Asianet Suvarna News Asianet Suvarna News

ವಿದೇಶಗಳಲ್ಲಿ ಹೇಗೆ ನಡೆಯುತ್ತಿವೆ ಶಾಲೆಗಳು? ಸುವರ್ಣ ನ್ಯೂಸ್-ಕನ್ನಡ ಪ್ರಭ ಗ್ಲೋಬಲ್ ರಿಯಾಲಿಟಿ ಚೆಕ್ ಇದು

ವಿದೇಶಗಳಲ್ಲಿ ಹೇಗೆ ಶಾಲೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ಪಡೆದು ಸುವರ್ಣನ್ಯೂಸ್-ಕನ್ನಡ ಪ್ರಭ ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ವ್ಯಕ್ತವಾದ ಸಂಗತಿಗಳಿವು..!

Suvarna news Kannada Prabha global reality check on School Reopening hls
Author
Bengaluru, First Published Oct 7, 2020, 11:07 AM IST
  • Facebook
  • Twitter
  • Whatsapp

ಬೆಂಗಳೂರು (ಅ. 07): ರಾಜ್ಯದಲ್ಲಿ ಶಾಲಾ- ಕಾಲೇಜುಗಳನ್ನು ತೆರೆಯಲು ಸರ್ಕಾರ ಮಾರ್ಗಸೂಚಿ ಸಿದ್ದಪಡಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸಿ ಅಪಾಯಕ್ಕೆ ದೂಡಲು ಸಾಧ್ಯ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ಧಾರೆ. ಈ ಹಿನ್ನಲೆಯಲ್ಲಿ ವಿದೇಶಗಳಲ್ಲಿ ಹೇಗೆ ಶಾಲೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ಪಡೆದು ಸುವರ್ಣನ್ಯೂಸ್-ಕನ್ನಡ ಪ್ರಭ ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ವ್ಯಕ್ತವಾದ ಸಂಗತಿಗಳಿವು..!

ದುಬೈನಲ್ಲಿ ತರಗತಿಗಳು ಹೀಗೆ ನಡೆಯುತ್ತವೆ

ವಿದೇಶಗಳಲ್ಲಿ ಶಾಲೆಗಳು ಕೊಟ್ಟ 3 ಆಯ್ಕೆಗಳಿವು

ಕೆನಡಾ, ವೆಸ್ಟ್‌ ಇಂಡೀಸ್‌ ಹಾಗೂ ಬ್ರಿಟನ್‌ನಲ್ಲಿ ಹೀಗಿದೆ ಸ್ಥಿತಿ

ಕತಾರ್‌ನಿಂದ ಕೆಲವು ಪೋಷಕರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅಲ್ಲಿನ ಶಾಲೆಗಳು ಹೇಗೆ ನಡೆಯುತ್ತವೆ? ಸ್ತಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ? ನೋಡೋಣ ಬನ್ನಿ!

Follow Us:
Download App:
  • android
  • ios