Small Screen

ಮಹಾಭಾರತ ಟೀಮ್‌

ಕೋವಿಡ್ ಸಮಯದಲ್ಲಿ  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಸಿರೀಯಲ್ ಪ್ರಿಯರನ್ನು ಅತೀಯಾಗಿ ಸೆಳೆದಿತ್ತು, 

Image credits: Insta

ಮತ್ತೆ ಜೊತೆಯಾದ ಕೃಷ್ಣಾರ್ಜುನ

 ಒಂದೊಂದು ಎಪಿಸೋಡ್‌ಗೂ ಜನ ಕಾಯುವಂತೆ ಮಾಡಿತ್ತು. ಇದರ ಪ್ರತಿಯೊಬ್ಬ ಪಾತ್ರಧಾರಿಯ ಅಮೋಘವಾದ ಅಭಿನಯದಿಂದ ಪ್ರತಿ ಪಾತ್ರವೂ ಜನರ ಜನಮಾನಸದಲ್ಲಿ ಇಂದಿಗೂ ಉಳಿದಿದೆ. 

Image credits: Insta

ಮಹಾಭಾರತ ಟೀಮ್‌

ಆದರೆ ಇದು ಹಿಂದಿಯಲ್ಲಿ 2013ರಲ್ಲೇ ಬಿಡುಗಡೆಯಾಗಿತ್ತು.  

Image credits: Insta

ಮಹಾಭಾರತ ಟೀಮ್‌

 ಈ ಪೌರಾಣಿಕ ಧಾರವಾಹಿಯಲ್ಲಿ ನಟಿಸುವ ಮೂಲಕ ನಟರು ದೇಶದ ಮನೆ ಮನೆ ಮಾತಾಗಿದ್ದರು.

Image credits: Insta

ಮಹಾಭಾರತ ಟೀಮ್‌

ಹಿಂದಿಯ ಈ ಧಾರವಾಹಿಗೆ ಬರೋಬ್ಬರಿ 11ವರ್ಷಗಳೇ ತುಂಬಿದೆ.

Image credits: Insta

ಕರ್ಣನ ಜೊತೆ ಕೃಷ್ಣ

ಈ ಹಿನ್ನೆಲೆಯಲ್ಲಿ ಈ ಧಾರವಾಹಿಯಲ್ಲಿದ್ದ ನಟನಟಿಯರು ಮತ್ತೆ ಜೊತೆ ಸೇರಿ ಖುಷಿ ಹಂಚಿಕೊಂಡಿದ್ದರು

Image credits: Insta

ದುರ್ಯೋಧನನ ಜೊತೆ ಕೃಷ್ಣ

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. 

Image credits: Insta

ಮತ್ತೆ ಜೊತೆಯಾದ ಕೃಷ್ಣಾರ್ಜುನ

ತಮ್ಮ ಪ್ರೀತಿಯ ಕೃಷ್ಣ, ಅರ್ಜುನ, ಭೀಮಾ ಸೇರಿದಂತೆ ಎಲ್ಲರನ್ನು ಮತ್ತೆ ನೋಡಿದ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. 

Image credits: Insta

ಮಹಾಭಾರತ ಟೀಮ್‌

ಅರ್ಜುನನ ಪಾತ್ರ ಮಾಡಿದ್ದ ಶಾಹೀರ್ ಶೇಖ್‌, ಕೃಷ್ಣನ ಪಾತ್ರ ಮಾಡಿದ್ದ ಸೌರಭ್ ಜೈನ್‌ ಸೇರಿದಂತೆ ಅನೇಕರು ಈ ಗೆಟ್ ಟುಗೇದರ್‌ನಲ್ಲಿ ಭಾಗಿಯಾಗಿದ್ದರು.  

Image credits: Insta

ಶ್ವೇತಾ ತಿವಾರಿ 7 ಟ್ರೆಂಡಿ ಡೀಪ್ ನೆಕ್ ಬ್ಲೌಸ್

ಬಿಗ್ ಬಾಸ್‌ ಮನೆಯಲ್ಲಿರುವ ಉಗ್ರಂ ಮಂಜು ಈ ಕಾರಣಕ್ಕೆ ಮದ್ವೆ ಆಗಿಲ್ಲ!

ಹಳದಿ ಸೀರೆಯುಟ್ಟು ಪತಿ ಜೊತೆ ಫೋಸ್ ಕೊಟ್ಟ ಹೆಂಗೆಳೆಯರ ಹೆಮ್ಮೆಯ ಶಾಲಿನಿ ಮೇಡಂ

40 ವರ್ಷವಾದ್ರೂ 20ರಂತೆ ಕಾಣೋ ಶ್ವೇತಾ ತಿವಾರಿಯೂ ಬಿಗ್ ಬಾಸ್ ವಿನ್ನರ್!