ಲಾಕ್‌ಡೌನ್‌ನಲ್ಲಿ ಲಿವ್-ಇನ್‌ ರಿಲೇಷನ್‌ಶಿಪ್‌ ಎಂಜಾಯ್ ಮಾಡಿದ ಕಪಲ್ಸ್ ಇವರು

First Published 3, Oct 2020, 2:40 PM

ಲಾಕ್‌ಡೌನ್ ಎಲ್ಲರಿಗೂ ಸಿಕ್ಕಿದ ದೊಡ್ಡ ಬ್ರೇಕ್. ಔದ್ಯೋಗಿಕ ಜೀವನ ಬಿಟ್ಟು, ವೈಯಕ್ತಿಯ ಜೀವನ ಎಂಜಾಯ್ ಮಾಡಲು ಸಿಕ್ಕಿದ ಸಮಯ. ಬಾಲಿವುಡ್‌ನ ಸೆಲೆಬ್ರಟಿಗಳು ಲಾಕ್‌ಡೌನ್‌ ಸ್ವಲ್ಪವೂ ವ್ಯರ್ಥ ಮಾಡಿಲ್ಲ. ಲಾಕ್‌ಡೌನ್ ಟೈಂನಲ್ಲಿ ಜೊತೆಯಾಗಿ ಕಳೆದ ಬಾಲಿವುಡ್ ಜೋಡಿಗಳಿವು

ಬಾಲಿವುಡ್‌ನ ಸೆಲೆಬ್ರಟಿಗಳು ಲಾಕ್‌ಡೌನ್‌ ಸ್ವಲ್ಪವೂ ವ್ಯರ್ಥ ಮಾಡಿಲ್ಲ. ಲಾಕ್‌ಡೌನ್ ಟೈಂನಲ್ಲಿ ಜೊತೆಯಾಗಿ ಕಳೆದ ಬಾಲಿವುಡ್ ಜೋಡಿಗಳಿವು

ರಣಬೀರ್ ಕಪೂರ್-ಆಲಿಯಾ ಭಟ್: ಬಾಲಿವುಡ್ ವಿವಾಹ ನಿರೀಕ್ಷಿಸುತ್ತಿರುವ ಜೋಡಿ ಇದು. ಇಬ್ಬರೂ ಬಹಳಷ್ಟು ಸಮಯದಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಲಾಕ್‌ಡೌನ್ ಅನೌನ್ಸ್ ಆದಾಗಿನಿಂದಲೂ ಈ ಜೋಡಿ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದೆ.

ಇಬ್ಬರೂ ರಣಬೀರ್ ಮನೆಯ ಕಂಪೌಂಡ್ ಒಳಗೆ ನಾಯಿಯನ್ನು ವಾಕಿಂಗ್‌ಗೆ ಕರೆದೊಯ್ಯೋದು ಮಾಡುತ್ತಿದ್ದರು. ಆಲಿಯಾಗೆ ಹೇರ್ ಕಟ್ ಕುಡಾ ಮಾಡಿದ್ರು ರಣಬೀರ್. ಇವರಿಬ್ಬರೂ ಆಫ್‌ಸ್ಕ್ರೀನ್ ರೊಮ್ಯಾನ್ಸ್ ಮಾಡ್ತಿದ್ರೆ ಆನ್‌ಸ್ಕ್ರೀನ್ ಬ್ರಹ್ಮಾಸ್ತ್ರ ಸಿನಿಮಾ ಸಿದ್ಧವಾಗುತ್ತಿದೆ.

ಫರಾನ್ ಅಖ್ತರ್ ಮತ್ತು ಶಿಬಾನಿ ದಂಡೇಕರ್: ಶಿಬಾನಿ ಲಾಕ್‌ಡೌನ್ ಆದ ಕೂಡಲೇ ಫರಾನ್ ಜೊತೆ ಬಾಂದ್ರಾ ರೆಸಿಡೆನ್ಸ್‌ಗೆ ಮೂವ್ ಆಗಿದ್ದಾರೆ. ಇಬ್ಬರೂ ಸಾಕಷ್ಟು ರೊಮ್ಯಾಂಟಿಕ್ ಸೆಲ್ಫೀಗಳನ್ನು ಪೋಸ್ಟ್ ಮಾಡಿದ್ರು.

ರಾಜ್‌ಕುಮಾರ್ ರಾವ್ - ಪತ್ರಲೇಖ: ಇಬ್ಬರೂ ಲಾಕ್‌ಡೌನ್‌ನಲ್ಲಿ ಕಪಲ್ ಟೈಂ ಎಂಜಾಯ್ ಮಾಡ್ತಿದ್ದಾರೆ. ಪತ್ರಲೇಖಾಗೆ ನಟ ಹೇರ ಕಟ್ ಕೂಡಾ ಮಾಡಿದ್ರು. ಇಬ್ಬರೂ ಜೊತೆಯಾಗಿ ಲಾಕ್‌ಡೌನ್ ಎಂಜಾಯ್ ಮಾಡಿದ್ದಾರೆ.

ಪುಲ್ಕಿತ್ ಸಾಮ್ರಾಟ್-ಕೃತಿ ಕರಬಂದ: ಇಬ್ಬರೂ ಕೊರೋನಾ ಟೈಂನಲ್ಲಿ ಜೊತೆಯಾಗಿ ಕಳೆದು ಲಾಕ್‌ಡೌನ್ ಎಂಜಾಯ್ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗಿದ್ದೇವೆ. ಲಾಕ್‌ಡೌನ್‌ನಲ್ಲಿ ಇರೋ ಕಪಲ್ಸ್ ಹೇಗಿದ್ದಾರೂ ಎಂದು ಪೋಸ್ಟ್ ಕೂಡಾ ಹಾಕಿದ್ರು.

loader