Asianet Suvarna News Asianet Suvarna News
1811 results for "

ಇತಿಹಾಸ

"
Anand singh said The Vijayanagara kings built a temple and expand the empire akbAnand singh said The Vijayanagara kings built a temple and expand the empire akb

ವಿಜಯನಗರ ಅರಸರು ಸಾಮ್ರಾಜ್ಯ ವಿಸ್ತರಿಸುತ್ತ ದೇಗುಲ ಕಟ್ಟಿದರು: ಆನಂದ್ ಸಿಂಗ್

ಜಾನಪದ ಸಾಧಕರಿಗೆ 2021ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ  ಸಚಿವ ಆನಂದ್‌ ಸಿಂಗ್‌ ಚಾಲನೆ ನೀಡಿದರು
 

Vijayanagara Apr 11, 2022, 4:56 AM IST

rocking star yash visits to dharmasthala and Kukke Subramanya with kgf 2 team gvdrocking star yash visits to dharmasthala and Kukke Subramanya with kgf 2 team gvd

ಧರ್ಮಸ್ಥಳ, ಕುಕ್ಕೆಗೆ ನಟ ಯಶ್ ಭೇಟಿ: ಕೆಜಿಎಫ್ ರಿಲೀಸ್‌ಗೂ ಮುನ್ನ ಟೆಂಪಲ್ ರನ್!

'ಕೆಜಿಎಫ್ 2' ಬಿಡುಗಡೆಗೂ ಮುನ್ನ ರಾಕಿಂಗ್ ಸ್ಟಾರ್ ಯಶ್ ಚಿತ್ರತಂಡದ ಜೊತೆ ಟೆಂಪಲ್ ರನ್‌ಗೆ ಮುಂದಾಗಿದ್ದಾರೆ. ಕರಾವಳಿಯ ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

Sandalwood Apr 10, 2022, 1:51 PM IST

historic-bengaluru-karaga kicks off On April 8thhistoric-bengaluru-karaga kicks off On April 8th
Video Icon

ವಿವಾದದ ಮಧ್ಯೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಸಿದ್ಧತೆ

 ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ಎರಡು ವರ್ಷಗಳ ಬಳಿಕ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಇಂದು(ಶುಕ್ರವಾರ) ರಾತ್ರಿ 10ಕ್ಕೆ ಚಾಲನೆ ಸಿಗಲಿದೆ.

Karnataka Districts Apr 8, 2022, 1:11 PM IST

World Health Day 2022: Know History, Significance, This Years Theme VinWorld Health Day 2022: Know History, Significance, This Years Theme Vin

World Health Day 2022: ಈ ದಿನದ ಇತಿಹಾಸ, ಮಹತ್ವವೇನು ?

ಆರೋಗ್ಯ (Health)ದ ಬಗ್ಗೆ ಯಾರಿಗೆ ತಾನೇ ಕಾಳಜಿ (Care)ಯಿಲ್ಲ ಹೇಳಿ. ಯಾವುದೇ ತೊಂದರೆಯಿಲ್ಲದೆ ಆರೋಗ್ಯವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹಾಗೆಯೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಒಂದು ದಿನವೂ ಇದೆ ಅನ್ನೋದು ನಿಮ್ಗೆ ಗೊತ್ತಾ ? ಇಂದು ಏಪ್ರಿಲ್ 7, 2022 ವಿಶ್ವ ಆರೋಗ್ಯ ದಿನ (World Health Day). ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಒಂದಿಷ್ಟು ತಿಳಿಯೋಣ.

Health Apr 7, 2022, 1:08 PM IST

Congress Leader Ramalinga Reddy React on BBMP Budget grgCongress Leader Ramalinga Reddy React on BBMP Budget grg

Karnataka Politics: ಬಿಬಿಎಂಪಿ ಬಜೆಟ್‌ ಹಿಂಪಡೆಯಿರಿ ಇಲ್ಲವೇ ಹೊಸದಾಗಿ ಮಂಡಿಸಿ: ರಾಮಲಿಂಗಾ ರೆಡ್ಡಿ

*  ಈ ಬಜೆಟ್‌ ವಿತ್ತೀಯ ಶಿಸ್ತು ಪಾಲನೆ ಕಾಯ್ದೆಗೆ ವಿರುದ್ಧವಾಗಿದೆ
*  ನೂತನ ಕಾಯ್ದೆ ಪ್ರಕಾರ ಮೂರು ವಾರ ಮುನ್ನ ಬಜೆಟ್‌ ಮಂಡನೆ ಆಗಬೇಕಿತ್ತು
*  10,480 ಕೋಟಿ ಬಜೆಟ್‌ ಅನ್ನು ತರಾತುರಿಯಾಗಿ ಮಂಡನೆ

Politics Apr 5, 2022, 5:46 AM IST

miscreant changes Bappanadu Durgaparameshwari temple name in google podmiscreant changes Bappanadu Durgaparameshwari temple name in google pod

ಬಪ್ಪನಾಡು ದೇಗುಲ ಹಸರು ತಿರುಚಿದ ದುಷ್ಕರ್ಮಿಗಳು!

* ಗೂಗಲ್‌ ಮ್ಯಾಪ್‌ನಲ್ಲಿ ಹೆಸರು ಬದಲು: ದೂರು

* ಹಝರತ್‌ ಬಪ್ಪನಾಡು ದೇಗುಲ ಎಂದು ತಿದ್ದಿದ ದುಷ್ಕರ್ಮಿಗಳು

state Apr 4, 2022, 5:08 AM IST

IPL 2022 CSK vs LSG Evin Lewis Ayush Badoni stars as Lucknow Super Giants pulls off fourth highest IPL chase against Chennai Super Kings sanIPL 2022 CSK vs LSG Evin Lewis Ayush Badoni stars as Lucknow Super Giants pulls off fourth highest IPL chase against Chennai Super Kings san

ಚೆನ್ನೈ ಬೌಲಿಂಗ್ ಚಿತ್ರಾನ್ನ, ಐಪಿಎಲ್ ಇತಿಹಾಸದ 4ನೇ ಯಶಸ್ವಿ ಚೇಸಿಂಗ್ ನಡೆಸಿದ ಕೆಎಲ್ ರಾಹುಲ್ ಟೀಮ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಲ್ ಎಸ್ ಜಿ ಬ್ಯಾಟಿಂಗ್ ಪಾರಮ್ಯ

2022ರ ಐಪಿಎಲ್ ನ ಅತಿವೇಗದ ಅರ್ಧಶತಕ ಬಾರಿಸಿದ ಎವಿನ್ ಲೆವಿಸ್

ಆಯುಶ್ ಬದೋನಿ ಆಟಕ್ಕೆ ಬೆರಗಾದ ಕ್ರಿಕೆಟ್ ಫ್ಯಾನ್ಸ್

Cricket Apr 1, 2022, 12:24 AM IST

First Davangere City Corporation 21.56 crore savings budget Via a Digital rbjFirst Davangere City Corporation 21.56 crore savings budget Via a Digital rbj

ದಾವಣಗೆರೆ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿ ಡಿಜಿಟಲ್‌ ಬಜೆಟ್ ಮಂಡನೆ

* ದಾವಣಗೆರೆ ಮಹಾನಗರ ಪಾಲಿಕೆಯ 2022-23ನೇ ಸಾಲಿನ  ಬಜೆಟ್ ಮಂಡನೆ
* ಒಟ್ಟು  512.12 ಕೋಟಿ ರೂ.ಗಳ ಬಜೆಟ್ ಗಾತ್ರದಲ್ಲಿ  21.56 ಕೋಟಿ ರೂ. ಗಳ ಉಳಿತಾಯದ ಬಜೆಟ್ 
* ದಾವಣಗೆರೆ ಮಹಾನಗರ ಪಾಲಿಕೆ  ಇತಿಹಾಸದಲ್ಲಿ ಮೊದಲ ಬಾರಿ ಡಿಜಿಟಲ್‌ ಬಜೆಟ್ ಮಂಡನೆ

Karnataka Districts Mar 31, 2022, 5:01 PM IST

What To Know About The Unofficial Prank Holiday April 1stWhat To Know About The Unofficial Prank Holiday April 1st

April 1st : ಏಪ್ರಿಲ್ ಫೂಲ್ ಎಂದು ಕೂಗುವ ಮೊದಲು ಇತಿಹಾಸ ತಿಳ್ಕೊಳ್ಳಿ

ಯಾರೋ ಬಂದಿದಾರೆ ಬಾಗಿಲು ತೆಗಿ ಎಂಬ ಸಣ್ಣ ವಿಷ್ಯದಿಂದ ಹಿಡಿದು ಯಾರಿಗೋ ಹುಷಾರಿಲ್ಲ ಆಸ್ಪತ್ರೆಗೆ ಹೋಗ್ಬೇಕು ಎನ್ನುವ ಗಂಭೀರ ವಿಷ್ಯವೂ ಮೂರ್ಖರ ದಿನದಂದು ತಮಾಷೆಯ ಸಂಗತಿಯಾಗಿರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೂಲ್ ಮಾಡಲು ತಯಾರಿ ನಡೆಸಿದ್ದಾರೆ. ಆದ್ರೆ ಅದನ್ನು ಎಲ್ಲಿ ಮೊದಲು ಆಚರಿಸಲಾಯ್ತು ಎಂಬುದು ನಿಮಗೆ ಗೊತ್ತಾ? ಇಂದು ನಾವದನ್ನು ಹೇಳ್ತೇವೆ.
 

Lifestyle Mar 31, 2022, 11:02 AM IST

Yash KGF 2 Chapter Trailer Breaks a Record hls Yash KGF 2 Chapter Trailer Breaks a Record hls
Video Icon

ಇತಿಹಾಸ ಬರೆದ KGF 2 ಟ್ರೈಲರ್, ಒಂದೇ ದಿನದಲ್ಲಿ ಹಳೆಯ ದಾಖಲೆಗಳೆಲ್ಲ ಉಡೀಸ್!

ಕೆಜಿಎಫ್ 2 (KGF2)ಕೇವಲ 24 ಗಂಟೆಗಳಲ್ಲಿ KGF2 ಟ್ರೈಲರ್ ಬರೋಬ್ಬರಿ 10 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದ್ದು, ಈ ಹಿಂದೆ ರಾಧೆ ಶ್ಯಾಮ್ (Radhe Shyam) ಸಿನಿಮಾದ ಟ್ರೈಲರ್ ಬರೆದಿದ್ದ ದಾಖಲೆಯನ್ನು ಮುರಿದಿದೆ. 

Entertainment Mar 30, 2022, 2:50 PM IST

Karnataka Govt to Tone Down Glorification of Tippu Sultan in Syllabus hls Karnataka Govt to Tone Down Glorification of Tippu Sultan in Syllabus hls
Video Icon

ಪಠ್ಯಕ್ರಮದಲ್ಲಿ ಟಿಪ್ಪುವಿನ ವೈಭವೀಕರಣಕ್ಕೆ ಕೊಕ್...ಹೊಸ ಇತಿಹಾಸ ಸೇರ್ಪಡೆ

ಟಿಪ್ಪು ಸುಲ್ತಾನ್‌ (Tippu Sultan) ಕುರಿತು ಶಾಲಾ ಪಠ್ಯದಲ್ಲಿ ಇರುವ ಸತ್ಯವಲ್ಲದ ಹಾಗೂ ಅನಗತ್ಯವಾದ ಕೆಲ ವಿಚಾರಗಳನ್ನು ಕೈಬಿಡುವ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

 

Education Mar 30, 2022, 11:02 AM IST

Koppal old Students campaign for Save 100 Year Old School  rbjKoppal old Students campaign for Save 100 Year Old School  rbj

100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಶಾಲೆ ಉಳಿಸಿಕೊಳ್ಳಲು ಪಣತೊಟ್ಟ ಹಳೆ ವಿದ್ಯಾರ್ಥಿಗಳು

* ಶಾಲೆ ಕಟ್ಟಡ ಉಳುವಿಗಾಗಿ ಹಳೆ ವಿದ್ಯಾರ್ಥಿಗಳ  ಅಭಿಯಾನ
* ಸುಮಾರು 100 ವರ್ಷಗಳಿಗೂ ಅಧಿಕ ಇತಿಹಾಸವಿರುವ ಪಾರಂಪರಿಕ ಶಾಲೆ
* 100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಶಾಲೆ ಉಳಿಸಿಕೊಳ್ಳಲು ಪಣತೊಟ್ಟ ಹಳೆ ವಿದ್ಯಾರ್ಥಿಗ

Education Mar 29, 2022, 4:51 PM IST

ICC Womens World Cup India won the to and elected to bat first against South Africa kvnICC Womens World Cup India won the to and elected to bat first against South Africa kvn

ICC Women's World Cup: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

* ದಕ್ಷಿಣ ಆಫ್ರಿಕಾ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ

* ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡದಲ್ಲಿ ಎರಡು ಬದಲಾವಣೆ

Cricket Mar 27, 2022, 6:24 AM IST

Karnataka government has plans to revise History textbook gowKarnataka government has plans to revise History textbook gow
Video Icon

Karnataka History Textbook Revise ಟಿಪ್ಪು, ಶಿವಾಜಿ ವೈಭವೀಕರಣಕ್ಕೂ ಕತ್ತರಿ!

ಇತಿಹಾಸ ಪಠ್ಯಪುಸ್ತಕದಲ್ಲಿ ಭಾರೀ ಬದಲಾವಣೆಗೆ ನಿರ್ಧರಿಸಲಾಗಿದೆ. ರಾಜ ಮಹಾರಾಜರ ವೈಭವೀಕರಣಕ್ಕೆ ಕತ್ತರಿ ಹಾಕಲು ಚಿಂತಿಸಿದ್ದು, ಟಿಪ್ಪು ಸುಲ್ತಾನ್ , ಶಿವಾಜಿ ವೈಭವೀಕರಣಕ್ಕೂ ಕತ್ತರಿ ಬೀಳಲಿದೆ.

Education Mar 26, 2022, 3:54 PM IST