Cricket
ಗರಿಷ್ಠ ಟೆನಿಸ್ ಗ್ರ್ಯಾನ್ ಸ್ಲಾಂ ಟ್ರೋಫಿ ಗೆದ್ದ ಸಾಧಕರ ಪಟ್ಟಿಯಲ್ಲಿ ನಡಾಲ್‌ಗೆ ಎರಡನೇ ಸ್ಥಾನ
ರಾಫೆಲ್ ನಡಾಲ್ ಅತಿ ಹೆಚ್ಚು ಬಾರಿ ಅಂದರೆ 14 ಬಾರಿ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ದಾಖಲೆ ಬರೆದಿದ್ದಾರೆ.
ಆವೆ ಅಂಕಣದ ರಾಜ(ಕಿಂಗ್ ಆಫ್ ಕ್ಲೇ) ಖ್ಯಾತಿಯ ನಡಾಲ್, ಈ ಆವೆ ಮಣಿನ ಅಂಕಣದಲ್ಲಿ ಸತತವಾಗಿ ಅತಿಹೆಚ್ಚು ಪಂದ್ಯ(81) ಗೆದ್ದ ದಾಖಲೆ ರಾಫಾ ಹೆಸರಿನಲ್ಲಿದೆ.
2005ರಿಂದ 2014ರ ವರೆಗೆ ಸತತವಾಗಿ ಅತಿ ಹೆಚ್ಚು ವರ್ಷ(10) ಕನಿಷ್ಠ ಒಂದಾದರೂ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ದಾಖಲೆ ನಡಾಲ್ ಹೆಸರಿನಲ್ಲಿದೆ
ಸ್ಪೇನ್ ಎಡಗೈ ಟೆನಿಸಿಗ ನಡಾಲ್ 92 ಬಾರಿ ಎಟಿಪಿ ಪ್ರಶಸ್ತಿ ಜಯಿಸುವ ಮೂಲಕ ಗರಿಷ್ಠ ಎಟಿಪಿ ಪ್ರಶಸ್ತಿ ಜಯಿಸಿದ ಆಟಗಾರರ ಪಟ್ಟಿಯಲ್ಲಿ ರಾಫಾ 5ನೇ ಸ್ಥಾನ ಪಡೆದಿದ್ದಾರೆ
ರೀಟೈನ್ ಆದ್ರೆ ಆಟಗಾರರಿಗೆ ಸಿಗುವ ವೇತನ ಎಷ್ಟು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಆಡಿರುವ ಹಿಂದೂ ಆಟಗಾರರು ಎಷ್ಟು?
7ನೇ ತರಗತಿಯಲ್ಲೇ ಶುರುವಾಯ್ತು ರವಿಚಂದ್ರನ್ ಅಶ್ವಿನ್ ಪ್ರೇಮಕಹಾನಿ
ಪ್ರಸಿದ್ಧ ಪಬ್, ರೆಸ್ಟೋರೆಂಟ್ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು!