Asianet Suvarna News Asianet Suvarna News
1621 results for "

Twitter

"
Complaint registered against twitter india md manish maheshwari  allegedly deleting account ckmComplaint registered against twitter india md manish maheshwari  allegedly deleting account ckm

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ; ಟ್ವಿಟರ್ ಇಂಡಿಯಾ MD ವಿರುದ್ಧ ದೂರು ದಾಖಲು!

ಹಿಂದೂ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪದಡಿ, ಅತೀ ದೊಡ್ಡ ಸಾಮಾಜಿಕ ಮಾಧ್ಯಮ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿರುದ್ಧ ದೂರು ದಾಖಲಾಗಿದೆ.

Whats New Nov 22, 2020, 10:31 PM IST

Why no action on Kunal Kamra s tweets Parliament panel asks Twitter mahWhy no action on Kunal Kamra s tweets Parliament panel asks Twitter mah

ಟ್ವಟರ್‌ಗೆ ಮತ್ತೊಂದು ಸಂಕಟ ತಂದ ಹಾಸ್ಯನಟ, ನ್ಯಾಯಾಂಗ ನಿಂದಿಸಿ ಧಿಮಾಕು!

ಭಾರತದ ಮುಖ್ಯ ನ್ಯಾಯಮೂರ್ತಿ ಅವಹೇಳನಕಾರಿ ಟ್ವಿಟ್ ಮಾಡಿದ್ದ ಹಾಸ್ಯನಟ ಕುನಾಲ್ ಕಮ್ರಾ  ಮೇಲೆ ಯಾವುದೆ ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಡೇಟಾ ಸಂರಕ್ಷಣೆಗಾಗಿ ಸಂಸತ್ತಿನ ಜಂಟಿ ಸಮಿತಿ ಪ್ರಶ್ನೆ ಮಾಡಿದೆ.  ಅವರ ಟ್ವೀಟ್ ನ್ನು ಯಾಕೆ ತೆಗೆದು ಹಾಕಲಾಗಿಲ್ಲ ಎಂದು ಸಂಸದೀಯ ಮಂಡಳಿ ಪ್ರಶ್ನೆ ಮಾಡಿದೆ.

India Nov 19, 2020, 8:39 PM IST

D Roopa Moudgil Faces Backlash on Twitter for Saying Firecrackers Not a Hindu Tradition mahD Roopa Moudgil Faces Backlash on Twitter for Saying Firecrackers Not a Hindu Tradition mah

ಪಟಾಕಿ ಹಿಂದೂ ಸಂಪ್ರದಾಯ ಅಲ್ಲ ಎಂದ ಡಿ ರೂಪಾಗೆ ಪಾಠ!

ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದು ನಮ್ಮ ಸಂಪ್ರದಾಯ ಅಲ್ಲ. ಪುರಾಣಗಳಲ್ಲಿ ಪಟಾಕಿ ಉಲ್ಲೇಖ ಇಲ್ಲ ಎಂದಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ಸೋಶಿಯಲ್ ಮೀಡಿಯಾ ಕ್ಲಾಸ್ ತೆಗೆದುಕೊಂಡಿದೆ.

state Nov 18, 2020, 9:43 PM IST

Twitter issues written apology to Parliamentary Committee over Ladakh map error mahTwitter issues written apology to Parliamentary Committee over Ladakh map error mah

ಲಡಾಕ್ ಮ್ಯಾಪ್ ಎಡವಟ್ಟು, ಕೇಂದ್ರದ ತಪರಾಕಿ, ತಪ್ಪಿಗೆ ಲಿಖಿತ ಕ್ಷಮೆಯಾಚಿಸಿದ ಟ್ವಿಟರ್

ತಪ್ಪು ಮ್ಯಾಪ್ ತೋರಿಸುತ್ತಿದ್ದ ಟ್ವಿಟರ್ ಕೇಂದ್ರ ಸರ್ಕಾರಕ್ಕೆ ತಲೆ ಬಗ್ಗಿಸಿದ್ದು ಲಿಖಿತ ಕ್ಷಮಾಪಣೆ ಕೇಳಿದೆ. ನವೆಂಬರ್ ಅಂತ್ಯದ ವೇಳೆಗೆ ಎಲ್ಲವನ್ನು ಸರಿ ಮಾಡುತ್ತೇನೆ ಎಂದು ಕೇಳಿಕೊಂಡಿದೆ.

India Nov 18, 2020, 5:39 PM IST

Who uses Kannada actor jaggesh twitter account vcsWho uses Kannada actor jaggesh twitter account vcs

ಜಗ್ಗೇಶ್‌ ಟ್ಟಿಟರ್‌‌ನಿಂದ ರಿಪ್ಲೈ ಮಾಡೋರು ಇವರೇ!; ಅಕ್ಕ-ತಮ್ಮ ಡೌಟ್‌ಗೆ ಉತ್ತರ ಸಿಗ್ತು!

ನಟ ಜಗ್ಗೇಶ್ ಟ್ಟಿಟರ್ ಖಾತೆಯನ್ನು ಯಾರು ಹ್ಯಾಂಡಲ್ ಮಾಡುತ್ತಾರೆ? ಪ್ರತಿಯೊಬ್ಬ ಅಭಿಮಾನಿ ಹಾಗೂ ಫ್ಯಾನ್ ಪೇಜ್‌ಗೆ ಪ್ರತಿಕ್ರಿಯೆ ಕೊಡುವುದು ಯಾರು? ಇಲ್ಲಿವೆ ಜಗ್ಗಣ್ಣ ನೀಡಿದ ಉತ್ತರ....
 

Sandalwood Nov 17, 2020, 4:53 PM IST

Absurd Behaviour Twitter Calls Out People for Bursting Firecrackers mahAbsurd Behaviour Twitter Calls Out People for Bursting Firecrackers mah

'ಕೆಟ್ಟ ಚಾಳಿ'  ಗಾಳಿ ವಿಷವಾಗಿದ್ದರೂ ಮತ್ತೆ ಪಟಾಕಿ ಸುಡುವರಿಗೆ ಏನ್ ಹೇಳ್ಬೇಕು?

ಸರ್ಕಾರ ಏನೋ ಪಟಾಕಿ ಬ್ಯಾನ್, ವಿಷಕಾರಕ ಪಟಾಕಿ ಸಿಡಿಸುವಂತೆ ಇಲ್ಲ ಎಂದು ಹೇಳಿದೆ. ಆದರೆಸ್ವಲ್ಪ ಕಿವಿ ಕೊಟ್ಟು ಆಲಿಸಿದರೆ ಸಾಕು.. ಪಟಾಕಿ ಸಿಡಿತದ ಶಬ್ದ ನಿಮ್ಮ ಕಿವಿಗೆ ಬೀಳದಿದ್ದರೆ ಕೇಳಿ.. ಸೋಶಿಯಲ್  ಮೀಡಿಯಾದಲ್ಲಿಯೂ ಈ ವಿಚಾರ ದೊಡ್ಡ ಪ್ರಮಾಣದ ಚರ್ಚೆಗೆ ನಾಂದಿಯಾಗಿದೆ.

India Nov 15, 2020, 10:00 PM IST

Is any Hindu left in Pakistan Twitterati on Imran Khan s Deepavali Greetings mahIs any Hindu left in Pakistan Twitterati on Imran Khan s Deepavali Greetings mah

'ಪಾಕಿಸ್ತಾನದಲ್ಲಿ ಇನ್ನು ಹಿಂದುಗಳು ಇದ್ದಾರೆಯೇ'  ಶುಭಾಶಯ ಎಂದಿದ್ದ ಇಮ್ರಾನ್‌ಗೆ ಬಿಸಿ

ಸಮಸ್ತ ಹಿಂದುಗಳಿಗೆ ದೀಪಾವಳಿ ಶುಭಾಶಯ ಎಂದು ಹೇಳಿದ್ದ ಇಮ್ರಾನ್ ಖಾನ್  ರನ್ನು ಸೋಶಿಯಲ್ ಮೀಡಿಯಾ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನಲ್ಲಿ ಇನ್ನು ಹಿಂದೂಗಳು ಉಳಿದಿದ್ದಾರೆಯೇ? ಎಂದು ಪ್ರಶ್ನೆ ಮಾಡಲಾಗಿದೆ.

International Nov 15, 2020, 9:08 PM IST

Amit Shah Twitter Photo Temporarily Removed Due To Inadvertent Error podAmit Shah Twitter Photo Temporarily Removed Due To Inadvertent Error pod

ಅಮಿತ್‌ ಶಾ ಟ್ವೀಟರ್‌ ಖಾತೆ ಕೆಲ ಹೊತ್ತು ಲಾಕ್‌!

ಲೇಹ್‌ ನಕ್ಷೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಟ್ವೀಟರ್‌ಗೆ ನೋಟಿಸ್‌| ಅಮಿತ್‌ ಶಾ ಟ್ವೀಟರ್‌ ಖಾತೆ ಕೆಲ ಹೊತ್ತು ಲಾಕ್‌|  ಡಿಸ್‌ಪ್ಲೇ ಚಿತ್ರ ರಿಮೂವ್

India Nov 14, 2020, 8:25 AM IST

Ram gopal varma turns down Rajamouli Green India challenge on twitter vcsRam gopal varma turns down Rajamouli Green India challenge on twitter vcs

'ಮಣ್ಣು ಮುಟ್ಟುವುದೆಂದರೆ ಇಷ್ಟವಿಲ್ಲ'; ರಾಜಮೌಳಿ ಚಾಲೆಂಜ್‌ಗೆ ರಾಮ್‌ ಗೋಪಾಲ್‌ ವರ್ಮಾ ಕಿರಿಕ್!

ನಿರ್ದೇಶಕ ರಾಜಮೌಳಿ ಚಾಲೆಂಜ್‌ವೊಂದನ್ನು ಸ್ವೀಕರಿಸಿ, ಟ್ಟೀಟ್ ಮಾಡಿದ್ದಾರೆ. ಸ್ಟ್ರೈಟ್ ಫಾರ್ವರ್ಡ್‌  ನಿರ್ದೇಶಕ ಆರ್‌ಜಿವಿ ಕೊಟ್ಟ ಉತ್ತರ ದೊಡ್ಡ ಮಟ್ಟದಲ್ಲಿ ಕಾಂಟ್ರೋವರ್ಸಿ ಕ್ರಿಯೇಟ್ ಮಾಡುತ್ತಿದೆ...

Cine World Nov 12, 2020, 5:07 PM IST

Twitter Celebrates as KK Shailaja Graces The Cover of Vogue India dplTwitter Celebrates as KK Shailaja Graces The Cover of Vogue India dpl

Vogue India ಮುಖಪುಟದಲ್ಲಿ ಸಚಿವೆ ಕೆಕೆ ಶೈಲಜಾ..!

Vogue India ಮಾಸಿಕದ ಮುಖಪುಟದಲ್ಲಿ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ರಾರಾಜಿಸಿದ್ದಾರೆ.

India Nov 10, 2020, 9:09 PM IST

Why Deepika Padukone changed her Instagram Twitter name  Find out hereWhy Deepika Padukone changed her Instagram Twitter name  Find out here

ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರನ್ನು ಬದಲಾಯಿಸಿದ ದೀಪಿಕಾ ಪಡುಕೋಣೆ!

ಬಾಲಿವುಡ್‌ನ ದಿವಾ  ದೀಪಿಕಾ ಪಡುಕೋಣೆ ಚೊಚ್ಚಲ ಚಿತ್ರ 'ಓಂ ಶಾಂತಿ ಓಂ' ಸಿನಿಮಾ 13 ವರ್ಷಗಳನ್ನು ಪೂರೈಸಿದೆ. ಸೋಮವಾರ ತಮ್ಮ ಇನ್ಸ್ಟಾಗ್ರಾಮ್, ಟ್ವಿಟರ್ ಹೆಸರನ್ನು ಬದಲಾಯಿಸುವ ಮೂಲಕ ದೀಪಿಕಾ ಈ ಖುಷಿಯನ್ನು ಆಚರಿಸಿದರು. ಸೋಶಿಯಲ್‌ ಮೀಡಿಯಾದ ಹೆಸರುಗಳನ್ನು 'ಶಾಂತಿಪ್ರಿಯಾ' ಎಂದು ಬದಲಾಯಿಸಿದ್ದಾರೆ,  ಅವರ ಮೊದಲ ಸಿನಿಮಾದ ಪಾತ್ರವಾಗಿತ್ತು ಅದು.

Cine World Nov 10, 2020, 7:12 PM IST

I retire PV Sindhu surprise fans with a lengthy post twitter takes social media by storm ckmI retire PV Sindhu surprise fans with a lengthy post twitter takes social media by storm ckm

ನಾನು ನಿವೃತ್ತಿಯಾಗುತ್ತಿದ್ದೇನೆ, ಸುಂಟರಗಾಳಿ ಎಬ್ಬಿಸಿದ ಪಿವಿ ಸಿಂಧೂ ಟ್ವೀಟ್!

ಭಾರತೀಯ ಕ್ರೀಡಾಭಿಮಾನಿಗಳಿಗೆ ದಿಢೀರ್ ಆಘಾತ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪಿವಿ ಸಿಂಧೂ ಟ್ವಿಟರ್ ಮೂಲಕ ನಾನು ನಿವತ್ತಿಯಾಗುತ್ತಿದ್ದೇನೆ ಎಂಬ ಪೋಸ್ಟ್ ಭಾರಿ ಸಂಚಲನದ ಜೊತೆಗೆ ಅಷ್ಟೇ ಗೊಂದಲ ಸೃಷ್ಟಿಸಿದೆ. ಸಿಂಧೂ ನಿಜಕ್ಕೂ ನಿವೃತ್ತಿಯಾಗುತ್ತಿದ್ದಾರಾ? ಇಲ್ಲಿದೆ ವಿವರ.

OTHER SPORTS Nov 2, 2020, 3:52 PM IST

Kannada rashmika mandanna letter about trolling body shaming and cyber bullying vcsKannada rashmika mandanna letter about trolling body shaming and cyber bullying vcs

ಟ್ರೋಲ್ ಆದರೂ ಪೋಸ್ಟ್‌ ಮಾಡುವುದ ನಿಲ್ಲಿಸಿಲ್ಲ; ರಶ್ಮಿಕಾ ಮಂದಣ್ಣ ಮನದಾಳದ ಮಾತು!

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ರೋಲ್ ಆದ ನಟಿ ರಶ್ಮಿಕಾ ಮಂದಣ್ಣ. ಮೊದಲ ಬಾರಿಗೆ ತಮ್ಮ ಮನದಾಳದ ನೋವಿನ ಬಗ್ಗೆ ಬರೆದಿದ್ದಾರೆ. ಈ ಪೋಸ್ಟಿನಲ್ಲಿ ಏನಿದೆ? 
 

Sandalwood Nov 2, 2020, 12:28 PM IST

Joint Parliamentary Committee questions Twitter for showing Ladakh as part of China podJoint Parliamentary Committee questions Twitter for showing Ladakh as part of China pod

ಲಡಾಖನ್ನು ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್,‌ ಅಧಿಕಾರಿಗಳಿಗೆ 7 ವರ್ಷ ಜೈಲು ಭೀತಿ!

ಟ್ವಿಟ್ಟರ್‌ ಅಧಿಕಾರಿಗಳಿಗೆ 7 ವರ್ಷ ಜೈಲು ಭೀತಿ!| ಲಡಾಖನ್ನು ಚೀನಾದ ಭಾಗ ಎಂದು ತೋರಿಸಿದ ಪ್ರಕರಣ| ಸಮಿತಿ ಮುಂದೆ ಅಧಿಕಾರಿಗಳ ಕ್ಷಮೆ; ತಿರಸ್ಕಾರ| ಟ್ವಿಟ್ಟರ್‌ ಇಂಡಿಯಾ ನೀಡಿದ ಸ್ಪಷ್ಟನೆ ತಿರಸ್ಕರಿಸಿದ ಸಂಸದೀಯ ಸಮಿತಿ| ಅಫಿಡವಿಟ್‌ ಸಲ್ಲಿಸುವಂತೆ ಅಮೆರಿಕದ ಮುಖ್ಯ ಕಚೇರಿಗೆ ಖಡಕ್‌ ತಾಕೀತು| ಟ್ವಿಟ್ಟರ್‌ ಮಾಡಿದ್ದು ಕ್ರಿಮಿನಲ್‌ ಅಪರಾಧ, 7 ವರ್ಷ ಜೈಲಿಗೆ ಅವಕಾಶ: ಲೇಖಿ

India Oct 29, 2020, 12:04 PM IST

BCCI pays tribute to Former Team India Captain MS Dhoni kvnBCCI pays tribute to Former Team India Captain MS Dhoni kvn

ಬಿಸಿಸಿಐ ತನ್ನ ಅಧಿಕೃತ ಟ್ವೀಟರಲ್ಲಿ ಮಾಜಿ ನಾಯಕ ಧೋನಿಗೆ ಗೌರವ

‘ಥ್ಯಾಂಕ್ಯೂ ಎಂ.ಎಸ್‌.ಧೋನಿ’ ಎಂಬ ಹ್ಯಾಶ್‌ಟ್ಯಾಗ್‌ನ ಪೋಸ್ಟರ್‌ ಪೋಸ್ಟ್‌ ಮಾಡಿ ಇಷ್ಟು ವರ್ಷ ಭಾರತ ತಂಡದ ಪರ ಆಡಿ, ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಅಭಿನಂದನೆ ಹೇಳಿದೆ. ಎಂ ಎಸ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಗೂ ನಿವೃತ್ತಿ ಘೋಷಿಸಿದ್ದರು. 

Cricket Oct 29, 2020, 9:08 AM IST