Asianet Suvarna News Asianet Suvarna News
1621 results for "

Twitter

"
karnataka BJP 5 questions To Siddaramaiah In Twitter rbjkarnataka BJP 5 questions To Siddaramaiah In Twitter rbj

ಮಾಜಿ ಸಿಎಂ ಸಿದ್ದರಾಮಯ್ಯಗೆ ಪಂಚ ಪ್ರಶ್ನೆಗಳ ಪಂಚ್ ಕೊಟ್ಟ ಬಿಜೆಪಿ ..!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಬಿಜೆಪಿ ಟ್ವೀಟರ್‌ನಲ್ಲಿ ಪ್ರಶ್ನೆಗಳ ವಾಗ್ಬಣ ಬಿಟ್ಟಿದೆ.ಅವು ಈ ಕೆಳಗಿನಂತಿವೆ.
 

Politics Oct 26, 2020, 4:56 PM IST

Kannada fan demand kgf teaser trends on twitter vcsKannada fan demand kgf teaser trends on twitter vcs
Video Icon

ಮನವಿ ಮಾಡುವ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡಿದ ಕೆಜಿಎಫ್ ಫ್ಯಾನ್ಸ್!

ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಅಭಿಮಾನಿಗಳು ಕೆಜಿಎಫ್ 2 ವೀಕ್ಷಿಸಲು ಚಿತ್ರದ ಬಗ್ಗೆ ಅಪ್ಡೇಟ್ ಪಡೆಯಲು ಸದಾ ಕಾತುರದಿಂದಿರುತ್ತಾರೆ. ಅರೇ ಸಿನಿಮಾ ರಿಲೀಸ್ ಮಾಡಲು ತಡವಾದರೇನು ಟೀಸರ್ ಆದ್ರೂ ರಿಲೀಸ್ ಮಾಡಿ ಎಂದು ಟ್ಟಿಟರ್‌ನಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಯಶ್ ಈಗ ಟ್ಟಿಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ..

Sandalwood Oct 25, 2020, 3:09 PM IST

Govt warns Twitter over showing Leh as part of China snrGovt warns Twitter over showing Leh as part of China snr

ಟ್ವಿಟ್ಟರ್‌ ಉದ್ಧಟತನ : ಕೇಂದ್ರ ಸರ್ಕಾರದಿಂದ ಎಚ್ಚರಿಕೆ

ಸಾಮಾಜಿಕ ಜಾಲತಾಣ ಟ್ವಿಟ್ಟರ್‌, ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಪ್ರಮುಖ ನಗರ ಲೇಹ್‌ ಅನ್ನು ಚೀನಾದ ಭೂಭಾಗ ಎಂದು ತೋರಿಸುವ ಮೂಲಕ ಉದ್ಧಟತನ ಪ್ರದರ್ಶಿಸಿದೆ.  ಈ ಸಂಬಂಧ ಎಚ್ಚರಿಕೆ ನೀಡಲಾಗಿದೆ. 

India Oct 23, 2020, 8:58 AM IST

Siddaramaiah calls kateel a cave man BJP Calls former CM Karnataka a comedian mahSiddaramaiah calls kateel a cave man BJP Calls former CM Karnataka a comedian mah

'ಹುಲಿಯಾ VS ಕಾಡು ಮನುಷ್ಯ'  ಸಿದ್ದು ಮಾತಿಗೆ ಕಟೀಲ್ ಅದ್ಭುತ ಕೌಂಟರ್!

ಆರ್ ಆರ್ ನಗರ ಉಪಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿಯೇ ನಡೆಯುತ್ತಿದೆ. ಏಕವಚನದ ದಾಳಿ, ಟ್ವಿಟರ್ ಖಾತೆ ಹ್ಯಾಕ್ ಎಲ್ಲೆಲ್ಲಿಗೋ ಬಂದು ನಿಂತಿದೆ.

Politics Oct 22, 2020, 6:57 PM IST

social media demand arrest of Deepika Singh Rajawat who posted a controversial cartoon ckmsocial media demand arrest of Deepika Singh Rajawat who posted a controversial cartoon ckm

ಧಾರ್ಮಿಕ ಭಾವನೆಗೆ ಧಕ್ಕೆ; ವಕೀಲೆ ದೀಪಿಕಾ ಅರೆಸ್ಟ್ ಮಾಡುವಂತೆ ಆಗ್ರಹ!

ಕತುವಾ ಅತ್ಯಾಚಾರ ಪ್ರಕರಣದ ವಕಲಾತ್ತು ವಹಿಸಿದ ವಕೀಲೆ ದೀಪಿಕಾ ರಾಜಾವತ್ ವಿರುದ್ದ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಹಿಂಧೂ ಧಾರ್ಮಿಕ ಬಾವನೆಗೆ ಧಕ್ಕೆ ತಂದ ವಕೀಲೆ ದೀಪಿಕಾ ರಾಜಾವತ್‌ರನ್ನು ಅರೆಸ್ಟ್ ಮಾಡುವಂತೆ ಪ್ರತಿಭಟನೆ ಆರಂಭಗೊಂಡಿದೆ. 

India Oct 20, 2020, 5:53 PM IST

Twitter user rape threat against actor vijay sethupathis minor daughter dplTwitter user rape threat against actor vijay sethupathis minor daughter dpl

ನಟ ವಿಜಯ್ ಅಪ್ರಾಪ್ತ ಮಗಳ ಮೇಲೆ ರೇಪ್ ಬೆದರಿಕೆ

ಮುತ್ತಯ್ಯ ಮುರಳೀಧರನ್ ಸಿನಿಮಾ ಕಾಂಟ್ರವರ್ಸಿ | ವಿಜಯ್ ಪುತ್ರಿ ಮೇಲೆ ರೇಪ್ ಬೆದರಿಕೆ

Cine World Oct 20, 2020, 10:28 AM IST

Twitter location tag pins Jammu Kashmir as a part of China podTwitter location tag pins Jammu Kashmir as a part of China pod

ಜಮ್ಮು ಕಾಶ್ಮೀರ ಚೀನಾ ಭೂಭಾಗ ಎಂದ ಟ್ವಿಟರ್, ಪತ್ರಕರ್ತ ನಿತಿನ್ ಗೋಖಲೆ ದೂರು!

ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂ ಟ್ವಿಟರ್‌ನಲ್ಲಿ ಭಾರೀ ಎಡವಟ್ಟು| ಜಮ್ಮು ಕಾಶ್ಮೀರ ಚೀನಾಗೆ ಸೇರಿದ ಪ್ರದೇಶವೆಂದ ಟ್ವಿಟರ್‌| ಭುಗಿಲೆದ್ದ ಆಕ್ರೋಶ| ಕೇಂದ್ರ ಸಚಿವರಿಗೆ ದೂರು ನೀಡಿದ ಪತ್ರಕರ್ತ ನಿತಿನ್ ಗೋಖಲೆ

India Oct 19, 2020, 8:10 AM IST

Cricket fraternity and fans twitter reaction on kkr Lockie Ferguson super over against srh ckmCricket fraternity and fans twitter reaction on kkr Lockie Ferguson super over against srh ckm

ಲ್ಯೂಕಿ ಫರ್ಗ್ಯೂಸನ್ ಸೂಪರ್ ಓವರ್‌ಗೆ ಭಾರಿ ಮೆಚ್ಚುಗೆ!

ಕೋಲ್ಕತಾ ನೈಟ್ ರೈಡರ್ಸ್ ಸೂಪರ್ ಗೆಲುವು ದಾಖಲಿಸಿದೆ. ಹೈದರಾಬಾದ್ ವಿರುದ್ಧ ಅಬ್ಬರಿಸಿದ ಕೆಕೆಆರ್‌ಗೆ ಲ್ಯೂಕ್ ಫರ್ಗ್ಯೂಸನ್ ಸೂಪರ್ ಓವರ್ ಮೂಲಕ ಗೆಲುವು ದಾಖಲಿಸಿದೆ. ಫರ್ಗ್ಯೂಸನ್ ಸೂಪರ್ ಓವರ್‌ಗೆ ದಿಗ್ಗಜರು ಹೇಳುವುದೇನು? 

IPL Oct 18, 2020, 8:37 PM IST

Karnataka Minister Quits Cabinet Days After Appointment As BJP General Secretary podKarnataka Minister Quits Cabinet Days After Appointment As BJP General Secretary pod

ಸಚಿವ ಸ್ಥಾನಕ್ಕೆ ಸಿ.ಟಿ.ರವಿ ರಾಜೀನಾಮೆ!

ಸಚಿವ ಸ್ಥಾನಕ್ಕೆ ಸಿ.ಟಿ.ರವಿ ರಾಜೀನಾಮೆ| ಮುಂದಿ​ನ ನಿರ್ಧಾರ ವರಿ​ಷ್ಠ​ರಿಗೆ ಬಿಟ್ಟಿ​ದ್ದು: ರವಿ| ಪಕ್ಷ ಸಂಘಟನೆಗೆ ಹೆಚ್ಚು ಸಮಯ ಬೇಕು

state Oct 5, 2020, 7:28 AM IST

Satya Pal Jain clarify Uma Bharti never took responsibility of Babri Masjid demolition as stated by some media report ckmSatya Pal Jain clarify Uma Bharti never took responsibility of Babri Masjid demolition as stated by some media report ckm

"ಬಾಬ್ರಿ ಮಸೀದಿ ಧ್ವಂಸ ಜವಾಬ್ದಾರಿ ಉಮಾಭಾರತಿ ಎಂದಿಗೂ ಹೊತ್ತಿಲ್ಲ"!

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬಿದ್ದ ಬಳಿಕ ಹಲವು ಚರ್ಚೆಗಳು ನಡೆಯುತ್ತಿದೆ. ಇದರ  ಮಸೀದಿ ಧ್ವಂಸ ಪ್ರಕರಣದ ಜವಾಬ್ದಾರಿಯನ್ನು ಬಿಜೆಪಿ ನಾಯಕಿ ಉಮಾ ಭಾರತಿ ಹೊತ್ತಿದ್ದರು ಎಂದು ಮಾಧ್ಯಮ ವರದಿ ಮಾಡಿತ್ತು. ಆದರೆ ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಭಾರತದ ಆಡಿಶನಲ್ ಸಾಲಿಸಿಟರ್ ಜನರಲ್ ಸ್ಪಷ್ಟನೆ ನೀಡಿದ್ದಾರೆ.

India Oct 1, 2020, 10:16 PM IST

Anushka Shetty makes Twitter debut 9 lakh followers within few hours dplAnushka Shetty makes Twitter debut 9 lakh followers within few hours dpl

ಟ್ವಿಟರ್‌ಗೆ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ: ಕೆಲವೇ ಗಂಟೆಯಲ್ಲಿ 9 ಲಕ್ಷ ಫಾಲೋವರ್ಸ್..!

ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಟ್ವಿಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ದೇವಸೇನಾ ಟ್ವಿಟರ್‌ಗೆ ಲಗ್ಗೆ ಇಟ್ಟಿದೇ ತಡ ಕೆಲವೇ ಗಂಟೆಗಳಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ.

Cine World Oct 1, 2020, 2:12 PM IST

Twitter lauds Rahul Tewatia unbelievable hitting against KXIP kvnTwitter lauds Rahul Tewatia unbelievable hitting against KXIP kvn

ಧೋನಿಯಂತೆ ಬ್ಯಾಟಿಂಗ್ ಆರಂಭಿಸಿ ಯುವಿಯಂತೆ ಇನಿಂಗ್ಸ್ ಮುಗಿಸಿದ ರಾಹುಲ್ ತೆವಾಟಿಯಾ..!

ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ದಾಖಲೆಯ ಮೊತ್ತವನ್ನು ಬೆನ್ನಟ್ಟಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಅದರಲ್ಲೂ ರಾಜಸ್ಥಾನದ ಆಲ್ರೌಂಡರ್ ರಾಹುಲ್ ತೆವಾಟಿಯಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟರು

IPL Sep 28, 2020, 6:46 PM IST

Actress Kangana Ranaut pays tribute to Bhagat Singh on his 113th birth anniversary mahActress Kangana Ranaut pays tribute to Bhagat Singh on his 113th birth anniversary mah

ಭಗತ್‌ಸಿಂಗ್‌ ಸ್ಮರಣೆ ಮಾಡಿದ ಕಂಗನಾ ಹಂಚಿಕೊಂಡ ಗೀತೆ

ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರಿಗೆ ನಟಿ ಕಂಗನಾ ರಣಾವತ್ ನಮನ ಸಲ್ಲಿಸಿದ್ದು ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರಿಗೂ ಜನ್ಮದಿನದ ಶುಭಾಶಯ ಕೋರಿದ್ದಾರೆ.

Cine World Sep 28, 2020, 2:53 PM IST

KCRs daughter Kalvakuntla Kavitha clocks a million followers on Twitter dplKCRs daughter Kalvakuntla Kavitha clocks a million followers on Twitter dpl

ದಶಲಕ್ಷ ಫಾಲೋವರ್ಸ್ ಪಡೆದ ಸೌತ್‌ನ ಮೊದಲ ಮಹಿಳಾ ರಾಜಕಾರಣಿ..! ಹಿಂದಿದ್ದಾರೆ ರಮ್ಯಾ

ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮಾಜಿ ಸಂಸದೆ ಕಲ್ವಕುಂಟ್ಲ ಕವಿತಾ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 10 ಲಕ್ಷದ ಗಡಿ ಮುಟ್ಟಿದೆ.

Woman Sep 21, 2020, 6:42 PM IST

Kannada actor jaggesh files complaint against fake account on twitter vcsKannada actor jaggesh files complaint against fake account on twitter vcs

ನಟ ಜಗ್ಗೇಶ್ ಹೆಸರು ದುರ್ಬಳಕೆ; ಸೈಬರ್ ಕ್ರೈಂನಲ್ಲಿ ದೂರು ದಾಖಲು

ನವರಸ ನಾಯಕನ ಹೆಸರಲ್ಲಿ ನಕಲಿ ಟ್ಟಿಟರ್‌ ಖಾತೆ ತೆರೆದು, ವಂಚಿಸುತ್ತಿರುವವರ ವಿರುದ್ಧ ದೂರು ದಾಖಲು.  ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಬೇಡಿ ಎಂದು ಕಿವಿ ಮಾತು...

Sandalwood Sep 18, 2020, 4:02 PM IST