ಸಂಜನಾ- ರಾಗಿಣಿ ವೀಕೆಂಡ್ ಪಾರ್ಟಿಗೆ ಸಿಸಿಬಿ ಬ್ರೇಕ್; ಲೈಫು ಬೋರೋ ಬೋರ್ ಅಂತಿದ್ದಾರೆ ಚೆಲುವೆಯರು!
ವೀಕೆಂಡ್ ಬಂತು ಅಂದ್ರೆ ಸಾಕು, ಸಂಜನಾ- ರಾಗಿಣಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೋಜು-ಮಸ್ತಿ ಮಾಡುತ್ತಿದ್ದರು. ಈ ಮೋಜು ಮಸ್ತಿಯೇ ಮುಳುವಾಗಿದೆ. ಲಾಕ್‌ಡೌನ್ ವೇಳೆಯಲ್ಲಿಯೂ ಹೌಸ್ ಪಾರ್ಟಿ ಮಾಡಿದ್ದರು. ಈಗ ಸಿಸಿಬಿ ವೀಕೆಂಡ್ ಪಾರ್ಟಿಗೆ ಬ್ರೇಕ್ ಹಾಕಿದೆ.
ಬೆಂಗಳೂರು (ಸೆ. 13): ವೀಕೆಂಡ್ ಬಂತು ಅಂದ್ರೆ ಸಾಕು, ಸಂಜನಾ- ರಾಗಿಣಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೋಜು-ಮಸ್ತಿ ಮಾಡುತ್ತಿದ್ದರು. ಈ ಮೋಜು ಮಸ್ತಿಯೇ ಮುಳುವಾಗಿದೆ. ಲಾಕ್‌ಡೌನ್ ವೇಳೆಯಲ್ಲಿಯೂ ಹೌಸ್ ಪಾರ್ಟಿ ಮಾಡಿದ್ದರು. ಈಗ ಸಿಸಿಬಿ ವೀಕೆಂಡ್ ಪಾರ್ಟಿಗೆ ಬ್ರೇಕ್ ಹಾಕಿದೆ.
ಮಾದಕರಾಣಿಯರ ನವರಂಗಿಯಾಟ; ಮುಂದುವರೆಯುತ್ತಾ ಜೈಲೂಟ?
ಸಂಜನಾ- ರಾಗಿಣಿ ವೀಕೆಂಡ್ ಪಾರ್ಟಿಗೆ ಸಿಸಿಬಿ ಬ್ರೇಕ್; ಲೈಫು ಬೋರೋ ಬೋರ್ ಅಂತಿದ್ದಾರೆ ಚೆಲುವೆಯರು!