Asianet Suvarna News Asianet Suvarna News
4696 results for "

ಲಾಕ್‌ಡೌನ್

"
Farmers Did Not Get Corona Compensation in Huvinahadagali in Ballari DistrictFarmers Did Not Get Corona Compensation in Huvinahadagali in Ballari District

ಹೂವಿನಹಡಗಲಿ: ಹಣ್ಣು, ಹೂವು ಬೆಳೆಗಾರರಿ​ಗೆ ಸಿಕ್ಕಿಲ್ಲ ಕೊರೋನಾ ಪರಿಹಾರ

ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿದ್ದ ಲಾಕ್‌ಡೌನ್‌ನಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಮಲ್ಲಿಗೆ ಹಾಗೂ ತೋಟಗಾರಿಕೆ ಬೆಳೆಗಾರರು ಕಂಗೆಟ್ಟು ಹೋಗಿದ್ದು, ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
 

Karnataka Districts Oct 7, 2020, 1:12 PM IST

Suvarna news Kannada Prabha global reality check on School Reopening hlsSuvarna news Kannada Prabha global reality check on School Reopening hls

ವಿದೇಶಗಳಲ್ಲಿ ಹೇಗೆ ನಡೆಯುತ್ತಿವೆ ಶಾಲೆಗಳು? ಸುವರ್ಣ ನ್ಯೂಸ್-ಕನ್ನಡ ಪ್ರಭ ಗ್ಲೋಬಲ್ ರಿಯಾಲಿಟಿ ಚೆಕ್ ಇದು

ವಿದೇಶಗಳಲ್ಲಿ ಹೇಗೆ ಶಾಲೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ಪಡೆದು ಸುವರ್ಣನ್ಯೂಸ್-ಕನ್ನಡ ಪ್ರಭ ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ವ್ಯಕ್ತವಾದ ಸಂಗತಿಗಳಿವು..!

Education Oct 7, 2020, 11:07 AM IST

Tirupati temple hundi income crosses Rs 2 crore in a day after reopening podTirupati temple hundi income crosses Rs 2 crore in a day after reopening pod

ಒಂದೇ ದಿನ ತಿರುಪತಿ ದೇಗುಲದ ಹುಂಡಿಗೆ 2 ಕೋಟಿ ರೂ ದೇಣಿಗೆ!

ಒಂದೇ ದಿನ ತಿರುಪತಿ ದೇಗುಲದ ಹುಂಡಿಗೆ 2 ಕೋಟಿ ದೇಣಿಗೆ| ಲಾಕ್‌ಡೌನ್‌ ಬಳಿಕ ತೆರೆದ ದೇವಾಲಯದಲ್ಲಿ ಇಷ್ಟೊಂದು ದೇಣಿಗೆ ಬಂದಿದ್ದು ಇದೇ ಮೊದಲು

India Oct 6, 2020, 10:10 AM IST

Dhvani Bhanushali On Shooting Baby Girl Amid The Pandemic & More dplDhvani Bhanushali On Shooting Baby Girl Amid The Pandemic & More dpl

ಲಾಕ್‌ಡೌನ್ ನಂತ್ರ ಗೋವಾದಲ್ಲಿ ಶೂಟಿಂಗ್: ಧ್ವನಿ ಫುಲ್ ಖುಷ್

ಗೋವಾದಲ್ಲಿ ಧ್ವನಿ ಭಾನುಶಾಲಿ ಶೂಟಿಂಗ್ | ಹೊಸ ಸಾಂಗ್ ರೆಡಿ | ಗೋವಾದಲ್ಲಿ ಧ್ವನಿ ಫುಲ್ ಖುಷ್

Cine World Oct 4, 2020, 4:04 PM IST

Most of Number of Corona Cases in Youths in the StategrgMost of Number of Corona Cases in Youths in the Stategrg

ರಾಜ್ಯದಲ್ಲೀಗ ಯುವಕರಲ್ಲೇ ಕೊರೋನಾ ಹೆಚ್ಚು: ಪುಟ್ಟಮಕ್ಕಳು, ಹಿರಿಯರಿಗೆ ಅಪಾಯ..!

ರಾಜ್ಯದಲ್ಲಿ ಲಾಕ್‌ಡೌನ್‌ ಬಳಿಕ ಯುವಕರು ಕೊರೋನಾ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಶೇ.51.91 ರಷ್ಟು ಸೋಂಕು ಯುವಕರಲ್ಲಿಯೇ ಉಂಟಾಗಿದ್ದು, ಇವರಿಂದ ಮನೆಯಲ್ಲಿರುವ ಹಿರಿಯರೂ ಸಹ ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.
 

state Oct 4, 2020, 12:57 PM IST

Bollywood couples who stayed together during lockdown dplBollywood couples who stayed together during lockdown dpl

ಲಾಕ್‌ಡೌನ್‌ನಲ್ಲಿ ಲಿವ್-ಇನ್‌ ರಿಲೇಷನ್‌ಶಿಪ್‌ ಎಂಜಾಯ್ ಮಾಡಿದ ಕಪಲ್ಸ್ ಇವರು

ಲಾಕ್‌ಡೌನ್ ಎಲ್ಲರಿಗೂ ಸಿಕ್ಕಿದ ದೊಡ್ಡ ಬ್ರೇಕ್. ಔದ್ಯೋಗಿಕ ಜೀವನ ಬಿಟ್ಟು, ವೈಯಕ್ತಿಯ ಜೀವನ ಎಂಜಾಯ್ ಮಾಡಲು ಸಿಕ್ಕಿದ ಸಮಯ. ಬಾಲಿವುಡ್‌ನ ಸೆಲೆಬ್ರಟಿಗಳು ಲಾಕ್‌ಡೌನ್‌ ಸ್ವಲ್ಪವೂ ವ್ಯರ್ಥ ಮಾಡಿಲ್ಲ. ಲಾಕ್‌ಡೌನ್ ಟೈಂನಲ್ಲಿ ಜೊತೆಯಾಗಿ ಕಳೆದ ಬಾಲಿವುಡ್ ಜೋಡಿಗಳಿವು

Cine World Oct 3, 2020, 2:40 PM IST

Alia Bhatt to Priyanka Chopra : Celebrities who welcomed pets amid the lockdown dplAlia Bhatt to Priyanka Chopra : Celebrities who welcomed pets amid the lockdown dpl

ಕರಿ ಬೆಕ್ಕಿನಿಂದ-ಕ್ಯೂಟ್ ಪಪ್ಪಿತನಕ : ಲಾಕ್‌ಡೌನ್‌ನಲ್ಲಿ ಪೆಟ್ಸ್ ಖರೀದಿಸಿದ ಸೆಲೆಬ್ರಿಗಳಿವ್ರು

ಲಾಕ್‌ಡೌನ್‌ನಲ್ಲಿ ಒಂದಷ್ಟು ಸೆಲೆಬ್ರಿಟೀಸ್ ವಾಹನ ಖರೀದಿಸಿದ್ರು, ಇನ್ನೊಂದಷ್ಟು ಜನ ವೆಕೇಷನ್‌ ಟ್ರಿಪ್ ಹೋದ್ರು, ಇನ್ನೂ ಕೆಲವರು ಸಾಕು ಪ್ರಾಣಿಗಳನ್ನು ಖರೀದಿಸಿದ್ರು. ಲಾಕ್‌ಡೌನ್‌ನಲ್ಲಿ ಬೆಕ್ಕು, ನಾಯಿ ಮನೆಗೆ ತಂದ ಸೆಲೆಬ್ರಿಟಿಗಳಿವರು

Cine World Oct 3, 2020, 12:16 PM IST

Person Committed Suicide in Belagavi DistrictgrgPerson Committed Suicide in Belagavi Districtgrg

ಲಾಕ್‌ಡೌನ್‌: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರ ಆತ್ಮಹತ್ಯೆ

ಕೋವಿಡ್‌​-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನೇಕಾರನೊಬ್ಬ ನೇಣಿಗೆ ಶರಣಾಗಿರುವ ಘಟನೆ ಗುರುವಾರ ಬೆಳಗಿನ ಜಾವ ಬೆಳಗಾವಿ ತಾಲೂಕಿನ ವಡಗಾವಿಯಲ್ಲಿ ನಡೆದಿದೆ. 
 

CRIME Oct 2, 2020, 3:30 PM IST

Covid Safety Precautions Suvarna News Reality check in Various Parts of KarnatakaCovid Safety Precautions Suvarna News Reality check in Various Parts of Karnataka

ಮತ್ತೆ ಲಾಕ್‌ಡೌನ್ ಬೇಕಾ? ನಿಮ್ಮ ಜಿಲ್ಲೆಯ ರಿಯಾಲಿಟಿ ಚೆಕ್ ಇದು!

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಜೊತೆ ಸಾರ್ವಜನಿಕರ ಸಹಕಾರವೂ ಅಗತ್ಯ. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದಾಗಿನಿಂದ ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ಜನ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.

state Oct 1, 2020, 5:13 PM IST

Sorry State of Theaters in BengaluruSorry State of Theaters in Bengaluru
Video Icon

ಅ.15 ರಿಂದ ಥಿಯೇಟರ್‌ ಶುರು; ಧೂಳು ಹಿಡಿದಿರುವ ಸೀಟು, ಸ್ಕ್ರೀನ್ ಸರಿ ಮಾಡಲು ಬೇಕು ಲಕ್ಷ ಲಕ್ಷ ಹಣ!

ಅಕ್ಟೋಬರ್ 15 ರಿಂದ ರಾಜ್ಯಾದ್ಯಂತ ಥಿಯೇಟರ್‌ಗಳು ಓಪನ್ ಆಗುತ್ತಿವೆ. ಲಾಕ್‌ಡೌನ್ ಅವಧಿಯಲ್ಲಿ ಥಿಯೇಟರ್‌ಗಳು ಧೂಳು ಹಿಡಿದಿವೆ. ಅದರ ಸ್ವಚ್ಚತೆಗೆ ಬಹಳಷ್ಟು ಸಮಯ ಹಿಡಿಯಲಿದೆ. 

state Oct 1, 2020, 4:42 PM IST

Kannada Dolly dhananjay to act with Mollywood Durga krishna in new project vcsKannada Dolly dhananjay to act with Mollywood Durga krishna in new project vcs

ಲಾಕ್‌ಡೌನ್‌ನಲ್ಲಿ ಶೂಟಿಂಗ್‌ ಆದ ಪೊಲೀಸ್‌ ಚಿತ್ರಕ್ಕೆ ಧನಂಜಯ್‌ ಹೀರೋ!

ಕೆಲವು ಬಾರಿ ಹೀರೋ ಆಗುವುದು ಕೂಡ ಆಕಸ್ಮಿಕವಾಗಿ ಎಂಬುದಕ್ಕೆ ಇಲ್ಲೊಂದು ಚಿತ್ರ ಮತ್ತು ನಟನೇ ಸಾಕ್ಷಿ. ನಿರ್ದೇಶಕ ಒಂದು ಕತೆ ಮಾಡಿಕೊಂಡಿದ್ದ ಆ ಕತೆಯನ್ನು ಛಾಯಾಗ್ರಾಹಕರಿಗೆ ಹೇಳುತ್ತಾರೆ. ನಿರ್ದೇಶಕ ಹೀರೋ ಬಗ್ಗೆ ವಿವರಿಸುವಾಗ ಕನ್ನಡದ ನಟನೊಬ್ಬನ ಚಿತ್ರದ ದೃಶ್ಯಗಳನ್ನು ತೋರಿಸಿ ‘ಹೀರೋ ಹೀಗೇ ಇರಬೇಕು. ಇಂಥ ಲುಕ್ಕು ಕತೆಗೆ ಸೂಕ್ತ’ ಎನ್ನುತ್ತಾರೆ. ಹಾಗಾದರೆ ಇವರನ್ನೇ ಯಾಕೆ ಹೀರೋ ಮಾಡಬಾರದು ಎಂದು ಸೀದಾ ಬೆಂಗಳೂರಿಗೆ ಬಂದು ಹೀರೋಗೆ ಕತೆ ಹೇಳುತ್ತಾರೆ. ನಟನಿಗೆ ಕತೆ ಇಷ್ಟವಾಗಿ ಚಿತ್ರೀಕರಣವೂ ಮುಗಿಸುತ್ತಾರೆ.

Sandalwood Oct 1, 2020, 9:01 AM IST

Hyderabad Bus Service Resumes After Six Months due to CoronavirusHyderabad Bus Service Resumes After Six Months due to Coronavirus

ಕೊರೋನಾ ಕಾಟ: ಆರು ತಿಂಗಳ ಬಳಿಕ ಹೈದರಾಬಾದ್‌ ಬಸ್‌ ಸಂಚಾರ ಪುನಾರಂಭ

ಕೋವಿಡ್‌- 19 ಲಾಕ್‌ಡೌನ್‌ ಕಾರಣದಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಸಾರಿಗೆ ಬಸ್‌ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.
 

Karnataka Districts Sep 30, 2020, 12:10 PM IST

Three Accused Arrest for Drugs Mafia Case in BengalurugrgThree Accused Arrest for Drugs Mafia Case in Bengalurugrg

ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಉಪನ್ಯಾಸಕನಿಂದ ಡ್ರಗ್ಸ್‌ ದಂಧೆ: 76 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಮಾದಕ ವಸ್ತು ಮಾಫಿಯಾದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಜೆ.ಪಿ.ನಗರ ಠಾಣೆ ಪೊಲೀಸರು, ಈ ದಂಧೆಯಲ್ಲಿದ್ದ ಅತಿಥಿ ಉಪನ್ಯಾಸಕ ಸೇರಿದಂತೆ ಮೂವರನ್ನು ಸೆರೆ ಹಿಡಿದು 76 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
 

CRIME Sep 30, 2020, 7:34 AM IST

moratorium interest waiver central govt to decide by three days podmoratorium interest waiver central govt to decide by three days pod

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ? ಸಾಲಗಾರರಿಗೆ ಸಿಗುತ್ತಾ ಗುಡ್‌ ನ್ಯೂಸ್?

ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ? 2-3 ದಿನಕ್ಕೆ ನಿರ್ಧಾರ| ಅ.5ಕ್ಕೆ ವಿಚಾರಣೆ ನಿಗದಿ, ಮತ್ತೆ ಮುಂದೂಡಿಕೆ ಇಲ್ಲ| ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ತಾಕೀತು

BUSINESS Sep 29, 2020, 1:47 PM IST

If people not ready to cooperate with authorities we may go for second lockdown warns KK Shailaja podIf people not ready to cooperate with authorities we may go for second lockdown warns KK Shailaja pod

ಜನರ ಅಸಹಕಾರದಿಂದ ಕೋವಿಡ್‌ ಹೆಚ್ಚಳ: ದೇವರನಾಡಿನಲ್ಲಿ ಮತ್ತೆ ಲಾಕ್‌ಡೌನ್?

ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಲಾಕ್ಡೌನ್‌ ಅನಿವಾರ್ಯ| ಕೇರಳ ಆರೋಗ್ಯ ಸಚಿವೆ| ಪ್ರತಿಭಟನೆ, ಜನರ ಅಸಹಕಾರದಿಂದ ಕೋವಿಡ್‌ ಹೆಚ್ಚಳ

India Sep 28, 2020, 8:31 AM IST