Asianet Suvarna News Asianet Suvarna News
4696 results for "

ಲಾಕ್‌ಡೌನ್

"
In four months 66 lakh white collar job staff bought jobs podIn four months 66 lakh white collar job staff bought jobs pod

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌!

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌| ಟೆಕಿ, ಡಾಕ್ಟರ್‌, ಶಿಕ್ಷಕರು, ಅಕೌಂಟೆಂಟ್‌ಗಳಿಗೆ ಹೆಚ್ಚು ಉದ್ಯೋಗ ನಷ್ಟ|  2ನೇ ಅತಿ ಹೆಚ್ಚು ಉದ್ಯೋಗ ನಷ್ಟವಾಗಿದ್ದು ಕಾರ್ಮಿಕರಿಗೆ: 50 ಲಕ್ಷ

BUSINESS Sep 19, 2020, 7:50 AM IST

BBMP to hike property taxes soon snrBBMP to hike property taxes soon snr

ಕೊರೋನಾ ಲಾಕ್‌ಡೌನ್‌ನಿಂದ ಬೇಸತ್ತ ಬೆಂಗಳೂರಿಗರಿಗೆ ಕಾದಿದೆ ಶಾಕ್

ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಬೇಸತ್ತ ಬೆಂಗಳೂರಿಗರಿಗೆ ಇನ್ನೊಂದು ಶಾಕ್ ಇಲ್ಲಿದೆ. ಬಿಬಿಎಂಪಿಯಲ್ಲಿ ಬಿಗ್ ಚರ್ಚೆಯೊಂದು ನಡೆದಿದೆ.

Karnataka Districts Sep 18, 2020, 3:13 PM IST

Increase in Milk Production in Haveri District During LockdownggIncrease in Milk Production in Haveri District During Lockdowngg

ಹಾವೇರಿ: ಲಾಕ್‌ಡೌನ್‌ನಲ್ಲಿ ಹೆಚ್ಚಿದ ಕ್ಷೀರೋತ್ಪಾದನೆ..!

ಕೊರೋನಾ ಲಾಕ್‌ಡೌನ್‌ನಿಂದ ಹಲವು ಕ್ಷೇತ್ರಗಳು ಸಮಸ್ಯೆ ಎದುರಿಸುತ್ತಿವೆ. ಆದರೆ, ಜಿಲ್ಲೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಕ್ಷೀರೋತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿದೆ.
 

Karnataka Districts Sep 16, 2020, 12:25 PM IST

1 Crore Migrants Workers Went To Their Home During Lockdown pod1 Crore Migrants Workers Went To Their Home During Lockdown pod

ಲಾಕ್‌ಡೌನ್‌ ವೇಳೆ 1 ಕೋಟಿ ಕಾರ್ಮಿಕರು ತವರಿಗೆ!

 ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಅದರ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿ ಮಾಡಿದ್ದ ಲಾಕ್‌ಡೌನ್‌| ಲಾಕ್‌ಡೌನ್‌ ವೇಳೆ 1 ಕೋಟಿ ಕಾರ್ಮಿಕರು ತವರಿಗೆ: ಕೇಂದ್ರ| ಲೋಕಸಭೆಗೆ ಕೇಂದ್ರ ಸರ್ಕಾರ ಮಾಹಿತಿ

India Sep 16, 2020, 8:58 AM IST

People Not Interest Travel in Metro Train in BengaluruggPeople Not Interest Travel in Metro Train in Bengalurugg

ಹುಸಿಯಾದ ನಿರೀಕ್ಷೆ: ಮೆಟ್ರೋ ಹತ್ತಲು ಪ್ರಯಾಣಿಕರ ಹಿಂದೇಟು

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ 5 ತಿಂಗಳಿಂದ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಒಂದು ವಾರ ಕಳೆದರೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಲಾಕ್‌ಡೌನ್‌ಗೂ ಮೊದಲು ನಿತ್ಯ 4 ರಿಂದ 4.30 ಲಕ್ಷದಷ್ಟಿಟ್ಟಿದ್ದ ಪ್ರಯಾಣಿಕರ ಸಂಖ್ಯೆ ಇದೀಗ 30 ರಿಂದ 35 ಸಾವಿರಕ್ಕೆ ಕುಸಿದಿದೆ.
 

state Sep 16, 2020, 7:10 AM IST

congress Leader Rahul Gandhi attacks Modi govt over deaths of migrant workers mhcongress Leader Rahul Gandhi attacks Modi govt over deaths of migrant workers mh

'ವಲಸೆ ಕಾರ್ಮಿಕರ ಸಾವಿನ ಸಂಖ್ಯೆ ಕೇಂದ್ರಕ್ಕೆ ಗೊತ್ತೆ ಇಲ್ವಂತೆ!'

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಮಾಡಿದ್ದಾರೆ. ವಲಸೆ ಕಾರ್ಮಿಕರ ಸಾಆವಿನ ವಿಚಾರ ಕೇಂದ್ರ ಸರ್ಕಾರಕ್ಕೆ ಗೊತ್ತೆ ಇಲ್ಲದಿರುವುದು ದುರ್ದೈವ ಎಂದಿದ್ದಾರೆ.

India Sep 15, 2020, 5:51 PM IST

Will there be another lockdown from September 25 Government Fact Check podWill there be another lockdown from September 25 Government Fact Check pod

Fact Check| ಸೆ.25ರಿಂದ ಮತ್ತೆ ದೇಶಾದ್ಯಂತ ಲಾಕ್ಡೌನ್‌!

ಕೊರೋನಾ ವೈರಸ್‌ ನಿಗ್ರಹಕ್ಕೆ ಬರದೇ ಇರುವುದರಿಂದ ಕೇಂದ್ರ ಸರ್ಕಾರ ಮತ್ತೊಮ್ಮೆ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಿದೆ. ಸೆಪ್ಟೆಂಬರ್‌ 25ರಿಂದ 46 ದಿನ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಲಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಾಸ್ತವತೆ

Fact Check Sep 15, 2020, 5:51 PM IST

Lockdown prevented up to 29 lakh covid cases 78000 deaths says Harsh Vardhan podLockdown prevented up to 29 lakh covid cases 78000 deaths says Harsh Vardhan pod

ಲಾಕ್‌ಡೌನ್‌ನಿಂದ ದೇಶದಲ್ಲಿ 78 ಸಾವಿರ ಜನರ ಜೀವ ಉಳಿಯಿತು!

ಲಾಕ್ಡೌನ್‌ನಿಂದ 78 ಸಾವಿರ ಜನರ ಜೀವ ಉಳಿಯಿತು| 29 ಲಕ್ಷ ಮಂದಿ ಸೋಂಕಿನಿಂದ ಪಾರು: ಕೇಂದ್ರ

India Sep 15, 2020, 9:01 AM IST

Public Disappointment for not Give Good Quality Food in Indira Canteen in HubballiPublic Disappointment for not Give Good Quality Food in Indira Canteen in Hubballi

ಹುಬ್ಬಳ್ಳಿ: ಶುಚಿ-ರುಚಿ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌

ಕೋವಿಡ್‌ ಲಾಕ್‌ಡೌನ್‌ ಬಳಿಕ ತೆರೆದುಕೊಂಡರೂ ಇಂದಿರಾ ಕ್ಯಾಂಟೀನ್‌ ಸೊರಗಿದೆ. ಅವ್ಯವಸ್ಥೆಯ ಆಗರವೂ ಆಗಿ ಸಾರ್ವಜನಿಕರ ಬೇಸರಕ್ಕೂ ಕಾರಣವಾಗಿದೆ.
 

Karnataka Districts Sep 14, 2020, 2:17 PM IST

NWKRTC Haveri Division Still Loss due to CoronavirusNWKRTC Haveri Division Still Loss due to Coronavirus

ಕೊರೋನಾ ಹೊಡೆತ: ಇನ್ನೂ ಚೇತರಿಕೆ ಕಾಣದ ಸಾರಿಗೆ ಸಂಸ್ಥೆ

ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಇದುವರೆಗೂ ಪೂರ್ಣಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಜಿಲ್ಲೆಯ ಗ್ರಾಮೀಣ ಭಾಗ ಸೇರಿದಂತೆ 80ಕ್ಕೂ ಹೆಚ್ಚು ಮಾರ್ಗದಲ್ಲಿ ಬಸ್‌ ಸಂಚಾರ ಇನ್ನೂ ಕಾರ್ಯಾರಂಭಿಸದ ಹಿನ್ನೆಲೆ ಹಲವು ಕಡೆ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ.
 

Karnataka Districts Sep 14, 2020, 10:48 AM IST

MLA Yashavantarayagouda Patil Talks Over PM Narendra Modi GovernmentMLA Yashavantarayagouda Patil Talks Over PM Narendra Modi Government

'ಪ್ರಧಾನಿ ಮೋದಿಯಿಂದ ದೇಶಕ್ಕೆ ಅಪಾರ ಹಾನಿ'

ಜನರನ್ನು ಹಾಗೂ ಕೂಲಿ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತೆರಳುವಂತೆ ಮಾಡಿ ನಂತರ ಲಾಕ್‌ಡೌನ್‌ ಘೋಷಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಆಚಾತುರ್ಯದಿಂದ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮೋದಿ ಅವರ ಹಿಟ್ಲರ್‌ ಸಂಸ್ಕೃತಿ ನಡೆಯಿಂದ ದೇಶ ಆರ್ಥಿಕವಾಗಿ ಕುಸಿದಿದ್ದು, 20 ವರ್ಷ ಹಿಂದೆ ಹೋಗಿದೆ. ಈ ಸಂಸ್ಕೃತಿ ಮುಂದುವರಿಯುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹರಿಹಾಯ್ದಿದಿದ್ದಾರೆ.
 

Karnataka Districts Sep 13, 2020, 12:48 PM IST

Actresses Sanjana Garlani and Ragini Dwivedi Missing Weekend PartiesActresses Sanjana Garlani and Ragini Dwivedi Missing Weekend Parties
Video Icon

ಸಂಜನಾ- ರಾಗಿಣಿ ವೀಕೆಂಡ್ ಪಾರ್ಟಿಗೆ ಸಿಸಿಬಿ ಬ್ರೇಕ್; ಲೈಫು ಬೋರೋ ಬೋರ್ ಅಂತಿದ್ದಾರೆ ಚೆಲುವೆಯರು!

ವೀಕೆಂಡ್ ಬಂತು ಅಂದ್ರೆ ಸಾಕು, ಸಂಜನಾ- ರಾಗಿಣಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೋಜು-ಮಸ್ತಿ ಮಾಡುತ್ತಿದ್ದರು. ಈ ಮೋಜು ಮಸ್ತಿಯೇ ಮುಳುವಾಗಿದೆ. ಲಾಕ್‌ಡೌನ್ ವೇಳೆಯಲ್ಲಿಯೂ ಹೌಸ್ ಪಾರ್ಟಿ ಮಾಡಿದ್ದರು. ಈಗ ಸಿಸಿಬಿ ವೀಕೆಂಡ್ ಪಾರ್ಟಿಗೆ ಬ್ರೇಕ್ ಹಾಕಿದೆ. 
 

Entertainment Sep 13, 2020, 12:06 PM IST

Most of the countries announces second round of lockdownMost of the countries announces second round of lockdown

ಎರಡನೇ ಸುತ್ತಿನ ಲಾಕ್‌ಡೌನ್ ಶುರು, ರಾಜ್ಯದಲ್ಲೂ ಜಾರಿ ಆದೀತು ಎಚ್ಚರ!

ಇಸ್ರೇಲ್, ಇಂಡೋನೇಷ್ಯಾ, ಆಸ್ಟ್ರೇಲಿಯಾ ಸೇರಿ ಅನೇಕ ಕಡೆ ನಿರ್ಬಂಧ ಹೇರಿಕೆ| ರಾಜ್ಯದಲ್ಲೂ ಜಾರಿ ಆದೀತು ಎಚ್ಚರ  ಹಾಗಾಗದಂತೆ ಈಗಲೇ ಜಾಗ್ರತೆ ವಹಿಸಿ| ವಿಶ್ವದ ಹಲವೆಡೆ ಎರಡನೇ ಸುತ್ತಿನ ಲಾಕ್‌ಡೌನ್ ಶುರು

International Sep 12, 2020, 11:59 AM IST

Liquor Sale Business Improved After Lockdown in KarnatakaLiquor Sale Business Improved After Lockdown in Karnataka

ಮದ್ಯ ಮಾರಾಟದಲ್ಲಿ ಏರಿಕೆ : ಬೇರೆಲ್ಲಕ್ಕಿಂತಲೂ ಚೇತರಿಕೆ!

ಕೊರೋನಾ ಲಾಕ್‌ ಡೌನ್‌ ಬಳಿಕ ಬೇರೆಲ್ಲಾ ಕ್ಷೇತ್ರಗಳಿಗಿಂತ ಮದ್ಯ ಮಾರಾಟ ಕ್ಷೇತ್ರದಲ್ಲಿಯೇ ಚೇತರಿಕೆ ಕಂಡು ಬಂದಿದೆ. 

state Sep 11, 2020, 9:47 AM IST

Soon Movie Theaters Will Open in KarnatakaSoon Movie Theaters Will Open in Karnataka

ಅ.1ರಿಂದ ಥಿಯೇಟರ್‌ ಆರಂಭ ?

ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ಮುಚ್ಚಲಾಗಿದ್ದ ಸಿನಿಮಾ ಮಂದಿರಗಳು ಶೀಘ್ರದಲ್ಲೇ ರಾಜ್ಯದಲ್ಲಿ ತೆರೆಯುವ ನಿರೀಕ್ಷೆ ಇದೆ. 

News Sep 10, 2020, 8:37 AM IST