಗೆ ಮುಗಿದಿದ್ದರಿಂದ ಸೆ.11 ರಂದು ಅವರೂ ಬಿಡುಗಡೆಗೊಂಡಿದ್ದಾರೆ. ಇನ್ನು 420 ಸರ್ಕಾರಿ ಪದವಿ ಕಾಲೇಜುಗಳನ್ನು ಮುನ್ನಡೆಸಲು ಕಾಯಂ ಪ್ರಾಚಾರ್ಯರೇ ಇಲ್ಲ.
 

Education Sep 17, 2021, 2:38 PM IST

No bus charge for students in KSRTC till sep 25th snrNo bus charge for students in KSRTC till sep 25th snr

ವಿದ್ಯಾರ್ಥಿಗಳಿಗೆ ಕೆಎಸ್ಸಾರ್ಟಿಸಿ ಉಚಿತ ಪಾಸ್‌ : ಎಲ್ಲಿವರೆಗೆ?

  •  ಕೆಎಸ್‌ಆರ್‌ಟಿಸಿಯು ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನ ರಿಯಾಯಿತಿ ದರ ಬಸ್‌ ಪಾಸ್‌ ಪಡೆಯಲು ಹೆಚ್ಚಿನ ಕಾಲಾವಕಾಶ
  • ನೀಡುವ ಸಲುವಾಗಿ ಕಳೆದ ಸಾಲಿನ ಬಸ್‌ ಪಾಸ್‌ ಹಾಗೂ ಶಾಲಾ-ಕಾಲೇಜಿಗೆ ಪಾವತಿಸಿರುವ ಶುಲ್ಕ ರಶೀದಿ ತೋರಿಸಿ ಸೆ.25ರ ವರೆಗೂ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ  

state Sep 15, 2021, 7:14 AM IST

Two  students drown in pond while swimming in chikkaballapura snrTwo  students drown in pond while swimming in chikkaballapura snr

ಕೃಷಿ ಹೊಂಡದಲ್ಲಿ ಸಿಲುಕಿ ವಿದ್ಯಾರ್ಥಿಗಳಿಬ್ಬರ ಸಾವು

  • ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಈಜಲು ತೆರಳಿದ್ದ ವೇಳೆ ಕೃಷಿ ಹೊಂಡದಲ್ಲಿ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಸಾವು
  • ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಹೇಳೆ ಊರಿನಲ್ಲಿ ನಡೆದಿದೆ

Karnataka Districts Sep 14, 2021, 7:51 AM IST

Karnataka Examinations Authority Likely 8 Grace Marks for CET Students grgKarnataka Examinations Authority Likely 8 Grace Marks for CET Students grg

ಸಿಇಟಿ ವಿದ್ಯಾರ್ಥಿಗಳಿಗೆ 8 ಕೃಪಾಂಕ?

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕಳೆದ ತಿಂಗಳು ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯಲ್ಲಿನ ಕೆಲವು ಲೋಪ, ತಪ್ಪುಗಳಿಂದ ಕೂಡಿರುವ ಪ್ರಶ್ನೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಟ್ಟು 8 ಕೃಪಾಂಕ ನೀಡುವ ಸಾಧ್ಯತೆ ಇದೆ. ಸೆ.20ಕ್ಕೆ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ.
 

Education Sep 13, 2021, 7:47 AM IST